ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಶಾಲೆಗಳ ಅಭಿವೃದ್ದಿಯಲ್ಲಿ ಎಸ್‍ಡಿಎಂಸಿಗಳ ಪಾತ್ರ ಅತಿ ಮುಖ್ಯವಾಗಿದ್ದು, ಮುಖ್ಯಶಿಕ್ಷಕರು, ಶಿಕ್ಷರೊಂದಿಗೆ ಕೈಜೋಡಿಸುವ ಮುಲಕ ಸಮುದಾಯದ ನೆರವನ್ನು ಶಾಲೆಗಳಿಗೆ ಹರಿಸಬಹುದು ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.ಅರಾಭಿಕೊತ್ತನೂರು ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ 2021-22ನೇ ಸಾಲಿನ ಎಸ್‍ಡಿಎಂಸಿ ಸದಸ್ಯರು,ಪೋಷಕರ ಕ್ಲಸ್ಟರ್ ಮಟ್ಟದ 4ನೇ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಸರ್ಕಾರದ ನೆರವಿನ ಜತೆಗೆ ಸಮುದಾಯದ ಸಹಾಕಾರ ಪಡೆದು ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಾದ ಹೈಟೆಕ್ ಸೌಲಭ್ಯ ಒದಗಿಸುವ ಹಾದಿಯಲ್ಲಿ ಪೋಷಕರು ಕೈಜೋಡಿಸಿ, […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಬೆಂಗಳೂರಿನ ಶುಕ್ಲ ಯಜುಃಶಾಖಾ ಟ್ರಸ್ಟ್ ಆಧಾಯ ತೆರಿಗೆ ಇಲಾಖೆಯಿಂದ 1 ಕೋಟಿ ದಂಡ ಕಟ್ಟುವ ಪರಿಸ್ಥಿತಿಗೆ ಕಾರಣರಾದ ಆಡಳಿತ ಮಂಡಳಿಯ ಸ್ವಘೋಷಿತ ಪದಾಧಿಕಾರಿಗಳ ವಿರುದ್ದ ಸಮುದಾಯದ ಜಾಗೃತಿಗಾಗಿ ಶುಕ್ಲ ಯಜುರ್ವೇದ ಮಹಾಮಂಡಳ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಭಿಯಾನ ಆರಂಭಿಸಿದೆ ಎಂದು ಮಹಾಮಂಡಳದ ರಾಜ್ಯಾಧ್ಯಕ್ಷ ಸುಧಾಕರ ಬಾಬು ತಿಳಿಸಿದರು.ನಗರದ ಕೋಟೆಯ ಶೃಂಗೇರಿ ಶಂಕರಮಠದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, 110 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶುಕ್ಲ ಯಜುಃಶಾಖಾ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ನಬಾರ್ಡ್‍ನ ಕೃಷಿ ಮೂಲ ಸೌಕರ್ಯ ನಿಧಿ’ ಯೋಜನೆಯಡಿ ರೈತರು, ಕೃಷಿ ಉದ್ಯಮಿಗಳು,ಸಹಕಾರ ಸಂಘಗಳು ಆಧುನಿಕ ಕೃಷಿಗೆ ಅಗತ್ಯವಾದ ಟ್ರಾಕ್ಟರ್,ಟಿಲ್ಲರ್,ಬೆಳೆ ಕೋಯ್ಲೋತ್ತರ ಸಲಕರಣೆ, ಶೀತಲ ಘಟಕ ಸೇರಿದಂತೆ ವಿವಿಧ ಕಾರ್ಯಗಳಿಗೆ 20 ಲಕ್ಷದಿಂದ 2 ಕೋಟಿವರೆಗೂ ಸಾಲ ಸೌಲಭ್ಯ ಶೇ.6ರ ಬಡ್ಡಿಯಲ್ಲಿ ಪಡೆಯಬಹುದಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು. ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ನಬಾರ್ಡ್,ಅಫೆಕ್ಸ್ ಬ್ಯಾಂಕ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ನಡೆಸುತ್ತಿರುವ ಫೆ.27ರ ಪಾದಯಾತ್ರೆ ಹಾಗೂ ಮಾ.3ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೋಜನೆ ವಿಳಂಬದ ವಿರುದ್ದ ಧ್ವನಿಯೆತ್ತೋಣ ಎಂದು ಮಾಜಿ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿ.ಆರ್.ಸುದರ್ಶನ್ ಮನವಿ ಮಾಡಿದರು.ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ಬೆಂಗಳೂರು ಮಾತ್ರವಲ್ಲ, ಕೋಲಾರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ನೀರು […]

Read More

JANANUDI.COM NETWORK ಬೆ೦ಗಳೂರು: ಶಿಕ್ಷಣ ಸ೦ಸ್ಥೆಗಳಲ್ಲಿ ಹಿಜಾಬ್‌ನ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳ ಕುರಿತು ಕರ್ನಾಟಕ ಹೈಕೋರ್ಟ್‌ ವಾದಗಳನ್ನು ಆಲಿಸಿ ವಾದವನ್ನು ಮುಕ್ತಾಯಗೊಳಿಸಿದ್ದು, ತನ್ನ ಆದೇಶವನ್ನು ಕಾಯ್ದಿರಿಸಿದೆ. ಶುಕ್ರವಾರ ಕೋರ್ಟ್‌ ನಲ್ಲಿ ವಾದ ಮುಕ್ತಾಯವಾಗಿದ್ದು. ಈಗ ಎಲ್ಲರ ಮನಸಿನಲ್ಲಿ ನ್ಯಾಯಾಲಯದ ತೀರ್ಪು ಏನು ಬರುವುದೆಂದು ಕಾತರಿಕೆ ಆರಂಭವಾಗಿದೆ.ನ್ಯಾಯಮೂರ್ತಿ ರಿತುರಾಜ್‌ ಅವಸ್ಸಿ, ನ್ಯಾ. ಕೃಷ್ಣ ಎಸ್‌.ದೀಕ್ಚಿತ್‌, ನ್ಯಾ. ಖಾಜಿ ಜೈಬುನ್ನಿಸಾ ತ್ರಿಸದಸ್ಯ ನ್ಯಾಯಪೀಠ ಸತತ 11 ನೇ ದಿನ ಹಿಜಾಬ್‌ಗೆ ಸ೦ಬ೦ಧಿಸಿದ ಅರ್ಜಿಗಳ ವಿಚಾರಣೆಗಳನ್ನು ನಡೆಸಿ, ವಾದ […]

Read More

JANANUDI.COM NETWORK ಮಂಡ್ಯ: ನಮ್ಮವರ ಒಬ್ಬನನ್ನು ಅವರು ಹತ್ಯೆಗೈದಿದ್ದಾರೆ. ನಾವು ಅವರ ಹತ್ತು ಜನರನ್ನು ಹೊಡೆಯುತ್ತೇವೆ ಎಂದು ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂತಹ ಕೇಳಿಕೆ ಸಂದೇಶ ನೀಡಿರುವ ಸ್ವಾಮೀಜಿಗಳನ್ನು ಸ್ವಾಮೀಜಿಗಳಂತಹ ಕರೆಯಬಹುದೇ?ಕಾವೇರಿ ನದಿಯಲ್ಲಿ ಹರ್ಷನ ಅಸ್ಥಿ ವಿಸರ್ಜಿಸಿದ ಬಳಿಕ ಮಾತನಾಡಿದ ಅವರು, ಗಡಿಯ ವಿಚಾರದಲ್ಲಿ ಪ್ರಧಾನಿ ಮೋದಿ ನಮ್ಮ ಸೈನಿಕರಿಗೆ ಹೇಳಿದ್ದರು. ಇದನ್ನೆ ದುರುಪಯೋಗ ಪಡೆದುಕೊಂಡು, ಈ ಮಾತನ್ನೆ ನಾನು ಗಡಿಯ ಒಳಗಿನ ವಿಚಾರಕ್ಕೆ ಇದನ್ನು ಅನ್ವಯಿಸಿಕೊಳ್ಳುತ್ತಿದ್ದೇನೆ ಎಂದು ಒಬ್ಬರಿಗೆ 10 […]

Read More

JANANUDI.COM NETWORK ಬೆಂಗಳೂರು, ಫೆ. 23: ಓರ್ವ ಯುವತಿಯನ್ನು ಪ್ರೀತಿಸಿದ ಆರೋಪಕ್ಕೆ ಯುವತಿಯ ಪೋಷಕರು ಯುವಕನೋರ್ವನ ಕಣ್ಣು ಕೀಳಿಸಿ ಅಮಾನವೀಯತೆ ಘಟನೆ ನಡೆದಿದೆ. ಇದು ಬೆಂಗಳೂರು ಸಮೀಪ ಹುಳಿಮಾವು ಎಂಬಲ್ಲಿ ನಡೆದಿದೆ.ಹುಳಿಮಾವು ನಿವಾಸಿ ಚರಣ್ ಎಂಬ ಯುವಕನ ಕಣ್ಣಿಗೆ ಚಾಕುವಿನಿಂದ ತಿವಿದು ಹಾನಿ ಮಾಡಿದ ಗಣೇಶ, ಸೋಮು, ಚಿಂಟು ಮತ್ತು ಮನು ಎಂಬವರು ಪರಾರಿಯಾಗಿದ್ದಾರೆ.ಈ ಘಟನೆ ಬಗ್ಗೆ ಹುಲಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಚರಣ್ ಅಜ್ಜಿ ಸರೋಜಮ್ಮ ಮಾತನಾಡಿ ಪೊಲೀಸರನ್ನು ದೂರುತ್ತಾ ‘ಕಣ್ಣು […]

Read More

.JANANUDI.COM NETWORK ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಶ್ರೀ ಕೆ.ಎಸ್‌. ಈಶ್ವರಪ್ಪನವರು ಇತ್ತೀಚಿಗೆ. ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆಯನ್ನು ಕೊಟ್ಟಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದೆ. ತ್ರಿವರ್ಣ ಧ್ವಜವು? ನಮ್ಮ ರಾಷ್ಟ್ರದ ಸ್ವಾತಂತ್ರ ಅಖಂಡತೆ, ಸಾರ್ವಭೌಮತೆ, ಅಸ್ಕಿತೆ ಮತ್ತು ಸಂವಿಧಾನಗಳ ಸಂಕೇತವಾಗಿದೆ. ಹಾಗಾಗಿ, ಶ್ರೀ ಈಶ್ವರಪ್ಪನವರ ‘ಹೇಳಿಕೆಯಿಂದ  ನಮ್ಮ ದೇಶದ ಪ್ರಜೆಗಳಿಗೆ: ದಿಗ್ಫಮೆಯಾಗಿದೆ.. ಇದನ್ನು _ ವಿರೋಧಿಸಿ.ಶ್ರೀ ಈಶ್ವರಪ್ಪನವರನ್ನು ತಕ್ಷಣಷೇ ಸಚಿವ ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ […]

Read More

JANANUDI.COM NETWORK ಶಿವಮೊಗ್ಗದಲ್ಲಿ ಕಳೆದ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷ(21) ಎಂಬಾತನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದನು. ಕೂಡಲೇ ಹರ್ಷನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆಈ ಯುವಕನೊಬ್ಬನ ಹತ್ಯೆಯಾದ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕೋಮು ದ್ವೇಷ ಬೆಳೆಯಲು ಅವಕಾಶ ನೀಡುವಂತಹ ಬೇಜವಾಬ್ದಾರಿ ಹೇಳಿಕೆ ನೀಡಿ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಹೀಗೆ […]

Read More
1 94 95 96 97 98 198