Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ₹ 1300 Udupi jasmine flower today’s rate ₹ 1300

Read More

JANANUDI.COM NETWORK ಬೆ0ಗಳೂರು: ನೀರಿಕ್ಷೆಯಂತೆ ರಾಜ್ಯದಲ್ಲಿ ವೀಕ0ಡ್ ಕಫ್ರ್ಯೂ ರದ್ದುಪಡಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.ಆದರೆ ನೈಟ್ ಕಫ್ರ್ಯೂ ಮುಂದುವರೆಯುವುದೆಂದುಇದಕ್ಕೂ ಮೊದಲು ವರದಿ ನೀಡಿದ ತಾಂತ್ರಿಕ ಸಲಹಾ ಸಮಿತಿ ವಾರಾ0ತ್ಯದ ಕಫ್ರ್ಯೂ ರದ್ದುಪಡಿಸುವಂತೆ ಶಿಫಾರಸು ಮಾಡಿತ್ತು. ಆದರೆ ಬೆ0ಗಳೂರಿನಲ್ಲಿ ಅಗತ್ಯ ಮುನ್ನೆಚ್ಮರಿಕೆ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿತ್ತು. ವೀಕೆ0ಡ್ ಕಫ್ರ್ಯೂ ಹೊರತುಪಡಿಸಿ ಇತರ ಮಾರ್ಗಗಳ ಮೂಲಕ ನಿಬರ್ಂಧ ಕ್ರಮಗಳ ಜಾರಿಗೆ ಸಲಹೆ ನೀಡಿತ್ತು.ರಾಜ್ಯ ಸರ್ಕಾರದ […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1700 Udupi jasmine flower today’s rate Rs: 1700

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1050 Udupi jasmine flower today’s rate Rs: 1050

Read More

JANANUDI.COM NETWORK ಬೆ0ಗಳೂರು, ಜ.1: ವಿವಿಧ ವಲಯಗಳಿಂದ ತೀವ್ರ ವಿರೋಧವಾದ ಹಿನ್ನೆಲೆಯಲ್ಲಿ ಈಗ ರಾಜ್ಯದಲ್ಲಿ ಜಾರಿಯಲ್ಲಿ ಇರುವ ವಾರಾಂತ್ಯ ಕರ್ಫ್ಯೂ ಬಹುತೇಕ ಕೊನೆಗೊಳ್ಳುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತದೆ. ಬೆ0ಗಳೂರಿನಲ್ಲಿ ಇಂದು ಮಾತನಾಡಿದ ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ, ಈ ಕುರಿತು, ತಜ್ಞರ ವರದಿ ಪರಿಶೀಲಿಸಿ ಶುಕ್ರವಾರ ಅಂತಿಮ ತೀರ್ಮಾನ ತೆಗದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಕೊರೋನಾ ಮೂರನೆ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆಯಿದ್ದು. ಈ ಎಲ್ಲ ಅ0ಶಗಳನ್ನು ಪರಿಗಣಿಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎ0ದು ಅವರು ತಿಳಿಸಿದ್ದಾರೆ. […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1050 Udupi jasmine flower today’s rate Rs: 1050

Read More

Reported by : Richard Dsouza Udupi : Milagres Cathedral , Kallianpur, near here celebrated Vespers (Besp) on Tuesday, 18th January 2022 with devotion. The feast of Our Lady of Miracles will be held on Wednesday January 19, 2022. The Vespers evening began with evening prayers, Holy Rosary led by Rosy Baretto, followed by blessing of beautifully […]

Read More

JANANUDI.COM NETWORK ಬೆ0ಗಳೂರು: ಮುಖ್ಯಮಂತ್ರಿ ನಿವಾಸದ ಭದ್ರತೆಗೆ ನಿಯೋಜನೆಗೊ0ಡಿದ್ದ ಪೊಲೀಸ್ ಸಿಬ್ಬ0ದಿಯೇ ಡ್ರಗ್ಸ್ ಡೀಲ್ ನಲ್ಲಿ ತೊಡಗಿಸಿಕೊಂಡು ಈಗ ಸಿಕ್ಕಿಬಿದ್ದಿದ್ದಾರೆ ಎಂಬ ಆತಂಕಕಾರಿ ಸುದ್ದಿ ಬಿತ್ತರವಾಗಿದೆ.ಕೋರಮಂಗಲ ಠಾಣೆಯ ಕಾನಸ್ಟೇಬಲ್ ಗಳಾದ ಶಿವಕುಮಾರ್ ಮತ್ತು ಸ0ತೋಷ್ಬ ಬ0ಧನಕ್ಕೆ ಒಳಗಾದವರು. ಬ0ಧಿತ ಈ ಜೋಡಿಯು ಮೋಸ್ಟ್ ವಾ0ಟೇಡ್ ಪೆಡ್ಲರ್ ಬಳಿ ಗಾ0ಜಾ ಖರೀದಿಸಿ, ಮಾರಾಟಕ್ಕೆ ಯತ್ನಿಸಿತ್ತು ಎ0ದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ಆಶ್ಚರ್ಯ ಅಂದರೆ ಈ ಇಬ್ಬರೂ ಕಾನಸ್ಟೇಬಲ್ ಗಳು ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿರುವ ಆರ್. ಟಿ. ನಗರದ 80 ಅಡಿ […]

Read More

JANANUDI.COM NETWORK ಉಡುಪಿ : ಹಲವಾರು ವರ್ಷಗಳಿಂದ ಚಾರಿತ್ರಿಕವಾಗಿ ನಡೆದುಕೊಂಡು ಬಂದಿರುವ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯೋತ್ಸವವು ಮತ್ತೊಮ್ಮೆ ಬಂದಿದೆ. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಪರ್ಯಾಯ ಸ್ವಾಮೀಜಿಗಳಾಗಿ ಅಧಿಕಾರ ಸ್ವೀಕಾರ ಮಾಡುವ ಈ ಶುಭ ಸಮಯದಲ್ಲಿ ಅವರಿಗೆ ಶುಭವನ್ನು ಹಾರೈಸುತ್ತೇನೆೆ. ಕೋವಿಡ್ ಸೋಂಕಿನ ಹೊರತಾಗಿಯೂ, ಈ ಪವಿತ್ರ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲೆಂದು ಪ್ರಾರ್ಥಿಸುತ್ತೇನೆ. – ಪುರಪ್ರವೇಶದೊಂದಿಗೆ ಆರಂಭವಾಗಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಈ ಬಾರಿ ಸಾಂಪ್ರದಾಯಿಕ ಮತ್ತು ಸಾಂಕೇತಿಕ ಆಚರಣೆಗಳಿಗೆ ಮಾತ್ರ […]

Read More