ವರದಿ:ವಾಲ್ಟರ್ ಮೊಂತೇರೊ ಫೆ. 23ರಂದು ಜೇಸಿಐ ಬೆಳ್ಮಣ್ಣು ನೇತೃತ್ವದಲ್ಲಿ ಸಾರ್ವಜನಿಕ ಶನಿಪೂಜೆ ಜೇ ಸಿಐ ಬೆಳ್ಮಣ್ಣು ನೇತೃತ್ವದಲ್ಲಿ ಮತ್ತು ರೋಟರಿ ಕ್ಲಬ್ ಬೆಳ್ಮಣ್ಣು ಹಾಗೂ ನಂದಳಿಕೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿಯ ಸಹಕಾರದೊಂದಿಗೆ ಫೆ. 23ರಂದು ಶನಿವಾರ ಸಂಜೆ 4 ರಿಂದ ನಂದಳಿಕೆಯ ಗೋಳಿಕಟ್ಟೆ ಮೈದಾನದಲ್ಲಿ ಸಾರ್ವಜನಿಕ ಶನಿಪೂಜೆ ಜರಗಲಿರುವುದು. ಜಿಲ್ಲೆಯ ಸುಪ್ರಸಿದ್ಧ ಯಕ್ಷಗಾನ ಕಲಾವಿದರಿಂದ “ಶನಿಕಥೆ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಬೆಳ್ಮಣ್ಣು ಜೇಸಿಐನ […]
ಲೇಖನ: ಬರ್ನಾಡ್ ಜೆ. ಡಿಕೋಸ್ತಾ: ಸಂಪಾದಕರು ನ್ಯೂನತಾ ಮಕ್ಕಳ ಆಶಾ ಕಿರಣ – ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ಗ್ರಹ – ಅಭೂತಪೂರ್ವ ಸೇವೆ ಪಾಂಬೂರು, ಫೆ.4: ಹುಟ್ಟುವಾಗ ನ್ಯೂನತೆ ಉಂಟಾಗಿ, ಮಾನಸಿಕ ಅಸಮೋತಲನ, ಅಂಗ ವೈಕಲ್ಯ, ಮುಖ, ಕಣ್ಣುಗಳ ವಕ್ರತೆ, ಮಾತನಾಡಲು ತೊದಲುವಿಕೆ, ನೆಡೆದಾಡಲು ಕಷ್ಟವಾಗುವ, ಊಟ ಮಾಡಲು ತಿಳಿಯದಂತಹ, ಇಂತಹ ಅದೇಷ್ಟೊ ನ್ಯೂನತೆಗಳಿಂದ ಬಳಲುತ್ತಿರುವ, ಹೆತ್ತವರಿಗೇ ಅವರನ್ನು ಪೋಷಿಸಲು ಅಸಹಯಾಕ ಕಷ್ಟವಾಗುವಂತ ಮಕ್ಕಳನ್ನು ಆದರಿಸುವ, ಸಾಕುವ, ಕಲಿಸುವ, ಅವರನ್ನು […]
ವರದಿ: ಚಂದ್ರಶೇಖರ ಶಟ್ಟಿ ಕುಂದಾಪುರ ಕಾಂಗ್ರೆಸ್ : ಗಾಂಧಿ ಪುಣ್ಯಸ್ಮರಣೆ ದೇಶ ವಿಭಜನೆಯನ್ನು ಗಾಂಧಿ ವಿರೋಧಿಸಿದ್ದರು – ಡಾ| ಉಮೇಶ್ ಪುತ್ರನ್ 1947ರ ಅಗಸ್ಟ್ 15ರಂದು ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಎರಡೂವರೆ ತಿಂಗಳ ಮೊದಲು ಅಂದರೆ 1947ರ ಜೂನ್ 2ರಂದು ನಡೆದ ಸಭೆಯಲ್ಲಿ ಭಾರತ- ಪಾಕಿಸ್ತಾನ ವಿಭಜನೆ ಕುರಿತಾದ ಬ್ರಿಟಿಷ್ ಪಾರ್ಲಿಮೆಂಟಿನ ನಿರ್ಣಯವನ್ನು ಪ್ರಕಟಿಸಲಾಗಿತ್ತು. ಮತ್ತು ಗಾಂಧೀಜಿಯವರು ವಿಭಜನೆಗೆ ವಿರುದ್ಧವಾಗಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಆ ಸಭೆಗೆ ಆಹ್ವಾನಿಸಲಾಗಿಲ್ಲ. ಮತ್ತು ಆ ನಿರ್ಣಯದ ಕುರಿತು ಆನಂತರ […]
ಕುಂದಾಪುರ ವಲಯ ಕಥೊಲಿಕ್ ಸಭಾದ ವಾರ್ಷಿಕ ಮನೋರಂಜನ ಕೂಟ ಕುಂದಾಪುರ, ಜ.21: ಕುಂದಾಪುರ ವಲಯ ಕಥೊಲಿಕ್ ಸಭಾದ ಪದಾಧಿಕಾರಿ ಮತ್ತು ಕುಟುಂಬಸ್ಥರ ವಾರ್ಷಿಕ ಮನೋರಂಜನ ಕೂಟವು ಆಶಿರ್ವಾದ್ ಸಭಾ ಭವನದಲ್ಲಿ ನೆಡೆಯಿತು. ಈ ಸಂದರ್ಬದಲ್ಲಿ ಕಿರು ಆಟಗಳು, ನಾನಾ ಥರಹದ ಸ್ಪರ್ಧೆಗಳು, ಗಾಯನ, ಹಾಸ್ಯ ಕಾರ್ಯಕ್ರಮಗಳು ನೆಡೆದ್ವು, ವಿಜೇತರಿಗೆ ಬಹುಮಾನಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ವಲಯ ಕಥೊಲಿಕ್ ಸಭಾ ಅಧ್ಯಕ್ಷ ಮೈಕಲ್ ಪಿಂಟೊ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಕ್ವಾಡರ್ಸ್, ಕಥೊಲಿಕ್ ಸಭಾದ […]
ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪೋಷಕ ಸಂತರ ಹಬ್ಬ ಕುಂದಾಪುರ, ಜ.21: ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪೋಷಕ ಸಂತರ ಹಬ್ಬವನ್ನು ಆಚರಿಸಲಾಯಿತು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ‘ಇಂತಹ ಹಬ್ಬಗಳನ್ನು ಆಚರಿಸುವುದರಿಂದ ವಾಳೆಯಯಲ್ಲಿ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹೆಚ್ಚುತ್ತದೆ, ನಾವು ಯೇಸುವಿನ ತತ್ವದಂತೆ ಇತರರಿಗೆ ಸಹಾಯ ಮಾಡುವ, ಕರುಣೆ ತೋರುವ, ಹಾಗೇ ನಿಮ್ಮ ಪೋಷಕ ಸಂತ ಸೆಬಾಸ್ಟೀಯನ್ ಅವರ ಜೀವನ ನಮಗೆ ಆದರ್ಶವಾಗಲಿ’ ಎಂದು ಶುಭ ಕೋರಿದರು. ಸಹಾಯಕ ಧರ್ಮಗುರು ರೋಯ್ ಲೋಬೊ ‘ನಾವು ಉಪ್ಪಿನಂತೆ ರುಚಿಯಾಗೋಣ, […]
ನೆಡೆದಾಡುವ ದೇವರು ಎಂಬ ಸಿದ್ದಗಂಗಾ ಶ್ರೀಗಳು ಲಿಂಗೈಕರಾದರು- ಸಿದ್ದಗಂಗ ಮಠದಲ್ಲಿ ಅಂತಿಮ ಕೊನೆಯುಸಿರು ಜನವರಿ,21: ನೆಡೆದಾಡುವ ದೇವರು ಎಂದು ಭಕ್ತರಿಂದ ಕರೆಸಿಕೊಂಡ ಶತಾಯುಷಿ ಸಿದ್ದಗಂಗಾ ಶ್ರೀಗಳು ತಮ್ಮ 111 ನೇ ವಯಸಿನಲ್ಲಿ ವಯೋಸಹಜ ಕಾಯಿಲೆಯಿಂದ ಧೈವಾಧಿನರಾಗಿದ್ದಾರೆ. ಅವರು ಸಿದ್ದ ಗಂಗ ಮಠದಲ್ಲಿ 11.44 ಕ್ಕೆ ಲಿಂಗೈಕರಾಗಿದ್ದಾರೆಂದ ಅಧಿಕ್ರತವಾಗಿ ಘೋಷಿಸಲಾಗಿದೆ. ಅವರ ನಿಧನಕ್ಕೆ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಸಹಾಯಕ ಮುಖ್ಯ ಮಂತ್ರಿ ಜಿ.ಪರಮೇಶ್ವರ್ , ವಮಾಜಿ ಮುಖ್ಯ ಮಂತ್ರಿ ಯೂಡಿರಪ್ಪ ಮುಂತಾದ ಗಣ್ಯರು ಸಂತಾಪ ನುಡಿದ್ದಾರೆ. […]