JANANUDI.COM NETWORK 340 ವರ್ಷಗಳ ಹಿಂದೆ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿದ್ದ ಸಂತ ಜುಜೆ ವಾಜರ ವಾರ್ಷಿಕ ಹಬ್ಬ – ಭ್ರಾತ್ರತ್ವದ ಬಾಂಧವ್ಯವನ್ನು ಗಟ್ಟಿಗಳಿಸುವ:ಫಾ|ಸುನೀಲ್ ಡಿಸಿಲ್ವಾ ಕುಂದಾಪುರ,ಜ.13: ಸುಮಾರು 340 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಪ್ರಧಾನ ಯಾಜಕರಾಗಿ, ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರು. ಸಂತ ಜೋಸೆಪ್ ವಾಜ್‍ರವರು ಕುಂದಾಪುರಕ್ಕೆ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರಕಟಿಸಲಾದ ನೂತನ ಕ್ಯಾಲೆಂಡರನ್ನು ಪಂಚಾಯಿತಿ ಅಧ್ಯಕ್ಷ ಎಸ್.ಬಾಬು ಬಿಡುಗಡೆ ಮಾಡಿದರು. ಶ್ರೀನಿವಾಸಪುರ: ನಾಗರಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ದಳಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಬಾಬು ಹೇಳಿದರು. ದಳಸನೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರಕಟಿಸಲಾದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ, […]
JANANUDI.COM NETWORK ಕುಂದಾಪುರ ಹೋಲಿ ರೊಜರಿ ಹೊಸ ವರ್ಷ- ಧರ್ಮ ಪೂಜೆ ಸಂಸ್ಕಾರಗಳನ್ನು ಕಲಿಸದಿದ್ದರೆ ಅದರ ಫಲ ಉಣ್ಣ ಬೇಕಾಗುತ್ತದೆ: ಫಾ|ವಿಜಯ್ ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಮಹಾ ಬಲಿದಾನವನ್ನು ಅರ್ಪಿಸಿದರು ‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ ವರ್ಷದ […]
JANANUDI.COM NETWORK ಕುಂದಾಪುರದಲ್ಲಿ ಕ್ರಿಸ್ಮಸ್ ಸಂಭ್ರಮ ‘ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು ಫಾ|ವಿಜಯ್ ಕುಂದಾಪುರ, ಡಿ,25: ‘ಕ್ರಿಸ್ಮಸ್ ಎಂದರೆ ನಮಗೆ ಸಂತೋಷ, ಆನಂದ, ಗಮ್ಮತ್ತು ಮಾಡುವುದು ನಮ್ಮ ಇಂದಿನ ಆಚರಣೆಯಾಗಿದೆ. ಇಂತಹ ಆಚರಣೆ ಯೇಸು ಮೆಚ್ಚುವುದಿಲ್ಲಾ, ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು, ಅದಕ್ಕಾಗಿ ಯೇಸುವಿಗೆ ಇಮಾನ್ಯೂವೆಲ್ ಅಂದು ಹೇಳುತ್ತಾರೆ. ಇಮಾನ್ಯೂವೆಲ್ ಅಂದರೆ ದೇವರು ನಮ್ಮ ಜೊತೆ ಇದ್ದಾರೆಂದು. ನಾವು […]
JANANUDI.COM NETWORK ಕುಂದಾಪುರ ರೋಜರಿ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷರಾಗಿ ಲುವಿಸ್ ಜೆ. ಫೆರ್ನಾಂಡಿಸ್ ಆಯ್ಕೆ ಕುಂದಾಪುರ, ಡಿ.24: ಕುಂದಾಪುರ ರೋಜರಿ ಚರ್ಚಿನ ನೂತನ ಪಾಲನ ಮಂಡಳಿಗಾಗಿ ಚರ್ಚಿನ ವಾಳೆಯ ಪ್ರತಿನಿಧಿಗಳ ಚುನಾವಣೆ ಕೆಲವು ದಿನಗಳ ಹಿಂದೆ ನಡೆದಿತ್ತು. ಪಾಲನ ಮಂಡಳಿ ಉಪಾಧ್ಯಕ್ಷ ಮತ್ತು ಕೆಲವು ಪದಾಧಿಕಾರಿಗಳ ಚುನಾವಣ ಪ್ರಕ್ರಿಯೆ ಡಿ.22 ರಂದು ನಡೆಯಿತು. ಚುನಾವಣೆಯಲ್ಲಿ ಲುವಿಸ್ ಜೆ. ಫೆರ್ನಾಂಡಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಚಾಲಿಕಿಯಾಗಿ ಪ್ರೇಮಾ […]
JANANUDI.COM NETWORK ರೋಜರಿ ಆಂ. ಮಾ. ಶಾಲೆಯ ವಾರ್ಷಿಕೋತ್ಸವ – ‘ಶಿಕ್ಷಣ ಅಂದರೆ ಶಸ್ತ್ರ. ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ: ಸಬ್ ಇನ್ಸ್ ಪೆಕ್ಟರ್ ಜೊಯ್ಸ್ಲಿನ್ ಫೆರ್ನಾಂಡಿಸ್ ಕುಂದಾಪುರ, ಡಿ 14: ’ಶಿಕ್ಷಣವೆಂಬುದು ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಲ್ಲಾ, ನೀಜ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮಕ್ಕಳು ಪಠ್ಯ ಪುಸ್ತಕವಲ್ಲದೆ ಇತರ ಚಟುವಟಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಹಾಗೇ ‘ಶಿಕ್ಷಣ ಅಂದರೆ ಅದೊಂದು ಶಸ್ತ್ರ. ಅದನ್ನು ನಿಮ್ಮ ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ.’ ಎಂದು ಉಡುಪಿ […]
JANANUDI.COM NETWORK ಕುಂದಾಪುರ ರೊಜಾರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಉತ್ಸವ – ನಮ್ಮ ಕುಟುಂಬಗಳು ವಿಶ್ವಾಸದ ಮಂದಿರಗಳು ಹಾಗೂ ಸಮಾಧಾನದ ನಿವಾಸವಾಗಳಾಗಬೇಕು’- ಫಾ|ರೋನಿ ಸೆರಾವೊ ಕುಂದಾಪುರ,ನ.28: “ಈ ಇಗರ್ಜಿಗೆ 450 ವರ್ಷದ ಚರಿತ್ರೆ ಇದೆ, ಈ ಚರ್ಚಿನ ಪಾಲಕಿ ರೋಜರಿ ಮಾತೆ ಇಲ್ಲಿನ ಭಕ್ತರಿಗೆ 450 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ. ನಮ್ಮ ಹಿರಿಯರ ಭಕ್ತಿ, ಪ್ರಾರ್ಥನೆಯ ಜೀವನವನ್ನು ನೆನಪಿಗೆ ತಂದುಕೊಳ್ಳುವ, ಅವರಲ್ಲಿದ ವಿಶ್ವಾಸದ ಜೀವನ ನಾವೂ ಪುನ: ಪ್ರೀತಿಯಿಂದ ಅಭಿಮಾನದಿಂದ ಅಖಂಡ […]
JANANUDI.COM NETWORK ಕುಂದಾಪುರ ತೆರಾಲಿಯ ಸಂಭ್ರಮ – ಮೇರಿ ಮಾತೆಯ ಆದರ್ಶದಂತೆ ನಾವೆಲ್ಲಾ ಬಾಳೋಣ -ಫಾ|ರೋಯ್ ಲೋಬೊ ಕುಂದಾಪುರ,ನ.28: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಮಂಗಳವಾರದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು ಈ ಪೂಜಾ ವಿಧಿಯನ್ನು ಕಳೆದ ವರ್ಷ ಕುಂದಾಪುರ ಚರ್ಚಿನಲ್ಲಿ ಸೇವೆ ಸಹಾಯಕ ಗುರುಗಳಾಗಿ ನೀಡಿದ […]
JANANUDI.COM NETWORK ಕುಂದಾಪುರ ತೆರಾಲಿ ಪೂರ್ವಭಾವಿ ಭ್ರಾತ್ರತ್ವ ಬಾಂಧವ್ಯ ದಿನ – ಪರಮ ಪ್ರಸಾದದ ಭವ್ಯ ಮೆರವಣಿಗೆ ಆರಾಧನೆ: ಜೀವನ-ಮರಣ, ನ್ಯಾಯ-ಅನ್ಯಾಯ, ನೀತಿ-ಅನೀತಿ ಆಯ್ಕೆ ನಿಮ್ಮದು -ಫಾ|ರಿಚರ್ಡ್ ಪಾಯ್ಸ್ ಕುಂದಾಪುರ,ನ.25: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ, ಈ ವರ್ಷ 450 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತ್ರತ್ವ ಬಾಂಧವ್ಯ ದಿನವನ್ನು ‘ವಿಶ್ವಾಸದ ಯಾತ್ರೆಯಲ್ಲಿ ಯೇಸು […]