ಕುಂದಾಪುರ,ನ.2. ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಹೋಲಿ ರೋಜರಿ ಚರ್ಚಿನಲ್ಲಿ ಮ್ರತಪಟ್ಟು ನಮ್ಮನ್ನು ಅಗಲಿದ “ಸಕಲ ಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ  ಧರ್ಮಗುರು ಅ| ವಂ|ಪಾವ್ಲ್ ರೇಗೊ ಬಲಿದಾನ ಅರ್ಪಿಸಿ ‘ನಮ್ಮನ್ನು ಅಗಲಿದ ನಮ್ಮ ಹಿರಿಯವರಿಗೆ, ಕಿರಿಯರಿಗೆ ಸದ್ಗತಿ ದೊರೆಯಲು ನಮ್ಮ ಪ್ರಾರ್ಥನೇಯ ಅಗತ್ಯವಿದೆ, ಒಳ್ಳೆಯ ಕಾರ್ಯಗಳನ್ನು ಮಾಡಿ ನಾವು ದೇವರಲ್ಲಿ ತಲುಪಲು ಪ್ರಯತ್ನಿಸಬೇಕು’ ಎಂದು ಸಂದೇಶ ನೀಡಿದರು. ಅಗಲಿದ ಎಲ್ಲಾ ಆತ್ಮಗಳಿಗೆ ವಿಶೇಷ ಪ್ರಾರ್ಥನೆ ನೆಡೆಸಿಕೊಟ್ಟು ಪವಿತ್ರ ಜಲದಿಂದ ಸಮಾಧಿ […]

Read More

PHOTOS, REPORT; DOMINIC BRAGANZA EDITOR : BERNARD DCOSTA ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 454ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.      ತಾರೀಖಿನ ಲೆಕ್ಕದ ಪ್ರಕಾರ ನಡೆದ ರೊಜರಿ ಅಮ್ಮನವರ ಹಬ್ಬದ ಸಡಗರ ಮತ್ತು ಭಕ್ತಿಮಯದ ಹಬ್ಬದ ಬಲಿದಾನವನ್ನು ಕುಂದಾಪುರ ಹೋಲಿ ರೊಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ […]

Read More

ಕುಂದಾಪುರ, ಸೆ.15 ಕುಂದಾಪುರ ಚರ್ಚಿನ ಸಭಾಭವನದಲ್ಲಿ ಕುಂದಾಪುರ ಚರ್ಚಿನ ಆರೋಗ್ಯ ಆಯೋಗದ ಸಹಕಾರದಿಂದ ಮಧುಮೇಹದ ಬಗ್ಗೆ ಜಾಗ್ರತಿ ಕಾರ್ಯಕ್ರಮ ನಡೆಯಿತು. ಮಧುಮೇಹದ ಬಗ್ಗೆ ಜಾಗ್ರತಿ ಕುರಿತು ತಿಳುವಳಿಕೆ ನೀಡಲು ಆಗಮಿಸಿದ್ದ ಕುಂದಾಪುರ ಮಂಜುನಾಥ ಅಸ್ಪತ್ರೆಯ ವೈದ್ಯಾಧಿಕಾರಿ ಡಾ। ಅಶೋಕ್  ರವರಿಗೆ ಪುಷ್ಪ ನೀಡಿ ಶುಭ ಕೊರೀದರು. ಡಾ। ಅಶೋಕ್  ಅವರು ಮಧುಮೇಹದ ಬಗ್ಗೆ ಸವಿಸ್ತಾರವಾದ ತಿಳುವಳಿಕೆ ನೀಡಿದರು. ಮಧುಮೇಹ ೩೦ ವರ್ಷಗಳಲ್ಲಿ ಬಂದರೆ     ಮಧುಮೇಹ 1, 40 ವರ್ಷದ ನಂತರ ಬಂದರೆ ಮಧುಮೇಹ ಎಂದು ವಿಂಗಡಿಸಲಾಗಿದೆ, ಮಧುಮೇಹಕ್ಕೆ […]

Read More

ಕುಂದಾಪುರ, .2  : ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 454 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ ಮೇರಿ ಮಾತೆಯ ಹುಟ್ಟು ಹಬ್ಬದ  ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಅಗೋಸ್ತ್ 2 ರಂದು ಆರಂಭವಾಗಿದ್ದು, ಇಂದು 2-9-24 ರಂದು 4 ನೇ ದಿನದ ನೊವೆನಾವನ್ನು ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದ ತರುವಾಯ  ನೊವೆನಾವನ್ನು ಮಕ್ಕಳು ಮತ್ತು ದೊಡ್ಡವರ ಜೊತೆ ಆಚರಿಸಿದರು. ಮಕ್ಕಳು ಮತ್ತು ದೊಡ್ಡವರು ಭಕ್ತಿಯಿಂದ, ಗಾಯನದೊಂದಿಗೆ ಹೂ […]

Read More

ಕುಂದಾಪುರ್, ಸೆ.2: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ನವ್ಯಾನ್ ತರ್ಬೆತಿ ಜೊಡಲ್ಯಾ 8 ಜಣಾಂಕ್ 4 ದಾದ್ಲೆ ಆನಿ 4 ಸ್ತ್ರೀಯಾಂಕ್ ಆಯ್ತಾರಾ (ಸೆ.1) ವೆರ್ ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ| ಪಾವ್ಲ್ ರೇಗೊನ್ ಪ್ರಮಾಣ್ ವಚನ್ ಭೋದನ್ ಕೆಲೆಂ.ಹಾಂಕಾಂ 8 ಜಣಾನಿ ಉಡುಪಿ ಧರ್ಮಪ್ರಾಂತ್ಯಾಚಾ ಬಿಸ್ಪಾಚ್ಯಾ ನಿವಾಸ್ ಅನುಗ್ರಹಾಂತ್ ವಿಶೇಸ್ ತರ್ಬೆತಿ ಜೊಡಲ್ಲಿ. ತಾಂಕಾಂ ಪ್ರಮಾಣ್ ಪತ್ರ್ ದಿಂವ್ನ್ “ಕ್ರಿಸ್ತ್ ಪ್ರಸಾದ್ ವಾಂಟ್ಚ್ಯಾ ವಿಶೇಸ್ ಮಣಿಯಾರ್ಯಾನಿ ಸಾಂಕ್ರಾಮೆಂತಾಂತ್ ಆಸಲ್ಯಾ ಜೆಜು ಬರಿ ಆಮಿ ಮ್ಹಣುನ್ ಚಿಂತಿಜಾಯ್, ಪವಿತ್ರ್ […]

Read More

ಕುಂದಾಪುರ, ಸೆ.1: ಕುಂದಾಪುರ ರೋಜರಿ ಚರ್ಚಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಚರ್ಚಿನಲ್ಲಿ ಶಿಕ್ಷಕರೊಂದಿಗೆ ಪವಿತ್ರ ಬಲಿದಾನವನ್ನು ಅ|ವಂ।ಪಾವ್ಲ್ ರೇಗೊ ಬಲಿದಾನವನ್ನು ಅರ್ಪಿಸಿ “ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು” ಚರ್ಚಿನ ವೈ.ಸಿಎಸ್. ಸಂಘಟನೆಯಿಂದ ನಡೆದ ಕಾರ್ಯಕ್ರಮದಲ್ಲಿ ಅ|ವಂ| ಪಾವ್ಲ್ ರೇಗೊ ಎಲ್ಲಾ ಶಿಕ್ಷಕರಿಗೆ ಪುಷ್ಪಗಳನ್ನು ನೀಡಿ ಗೌರವಿಸಿದರು.

Read More

ಕುಂದಾಪುರ: ಭಾಗ್ಯವಂತ ರೋಜರಿ ಮಾತಾ ಚರ್ಚಿನಲ್ಲಿ 25-8-2024 ರಂದು ಯುವ ಯುವತಿ ಮತ್ತು ತಂದೆ ತಾಯಂದರಿಗೆ ಕೌಟಂಬಿಕ ಜೀವನದ ತಯಾರಿಗಾಗಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಇವರು ಶಿಬಿರವನ್ನು ನಡೆಸಿಕೊಟ್ಟರು.ಯುವಕ – ಯುವತಿಯರು ತಮ್ಮ ಜೀವನ ಕಟ್ಟುಕೊಳ್ಳುವಾಗ, ತಮ್ಮ ಜೀವನ ಸಂಗಾತಿಯನ್ನು ಆರಿಸುವಾಗ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ದಾಂಪತ್ಯ ಜೀವನದಲ್ಲಿ ಸುಧಾರಿಸುವಿಕೆಯನ್ನು ಅಳವಡಿಸಿಕೊಂಡು ಜೀವನವನ್ನು ನೆಡಸಬೇಕು. ಹೆತ್ತವರು ಅವರ ಮಧ್ಯೆ ಬರಬಾರದು. ಅವರಿಗೆ ಅವರ ಜೀವನ […]

Read More

ಕುಂದಾಪುರ,ಅ.15: ಕುಂದಾಪುರ ಚರ್ಚಿನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು.ದೇವರ ಪುತ್ರ, ಪವಿತ್ರ ಆತ್ಮನ ಶಕ್ತಿಯಿಂದ ಮನುಜನಾಗಿ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದ ಮಹಾಮಾತೆಯನ್ನು ದೇವರು ಜೀವಂತವಾಗಿ ಸ್ವರ್ಗಕ್ಕೆ ಕರೆದುಕೊಂಡ ಹಬ್ಬ ಇದಾಗಿದೆ. ಇದೇ ದಿವಸ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ ಲಭಿಸಿದ್ದು, ನಮ್ಮ ಭಾಗ್ಯವಾಗಿದೆ. ಮೇರಿ ಮಾತೆ ದೇವರ ವಾಕ್ಯವನ್ನು ಪಾಲಿಸಲು ತ್ವರಿತ ರೀತಿಯಲ್ಲಿ ಕಾರ್ಯಚರಿಸಿದಳು, ಮೇರಿ ಮಾತೆಯ ನಂಬಿಕೆ ತುಂಬ ಮೇಲ್ಪಟ್ಟಿದಾಗಿತ್ತು, ಹಾಗೆಯೇ ಮೇರಿ ಮಾತೆ ದೇವರ ವಾಕ್ಯವನ್ನು […]

Read More
1 2 3 35