JANANUDI.COM NETWORK “135 ವರ್ಷಗಳಿಂದ ಕಾಂಗ್ರೆಸ್ ರಾಷ್ಟ್ರದ ಏಕತೆ. ಅಖಂಡತೆ, ಅಭಿವ್ರದ್ದಿಗೆ ಮಹತ್ವದ ಕೊಡುಗೆ ನೀಡಿದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ. ರಾಮ ರಾಜ್ಯದ, ಕಲ್ಪನೆಗೂ ಸಾಕಷ್ಟು ವತ್ಯಾಸವಿದೆ. ಗಾಂಧೀಜಿಯವರ ರಾಮ ರಾಜ್ಯದಲ್ಲಿ ಎಲ್ಲ ಧರ್ಮಿಯರೂ ಸೌಹಾರ್ದತೆಯಿಂದ ಬದುಕುವ ಕನಸಿದೆ.ಮಹಿಳೆ ನಡುರಾತ್ರಿಯಲ್ಲಿ ಏಕಾಂಕಿಯಾಗಿ. ಸುರಕ್ಷಿತವಾಗಿ ಮನೆ ಸೇರಬೇಕು ಎಂಬ ಕಲ್ಪನೆಯಿದೆ. ಆದರೆ ಬಿ ಜೆ ಪಿ ಯವರ ರಾಮ ದಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದೆ. ಜಾತಿ, ಧರ್ಮಗಳ ನಡುವೆ ವಿಷ ಬಿತ್ತಲಾಗಿದೆ. ರಾಷ್ಟ್ರದ ಐಕ್ಕತೆಗೆ ಧಕ್ಕೆ […]
JANANUDI.COM NETWORK ಹುಬ್ಬಳ್ಳಿ : ನಗರದ ಬೈಪಾಸ್ ಸಮೀಪ ಟ್ರ್ಯಾಕ್ಟರ್, ಬಸ್ ಹಾಗೂ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.25 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಇಂದು ಮುಂಜಾನೆ ನಡೆದಿದೆ.ಅಪಘಾತದಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ಬೈಪಾಸ್‍ನಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಸ್ಥಳದಲ್ಲೆ ಮೂವರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಹಾಗೂ ದಾರಿ ಮಧ್ಯೆ ಎಂದು 8 ಮಂದಿ ಈ ಅಘಟನೆಯಲ್ಲಿ ಇಹ ತ್ಯಜಿಸಿದ್ದಾರೆ.ಗಾಯಗೊಂಡಿರುವ 25 ಮಂದಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. […]
ವರದಿ : ಮಝರ್, ಕುಂದಾಪುರ ಕುಂದಾಪುರ : ಬ್ರಹ್ಮಾವರದಲ್ಲಿ ಬೆಂಗಳೂರು ಮೂಲದ ಪ್ರೇಮಿಗಳು ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇವರ ಮದುವೆಗೆ ಮನೆಯವರು ನಿರಾಕರಿಸಿದ್ದರಿಂದ ಮನೆಗಳಿಂದ ಓಡಿ ಬಂದ ಜೋಡಿ ವಿವಶರಾಗಿ ಸಾವಿನ ಕದವನ್ನು ಭೀಕರವಾಗಿ ತಟ್ಟಿದ್ದಾರೆನ್ನಲಾಗಿದೆ. ಬೆಂಗಳೂರಿನ ಹೆಬ್ಬಾಳದ ಯಶವಂತ್ ಯಾದವ್ (23) ಮತ್ತು ಜ್ಯೋತಿ (23) ಒಬ್ಬರನ್ನೊಬ್ಬರು ಸತ್ತು ಹೋಗುವಷ್ಟು ಪ್ರೀತಿಸುತಲಿದ್ದು ಇಬ್ವರ ಮನೆಯಲ್ಲೂ ಇವರ ಪ್ರೀತಿಗೆ ವಿರೋಧವಿತ್ತೆನ್ನಲಾಗಿದೆಕೊನೆಗೂ ಓಡಿ ಹೋಗಿ ಮದುವೆಯಾಗುವ ನಿರ್ಧಾರಕ್ಕೆ ಬಂದ ಜೋಡಿ ಎರಡು […]
JANANUDI.COM NETWORK ಬೆಂಗಳೂರು : ಶಾಪಿಂಗ್ಗೆ ಬಂದಿದ್ದ ಯುವ ಜೋಡಿಯೊಂದು ಕಾಂಪ್ಲೆಕ್ಸ್ನಿಂದ ಬಿದ್ದು ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ನಡೆದಿದೆ.ಮೃತಪಟ್ಟ ವಿದ್ಯಾರ್ಥಿನಿಯನ್ನು ಲಿಯಾ (18) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಕ್ರಿಸ್ ಪೀಟರ್ ಗಂಭೀರ ಗಾಯಗೊಂಡಿದ್ದಾನೆ.ಸೆಂಟ್ ಜೋಸೆಫ್ ಕಾಲೇಜ್ನಲ್ಲಿ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾಗಿರುವ ಇಬ್ಬರೂ ಇವತ್ತು ಶಾಪಿಂಗ್ಗೆ ಬಂದಿದ್ದರು. ಈ ವೇಳೆ ಕಾಲು ಜಾರಿ ಕಟ್ಟಡದ ಎರಡನೇ ಮಹಡಿಯಿಂದ ಯುವತಿ ಬಿದ್ದಿದ್ದಾಳೆ. ಯುವತಿ ಹಿಡಿದುಕೊಳ್ಳಲು ಹೋಗಿ ಯುವಕ […]
JANANUDI.COM NETWORK ಕುಂದಾಪುರದ ಪ್ರತಿಷ್ಠಿತ ಸಂತ ಜೋಸೆಫರ ಅನುದಾನಿತ ಪ್ರೌಢ ಶಾಲೆಯಲ್ಲಿ ಒಟ್ಟು 28 ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 26 ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ ಶೇಕಡ 92.85 ಫಲಿತಾಂಶ ದಾಖಲಾಗಿದೆ. ಆದಿತ್ಯ ಬಿಲ್ಲವ (591) , ಸಹನಾ.ಎನ್.ಪುತ್ರನ್ (591) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ರಶ್ಮಿ (588) ದ್ವಿತೀಯ ಸ್ಥಾನ , ಪ್ರಗತಿ (584) ಅಂಕಗಳನ್ನು ಪಡೆದು ತ್ರತೀಯ ಸ್ಥಾನ ಪಡೆದಿರುತ್ತಾರೆ. ಕುಮಾರಿ ರಶ್ಮಿ ಹಿಂದಿ ಹಾಗೂ ಸಮಾಜ […]
JANANUDI.COM NETWORK ಕುಂದಾಪುರ, ಮೇ. 20: ಇಂದು ಬೆಳಿಗ್ಗೆ ಯುವ ಮೇರಿಡಿಯನ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಕೆ.ಪಿ.ಸಿ.ಸಿ ಅಧ್ಯಕ್ಷ ಶ್ರೀ ಡಿ.ಕೆ ಶಿವಕುಮಾರ್ ರವರು ಡಿಜಿಟಲ್ ಸದಸ್ಯತ್ವ, ಪ್ರತಿ ಬೂತ್ ನಲ್ಲಿ ಹೆಚ್ಚಿನ ನೊಂದಣಿಯನ್ನು ನೊಂದಾಯಿಸಿ ಬೂತ್ ಸಮಿತಿಯನ್ನು ರಚಿಸಬೇಕಾಗಿ ಕರೆಯನ್ನು ನೀಡಿದರು. ಆಡಳಿತದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳಿಂದ ಜನ ಸಾಮಾನ್ಯರು ಬೆಸತ್ತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದು ಖಚಿತವೆಂದರು. […]
JANANUDI.COM NETWORK ಬೆ೦ಗಳೂರು:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮೇ 27 ರಿ೦ದ ಜೂನ್ 4 ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇ೦ದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾ೦ಶ ಘೋಷಣೆ ನಂತರಈ ವಿಷಯ ಸ್ಮಷ್ಠಪಡಿಸಿದ್ದಾರೆ. ಎ೦ದಿನ೦ತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಮಾರೆ ಫಲಿತಾಂಶದಲ್ಲಿ ಈ ಬಾರಿ ವಿದ್ಯಾರ್ಥಿಗಳುಗಣನೀಯ ಸಾಧನೆ ಮಾಡಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳ ಶೈಕ್ಷಣಿಕಇತಿಹಾಸದಲ್ಲಿ ಈ ಬಾರಿ ಅತ್ಯುತ್ತಮ […]
JANANUDI.COM NETWORK ಬೆ೦ಗಳೂರು :ಮಹತ್ವದ ಎಸ್ಸೆಸ್ಸೆಲ್ಸಿ ಫಲಿತಾ೦ಶ ಪ್ರಕಟಗೊಂಡಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳು ಎಂದಿನಂತೆ ಎ ಗ್ರೇಡ್‌ದಲ್ಲಿ ಸಾಧನೆ ಮರೆದಿವೆ.ರಾಜ್ಯದಲ್ಲಿ ಈ ಸಲ ಒಟ್ಟು 7,30,881 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 85.53 ಒಟ್ಮಾರೆ ಫಲಿತಾಂಶವಾಗಿದೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಕಳೆದ ಹತ್ತು ವರ್ಷದಲ್ಲೇ ದಾಖಲೆ ಫಲಿತಾ೦ಶ ಈ ಬಾರಿ ಆಗಿದೆ ಎ೦ದು ಸಚಿವ ನಾಗೇಶ್ ಸೃಷ್ಠಪಡಿಸಿದರು.ಈ ಬಾರಿ ಯಾವುದೇ ಜಿಲ್ಲೆಗಳಿಗೆ ರೇಂಕ್ ಘೋಷಣೆ ಮಾಡಿಲ್ಲ. ಬೆ೦ಗಳೂರು ಸೌತ್ ಹಾಗೂ ಯಾದಗಿರಿ ಜಿಲ್ಲೆಗಳು ಬಿ.ಗ್ರೇಡ್ ನಲ್ಲಿ ಕಾಣಿಸಿಕೊ೦ಡಿದ್ದು ಉಳಿದ ಮೂವತ್ತರಡು […]
JANANUDI.COM NETWORK ಬೆಂಗಳೂರು: ಮೇ.16ರಿಂದ ಶಾಲಾ-ಕಾಲೇಜುಗಳು ರಾಜ್ಯಾಧ್ಯಂತ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ, ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬೇಕೆಂದು ಪಿಯು ಬೋರ್ಡ್ ಆದೇಶಿಸಿದೆ.ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜು ಅಭಿವೃದ್ಧಿ ಸಮಿತಿಯು ನಿರ್ಧರಿಸಿರುವಂತ ಸಮವಸ್ತ್ರಗಳನ್ನು ಧರಿಸತಕ್ಕದ್ದು. ಆಡಳಿತ ಮಂಡಳಿಗಳು, ಸಿಡಿಸಿ ಸಮವಸ್ತ್ರವನ್ನು ನಿಗದಿಪಡಿಸದೇ ಇದ್ದಲ್ಲಿ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸುವಂತೆ ತಿಳಿಸಿದೆ.ಇದಷ್ಟೇ ಅಲ್ಲದೇ […]