JANANUDI.COM NETWORK ಬೆ0ಗಳೂರು: ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಲಾಗಿದ್ದ ನೈಟ್ ಕಫ್ರ್ಯೂವನ್ನು ಹಿ0ತೆಗೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅದರಂತೆ ಜನವರಿ 31ರಿ0ದ ನೈಟ್ ಕಫ್ರ್ಯೂ ರದ್ದಾಗಲಿದೆ ಎ0ದು ಕ0ದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.ಅದೇ ರೀತಿ 50-50 ನಿಯಮ ಕೂಡ ರದ್ದು ಪಡಿಸಲು ತೀರ್ಮಾನಿಸಲಾಗಿದೆ ಎ0ದು ಅವರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಕೆಲವು ವಲಯಗಳಿಗೆ ಮಾತ್ರ ಈ ನಿಟ್ಟಿನಲ್ಲಿ ವಿನಾಯಿತಿ.ನೀಡಲಾಗಿದೆ.ಹಾಗೇ ರಾಜ್ಯದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದಕ್ಕೆ ಯಾವುದೇ ನಿಬರ್ಂಧ ವಿಧಿಸಲಾಗಿಲ್ಲ ಎ0ದು ಸರ್ಕಾರ ಸೃಷ್ಟಪಡಿಸಿದೆ. […]

Read More

ಬೆಂಗಳೂರು, ಜ.28 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರ ಮೊಮ್ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಸಿಎಂ ಯಡಿಯೂರಪ್ಪನವರ ಮಗಳು ಪದ್ಮಾವತಿ ಅವರ ಪುತ್ರಿ ಸೌಂದರ್ಯ (30) ಅವರು ನೇಣು ಬಿಗಿದುಕೊಂಡು ಇಂದು ಬೆಂಗಳೂರಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಂದು ಸೌಂದರ್ಯ ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆ. ನೇಣುಬಿಗಿದ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ […]

Read More

ಹರಿಹರ ಭಲಾಯ್ಕೆ ಮಾಯೆಚಿ ಬಸಿಲಿಕಾ ಹಾಚ್ಯಾ ವಾರ್ಷಿಕ್ ಮಹಾ ಪರಬ್ -2023 – ಶುಭಾಶಯ್ ಪಾಠಯ್ತಾತ್ ರೋಯ್, ರಾಮೋನಾ, ರೊವಿನ್ ಆನಿ ರೀಯೊನಾ ಡೊಲ್ಪಿ ಪಿಂಟೊ ಆನಿ ಕುಟಾಮ್

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ₹ 1300 Udupi jasmine flower today’s rate ₹ 1300

Read More

JANANUDI.COM NETWORK ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸುವ ಹಾಗೂ ಹೊಸ ಮತದಾರರನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ  ಆಚರಿಸಲ್ಪಡುವ ರಾಷ್ಟ್ರೀಯ ಮತದಾರರ  ದಿನಾಚರಣೆ ಅಂಗವಾಗಿ ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿ ದರು. ಕಾಲೇಜಿನ ಎಲ್ಲಾ ವಿಭಾಗದ  ವಿಧ್ಯಾರ್ಥಿಗಳಿಗೆ ಆಯಾ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಪ್ರತಿಜ್ಞಾ ವಿಧಿ ಬೋಧಿಸಿದರು.

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ₹ 1700 Udupi jasmine flower today’s rate ₹ 1700

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ₹ 730 Udupi jasmine flower today’s rate ₹ 730

Read More

JANANUDI.COM NETWORK ಬೆಂಗಳೂರು, ಜ. 24: ಸಂಚಾರಿ ಪೊಲೀಸ್ ಇಲಾಖೆ ವಾಹನ ಸವಾರರಿಗೆ, ಅಲ್ಲದೆ ,ಪಾದಾಚಾರಿಗಳಿಗೂ ದಂಡ ವಿಧಿಸುವ ಬಗ್ಗೆ ನೂತನ ನಿಯಮ ತರಲು ಹೊರಟಿರುವುದು, ಮಾಧ್ಯಮದಿಂದ ತಿಳಿದು ಬಂದಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ರಸ್ತೆಯನ್ನು ದಾಟಬೇಕು. ಜೀಬ್ರಾ ಕ್ರಾಸ್​ ಹೊರತುಪಡಿಸಿ ಬೇರೆ ಕಡೆ ರಸ್ತೆ ದಾಟಿದರೆ, ಅಂತಹವರಿಗೆ ದಂಡ ವಿಧಿಸಲು ಸಂಚಾರಿ ಪೊಲೀಸ್​ ಇಲಾಖೆ ಮುಂದಾಗಿದ್ದು ಇದಕ್ಕೆ ತಯಾರಿ ನಡೆಯುತ್ತದೆ.ಈ ನಿಯಮ ಈಗಾಗಲೇ ಹೊರ ದೇಶಗಳಲ್ಲಿ ಚಾಲ್ತಿಯಲ್ಲಿದೆ. ಇದು ಜನರ ಸುರಕ್ಷತೆಯ ದ್ರಷ್ಟಿಯಿಂದ ಮಾಡಿದನಂತಹ ನಿಯಮ. […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ₹ 850 Udupi jasmine flower today’s rate ₹ 850

Read More