ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು ರೋಟರಿ ಕ್ಲಬ್ ಬೆಳ್ಮಣ್ ಇದರ ನೇತೃತ್ವದಲ್ಲಿ ಹಾಗೂ ಬೆಳ್ಮಣ್ ಹಾಗೂ ನಂದಳಿಕೆ ಪರಿಸರದ ವಿವಿಧ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ನಂದಳಿಕೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕಾರ್ಕಳ ಬಿಳಿಬೆಂಡೆಯ ಬೀಜ ವಿತರಣೆಯ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಹಾಗೂ ಕರ್ನಾಟಕ ಸರಕಾರದ ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಇವರು ಬಿಳಿಬೆಂಡೆಯ ಬೀಜ ವಿತರಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ’ಅತ್ಯಧಿಕ ಪೌಷ್ಠಿಕಾಂಶವುಳ್ಳ […]

Read More

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ : ನೆರೆಯ ರಾಜ್ಯದ ವಿದ್ಯಾಂವತರು ಬೆಂಗಳೂರಿನಲ್ಲಿ ಕೆಲಸದ ನಿಮಿತ್ತ ವಾಸಗಿದ್ದು, ಕರೋನಾ ಮಹಾಮಾರಿಯಿಂದ ತಮ್ಮ ಸ್ವಂತ ಗ್ರಾಮಕ್ಕೆ ಹಿಂತುರುಗುತ್ತಿದ್ದಾರೆ. ಇಂತಹ ಸಮಯದಲ್ಲಿ ಪೊಲೀಸರು ಹಣಕೊಟ್ಟರೆ ಗಾಡಿ ಬಿಡುತ್ತೇವೆ ಇಲ್ಲವಾದರೆ ಇಲ್ಲವೆಂದು ಮನ ಬಂದಂತೆ ನಿಂದಿಸುವುದು. ಮೊದಲೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶ್ರಮದಿಂದ ಬಳುಲುತ್ತಿರುವ ಪ್ರಯಾಣೀಕರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ಪರೀಕ್ಷೆಯಾಗಿ ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.ರಾಯಲ್ಪಾಡ್‍ನ ಹಕ್ಕಿಪಿಕ್ಕಿ ಚಕ್‍ಪೋಸ್ಟ್‍ನಲ್ಲಿ ಗುರುವಾರ ಪೊಲೀಸ್ […]

Read More

JANANUDI.COM NETWORK ಬೆಂಗಳೂರು,ಜೂ.4: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ವಿಷಯದಲ್ಲಿ ಭಾರೀ ಗೊಂದಲದಲ್ಲಿಂದ್ದ ನಡೆಸುವುದಿಲ್ಲ ರಾಜ್ಯ ಸರಕಾರ, ಇಂದು ಎ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಮಕ್ಕಳಯೋಗಕ್ಷೇಮಮತ್ತುಮಕ್ಕಳಶೈಕ್ಷಣಿಕಭವಿಷ್ಯದಬಗ್ಗೆತುಂಬಾಚರ್ಚೆನಡೆಸಿದ್ದು, ಪರೀಕ್ಷೆಇಲ್ಲದೇಯಾವರೀತಿಗ್ರೇಡ್​ಕೊಡಬೇಕುಎಂಬುದರಬಗ್ಗೆಯೋಚಿಸಲಾಗುತ್ತದೆಎಂದುಅವರುಹೇಳಿದ್ದಾರೆ. ಕಳೆದವರ್ಷಪ್ರಥಮಪಿಯುಸಿಯವಿದ್ಯಾರ್ಥಿಗಳಅಂಕಗಳಆಧಾರದಮೇಲೆಪಿಯುಬೋರ್ಡ್ಮಾನದಂಡದಆಧಾರದಮೇಲೆಎಪ್ಲಸ್, ಎ, ಬಿ, ಅನುಸಾರಪಾಸ್ಮಾಡಲಾಗುವುದು. ಫಲಿತಾಂಶದಬಗ್ಗೆತೃಪ್ತಿಇಲ್ಲದವಿದ್ಯಾರ್ಥಿಗಳುಕೋವಿಡ್ನಂತರಪರೀಕ್ಷೆಬರೆಯಬಹುದು, ಅವರಿಗಾಗಿಪರೀಕ್ಷೆನಡೆಸಲಾಗುವುದುಎಂದುಸುರೇಶ್​ಕುಮಾರ್​ಹೇಳಿದ್ದಾರೆ

Read More

JANANUDI.COM NETWORK ಬೆಂಗಳೂರು ಜೂ.3 : ಕೋವಿಡ್ ಸಾಂಕ್ರಾಮಿಕ ಸೋಂಕನ್ನು ಹತೋಟಿಯ ನಿಟ್ಟಿನಲ್ಲಿ  ಈ ಹಿಂದೆ ಜೂನ್ 7ರವರೆಗೆ ಜಾರಿಗೊಳಿಸಲಾಗಿತ್ತು. ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ವೈರಾಣು ಹರಡುವಿಕೆ ಮುಂದುವರೆದಿದೆ. ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಮುಂದುವರೆಸೋದು ಸೂಕ್ತ ಎಂದು ಪರಿಗಣಿಸಿ 14-06-2021ರವರೆಗೆ ಒಂದು ವಾರ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.        ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಅವರು, 500 ಕೋಟಿ ವಿಶೇಷ ಎರಡನೇ ಪ್ಯಾಕೇಜ್ ಇಂದು ಘೋಷಣೆ […]

Read More

JANANUDI.COM NETWORK ಬೆಂಗಳೂರು,ಜೂ.3 : ರಾಜ್ಯದಲ್ಲಿ ಇಂದು ಜೂನ್ 3 ರಿಂದ ಮುಂಗಾರು ಪ್ರವೇಶ ಮಾಡಲಿದ್ದು, ಇಂದಿನಿಂದ ಜೂನ್ 6 ರ ವರೆಗೆ ಭಾರಿ ಮಳೆಯಾಗುವ ಸಂದರ್ಭ ಇದ್ದು ಕೆಲವು ಜಿಲ್ಲೆಗಳಿಗೆ ಯೆಲ್ಲೋ ಆಲರ್ಟ್‌ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಹೌದು ಜೂನ್ 3 – 6 ರ ವರೆಗೆ ರಾಜ್ಯದೆಲ್ಲೆಡೆ ವಿಶೇಷವಾಗಿ ಬೀದರ್‌, ಕಲಬುರಗಿ, ಗದಗ, ಕೊಪ್ಪಳ, ಮಲೆನಾಡು, ಕರಾವಳಿ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.      ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, […]

Read More

JANANUDI.COM NETWORK [ನಂಬಿದರೆ ನಂಬಿ, ವೈದ್ಯೆಯೇ ನವಜಾತ ಶಿಶುವನ್ನು ಕದ್ದಳು, ಈಗಿನ ಕಾಲದಲ್ಲಿ ಯಾರನ್ನು ನಂಬಬಹುದು,ನಂಬಬಾರದು ಎಂಬ ಸಂದ್ಘಿದ ಪರಿಸ್ಥಿತಿಯಲ್ಲಿ ನಾವು ಬದುಕುತಿದ್ದೇವೆ,ಸಮಾಜದಲ್ಲಿ ಎಲ್ಲಾ ರೀತಿಯ ಮೋಸ ವಂಚನೆ ನಡೆಯುತ್ತದೆ , ಹಣದಾಶೆಯಿಂದ ಮನುಷ್ಯತ್ವವೇ ಮರೆಯಾಗುತಿದೆ ಅನ್ನಿಸುತ್ತದೆ] ಬೆಂಗಳೂರು: ರಾಜಧಾನಿಯ ಚಾಮಪರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಕಳವು,ಕಳೆದ ಒಂದು ವರ್ಷದ ಹಳೆ ಪ್ರಕರಣ ಭೇದಿಸುವಲ್ಲಿ ಬೆಂಗಳೂರು  ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಒರ್ವ ವೈದ್ಯೆಯನ್ನು ಬಂಧಿಸಿದ್ದಾರೆ.    ಏನಿದು ಪ್ರಕರಣ  ಜಗಜೀವನ್ರಾಮ್ […]

Read More

JANANUDI.COM NETWORK ಬೆಂಗಳೂರು,ಮೇ 01: ರಾಜ್ಯದಲ್ಲಿ ಜೂನ್ ೧ರಿಂದ ಜೂನ್ ೪ ರ ತನಕ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವು ಕಡೆ ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣಕನ್ನಡ, ಉಡುಪಿ,ಉತ್ತರಕನ್ನಡ ಜಿಲ್ಲೆಯಲ್ಲಿ ಜೂನ್ 4 ರ ವರೆಗೆಗುಡುಗುಸಹಿತಭಾರೀಮಳೆಯಾಗಲಿದ್ದು, ಯೆಲ್ಲೋಅಲರ್ಟ್ಘೋಷಿಸಲಾಗಿದೆ. ಧಾರವಾಡ, ಬೆಳಗಾವಿ, ಗದಗ,ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಚಿಕ್ಕಮಗಳೂರಿನಲ್ಲಿಕೂಡ ಮಳೆಯಾಗುವಸಾಧ್ಯತೆಇದೆ.     ಕರಾವಳಿಯಜಿಲ್ಲೆಗಳಲ್ಲಿಯೆಲ್ಲೋಅಲರ್ಟ್​ಘೋಷಣೆಆಗಿರುವುದರಿಂದಮೀನುಗಾರರಿಗೆಸಮುದ್ರಕ್ಕೆಇಳಿಯದಂತೆಮುನ್ನೆಚ್ಚರಿಕೆನೀಡಲಾಗಿದೆ.ಹಾಗೇ ಕರ್ನಾಟಕಮಾತ್ರವಲ್ಲದೆಕೇರಳ, ಗುಜರಾತ್, ಮಹಾರಾಷ್ಟ್ರ, ಅರುಣಾಚಲಪ್ರದೇಶದಲ್ಲಿಕೂಡ […]

Read More

JANANUDI.COM NETWORK ಬೆಂಗಳೂರು,ಮೇ : ನಾನು ಕಳೆದ ಎರಡು, ಮೂರು ದಿನಗಳಿಂದ ಚಾನೆಲ್ ನೋಡ್ತಿದ್ದೇನೆ. ದಿನಪತ್ರಿಕೆ ಕೂಡ ನೋಡ್ತಿದ್ದೇನೆ. ಪ್ರಧಾನಿ ಎರಡನೇ ಭಾರಿ ಅಧಿಕಾರಕ್ಕೆ ಬಂದಿದ್ದಾರೆ.  ಎರಡು ವರ್ಷ ಪೂರೈಸಿದ್ದಾರೆ. ಒಟ್ಟು ಏಳು ವರ್ಷ ಅಧಿಕಾರ ಪೂರೈಸಿದ್ದಾರೆ.ಎಂದು ಸಂಭ್ರಮ ಪಟ್ಟುಕೊಳ್ಳುತ್ತಾರೆ, ಆದರೆ ಬಿಜೆಪಿಯವರು ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದ್ದಾರೆ. ಸಾಧನೆ ಮಾತ್ರ ಏನೂ ಇಲ್ಲ. ಇಂತಹ ಪ್ರಧಾನಿ ಸ್ವತಂತ್ರ್ಯ ಭಾರತದಲ್ಲಿ ನೋಡಿಯೇ ಇಲ್ಲ. ಮೋದಿಯ ಜನಪ್ರಿಯತೆ  ಕೆಳಗಿಳಿಯುತ್ತಿದೆ. ಇದನ್ನು ನಾನು ಹೇಳ್ತಿಲ್ಲ, ಅಮೆರಿಕ ಹೇಳ್ತಿದೆ. ನಮ್ಮ ದೇಶದ ತಜ್ಙರು ಕೂಡ ಇದನ್ನೇ ಹೇಳ್ತಿದ್ದಾರೆ.  ಇದನ್ನ ಮುಚ್ಚಿ ಹಾಕಲು ಜಾಹೀರಾತು […]

Read More

JANANUDI.COM NETWORK ವಾಷಿಂಗ್ಟನ್: ಬಾಲಿವುಡ್ ಸಿನಿಮಾದ ಸ್ಟಾರ್ ನಟ ಟಾರ್ಜನ್ ಜೋ ಲಾರಾ 58 ವರ್ಷ, ಮತ್ತು ಆತನ ಪತ್ನಿ ಗ್ವೆನ್ ಶಾಂಬ್ಲಿನ್ ಸೇರಿದಂತೆ ಒಟ್ಟು ಏಳು ಮಂದಿ ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರದ ಬಳಿ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.     ಫ್ಲೋರಿಡಾದ ಪಾಮ್ ಬೀಚಿನ  ಸ್ಮಿರ್ನಾ, ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಸಣ್ಣ ಬ್ಯುಸಿನೆಟ್ ಜೆಟ್ ವಿಮಾನ ಪತನಗೊಂಡಿರುವುದಾಗಿ ಫ್ಲೋರಿಡಾದ ರುದರ್ ಫೋರ್ಡ್ ಕೌಂಟಿಯ ಅಗ್ನಿ ಮತ್ತು ರಕ್ಷಣಾ […]

Read More