
ಕುಂದಾಪುರ,ಜು. 9: ಇಂದು ಹೋಲಿ ರೋಸರಿ ಚರ್ಚ್ ಆವರಣದಲ್ಲಿ ಕಥೊಲಿಕ್ ಸಭಾ ಕುಂದಾಪುರ ಘಟಕದ ವತಿಯಿಂದ ವನಮಹೋತ್ಸವ ಆಚರಣೆ ನಡೆಯಿತು .ಉದ್ಘಾಟನೆ ಯನ್ನು ನೆರವೇರಿಸಿದ ಅತಿ ವಂದನೀಯ ಫಾ. ಸ್ಟ್ಯಾನಿ ತಾವ್ರೊ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ , ವರ್ಷಂಪ್ರತಿ ಮನೆಯಲ್ಲಿ ಒಂದು ಗಿಡವನ್ನು ನೆಟ್ಟು ಸಂರಕ್ಷಿಸಿದರೆ, ಭವಿಷ್ಯದಲ್ಲಿ ಉತ್ತಮ ಪರಿಸರ ನಮ್ಮದಾಗುತ್ತದೆ ಎಂದರು.ಮನೆಗೊಂದು ಉತ್ತಮ ತಳಿಯ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರುಗಳಾದ ಅಶ್ವಿನ್ ಅರಾನ್ನಾ, ಪಾಲನ ಮಂಡಳಿಯ ಉಪಾಧ್ಯಕ್ಷೆಯಾದ ಶಾಲೆಟ್ […]

ಕುಂದಾಪುರ, ಜು.5: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯಿಂದ 2023 ಮೇ ಯಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಜೆ.ಡಿಕೋಸ್ತಾ ಉತೀರ್ಣಾರಾಗಿ ಲೆಕ್ಕ ಪರಿಶೋಧಕಾರಾಗಿ ಹೊರಹೊಮ್ಮಿದ್ದಾರೆ.ಇವರು ಕುಂದಾಪುರದ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮತ್ತು ವಿನಯಾ ಡಿಕೋಸ್ತಾರವರ ಪುತ್ರನಾಗಿದ್ದು, ಇವರು “ಇಂಟರ್ ಮಿಡಿಯಟ್” ಕ್ಯಾರಿಯರ್ಸ್ ಕೋಚಿಂಗ್ ಮತ್ತು ಸ್ಪೇಸ್ ಅಕಾಡೆಮಿ ಯಲ್ಲಿ ತರಬೇತಿ ಪಡೆದಿದ್ದು, ಆರ್ಟಿಕಲ್ಶಿಪ್ ನ್ನು ಬೆಂಗಳೂರಿನ ‘ಮುರುಳಿ ಆ್ಯಂಡ್ ಸುಮಿತ್’ ಚಾರ್ಟೆಡ್ ಅಕೌಂಟೆಡ್ ಸಂಸ್ಥೆಯಲ್ಲಿ ಮಾಡಿದ್ದು. ಅಂತಿಮ ಪರೀಕ್ಷೆಯಲ್ಲಿ ಒಟ್ಟು 432 ಅಂಕ ಪಡೆದು […]

ಕುಂದಾಪುರ, ದಿನಾಂಕ 18/06/2023 ರಂದು ಭಾನುವಾರ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣದ ಪ್ರಾರಂಭೋತ್ಸವದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಪ್ರಾರಂಭೋತ್ಸವವನ್ನು ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾ. ಸ್ಟಾನಿ ತಾವ್ರೋ, ಸಹಾಯಕ ಧರ್ಮಗುರುಗಳಾದ ವಂದನೀಯ ಫಾ. ಅಶ್ವಿನ್ ಆರಾನ್ನಾ, ಪಾಲನಾ ಮಂಡ ಳಿಯ ಉಪಾಧ್ಯಕ್ಷೆ ಶ್ರೀಮತಿ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಶ್ರೀಮತಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಯೋಜಕಿ ಶ್ರೀಮತಿ ಪ್ರೇಮ ಡಿಕುನ್ಹಾ, ಕ್ರೈಸ್ತ ಶಿಕ್ಷಣದ ಸಂಯೋಜಕಿ ಶ್ರೀಮತಿ ವೀಣಾ […]

ಜೂ.13: ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿರುವ ಸಂತ ಮೇರಿಸ್ ಸಮೂಹ ಶಿಕ್ಶಣ ಸಂಸ್ಥೆಯ ಶಾಲೆಗಳಾದ ಸಂತ ಮೇರಿಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋe ರಿ ಆಂಗ್ಲಾ ಮಾದ್ಯಮ ಶಾಲೆ ಮತ್ತು ಸಂತ ಮೇರಿಸ್ ಪದವಿ ಪೂ.ಕಾಲೇಜಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಜೂನ್ 12 ರಂದು ಭೇಟಿಯಾಗಿ ಸಭೆ ನೆಡೆಸಿದರು.“ಶಿಕ್ಷಣ ಅಂದರೆ ಮಕ್ಕಳ ಸರ್ವಾಂಗೀಣ ಅಭಿವ್ರದ್ದಿ. ವಿದ್ಯಾರ್ಥಿಗಳು ಮಾನಸಿಕ ಬೆಳವಣಿಗೆಯನ್ನು […]

ಶ್ರೀನಿವಾಸಪುರ : ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. , ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಯವರ ನಿವೃತ್ತಿ ಪ್ರೋತ್ಸಾಹ ಧನ ಚೆಕ್‌ಗಳು ಮತ್ತು ಮೃತಪಟ್ಟ ಸದಸ್ಯರ ಕೋಮುಲ್ ವಿಮಾ ಚೆಕ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಎನ್.ಹನುಮೇಶ್ ರವರು ಮಾತನಾಡಿ , ನಿವೃತ್ತಿ ಹೊಂದಿದ ಎಲ್ಲಾ ಸಿಬ್ಬಂದಿಗಳನ್ನು ಸನ್ಮಾನಿಸಿ , ಸಂಘಗಳಿಗೆ ನೀಡಿದ ನಿರಂತರ ಸೇವೆಯನ್ನು ಸ್ಮರಿಸುತ್ತಾ ಸಿಬ್ಬಂದಿಯವರ ನಿವೃತ್ತಿ ಪ್ರೋತ್ಸಾಹ ಧನ ಚೆಕ್‌ಗಳು ಮೊತ್ತ 12,25,000 […]

ಕುಂದಾಪುರ, ಜೂ.11: ‘ಹಿತ್ತಲ ಹುಲ್ಲು, ತೋಟದ ಹೂವು, ನೀರಿನ ಗುಳ್ಳೆ ಇವುಗಳಂತೆ ನಾವುಗಳು, ಹಿತ್ತಲ ಹುಲ್ಲು ನೀರಿಲ್ಲದಿದ್ದರೆ ಬಾಡಿ ಹೋಗುತ್ತದೆ, ತೋಟದ ಹೂವು ಬಾಡಿ ಹೋಗುತ್ತದೆ, ನೀರಿನ ಗುಳ್ಳೆ ಕ್ಷಣಿಕವಾಗಿದ್ದು, ಅದು ಒಡೆದು ಹೋಗುತ್ತದೆ. ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಹಾಗೇ, ಆದರೆ ಯೇಸುವಿನ ದಯೆಯಿಂದ ನಮಗೆ ಪುನರ್ಜೀವಿತ ದೊರಕುತ್ತದೆ, ನಾವು ಇಲ್ಲಿ ಅಳಿದ ಮೇಲೆ ಪರಲೋಕದಲ್ಲಿ ನಮ್ಮ ಇರುವಿಕೆ ಇದೆಯೆಂದು, ಯೇಸು ಅನೇಕ ಭಾರಿ ಹೇಳಿರುವನು, ನನಗೆ ಮರಣದ ಮೇಲೆ ಅಧಿಕಾರ ಇದೆಯೆಂದು ಸತ್ತವರನ್ನು ಜೀವಂತ […]

Report And Photos : Dominic Braganza ಕುಂದಾಪುರ, ಮೇ, 21: ಭಾನುವಾರ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ದಿವ್ಯ ಬಲಿಪೀಠದ ಸೇವಕರ ದಿನವನ್ನು ಆಚರಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು. ಕುಂದಾಪುರ ಹೋ ಲಿ ರೋಜರಿ ಚರ್ಚಿನ ಸಹಾಯ ಧರ್ಮಗುರುಗಳಾದ ವಂದನೀಯ ಫಾ. ಅಶ್ವಿನ್ ಆರಾನ್ನಾ ಪ್ರಧಾನ ಯಾಜಕರಾಗಿ ಈ ದಿವ್ಯ ಬಲಿಪೂಜೆಯನ್ನು ಅರ್ಪಿಸಿ “ದಿವ್ಯ ಬಲಿಪೀಠದ ಸೇವಕರ ಪಾಲಕ ಸಂತ ಬರ್ಕ್ ಮನ್ಸ್ ರಿಗೆ ದಿವ್ಯ ಬಲಿಪೀಠದ ಸೇವೆ ಮಾಡುವುದರಲ್ಲಿ ಅತೀವ ಶ್ರದ್ಧೆ ಹಾಗೂ ಪ್ರೀತಿಯಿತ್ತು. ಅದರಂತೆ […]

ಕುಂದಾಪುರ, ಮೇ. 10: ಕುಂದಾಪುರ್ಚೊ ವಿಗಾರ್ ಭೋ|ಮಾ|ಸ್ಟ್ಯಾನಿ ತಾವ್ರೊ ಬಾಪಾನ್ 50 ವರ್ಸಾಂ ಪಯ್ಲೆಂ ಹ್ಯಾಚ್ ದಿಸಾ ಮೇ 10 ವೆರ್ ಯಾಜಕೀ ದೀಕ್ಷಾ ಉದ್ಯಾವಾರ್ ಸಾಂ. ಫ್ರಾನ್ಸಿಸ್ ಸಾವೆರ್ ಇಗರ್ಜೆಂತ್ ಅಪ್ಣಾಯ್ಲಿ. ಆನಿ ಆಜ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆಂತ್ ಪವಿತ್ರ್ ಬಲಿದಾನ್ ಭೆಟವ್ನ್ ಯಾಜಕೀ ದೀಕ್ಷೆಚೊ ತಾರೀಕೆ ಲೆಕಾಚೊ ಭಾಂಗಾರೋತ್ಸವ್ ಆಚರಣ್ ಕೆಲೊ. ಹ್ಯಾ ಸಂದರ್ಭಿ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ನಾ ಆನಿ ಫಿರ್ಗಜ್ ದೇವ್‍ಪ್ರಜೆನ್ ಸಾಂಗಾತಾ ಬಲಿದಾನ್ ಭೆಟಯ್ಲೆ.ಉಪ್ರಾಂತ್ ಮಟ್ವೆ ಉಲ್ಲಾಸುಂಚೆಂ ಕಾರ್ಯೆ […]

ಕುಂದಾಪುರ, ಮೇ.8: 452 ವರ್ಷ ಪುರಾತನವಾದ ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಅವರ ಈ ವರ್ಷ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮøತ್ಸೋವ ಕೆಲವೇ ತಿಂಗಳ ಅಂತರದಲ್ಲಿ ಬಂದಿರುವುದು, ಬಹು ಅಪರೂಪವಾಗಿದ್ದರಿಂದ ಮೇ 10 ರಂದು ಅವರಿಗೆ (ಯಾಜಕೀ ದೀಕ್ಷೆ ಪಡೆದ ದಿನ, ಅಗಸ್ಟ್ 20 ಜನ್ಮದಿನ) ವಾಗಿದ್ದು, ರೋಜರಿ ಮಾತಾ ಭಕ್ತರು ಈ ಸಂಭ್ರವನ್ನು ಒಟ್ಟಾಗಿ ಆಚರಿಸುವ ನಿರ್ಣಯವನ್ನು ಮಾಡಿ ಮೇ 7 ಭಾನುವಾರದಂದು […]