
JANANUDI.COM NETWORK ಕ್ರಿಸ್ಮಸ್ ಶುಭ ಸಂದರ್ಭದಲ್ಲಿಜನನುಡಿ.ಕಾಮ್ ಸುದ್ದಿ ಸಂಸ್ಥೆ ಏರ್ಪಡಿಸಿದೆ ಮುದ್ದು ಏಸು’ ಸ್ಫರ್ಧೆ2020 ರ ಕ್ರಿಸ್ಮಸ್ ಶುಭ ಸಂದರ್ಭದಲ್ಲಿ ಜನನುಡಿ.ಕಾಮ್ ಸುದ್ದಿ ಸಂಸ್ಥೆ ವಿನೂತನವಾದ ಬಾ¯ ಏಸುವಿನ ಫೋಟೊ ಸ್ಫರ್ಧೆಯನ್ನು ಏರ್ಪಡಿಸುತ್ತಿದೆಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ.ಸ್ಫರ್ಧೆ ವಿಭಾಗ 2 – ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿಗಾಗಿವಿ.ಸೂ:- ಸ್ಫರ್ಧೆ ವಿಭಾಗ 1 ರ ಕಂದಮ್ಮಗಳಿಗೆ ಕಿರು ವಸ್ತ್ರ ಸುತ್ತಿದ ಬಾಲ ಏಸುವಿನಂತೆ ಅಥವ ಮೈ ತುಂಬ ಆಕರ್ಷಕ ಬಟ್ಟೆ ತೊಟ್ಟು […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಡಿಸಿಸಿ ಬ್ಯಾಂಕಿನಿಂದ 186 ಮಹಿಳಾ ಸಂಘಗಳಿಗೆ 10 ಕೋ.ರೂ ಸಾಲ ವಿತರಣೆ ಬಡ್ಡಿರಹಿತ ಸಾಲದ ಮೊತ್ತ 10ಲಕ್ಷಕ್ಕೇರಿಸಲು ಕ್ರಮ -ಸ್ವೀಕರ್ ರಮೇಶ್‍ಕುಮಾರ್ ಕೋಲಾರ:- ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ ಬಡ್ಡಿರಹಿತ ಸಾಲವನ್ನು 5 ಲಕ್ಷದಿಂದ 10 ಲಕ್ಷಕ್ಕೇರಿಸಲು ಒಂದು ವಾರದೊಳಗೆ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಭರವಸೆ ನೀಡಿದರು. ಭಾನುವಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಸುಗಟೂರು ಹೋಬಳಿಯ 186 ಸ್ವಸಹಾಯ […]

ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ ಕುಂದಾಪುರ, ಜೂ.3: ‘ವಿದ್ಯಾರ್ಥಿಗಳು ತಾವು ಎನಾಗ ಬೇಕೆಂಬ ಸ್ಪಷ್ಟ ಗುರಿ ಹೊಂದಿರ ಬೇಕು, ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ, ಅಸಾಧ್ಯ ಮತ್ತು ಅನುತ್ತೀರ್ಣ ಎಂಬ ಪದಗಳು ನಿಮ್ಮ ಶಬ್ದ ಕೋಶದಲ್ಲಿ ಇರಬಾರದು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಸಂದೇಶ ನೀಡಿದರು. ಅವರು ಕುಂದಾಪುರದ ಸಂತ ಮೇರಿಸ್ ಪಿ.ಯು. ಕಾಲೇಜಿನ […]

ಕೋಲಾರ: ಅವಧಿ ಮುಗಿದ ನಗರಸಭಾ ಸದಸ್ಯರಿಂದ ಆಡಳಿತಾಧಿಕಾರಿಗಳ ವಿರುದ್ಧ ಧರಣಿ ಕೋಲಾರ : ವಾರ್ಡ್ ನಂ.14ರ ಹಾಗೂ ಜಯನಗರ ಪಂಪ್ ಹೌಸ್ ವ್ಯಾಪ್ತಿಗೆ ಬರುವ ಕೊಳವೆ ಬಾವಿಗಳ ಪಂಪು ಮೋಟರ್ ರಿಪೇರಿಯಾಗಿ ಸುಮಾರು ತಿಂಗಳು ಕಳೆದರೂ ಪ್ರತಿನಿತ್ಯ ದೂರು ನೀಡಿ ಹಲವಾರು ಬಾರಿ ವಾರ್ಡಿನ ನಾಗರೀಕರೊಂದಿಗೆ ಪ್ರತಿಭನೆ ಮಾಡಿದರೂ ಇಲ್ಲಿಯವರೆಗೂ ನಿರ್ಧಿಷ್ಠವಾದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವಧಿ ಮುಗಿದ ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡ ಆರೋಪಿಸಿದ್ದಾರೆ. ಕೋಲಾರ ನಗರಸಭೆಯ ಕಛೇರಿಯಲ್ಲಿ ಅವಧಿ ಮುಗಿದ ನಗರಸಭಾ ಸದಸ್ಯರು […]
ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ ಕುಂದಾಪುರ, ಜೂ.3: ‘ವಿದ್ಯಾರ್ಥಿಗಳು ತಾವು ಎನಾಗ ಬೇಕೆಂಬ ಸ್ಪಷ್ಟ ಗುರಿ ಹೊಂದಿರ ಬೇಕು, ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ, ಅಸಾಧ್ಯ ಮತ್ತು ಅನುತ್ತೀರ್ಣ ಎಂಬ ಪದಗಳು ನಿಮ್ಮ ಶಬ್ದ ಕೋಶದಲ್ಲಿ ಇರಬಾರದು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಸಂದೇಶ ನೀಡಿದರು. ಅವರು ಕುಂದಾಪುರದ ಸಂತ ಮೇರಿಸ್ ಪಿ.ಯು. ಕಾಲೇಜಿನ […]

ಕುಂದಾಪುರ ಸಹಾಯಕ ಧರ್ಮಗುರು ರೋಯ್ ಲೋಬೊಗೆ ಬಿಳ್ಕೊಡುಗೆ: ಫಾ|ರೋಯ್ ಲೋಬೊ ಅತ್ಯಂತ ಪ್ರತಿಭೆಯುಳ್ಳವರು- ಫಾ ಸ್ಟ್ಯಾನಿ ತಾವ್ರೊ ಕುಂದಾಪುರ,ಮೆ: ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಒಂದು ವರ್ಷದಿಂದ ಸೇವೆಗೈಯುತ್ತಿರುವ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಇವರಿಗೆ ಕಾರ್ಕಳ ಅತ್ತೂರಿನ ಮೈನರ್ ಬಾಸಿಲಿಕಾಗೆ ಸಹಾಯಕ ಯಾಜಕರಾಗಿ ವರ್ಗಾವಣೆಗೊಂಡ ಪ್ರಯುಕ್ತ ಅವರಿಗೆ ‘ಕುಂದಾಪುರ ದೇವ ಪ್ರಜೆಗಳಿಂದ ಬಿಳ್ಕೊಡುಗೆ ಸಮಾರಂಭ ನೆಡೆಯಿತು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ’ಫಾ|ರೋಯ್ ಲೋಬೊ ನಾನು ಕಂಡ ಸಹಾಯಕ ಧರ್ಮಗುರುಗಳಲ್ಲಿ ಅತ್ಯಂತ ಪ್ರತಿಭೆಯುಳ್ಳವರು, ಅವರು ಎಲ್ಲಾ […]

ವರದಿ:ವಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪೇಪರ್ ಕ್ರಾಫ್ಟ್ ತಯಾರಿಕೆ ಮಾಹಿತಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಮತ್ತು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಆದಿತ್ಯವಾರ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಪೇಪರ್ ಕ್ರಾಫ್ಟ್ ತಯಾರಿಕೆ ತರಬೇತಿ […]

ಕುಂದಾಪುರ್ :ದೇವ್ ಆಪವ್ಣ್ಯಾಚೊ ಆಯ್ತಾರ್ ಕುಂದಾಪುರ್, ಮೆ.12: ದೇವ್ ಆಪವ್ಣಿ ಆಮ್ಕಾಂ ಗರ್ಜ್ ಆಸಾತ್, ಆಯ್ಚ್ಯಾ ಕಾಳಾರ್ ಯಾಜಕ್ ಜಾಂವ್ಚೆ ಆಸಕ್ತ್ ಉಣೆ ಜಾವ್ನ್ ಆಯ್ಲ್ಯಾ. ಪುಣ್ ಮುಕಾರ್ ಆಮ್ಚ್ಯಾ ಸಮಾಜೆಂತ್ ರೆಸ್ಪೆರ್ ಕರ್ಚೆಂ, ಮರ್ಣಾ ಸಂಸ್ಕಾರ್ ಕರ್ಚೆಂ, ಪವಿತ್ರ್ ಬಲಿದಾನ್ ಭೆಟಂವ್ಕ್ ಕೋಣ್ ಮ್ಹಳೆಂ ಪರಿಸ್ಥಿತಿ ಉದ್ಯೆಲಾ, ಆಮ್ಚ್ಯಾ ತರ್ನಾಟ್ಯಾನಿಂ ಯಾಜಕ್ ಜಾಂವ್ಚಿ ಆಶಾ ದಾಖಯ್ಜೆ, ಯಾಜಕ್ ಜಾಲ್ಯಾರ್ ತಾಕಾ ಶೆಂಬೊರ್ ವಾಂಟ್ಯಾನಿಂ ಫಳ್ ಮೆಳ್ತಾ, ಗ್ರೇಸ್ತ್ ಕಾಯೆನ್ ನ್ಹಯ್ ಬದ್ಲಾಕ್ ಶಾಂತಿ ಸಮಧಾನ್ […]

ವರದಿ: ಶಬ್ಬೀರ್ ಅಹ್ಮದ್ ಅಗ್ನಿಶಾಮಕ ಸೇವಾ ಸಪ್ತಾಹ 2019: ಸಮಾರೋಪ ಸಮಾರಂಭ ಕೋಲಾರ ಏ.21 : ಮಾನವ ಜನ್ಮವನ್ನು ಪಡೆದು ಹಿಂದಿನ ಕರ್ಮವನ್ನು ತೀರಿಸಿಕೊಳ್ಳಬಹುದು, ಮಾನವ ಜನ್ಮ ಶ್ರೇಷ್ಠವಾದುದು. ರಸ್ತೆ ಅಡೆತಡೆಯಿಲ್ಲದೆ ರಸ್ತೆ ಸರಾಗವಾಗಿ ಮತ್ತು ನೀರಿನ ಪೂರೈಕೆ ಸರಿಯಾದ ಪ್ರಮಾಣದಲ್ಲಿ ಸಿಗುವ ವ್ಯವಸ್ಥೆ ಇದ್ದರೆ ಅಗ್ನಿ ದುರಂತವನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತಡೆಯಬಹುದು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಆರ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು. ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳ ಸಹಕಾರವಿದ್ದಾಗ ಏನನ್ನಾದರೂ ಸಾಧಿಸಬಹುದು ಎಂದರು. ವಾಸವಿ […]