ಶ್ರೀನಿವಾಸಪುರ : ನಮ್ಮ ದೇಶದ ಸಂಸ್ಕøತಿ , ಪರಂಪರೆಯು ಅತ್ಯಂತ ಶ್ರೀಮಂತವಾದದು. ಇಂದಿನ ಯುವ ಪೀಳಿಗೆಯು ಪಾಶ್ಚಿತ್ಯ ಸಂಸ್ಕøತಿಯ ಆಚಾರವಿಚಾರಗಳನ್ನು ಆಚರಿಸುವುದನ್ನು ಬಿಟ್ಟು, ನಮ್ಮ ದೇಶದ ಪವಿತ್ರವಾದ ಸಂಸ್ಕøತಿಯನ್ನು ಉಳಿಸಿಬೆಳಸುವಂತಾಗಬೇಕು ಎಂದು ದೇವಾಲಯದ ಧರ್ಮದರ್ಶಿ ಅಶ್ವಥರೆಡ್ಡಿ ಹೇಳಿದರು.ತಾಲೂಕಿನ ತಿನ್ನಲಿ ಗ್ರಾಮದಲ್ಲಿ ಶನಿವಾರ, ಭಾನುವಾರ ಶ್ರೀ ಆದಿಶಕ್ತಿ ದೇವಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. .ಪೂಜಾ ಕಾರ್ಯಕ್ರಮಗಳನ್ನು ಆಗಮಿಕರಾದ ದಿವಾಕರ್, ಆತ್ರೇಯಸ್, ಧನಂಜಯ್, ಗ್ರಾಮದ ಮುಖಂಡರಾದ ಸರಸ್ವತಮ್ಮ, ಗ್ರಾ.ಪಂ. ಮಾಜಿ […]

Read More

ಶ್ರೀನಿವಾಸಪುರ : ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ , ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು. ಅಧಿಕಾರಿಗಳು ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಈ ಸಭೆಯ ಮೂಲಕ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೈಕೋಟ್ ವಕೀಲ ಶಿವಪ್ರಕಾಶ್ ಹೇಳಿದರು.ಪಟ್ಟಣದ ನೌಕರರ ಭವನದಲ್ಲಿ ಭಾನುವಾರ ಭೂಮಿ ಹೋರಾಟ ಸಮಿತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೋ, ಅದಕ್ಕೆ ಅಧಿಕಾರಿಗಳು, ರೈತರು ಬದ್ಧರಾಗಬೇಕು, ಸಣ್ಣ ರೈತರು ಬದ್ದರಾಗಬೇಕಾಗಿದೆ. ಸರ್ಕಾರದ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ ಎಂದರು. ಅರಣ್ಯ ಇಲಾಖೆ […]

Read More

ಕೋಲಾರ : ಕೋಲಾರ ನೆಲದಲ್ಲಿ “ಮನಂ ಮೂವಿ ಮೇಕರ್ಸ್” ಪ್ರಸ್ತುತ ಪಡಿಸುತ್ತಿರುವ, ಪಶ್ವಿಮ ಬಂಗಾಲದ ಗುಡ್ಡಗಾಡು ನಿರಾಶ್ರಿತರನ್ನು ಅಲ್ಲಿನ ಪ್ರಭುತ್ವ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸುವ “ಸುಂದರ್ ಬಾನ್ ಹೋರಾಟದ ”  ನೈಜ ಘಟನೆಯನ್ನು ಆಧರಿಸಿದ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಜಿಲ್ಲೆಯ ಬಂಗಾರಪೇಟೆ ಗಡಿಯಲ್ಲಿರುವ ಯರಗೋಳ್ ಗ್ರಾಮದ ಖಾಸಗೀ ಜಮೀನಿನಲ್ಲಿ ನಡೆಯಿತು. ಪಶ್ಚಿಮ ಬಂಗಾಲದ ಒಂದು ಬುಡಕಟ್ಟು ಸಮುದಾಯ ನಿರಾಶ್ರಿತಗೊಂಡ ಬಳಿಕ ಅಲ್ಲಿನ ಅರಣ್ಯ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ಬದುಕಲು ಮುಂದಾದಾಗ ಅಲ್ಲಿನ ಪ್ರಭುತ್ವ ಅವರನ್ನು ಬಲವಂತವಾಗಿ […]

Read More

ಕುಂದಾಪುರ, ಸ್ಥಳೀಯ ಯು.ಬಿಎಮ್.ಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾಗಿ ಶ್ರೀಮತಿ ಅನಿತಾ ಆಲಿಸ್ ಡಿಸೋಜಾರನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದೆ.ಇತ್ತೇಚೆಗೆ ಅನಿತಾ ಆಲಿಸ್ ಡಿಸೋಜಾ ಶಾಲೆಯ ಪ್ರಾಂಶುಪಾಲರ ಹುದ್ದೆಯನ್ನು ವಹಿಸಿಕೊಂಡಾಗ ಅವರನ್ನು ಶಾಲೆಯ ವ್ಯವಸ್ಥಾಪಕಿ ಐರಿನ್ ಸಾಲಿನ್ಸ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಶಿಕ್ಷಕಿ ಆಲಿಸ್ ಡಿಸೋಜಾ ಅವರು M.A. in English literature, B.Ed. D.E.C.C.E. ಪಡೆದವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳ ಅನುಭವ ಹೊಂದಿದವರಾಗಿದ್ದಾರೆ. ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ಶಕ್ತಿಯುತ, ಶಿಸ್ತುಬದ್ಧ, ಉತ್ಸಾಹ, ಗುರಿ […]

Read More

ಬೆಂಗಳೂರು: ಕೆಪಿಎಸ್‌ಸಿಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದು ಅವರ ಮೂಲಕಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡು ವಂಚಿಸಿದ್ದ ಸಿಐಡಿ ಕಚೇರಿ ಅಧಿಕಾರಿ ಸೇರಿ ಇಬ್ಬರು.ವಿಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳು ಸಿಐಡಿ ಕಚೇರಿಯಲ್ಲೇ ಡೀಲ್‌ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಸಿಐಡಿ ಕಚೇರಿಯ ಆರ್ಥಿಕಅಪರಾಧ ವಿಭಾಗದಲ್ಲಿ ಸೆಕ್ಷನ್‌ ಸೂಪರಿಡೆಂಟ್‌ ಆಗಿರುವ ಆರ್‌ಪಿಸಿ ಲೇಔಟ್‌ನ ನಿವಾಸಿ ಅನಿತಾ (42) ಹಾಗೂ ಆಕೆಯ ಸಹಚರ ರಾಮಚಂದ್ರಭಟ್‌(56) ಬಂಧಿತರು. […]

Read More

ಬೆಂಗಳೂರು : ತನ್ನ ಪ್ರಿಯಕರನ ಜತೆ ಮನೆಯಲ್ಲಿದ್ದ ಸುಮಾರು ಒಂದು ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಸ್ವತಃ ತಂದೆ ದೂರು ದಾಖಲಿಸಿದ್ದಾರೆ. ಏಪ್ರಿಲ್ 21ರಂದು ರಾತ್ರಿ ಮಲಗಲು ಎಂದು ರೂಮ್ ಗೆ ಹೋಗಿದ್ದಾಳೆ ಆದರೆ, ಮರುದಿನ ಬೆಳಗ್ಗೆ 5 ಗಂಟೆ ಸುಮಾರಿಗೆ ಮನೆಯವರು ಮಗಳು ಕಾಣೆಯಾಗಿದ್ದಾಳೆ ಎಂದು ಕಾಟನ್‌ಪೇಟೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ತಂದೆ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದು, ಆಕೆ ತನ್ನೊಂದಿಗೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂದುವಿಚಾರಿಸಿದ್ದಾರೆ. ಈ […]

Read More

ರಾಜ್ಯದಲ್ಲಿ ಮೇ 13 ರಿಂದ ಮೇ 21 ರ ತನಕ ಮಿಂಚು ಬಿರುಗಾಳಿ ಸಹಿತ ಮಳೆಯಾಗುವ ಸೂಚನೆ ಹವಮಾನ ಇಲಾಖೆ ನೀಡಿದೆ. ಕಳೆದ ಎರಡು ದಿನಗಳಿಂದ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಕೆಲವು ಕಡೆ ಸ್ವಲ್ಪ ಮಟ್ಟಿಗೆ ತಂಪಾಗಿದೆ. ಇನ್ನೂ ಕೆಲವು ದಿನ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಮಳೆ ಅಲರ್ಟ್ ನೀಡಲಾಗಿದೆ. ಬಿರುಗಾಳಿ ಸಹಿತ ಮಳೆಯಾಗಲಿದೆ.ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ನಿನ್ನೆ ಸಂಜೆಯಿಂದ ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದೆ. […]

Read More
1 29 30 31 32 33 197