JANANUDI.COM NETWORK ಕುಂದಾಪುರ,ನ.25: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಪುರದ ಪವಿತ್ರ ರೋಜರಿ ಮಾತಾ ಇಗರ್ಜಿಯ 451 ವರ್ಷದ ತೆರಾಲಿ ಹಬ್ಬದ ಪ್ರಯುಕ್ತ ಮಂಗಳವಾರ ಸಂಜೆ ನಡೆಯುವ ದೇವರ ವಾಕ್ಯದ ಸಂಭ್ರಮವು ಕೊರೊನಾ ಕಾರಣದಿಂದ ರದ್ದು ಪಡಿಸಲಾಗಿತ್ತಾದರೂ, ಇಗರ್ಜಿಯನ್ನು ವಿದ್ಯುತ್ ದೀಪಗಳೊಂದಿಗೆ ಅಲಂಕ್ರತ ಗೊಳಿಸಲಾಗಿತ್ತು.ಭಕ್ತಾಧಿಗಳಿಗೆ ತಮ್ಮ ಸಮಯದ ಅನುಕೂಲದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆಸಲ್ಲಿಸಲು ಅವಕಾಶ ನೀಡಿದ್ದರು. ಅದರಂತೆ ಭಕ್ರಾಧಿಗಳು ಮೇರಿ ಮಾತೆಯ ಗ್ರೊಟ್ಟೊದೆದುರು ಜಪಮಾಲೆ ಪಟಿಸಿದರು. ಹಾಗೆಯೇ ಭಕ್ತಾಧಿಗಳು ಜಾತಿ ಮತ ಭೇದವಿಲ್ಲದೆ, ಮೇಣದ […]

Read More

JANANUDI.COM NETWORK ಕುಂದಾಪುರ,ನ.22: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಈ ವರ್ಷ 451 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ವಾರ್ಷಿಕ ಹಬ್ಬ (ತೆರಾಲಿ) ಈ ವರ್ಷ ಕೊವೀಡ್ ದೆಸೆಯಿಂದಾಗಿ ಸರಳವಾಗಿ ಆಚರಿಸಲು ನಿರ್ಧರಿಸಿದಂತೆ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭಾತ್ರತ್ವ ಬಾಂಧವ್ಯ ದಿನವನ್ನು ಯಾವುದೇ ಮೇರವಣಿಗೆ, ಅದ್ದೂರಿ ಇಲ್ಲದೆ ಸರಳವಾಗಿ ನಡೆಸಲಾಯಿತು ಇಗರ್ಜಿಯಲ್ಲಿ ನಡೆದ ಭಾತ್ರತ್ವ ಬಾಂಧವ್ಯ ದಿನ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿಯನ್ನು […]

Read More

JANANUDI.COM NETWORK ಕುಂದಾಪುರ,ನ.15: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯದಾಗಿ ಇತಿಹಾಸ ಪ್ರಸಿದ್ದ ಕುಂದಾಪುರ ರೋಜರಿ ಮಾತ ಇಗರ್ಜಿಯ 450 ವರ್ಷಗಳ ಆಚರಣೆಯ ಸಂಭ್ರಮದಲ್ಲಿದ್ದು 451 ನೇ ವರ್ಷಕ್ಕೆ ಕಾಲಿಟ್ಟು ಸಮಾಪನ ಕಾರ್ಯಕ್ರಮ ಕೊವೀಡ್ 19 ಸಮಸ್ಯೆಯಿಂದಾಗಿ ವಿಳಂಬಗೊಂಡಿದೆ.ಈ ನಡುವೆ ಸಂಭ್ರಮಾಚರಣೆ ಪ್ರಯುಕ್ತ ಇಗರ್ಜಿಯಲ್ಲಿ ಹಲವು ಯೋಜನೆಗಳು ಅವಿಷ್ಕಾರ ಗೊಂಡು, ಇಗರ್ಜಿಯ ಒಳ ಭಾಗ ಹಲವಾರು ರೀತಿಯಲ್ಲಿ ನವೀಕ್ರತಗೊಂಡು ನೂತನ ಚರ್ಚಿನ ಹಾಗೇ ಮೆರುಗನ್ನು ಪಡೆದಿದೆ. ಇದರ ಭಾಗವಾಗಿ ಭಾನುವಾರ 15 ರಂದು ಇಗರ್ಜಿಯ ಮುಂಭಾಗದ ಬಲ ಬದಿಯಲ್ಲಿ […]

Read More

JANANUDI.COM NETWORK ಕುಂದಾಪುರ್, ನ.2: ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ಶಿಕ್ಪಾ ಸಂಸ್ಥೊ ಸೈಂಟ್ ಮೇರಿಸ್ ಪಿ.ಯು.ಕಾಲೇಜಿಚೊ ಪ್ರಾಂಶುಪಾಲ್ ಮಾ| ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಂಚೊ 47 ಜಲ್ಮಾ ದೀಸ್ ಆಚರಣ್ ಫಿರ್ಗಜ್ ಗಾರಾನಿಂ ಆಚರಣ್ ಕೆಲೊ.ವಿಗಾರ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊ ಆನಿ ಸಹಾಯಕ್ ವಿಗಾರ್ ಮಾ|ಬಾ| ವಿಜಯ್ ಡಿಸೋಜ್, ಆನಿ ಸಯ್ರೊ ಯಾಜಕ್ ಮಾ|ಬಾ| ಅಲ್ವಿನ್  ಹಾಂಚ್ಯಾ ಸವೆಂ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸಾನ್ ಪವಿತ್ರ್ ಬಲಿದಾನ್ ಭೆಟಯ್ಲೆಂ. ಉಪ್ರಾಂತ್ ಯಾಜಕಾಂಚ್ಯಾ ಘರಾ ಮುಕಾರ್ ಕೇಕ್ ಕಾತರ್ನ್ […]

Read More

JANANUDI.COM NETWORK ಉಡುಪಿ,ಅ.24: ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಧರ್ಮಕೇಂದ್ರಗಳ ಸಾಮಾಜಿಕ ಸಂಪರ್ಕ ಆಯೋಗಗಳ ಸಂಚಾಲಕರ  ಸಭೆ ಉಡುಪಿ ಧರ್ಮಪ್ರಾಂತ್ಯದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರ ಮಾರ್ಗದರ್ಶನದಲ್ಲಿ, ಉಡುಪಿಯ ಬಿಶಪರ ಸಭಾಭವನದಲ್ಲಿ ನಡೆಯಿತು. ೧೮ ಆಯೋಗಗಳ ಮಾರ್ಗದರ್ಶಕರಾಗಿರುವ ಬಿಶಪ್ ಸ್ವಾಮಿಯವರು ’ನಾವು ಕಳೆದ ಹಲವಾರು ವರ್ಷಗಳಿಂದ ಆಯೋಗಗಳನ್ನು ರಚಿಸಿದ್ದೆವೆ. ಆಯ್ಯಾಯ ಆಯೋಗಳ ಯೋಜನೆಯಂತ್ತೆ, ಹಲವಾರು ಯೋಜನೆಗಳು ತ್ರಪ್ತಿದಾಯಕವಾಗಿ ಯಶಸ್ಸನ್ನು ಪಡೆದಿವೆ, ಯಾವುದು ಪೂರ್ಣಗೊಂಡಿವೆ ಹಾಗೇ ಇವತ್ತಿನ ಪರಿಸ್ಥಿಯಲ್ಲಿ ಸೂಕ್ತವಲ್ಲದ ಯೋಜನೆಗಳನ್ನು ಬಿಟ್ಟು ಇವತ್ತಿನ ಅಗತ್ಯೆಗಳಿಗೆ ಪ್ರಾಶಸ್ಥ್ಯನೀಡಿ ಮುಂದಿನ […]

Read More

JANANUDI.COM NETWORK ಕುಂದಾಪುರ,ಒ.10: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂತ ಹಿರಿಯ ಇಗರ್ಜಿಯಾದ ರೋಜರಿ ಮಾತಾ ಇಗರ್ಜಿಯು 450 ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಇಗರ್ಜಿಯು ಹಲವಾರು ಯೋಜನೆಗಳ ಮೂಲಕ ನವೀಕ್ರತಗೊಳ್ಳುತ್ತಾ ಇದೆ. ಈ ಯೋಜನೆಗಳ ನೆರವಿಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆಯು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರಿಗೆ ದೇಣಿಗೆಯ ರೂಪದಲ್ಲಿ ಒಂದು ಲಕ್ಷ ರೂಪಾಯಿಗಳ ಚೆಕ್ಕೆನ್ನು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಅಧ್ಯಕ್ಷರಾದ ಜೋನ್ಸನ್ ಡಿ’ಆಲ್ಮೇಡಾ ಹಸ್ತಾಂತರಿಸಿದರು. “ಚೆಕ್ಕನ್ನು ಹಸ್ತಾಂತರಿಸಿ […]

Read More

JANANUDI.COM NETWORK ಕುಂದಾಪುರ,ಒ.7: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂದ ಹಿರಿಯ ಚರ್ಚ್ ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್ ಕಳೆದ ವರ್ಷ ಒಕ್ಟೋಬರ್ 7 ರಂದು 450 ನೇ ಸಂಭ್ರಮಾಚರಣೆಯನ್ನು ಸಂಭ್ರಮದಿಂದ ಆಂಭಗೊಂಡಿದ್ದು, ಇದೇ ತಾರೀಕಿನಂದು (ಇಂದು ಒಕ್ಟೊಬರ್ 7) 450 ನೇ ಸಂಭ್ರಮಾಚರಣೆ ಅತ್ಯಂತ ಸಡಗರ ವೈಭವೊತ್ಸೋವದಿಂದ ಸಮಾರೋಪ ಆಚರಣೆ ಮಾಡಬೇಕಿತ್ತು. ಆದರೆ ಕೊರೊನಾ ಕರಿ ಛಾಯೆಯಿಂದ ಇಂದು ತಾರೀಕಿನ ಹಬ್ಬ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟು, ಸಮಾರೋಪ ಸಮಾರಂಭತ್ಸೋವವನ್ನು ಮುಂದಕ್ಕೆ ಕಾಯ್ದಿರಸಲಾಯಿತು. ಇಂದು […]

Read More

JANANUDI.COM NETWORK ಕುಂದಾಪುರ್, ಸೆ.29: ಕುಂದಾಪುರ್ ಸಹಾಯಕ್ ಯಾಜಕ್ ಬಾಪ್ ವಿಜಯ್ ಜೊಯ್ಸನ್ ಡಿಸೋಜಾನ್  33 ವೊ  ಜಲ್ಮಾ ದಿವಸ್ ಆಜ್ ಫಿರ್ಗಜ್ ಲೊಕಾಂ ಸವೆಂ ತಸೆಂಚ್ ಆಯ್ಚ್ಯಾ ದಿಸಾ ಜಲ್ಮಾಲ್ಯಾ ಫಿರ್ಗಜ್‍ಗಾರಾಂ ಸವೆಂ ಸಾದ್ಯಾ ರೀತಿನ್ ಆಚರಣ್ ಕೆಲೊ. ಸಕಾಳಿ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಯಾಜಕಾಂಚ್ಯಾ ಘರಾ ಮುಖಾರ್ ಕೇಕ್ ಕಾತರ್ನ್ ಜಲ್ಮಾ ದೀಸ್ ಆಚರಣ್ ಕೆಲೊ.        ವಿಗಾರ್ ಭೋ|ಮಾ| ಬಾಪ್ ಸ್ಟ್ಯಾನಿ ತಾವ್ರೊನ್ ವಿಜಯ್ ಜೊಯ್ಸನ್ ಡಿಸೋಜಾಕ್ ಲಾಂಭ್ ಆವ್ಕ್ ಬಳ […]

Read More

JANANUDI.COM NETWORK ಕುಂದಾಪುರ, ಸೆ.8: ಉಡುಪಿ ಧರ್ಮ ಪ್ರಾಂತ್ಯದ ಅತಿ ಹಿರಿಯ ಇಗರ್ಜಿಯಾಗಿದ್ದು 450 ನೇ ವರ್ಷದ ಆಚರಣೆಯಲ್ಲಿರುವ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆ ಈ ಸಲ ಕೊರೊನಾ ಹಾವಳಿಯಿಂದ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು. ಮಕ್ಕಳಿಗೆ ಈ ಹಬ್ಬ ಅತ್ಯಂತ ಖುಷಿ ಕೊಡುವ ಹಬ್ಬ, ಅವರು ಕನ್ಯೆ ಮೇರಿ ಮಾತೆಗೆ ಹೂಗಳನ್ನು ಅರ್ಪಿಸಿ ಸಂತೋಷ ಪಡುತಿದ್ದರು, ಆದರೆ ಈ ಸಲ ಕೊರೊನಾ ಕಾರಣ ಚಿಕ್ಕ ಮಕ್ಕಳು ಬಲಿದಾನ ಪೂಜೆಗೆ ಬರಲು ಅವಕಾಶ […]

Read More
1 21 22 23 24 25 35