ವರದಿ:ಶಬ್ಬೀರ್ ಅಹ್ಮದ್ ಉತ್ತಮ ಪರಿಸರ ಕಲ್ಪಿಸಲು ಯತ್ನ:ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ರೇಣುಕಾ ಅಭಿಮತ ಕೋಲಾರ : ನಮ್ಮ ಪೂರ್ವಿಕರು ಬೆಳೆಸಿದ ಗಿಡ, ಮರಗಳನ್ನು ಪ್ರಸ್ತುತ ಕಟಾವು ಮಾಡುತ್ತಿರುವುದನ್ನು ನಿಲ್ಲಿಸಿ ಮತ್ತೆ ಗಿಡ, ಮರಗಳನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸಲು ಶ್ರಮಿಸಲಾಗುತ್ತಿದೆ ಎಂದು ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಕೆ. ರೇಣುಕಾ ಹೇಳಿದರು. ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಂಟಿಯಾಗಿ 12 ದಿನಗಳ ಕಾಲ ಹಮ್ಮಿಕೊಂಡಿದ್ದ […]

Read More

ಕರ್ನಾಟಕ ರಾಜ್ಯದ 2019 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಇಂದು ಪ್ರಕಟಗೊಂಡಿದ್ದು  ಹಾಸನ ಪ್ರಥಮ– ಯಾದಗಿರಿಗೆ ಕೊನೆಯ ಸ್ಥಾನ ಕರ್ನಾಟಕ ರಾಜ್ಯದ  2019 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಈ ಬಾರಿ ಪರೀಕ್ಷೆ ಬರೆದವರ ಪೈಕಿ ಶೇ.73.07 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 1.7 ರಷ್ಟು ಫಲಿತಾಂಶ ಏರಿಕೆಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಛೇರಿಯಲ್ಲಿ ಈ ಮಾಹಿತಿ ನೀಡಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಎಂದಿನಂತೆ […]

Read More

ವರದಿ: ಶಬ್ಬೀರ್ ಅಹ್ಮದ್ ವಿವೇಕ್ ಇನ್ಫೋಟೆಕ್‍ನಲ್ಲಿ ಯಶಸ್ವಿಯಾಗಿ ನಡೆದ ಮಾದರಿ ಪರೀಕ್ಷೆಗಳು ಕೋಲಾರ:ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಸಾಕಷ್ಟು ವಿದ್ಯಾರ್ಥಿಗಳು ಮಾದರಿ ಪರೀಕ್ಷೆಯಲ್ಲಿ ಭಾಗವಹಿಸಿ ಅನುಭವ ಪಡೆದುಕೊಂಡರು. 100 ಅಂಕಗಳಿಗೆ ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು 100 ಅಂಕದ ಸಾಮಾನ್ಯ ಕನ್ನಡ ಪರೀಕ್ಷೆಯನ್ನು ಬರೆದು ನಂತರ ಸ್ಪರ್ಧಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸ್ಪರ್ಧಾರ್ಥಿ ಅರುಣ್ ಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರತಿಯೊಬ್ಬರೂ ತರಬೇತಿ ಪಡೆದುಕೊಳ್ಳುತ್ತಾರೆ. ನನ್ನ ಅನುಭವದ ಪ್ರಕಾರ […]

Read More

ವರದಿ:ಶಬ್ಬೀರ್ ಅಹ್ಮದ್ ಕೋಲಾರ : ಏಷ್ಯಾದ ಎರಡನೇ ಅತಿ ಹೆಚ್ಚು ಟೊಮೋಟೋ ತರಕಾರಿಯ ಅತಿ ದೊಡ್ಡ ಮಾರುಕಟ್ಟೆಗೆ ಜಾಗದ ಕೊರತೆ : ಹೋರಾಟದ ಜೊತೆ ಮನವಿ ಕೋಲಾರ, ಏ.26: ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಹಾಗೂ ಅತಿ ಹೆಚ್ಚು ತರಕಾರಿ ಮತ್ತು ಟೊಮೋಟೋ ಬರುವ ಮಾರುಕಟ್ಟೆಗೆ ಜಾಗದ ಕೊರತೆಯಿರುವುದರಿಂದ 50 ಎಕರೆ ಜಮೀನನ್ನು ಮಂಜೂರು ಮಾಡಿ ಮಾರುಕಟ್ಟೆಗೆ ಸೂಕ್ತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ರೈತರಿಗೆ ಅನುಕೂಲ ಮಾಡಿ ಮಾರುಕಟ್ಟೆಯನ್ನು ಅಭಿವೃದ್ದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ […]

Read More

ವರದಿ:ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ: ರಾತ್ರಿ ಗುಡುಗು ಮಿಂಚು ಮಳೆ ಹಾಗೂ  ಬಿರುಗಾಳಿ ಆಲಿಕಲ್ಲಿನ  ಹೊಡೆತಕ್ಕೆ ಮಾವಿನ ಕಾಯಿಯ ಬೆಳೆ ದೊಡ್ಡ ಪ್ರಮಾಣದಲ್ಲಿ ನಶ್ಟ ಶ್ರೀನಿವಾಸಪುರ: ತಾಲ್ಲೂಕಿನ ದಳಸನೂರು ಹಾಗೂ ಸುಗಟೂರು ಕಸಬಾಗಳ ವ್ಯಾಪ್ತಿಯಲ್ಲಿ ರಾತ್ರಿ ಗುಡುಗು ಮಿಂಚಿನೊಂದಿಗೆ ಬಂದ ಮಳೆ ಹಾಗೂ ಬೀಸಿದ ಬಿರುಗಾಳಿ ಮತ್ತು ಆಲಿಕಲ್ಲಿನ ಹೊಡೆತಕ್ಕೆ ಮಾವಿನ ಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಬಲಿ ಪಡೆದಿದೆ. ಇದರಿಂದ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗಿದೆ. ರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ ಗುಡುಗು ಮಿಂಚಿ ನಿಂದ ಕೂಡಿದ ಭಾರಿ […]

Read More

ವರದಿ:ಶಬ್ಬೀರ್ ಅಹ್ಮದ್  ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ : ಹೋರಾಟಕ್ಕೆ ಸಿದ್ದರಾದ ಅವಧಿ ಮುಗಿದ ಕೋಲಾರ ನಗರಸಭಾ ಸದಸ್ಯರು ಕೋಲಾರ : ಕೋಲಾರ ನಗರಸಭೆಯ ಸದಸ್ಯರ ಅವಧಿಯು ಮಾರ್ಚ್ 3, 2019ಕ್ಕೆ ಮುಗಿದಿದ್ದು, ಅಂದಿನಿಂದ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದು, ಸಾರ್ವಜನಿಕರ ಕೆಲಸಗಳು ನಗರ ವ್ಯಾಪ್ತಿಯಲ್ಲಿ ಕುಂಟಿತವಾಗಿರುತ್ತದೆ ಎಂದು ಅವಧಿಮುಗಿದಿರುವ ಸದಸ್ಯರುಗಳು ಆರೋಪಿಸಿದ್ದಾರೆ. ನಗರದೆಲ್ಲೆಡೆ ನೀರಿನ ವ್ಯವಸ್ಥೆ, ಪಂಪು ಮೋಟರ್ ರಿಪೇರಿ, ನಗರಸಭೆಯ ಟ್ಯಾಕರ್ ನೀರಿನ ಹಂಚಿಕೆ, ಚರಂಡಿ ಹಾಗೂ ಒಳಚರಂಡಿ ನೈರ್ಮಲೀಕರಣ, ಸ್ವಚ್ಚತೆ ಹಾಗೂ ಕಸವಿಲೇವಾರಿ, ಬೀದಿದೀಪ ನಿರ್ವಹಣೆ ಸೇರಿದಂತೆ […]

Read More

ವರದಿ: ಶಬ್ಬೀರ್ ಅಹ್ಮದ್ ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಶೇಕಡ 80ರಷ್ಟು ಫಲಿತಾಂಶ ಶ್ರೀನಿವಾಸಪುರ:ಎ.16: ಕಳೆದ ಫೆಬ್ರವರಿ ಮಾಹೆಯಲ್ಲಿಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಾಣಿಜ್ಯಪರೀಕ್ಷೆಗಳ ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಶೇಕಡ 80ರಷ್ಟು ಫಲಿತಾಂಶದೊರೆಯುವುದರೊಂದಿಗೆ 3 ವಿದ್ಯಾರ್ಥಿನಿಯರುಆಂಗ್ಲ ಬೆರಳಚ್ಚು ಜೂನಿಯರ್‍ಗ್ರೇಡ್ ಪರೀಕ್ಷೆಯಲ್ಲಿಅತ್ಯುನ್ನತ ಶ್ರೇಣಿ (DISTINCTION) ಪಡೆದಿದ್ದಾರೆಎಂದುಸಂಸ್ಥೆಯ ಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ. ಪಟ್ಟಣದಎಂ.ಜಿ.ರಸ್ತೆಯಲ್ಲಿರುವಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ ಕಳೆದಫೆಬ್ರವರಿಮಾಹೆಯಲ್ಲಿರಾಜ್ಯಮಟ್ಟದಲ್ಲಿಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕನ್ನಡ […]

Read More

ಸಂತ ಮೇರಿಸ್ ಪ.ಪೂ.ಕಾಲೇಜು ದ್ವೀತಿಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.97.80 ಫಲಿತಾಂಶ ಪಡೆದು ಉತ್ತಮ ಸಾಧನೆ   ಕುಂದಾಪುರ, ಎ.16: 2018 – 2019 ಸಾಲಿನ ದ್ವೀತಿಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿಗೆ ಶೇ.97.80 ಫಲಿತಾಂಶ ಪಡೆದು ಉತ್ತಮ ಸಾಧನೆ ಗೈಯ್ದಿದೆ. ಈ ಕಾಲೇಜಿನಿಂದ ಒಟ್ಟು 91 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕು. ದಿವ್ಯಾ ನತಾಷ […]

Read More

ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ::ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ:: ವಿದ್ಯಾರ್ಥಿನಿಯವರ ಕೈಯೆ ಮೇಲು ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಕಟವಾಗಿದೆ. ಇಂದು ಏಪ್ರಿಲ್.15 ರಂದು ಸುಮಾರು 6.73 ಲಕ್ಷ ವಿದ್ಯಾರ್ಥಿಗಳ ಭವಿಸ್ಯ ನಿರ್ಧಾರವಾಗಿದೆ.  ಈಗ ಫಲಿತಾಂಶ ಪ್ರಕಟವಾಗಿರುವ ವಿದ್ಯಾರ್ಥಿಗಳು http://pue.kar.nic.in ಮತ್ತು http://www.karresults.nic.in ವೆಬ್​ಸೈಟಿನ ಮೂಲಕ ಫಲಿತಾಂಶ ನೋಡಬಹುದಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿಗೆ ಮೊದಲ ಸ್ಥಾನ ಸಿಕ್ಕಿದ್ದು, ಚಿತ್ರದುರ್ಗ ಕೊನೆಯ ಸ್ಥಾನಕ್ಕೆ ಸಿಕ್ಕಿದೆಯೆಂದು ತಿಳಿದು ಬಂದಿದೆ.  ಪಿಯುಸಿ ವೆಬ್​​ಸೈಟ್​​ನಲ್ಲಿ ಅಧಿಕೃತವಾಗಿ 12 ಗಂಟೆಗೆ ಫಲಿತಾಂಶ ಲಭ್ಯವಾಗಲಿದೆ. ಈ ಈ […]

Read More