
ಕುಂದಾಪುರ ಸಂತ ಮೆರಿಸ್ ಕನ್ನಡ ಪ್ರೌಢ ಶಾಲೆಯ ದುರಸ್ತಿಗಾಗಿ: ಶ್ರಮದಾನ ಕುಂದಾಪುರ, ಎ.13: ಕಳೆದ ವರ್ಷ ಸ್ವರ್ಣ ಮಹತ್ಸೋವನ್ನು ಆಚರಿಸಿದ ಕುಂದಾಪುರ ಸಂತ ಮೇರಿಸ್, ಕನ್ನಡ ಮಾಧ್ಯಮ ಶಾಲೆಯ ಕಟ್ಟಡಕ್ಕೆ ಸುಮಾರು ಸುಮಾರು ಐವತ್ತು ವರ್ಷಗಳಿಕ್ಕಿಂತಲು ಹಳೆಯದಾದ ಕಟ್ಟಡವಾಗಿದ್ದು. ಅದೀಗ ದುರಸ್ತಿ ಮಾಡುವ ಸಮಯ ಬಂದಿದ್ದರಿಂದ ದುರಸ್ತಿ ಕಾರ್ಯ ಆರಂಭವಾಗಿದ್ದು, ಅದಕ್ಕಾಗಿ ಶಾಲೆಯ ಹಳೆ ವಿದ್ಯಾಥಿಗಳು, ಈಗಿನ ವಿದ್ಯಾರ್ಥಿಗಳು, ಶಾಲೆಯ ಹಿತಚಿಂತಕರು ಮತ್ತು ಕುಂದಾಪುರ ಇಗರ್ಜಿಯ ಬಂದುಗಳು ಶ್ರಮದಾನವನ್ನು ಇದೇ ಸುಕ್ರವಾರದಂದು ಶಾಲೆಗಾಗಿ ಶ್ರಮದಾನವನ್ನು ಆರಂಭಿಸಿದರು. ಉಡುಪಿ […]

ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವ: ಪ್ರತಿಯೊಂದು ಮಗು ದೇವರ ವರವಾಗಿದೆ ಕುಂದಾಪುರ, ಮಾ.30: ‘ಪ್ರತಿಯೊಂದು ಮಗು ಒಂದು ದೇವರ ವರವಾಗಿದೆ, ಮಕ್ಕಳನ್ನು ತಮ್ಮ ಮಕ್ಕಳಂತ್ತೆ, ಕಾಳಜಿ ವಹಿಸಿ, ಪ್ರೀತಿಸಿ ಅವರನ್ನು ಈಗಿನ ಕಾಲಕ್ಕೆ ತಕ್ಕಂತೆ ಶಿಕ್ಷಣದ ಜೊತೆ ಸಂಸ್ಕ್ರತಿಯನ್ನು ಹೇಳಿಕೊಟ್ಟರೆ, ಮಗುವಿನಲ್ಲಿ ಪ್ರಗತಿ ಕಾಣುತ್ತದೆ’ ಎಂದು ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವಂ|ಭಗಿನಿ ಜೊಯಿಸ್ಲಿನ್ ಹೇಳಿದರು. ಅವರು ಕುಂದಾಪುರ ಹೋಲಿ ರೋಜರಿ ಸಭಾ ಭವನದಲ್ಲಿ (30-3-19) ನೆಡೆದ ರೋಜರಿ ಕಿಂಡರ್ ಗಾರ್ಟನ್ […]

ನೋಲಾನ್ ಫೆರ್ನಾಂಡಿಸ್ ಡಿಪ್ಲೊಮಾ ಇನ್ ಕೋಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ 3 ನೇ ರೇಂಕ್ ಕರ್ನಾಟಕ ರಾಜ್ಯ ಸರಕಾರ ಮಹಾಮಂಡಳಿಬೆಂಗಳೂರು, ಇವರು ಡಿಸೆಂಬರ್ 2018 ರಲ್ಲಿ ನೆಡೆಸಿದ ಡಿಪ್ಲೊಮಾಇನ್ ಕೋಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಯ (ಸಹಕಾರಿ ಕ್ಷೇತ್ರ) ಅಂತಿಮ ಪರೀಕ್ಷಾ ಫಲಿತಾಂಶದಲ್ಲಿ ಕುಂದಾಪುರದ ನೋಲಾನ್ ಫೆರ್ನಾಂಡಿಸ್ ಇವರಿಗೆ ರಾಜ್ಯಕ್ಕೆ 3 ರೇಂಕ್ ದೊರಕಿದೆ. ನೋಲಾನ್ ಫೆರ್ನಾಂಡಿಸ್ ಕುಂದಾಪುರದ ದಿವಗಂತ ನೆಲ್ಸನ್ ಫೆರ್ನಾಂಡಿಸ್ ಮತ್ತು ಜೆಸಿಂತಾ ಫೆರ್ನಾಂಡಿಸ್ ಇವರ ಪುತ್ರರಾಗಿದ್ದಾರೆ. ಪ್ರಸ್ತೂತ ಇವರು ಕುಂದಾಪುರ […]

ಕ್ರೈಸ್ತ ಸಮಾಜದ ಪ್ರಸ್ತೂತ ಪರಿಸ್ಥಿಯ ಸಮಗ್ರ ಅವಲೋಕನ ಶಿಬಿರ :ಸಂಪನ್ಮೂಲ ವ್ಯಕ್ತಿಯಾಗಿ ಡಾ|ನೊರ್ಬರ್ಟ್ ಲೋಬೊ ಕುಂದಾಪುರ,ಮಾ. 25: ನಮ್ಮ ಭಾರತದ, ಕರ್ನಾಟಕದ ಮತ್ತು ಕರಾವಳಿ ಜಿಲ್ಲೆಗಳಲ್ಲಿನ ಕ್ರೈಸ್ತ ಸಮಾಜದ ಪ್ರಸ್ತೂತ ಸಮಗ್ರ ಅವಲೋಕನ ಶಿಬಿರ ಇಲ್ಲಿನ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಗಂಣದಲ್ಲಿ ರವಿವಾರ ನೆಡೆಯಿತು. ಸಂಪನ್ಮೂಲ ವ್ಯೆಕ್ತಿಯಾಗಿ ಅರ್ಥ ಶಾಸ್ತ್ರದ ಪ್ರಾಧ್ಯಾಪಕ ಡಾ||ನೊರ್ಬರ್ಟ್ ಲೋಬೊ ಆಗಮಿಸಿ ಪ್ರಸ್ತೂತ ಕ್ರೈಸ್ತ ಸಮಾಜದ ಎಳು ಬೀಳುವಿನ ಸಮಗ್ರ ಅಂಕಿ ಅಂಶಗಳ ಜೊತೆ ವಿವರಣೆ ನೀಡಿದರು. ಮೊದಲು ನಮ್ಮ ಸಮಾಜದ ಜನರು ಉತ್ತಮ […]

ಕುಂದಾಪುರ ಕುಟುಂಬ ಆಯೋಗದಿಂದ ಹಿರಿಯರ ದಿನಾಚರಣೆ ಕುಂದಾಪುರ, ಮಾ.25: ಕುಂದಾಪುರ ರೋಜರಿ ಮಾತ ಚರ್ಚಿನ ಕುಟುಂಬ ಆಯೋಗದ ವತಿಯಿಂದ ಕುಂದಾಪುರ ಚರ್ಚಗೆ ಸಂಬಂಧಪಟ್ಟ 65 ವರ್ಷ ಮೀರಿದ ಹಿರಿಯವರನ್ನು ಒಟ್ಟು ಕೂಡಿಸಿ ಹಿರಿಯವರ ದಿನವನ್ನು ಆಚರಿಸಲಾಯಿತು. ಈ ದಿನಾಚರಣೆಗಾಗಿ ಮುಖ್ಯ ಅತಿಥಿಯಾಗಿ 86 ವಯಸ್ಸಿನ ಹಿರಿಯ ಧರ್ಮಗುರುಗಳಾದ ಈ ಹಿಂದೆ ಉಡುಪಿ ಧರ್ಮಕೇಂದ್ರದಲ್ಲಿ ಎಪಿಸ್ಕೋಪಲ್ ವಿಕಾರ್ ಆಗಿ ಸೇವೆ ಸಲ್ಲಿಸಿದ ಅತಿ ವಂದನೀಯ ಫಾ|ವಾಲೇರಿಯನ್ ಡಿಸೋಜಾರವರು ಆಗಮಿಸಿ ಹಿರಿಯರಿಗೆ ಕೆಲವೊಂದು ಉಯುಕ್ತ ಮಾಹಿತಿ ನೀಡಿದರು. ‘ಆಹಾರವನ್ನು ಇತಿಮಿತಿಯಾಗಿ […]

ಕುಂದಾಪುರ ಕಾನ್ವೆಂಟ್ ಛಾಪೆಲ್ನಲ್ಲಿ ಸಂತ ಜೋಸೆಫರ ಹಬ್ಬ -ಸರಳ ವ್ಯಕ್ತಿಯಾಗಿದ್ದವನ್ನು ಮಹಾನ್ ಸಂತನಾದ ಕುಂದಾಪುರ,ಮಾ.19: ‘ಮೇರಿ ಮಾತೆಯ ಪತಿ ಒರ್ವ ಸರಳ ಮನುಷ್ಯ, ಆದರೆ ಆತ ದೇವರ ಆಜ್ಞೆಗಳನ್ನು, ಎನೊಂದು ಸಂಷಯ ಪಡದೆ, ಆತ ದೇವರಲ್ಲಿ ವಿಶ್ವಾಸಿಯಾಗಿ, ನಿಷ್ಠಾವಂತನಾಗಿ ವಿಧೇಯನಾಗಿ ನೆಡೆಸಿಕೊಟ್ಟಿದರಿಂದ ಆತ ಅತ್ಯಂತ ಮಹಾನ್ ಮಹಾ ಸಂತನಾದ, ಆತ ನೀತಿವಂತ ಮನುಷ್ಯ, ಆತ ಬಡವರ, ಕೂಲಿಗಳ, ಪತ್ನಿಯರ, ಕುಟುಂಬದ, ಪಯಣಿಗರ ಹೀಗೆ ಅನೇಕರ ಪಾಲಕನಾಗಿದ್ದಾನೆ, ಆತನಿಂದ ಅನೇಕ ಪವಾಡಗಳು ನೆಡೆಯುತ್ತವೆ, ಮಳೆ ಬೆಳೆ ಇಲ್ಲದ ಉರಿನಲ್ಲಿ […]

ಕುಂದಾಪುರ್ ಗಾಯನ್ ಪಂಗ್ಡಾಚೊ ಮೇಸ್ತ್ರಿ ಪಾಸ್ಕಲ್ ಡಿಸೋಜಾಚೊ ಭಾಂಗ್ರಾಳೊ ಜಲ್ಮಾ ದೀಸ್ ಆಚರಣ್ ಕುಂದಾಪುರ್, ಮಾ, 18: ಕುಂದಾಪುರ್ ರೊಜಾರ್ ಮಾಯ್ ಇಗರ್ಜೆಚೊ ಗಾಯನ್ ಪಂಗ್ಡಾಚೊ ಮೇಸ್ತ್ರಿ ಜಾವ್ನ್ ಸಭಾರ್ ವರ್ಷಾಂ ಥಾವ್ನ್ ವಾವ್ರ್ Pದಿಂವ್ನ್ ಆಸ್ಚೊ ಸಂಗೀತ್ಗಾರ್ ಪಾಸ್ಕಲ್ ಡಿಸೋಜ್ಚೊ ಜಲ್ಮಾ ದಿವಸ್ ಮಾಚ್ರ್ಯಾಚ್ಯಾ 17 ವೇರ್ ಅಯ್ತಾರಾ ಸಾಂಜೆರ್ ಗಾಯನ್ ಪಂಗ್ಡಾನ್ ಇಗರ್ಜೆಚ್ಯಾ ಮಿನಿ ಸಭಾಸಾಲಾಂತ್ ಗದ್ದಾಳಾಯೆನ್ ಆಚರ್ಸಿಲೊ. ಪಾಸ್ಕಲಾಚೊ ಮೇಸ್ತ್ರೀ ಆನಿ ತಾಚೊ ಮಾರ್ಗದರ್ಶಕ್ ಜಾವ್ನಾಸ್ಲೊ ಕ್ಲಿಫರ್ಡ್ ಗೊನ್ಸಾಲ್ವಿಸ್ ಹಾಣಿ ‘ಪಾಸ್ಕಲ್ ಕೇವಲ್ […]

ಕುಂದಾಪುರ ಮಹಿಳಾ ದಿನಾಚರಣೆ – ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿರುತ್ತದೆ ಕುಂದಾಪುರ, ಮಾ.18: ‘ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿದೆ, ಮಕ್ಕಳನ್ನು ತಾಯಿ ಮೌಲ್ಯಧಾರಿತ ಗುಣಗಳನ್ನು ತಮ್ಮ ಮಕ್ಕಳಲ್ಲಿ ತುಂಬ ಬೇಕಾಗುತ್ತದೆ, ಮಕ್ಕಳನ್ನು ಪಾಲನೆ ಪೋಷಣೆ ಮಾಡುವ ಗುಣ ತಾಯಿಯಲ್ಲಿ ಇರುತ್ತೆ, ದೇವರು ಮಹಿಳೆಯನ್ನು ತುಂಬ ಕಾಳಜಿಯಿಂದ ಸ್ರಷ್ಠಿಸಿದ್ದಾನೆ, ಮಹಿಳೆ ದೇವರ ವಿಶೇಷ ಶ್ರಷ್ಠಿಯಾಗಿದೆ, ಉಪ್ಪಿಕಿಂತ ರುಚಿ ಬೇರೆಯಿಲ್ಲಾ, ತಾಯಿಕಿಂತ ಆಪ್ತ ಬಂಧು ಬೇರೆಯಿಲ್ಲಾ’ ಎಂದು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೇಯ ಸಚೇತಕಿ ವಂ|ಭಗಿನಿ ಪ್ರೇಮ್ಲತಾ ಮುಖ್ಯ […]

ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಚಾರ್ ದಿಸಾಂಚಿಂ ರೆತಿರ್ ಸಂಪನ್ನ್ ಜಾಲಿ ಕುಂದಾಪುರ್,ಮಾ.18: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೂಲ್ಕಿ ದೈವಿಕ್ ಕೇಂದ್ರಾಚ್ಯಾ ಯಾಜಕಾಂ ಥಾವ್ನ್ ಚಾರ್ ದಿಸಾಂ ಚಲಯ್ಲಿ ರೆತಿರ್ ಯಶಸ್ವೆನ್ ಸಂಪನ್ನ್ ಜಾಲಿ. ಮಾಚ್ರ್ಯಾಚ್ಯಾ 14 ತಾರೀಕೆ ಥಾವ್ನ್ 17 ತಾರೀಕ್ ಮ್ಹಣಾಸರ್ ಚಾರ್ ದಿಸಾನಿಂ ಚಲಲ್ಯಾ ಹಿ ರೆತಿರ್ ಮಾ|ಬಾ|ಅನಿಲ್ ಫೆರ್ನಾಂಡಿಸ್, ಮಾ|ಬಾ|ಒಲ್ವಿನ್ ಫೆರ್ನಾಂಡಿಸ್, ಮಾ|ಬಾ|ಅಬ್ರಾಹಮ್ ಡಿಸೋಜಾ, ಮಾ|ಬಾ|ಇವಾನ್ ಗೋಮ್ಸ್ ಹಾಣಿ ಉಜ್ವಾಡ್, ದೇವ್ ಆಪವ್ಣೆ, ಭೊಗ್ಸಾಣೆ, ದೆವಾಚೊ ಮೋಗ್, ಕಾಕ್ಳುತ್, ಮಾಗ್ಣೆ, […]