ಕುಂದಾಪುರ, .2  : ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 454 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ ಮೇರಿ ಮಾತೆಯ ಹುಟ್ಟು ಹಬ್ಬದ  ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಅಗೋಸ್ತ್ 2 ರಂದು ಆರಂಭವಾಗಿದ್ದು, ಇಂದು 2-9-24 ರಂದು 4 ನೇ ದಿನದ ನೊವೆನಾವನ್ನು ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದ ತರುವಾಯ  ನೊವೆನಾವನ್ನು ಮಕ್ಕಳು ಮತ್ತು ದೊಡ್ಡವರ ಜೊತೆ ಆಚರಿಸಿದರು. ಮಕ್ಕಳು ಮತ್ತು ದೊಡ್ಡವರು ಭಕ್ತಿಯಿಂದ, ಗಾಯನದೊಂದಿಗೆ ಹೂ […]

Read More

ಕುಂದಾಪುರ್, ಸೆ.2: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ನವ್ಯಾನ್ ತರ್ಬೆತಿ ಜೊಡಲ್ಯಾ 8 ಜಣಾಂಕ್ 4 ದಾದ್ಲೆ ಆನಿ 4 ಸ್ತ್ರೀಯಾಂಕ್ ಆಯ್ತಾರಾ (ಸೆ.1) ವೆರ್ ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ| ಪಾವ್ಲ್ ರೇಗೊನ್ ಪ್ರಮಾಣ್ ವಚನ್ ಭೋದನ್ ಕೆಲೆಂ.ಹಾಂಕಾಂ 8 ಜಣಾನಿ ಉಡುಪಿ ಧರ್ಮಪ್ರಾಂತ್ಯಾಚಾ ಬಿಸ್ಪಾಚ್ಯಾ ನಿವಾಸ್ ಅನುಗ್ರಹಾಂತ್ ವಿಶೇಸ್ ತರ್ಬೆತಿ ಜೊಡಲ್ಲಿ. ತಾಂಕಾಂ ಪ್ರಮಾಣ್ ಪತ್ರ್ ದಿಂವ್ನ್ “ಕ್ರಿಸ್ತ್ ಪ್ರಸಾದ್ ವಾಂಟ್ಚ್ಯಾ ವಿಶೇಸ್ ಮಣಿಯಾರ್ಯಾನಿ ಸಾಂಕ್ರಾಮೆಂತಾಂತ್ ಆಸಲ್ಯಾ ಜೆಜು ಬರಿ ಆಮಿ ಮ್ಹಣುನ್ ಚಿಂತಿಜಾಯ್, ಪವಿತ್ರ್ […]

Read More

ಕುಂದಾಪುರ, ಸೆ.1: ಕುಂದಾಪುರ ರೋಜರಿ ಚರ್ಚಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಚರ್ಚಿನಲ್ಲಿ ಶಿಕ್ಷಕರೊಂದಿಗೆ ಪವಿತ್ರ ಬಲಿದಾನವನ್ನು ಅ|ವಂ।ಪಾವ್ಲ್ ರೇಗೊ ಬಲಿದಾನವನ್ನು ಅರ್ಪಿಸಿ “ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು” ಚರ್ಚಿನ ವೈ.ಸಿಎಸ್. ಸಂಘಟನೆಯಿಂದ ನಡೆದ ಕಾರ್ಯಕ್ರಮದಲ್ಲಿ ಅ|ವಂ| ಪಾವ್ಲ್ ರೇಗೊ ಎಲ್ಲಾ ಶಿಕ್ಷಕರಿಗೆ ಪುಷ್ಪಗಳನ್ನು ನೀಡಿ ಗೌರವಿಸಿದರು.

Read More

ಕುಂದಾಪುರ: ಭಾಗ್ಯವಂತ ರೋಜರಿ ಮಾತಾ ಚರ್ಚಿನಲ್ಲಿ 25-8-2024 ರಂದು ಯುವ ಯುವತಿ ಮತ್ತು ತಂದೆ ತಾಯಂದರಿಗೆ ಕೌಟಂಬಿಕ ಜೀವನದ ತಯಾರಿಗಾಗಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಇವರು ಶಿಬಿರವನ್ನು ನಡೆಸಿಕೊಟ್ಟರು.ಯುವಕ – ಯುವತಿಯರು ತಮ್ಮ ಜೀವನ ಕಟ್ಟುಕೊಳ್ಳುವಾಗ, ತಮ್ಮ ಜೀವನ ಸಂಗಾತಿಯನ್ನು ಆರಿಸುವಾಗ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ದಾಂಪತ್ಯ ಜೀವನದಲ್ಲಿ ಸುಧಾರಿಸುವಿಕೆಯನ್ನು ಅಳವಡಿಸಿಕೊಂಡು ಜೀವನವನ್ನು ನೆಡಸಬೇಕು. ಹೆತ್ತವರು ಅವರ ಮಧ್ಯೆ ಬರಬಾರದು. ಅವರಿಗೆ ಅವರ ಜೀವನ […]

Read More

ಕುಂದಾಪುರ,ಅ.15: ಕುಂದಾಪುರ ಚರ್ಚಿನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು.ದೇವರ ಪುತ್ರ, ಪವಿತ್ರ ಆತ್ಮನ ಶಕ್ತಿಯಿಂದ ಮನುಜನಾಗಿ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದ ಮಹಾಮಾತೆಯನ್ನು ದೇವರು ಜೀವಂತವಾಗಿ ಸ್ವರ್ಗಕ್ಕೆ ಕರೆದುಕೊಂಡ ಹಬ್ಬ ಇದಾಗಿದೆ. ಇದೇ ದಿವಸ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ ಲಭಿಸಿದ್ದು, ನಮ್ಮ ಭಾಗ್ಯವಾಗಿದೆ. ಮೇರಿ ಮಾತೆ ದೇವರ ವಾಕ್ಯವನ್ನು ಪಾಲಿಸಲು ತ್ವರಿತ ರೀತಿಯಲ್ಲಿ ಕಾರ್ಯಚರಿಸಿದಳು, ಮೇರಿ ಮಾತೆಯ ನಂಬಿಕೆ ತುಂಬ ಮೇಲ್ಪಟ್ಟಿದಾಗಿತ್ತು, ಹಾಗೆಯೇ ಮೇರಿ ಮಾತೆ ದೇವರ ವಾಕ್ಯವನ್ನು […]

Read More

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಅ.15 ರಂದು ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರ ಚರ್ಚಿನ ಅ| ವಂ| ಪಾವ್ಲ್ ರೇಗೊ ಕೇಡೆಟಗಳಿಂದ ಗೌರವ ಸ್ವೀಕರಿಸಿ ಧ್ವಜಾರೋಹಣ ಗೈದು “ನಮ್ಮ ಹಿರಿಯರು ಮಾಡಿದತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಾವು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಅವರತ್ಯಾಗ ಬಲಿದಾನಕ್ಕೆ ನಾವು ಗೌರವ ನೀಡಬೇಕು’ ಎಂದುಅವರು ಶುಭಕೋರಿದರು. ಸ್ವಾತಂತ್ರದ ಬಗ್ಗೆ ಬಾಲಕಿ ವೇನಿಶಾ ಡಿಸೋಜಾ ಸ್ವಾಂತ್ರ್ಯದ ಬಗ್ಗೆ […]

Read More

ಕುಂದಾಪುರ, ಅ.5,: ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಅ.4 ರಂದು ಚರ್ಚಿನ ಕುಟುಂಬ ಆಯೋಗದಿಂದ ಭಾನುವಾರ ವಿವಾಹಿತ ದಂಪತಿಗಳ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನವನ್ನು ಅರ್ಪಿಸಿ ವಿವಾಹಿತ ದಂಪತಿಗಳು ಹೇಗೆ ಜೀವಿಸಬೇಕು, ಅವರ ಕರ್ತವ್ಯಗಳನ್ನು ಎನೆಂಬುದನ್ನು ತಿಳಿಸಿ ಸಂದೇಶ ನೀಡಿ ಶುಭ ಹಾರೈಸಿದರು.ಪವಿತ್ರ ಬಲಿದಾನದ ನಂತರ ನಡುವೆ ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರದಾರ ಲೆಸ್ಲಿ ಆರೋಜಾ, ವಿವಾಹಿತ ದಂಪತಿಗಳ ಜೀವನದ ಮೇಲೆ ಬೆಳಕು ಚೆಲ್ಲಿದರು. ಸುಮಾರು 125 ವಿವಾಹಿತ […]

Read More

ಕುಂದಾಪುರ, ಜು.16: ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ  ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್  ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 14 ರಂದು ಆಚರಿಸಿದರು. ಹಬ್ಬದ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಫಾ| ಪಾವ್ಲ್ ರೇಗೊ ಇವರ ನೇತ್ರತ್ವದಲ್ಲಿ, ಕುಂದಾಪುರದವರೇ ಆದ ವಂ| ಫಾ|  ಮನೋಜ್ ಬ್ರಗಾಂಜ  ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಕಾರ್ಮೆಲ್  ಮಾತೆಯ ಮಹತ್ವವನ್ನು ವಿವರಿಸಿ “ದೇವರ ಇಚ್ಚೆ ತಿಳಿಯಲು ಮತ್ತು […]

Read More

ಕುಂದಾಪುರ,ಜು.15; ಜನನುಡಿ ಸುದ್ದಿ ಸಂಸ್ಥೆ ಆಶ್ರಯದಲ್ಲಿ ನಡೆದ 23-24 ರ ಮುದ್ದು ಯೇಸು ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣ ಕಾರ್ಯಕ್ರಮವನ್ನು ಎರಡು ಕಡೆಗಳಲ್ಲಿ ಮಾಡಲಾಯಿತು. ಮೊದಲು ಜು,11 ರಂದು ಕಟ್ಕೆರೆ ಬಾಲ ಯೇಸು ಆಶ್ರಮದ ಪ್ರಾರ್ಥನ ಮಂದಿರದಲ್ಲಿ ಮತ್ತು ಜು. 14 ರಂದು ರೋಜರಿ ಚರ್ಚ್ ಸಭಾಭವನದಲ್ಲಿ ನಡೆಯಿತು.ಕಟ್ಕೆರೆ ಬಾಲ ಯೇಸು ಆಶ್ರಮದ ಪ್ರಾರ್ಥನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಮತ್ತು ವಂ|ಧರ್ಮಗುರು ಜೊಸ್ವಿ ಸಿದ್ದಕಟ್ಟೆ ಬಹುಮಾನ ವಿತರಣೆಯನ್ನು ಮಾಡಿದರು.ಕುಂದಾಪುರ ರೋಜರಿ […]

Read More