JANANUDI.COM NETWORK ನವದೆಹಲಿ, ಮೇ .24: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊರೊನಾಗೆ ಸಂಬಂಧಿಸಿದಂತೆ ಅಪರೂಪವೆಂಬತ್ತೆ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ “ಜಗತ್ತಿನ ಎಲ್ಲ ದೇಶಗಳು ಕೊರೊನಾದಿಂದ ಬಾಧಿತವಾಗಿವೆ. ಆದರೆ ಯಾವುದೇ ದೇಶದ ನಾಯಕ ಕಣ್ಣೀರು ಹಾಕಿಲ್ಲ. ಕೆನಡಾದ ಪ್ರಧಾನಿ, ಅಮೆರಿಕ ಅಧ್ಯಕ್ಷ, ಇಟಲಿ ಮತ್ತು ಯುಕೆ ಪ್ರಧಾನಿ ಸೇರಿದಂತೆ ಅನೇಕ ನಾಯಕರು ಕಣ್ಣೀರು ಹಾಕಲಿಲ್ಲ. ಆದ್ರೆ ನಮ್ಮ ಪ್ರಧಾನಿ ಮೋದಿ ಮಾತ್ರ ಕಣ್ಣೀರಿಟ್ಟರು” ಎಂದು ಅವರು ಟ್ವೀಟರನಲ್ಲಿ ಬರೆದುಕೊಂಡಿದ್ದಾರೆ. “ಮೋದಿ ಭಾರತ ದೇಶದ ನಾಯಕರಾಗಿ ವಿಫಲರಾಗಿದ್ದಾರೆ. ಭಾರತಕ್ಕೆ […]
JANANUDI.COM NETWORK ದೇಶದಲ್ಲಿ ಕೊರೊನಾ ಅಲೆ ದಾಂದಲೆ ಮಾಡುತಿದ್ದು, ಜೊತೆಗೆ ಚಂಡಮಾರುತದ ಅಲೆಗಳು ಕೂಡ ದಾಂದಲೆ ಮಾಡಲಿಕ್ಕೆ ತೊಡಗಿವೆ ವಿವಿಧ ರಾಜ್ಯಗಳಲ್ಲಿ ಭಾರಿ ಅವಾಂತರ ಮಾಡಿದ್ದ ತೌಕ್ತೆ ಚಂಡಮಾರುತ ಈಗಷ್ಟೇ ಹಾನಿ ಮಾಡಿ ಹೋಗಿದ್ದು, ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಬೀಸುವುದೆಂದು ಪೋರ್ಟ್ ಬ್ಲೇರ್ ನಿಂದ ಹವಮಾನ ಇಲಾಖೆ ಎಚ್ಚರಿಸಿದೆ. ಪೋರ್ಟ್ ಬ್ಲೇರ್,ಮೇ : ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ […]
JANANUDI.COM NETWORK ಮಧ್ಯಪ್ರದೇಶ,ಮೇ. 20: ಮಾಸ್ಕ್ ಹಾಕದ ಮಹಿಳೆಯನ್ನು ಪೊಲೀಸರು ನಡುರಸ್ತೆಯಲ್ಲಿ ಎಳೆದಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.ಲಾಕ್ ಡೌನ್ ವೇಳೆ ಅವಶ್ಯಕ ವಸ್ತುಗಳನ್ನು ತರಲು ತಾಯಿ ಮಗಳ ಜೊತೆ ಅಂಗಡಿಗೆ ತೆರಳುತ್ತಿದ್ದಳು. ಈ ವೇಳೆ ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ಆಕೆಯ ಮೇಲೆ ಕೈ ಮಾಡಿ ಎಳೆದಾಡಿದ್ದಾರೆ. ಪುರುಷ ಪೊಲೀಸರು ಕೂಡ ಮಹಿಳೆಯನ್ನು ಎಳೆದಾಡಿದ್ದಾರೆ. ಮಹಿಳಾ ಪೇದೆ ಆಕೆಯ ಜಡೆಯನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ.ಮಹಿಳೆಯ ಮೇಲೆ ಪೊಲೀಸರು ದೌರ್ಜನ್ಯ ನಡೆಸುವ ಭಯಾನಕ ದೃಶ್ಯದ […]
JANANUDI.COM NETWORK ನವದೆಹಲಿ: ಕೊರೊನಾ ಎರಡನೇ ಅಲೆಯಿಂದಾಗಿ ಸಾಮಾನ್ಯ ಜನತೆಯ ಜೊತೆಯಲ್ಲೇ ಫ್ರಂಟ್ ಲೈನ್ ವರ್ಕರ್ಸ್ ಆಗಿರುವ ವೈದ್ಯರೂ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಗಾಗಿದ್ದು, ಭಾನುವಾರ ಒಂದೇ ದಿನ ಸುಮಾರು 50 ವೈದ್ಯರು ಸೋಂಕಗೆ ಬಲಿಯಾಗಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತಿಳಿಸಿದೆ.ಕೊರೊನಾ ಸೋಂಕಿನ ಮೊದಲ ಅಲೆಗೆ ಸಿಲುಕಿ ಸುಮಾರು 736 ವೈದ್ಯರು ಮೃತಪಟ್ಟಿದ್ದು. ಈ ಹಿನ್ನೆಲೆಯಲ್ಲಿ ಲಸಿಕೆ ದೊರೆತ ತಕ್ಷಣ ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಫ್ರಂಟ್ ಲೈನ್ ವರ್ಕರ್ಸ್ ಗೆ ಲಸಿಕೆ ಹಾಕುವ ಅಭಿಯಾನ ಜನವರಿಯಲ್ಲಿ […]
JANANUDI.COM NETWORK ನವದೆಹಲಿ ಮೇ.21: ಕರೋನಾ ವೈರಸ್ ಎರಡನೇ ಅಲೆಯನ್ನು ಎದುರಿಸಲು ದೇಶವು ಹೈರಾಣದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಕೆಳ ಮಟ್ಟಕ್ಕೆ ಹೋಗಿದೆಯೆಂದು ಯು.ಎಸ್. ಸಮೀಕ್ಷೆಯೊಂದು ಧ್ರಡ ಪಡಿಸಿದೆ.ಮೂರು ದಶಕಗಳ ನಂತರ ಅತಿ ದೊಡ್ಡ ಜಯವನ್ನು ದಾಖಲಿಸಿ 2014 ರಲ್ಲಿ ಅಧಿಕಾರಕ್ಕೆ ಬಂದು ಇನ್ನೊಮ್ಮೆ 2019 ರಲ್ಲಿ ಮರು ಆಯ್ಕೆಯಾದ ನರೇಂದ್ರ ಮೋದಿಯು, ಪ್ರಬಲ ರಾಷ್ಟ್ರೀಯ ನಾಯಕ ಸ್ಥಾನವನ್ನು ಪಡೆದುಕೊಂಡಿದ್ದರು.ಆದರೆ ಭಾರತದ ಕೋವಿಡ್ -19 ಪ್ರಕರಣವು ಈ ವಾರದಲ್ಲಿ 25 ಮಿಲಿಯನ್ ದಾಟಿದ್ದು, […]
ಪ್ಲಾಸ್ಮಾ ಥೆರಪಿಯಿಂದ ರೂಪಾಂತರಿ ವೈರಸ್ ಗಳ ಜನ್ಮ!! JANANUDI.COM NETWORK ನವದೆಹಲಿ:ಮೇ. ದೇಶದಲ್ಲಿ ಕೋವಿಡ್ 19 ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯೆಂದು ನಂಬಿ ವೈದ್ಯರು ಸೋಂಕಿತರ ಮೇಲೆ ಪ್ಲಾಸ್ಮಾ ಥೆರೆಪಿ ಚಿಕಿತ್ಸೆಯನ್ನು ನೀಡುತಿದ್ದರು ಅದರೀಗ ದೇಶಾದ್ಯಂತ ಕೋವಿಡ್-19 ಪ್ರಕರಣಗಳಲ್ಲಿ ಈ ಪ್ಲಾಸ್ಮಾ ಬಳಕೆಯಿಂದಾಗಿ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿ ಸಂಭವಿಸುತ್ತಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈವಿಧಾನವನ್ನು ಕೈ ಬಿಡ ಬೇಕೆಂದು ಆಶಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ವೈದ್ಯಕೀಯ ತಜ್ಞರು ಸ್ವಾಗತಿಸಿದ್ದಾರೆ.ದೇಶದಲ್ಲಿ ಕೋವಿಡ್ […]
JANANUDI.COM NETWORK ನವದೆಹಲಿ ಮೇ.17;:ಕೊರೊನಾ ಸಾಂಕ್ರಮಿಕ ರೋಗದಿಂದ ಜಗತ್ತೆ ತತ್ತರಿಸುತ್ತಾ ಇರುವಾಗ ಔಷಧೀಯೇ ಇಲ್ಲದ ರೋಗ ಎಂದು ಹೈರನಾದ ಈ ಹೊತ್ತಲ್ಲಿ ಕೊರೋನಾಗೆ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಒ2 ಡಿಜೆ ಎಂಬ ಮದ್ದು ಕಂಡು ಹಿಡಿದಿದ್ದು, ಇಂದು ಲೋಕಾರ್ಪಣೆ ಆಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಈ ಔಷಧದ ಹತ್ತು ಸಾವಿರ ಪ್ಯಾಕೆಟ್ಗಳನ್ನು ಕೆಲವು ಆಸ್ಪತ್ರೆಗಳಿಗೆ ವಿತರಿಸಿಲಿದ್ದಾರೆ.ಒ2 ಡಿಜೆ ಎಂಬ ಹೆಸರಿನ ಈ ಔಷಧವು ಮಾನವನ ದೇಹವನ್ನು […]
JANANUDI.COM NETWORK ಕೊಲ್ಲಂ:ಮೇ.13 ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿ ಎದ್ದ ಚಂಡ ಮಾರುತಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಸಿದ್ದು, ಅದು ಕೇರಳಕ್ಕೆ ತಲುಪಿದ್ದು, ಅಬ್ಬರಿಸಲು ಆರಂಭಿಸಿದೆ.ಈ ಚಂಡಮಾರುತದಿಂದ ಕೇರಳದ ಕೊಲ್ಲಂನ ಶಕ್ತಿಕುಂಗರದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಬೃಹತ್ ಮರಗಳು ಗಾಳಿಯ ವೇಗಕ್ಕೆ ಉರುಳಿ ಬಿದ್ದಿವೆ, ಅದರ ಪರಿಣಾಮವಾಗಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.ಅಲ್ಲದೆ ಕೇರಳದಲ್ಲಿ ಭಾರೀ ಮಳೆ ಆರಂಭಗೊಂಡಿದ್ದು, ನಾಳೆ ಮುಂಜಾನೆಯ ವೇಳೆಗೆ ಚಂಡಮಾರುತ ಕರ್ನಾಟಕದಲ್ಲಿಯೂ ಬೀಸಿ ಭಾರೀ ಮಳೆಯಾಗುವ ಸಾಧ್ಯತೆ […]
JANANUDI.COM NETWORK ಹೈದರಬಾದ್ ಮೇ.೧೪: ಭಾರತ ಸರಕಾರವೂ ಆಮದು ಮಾಡಿಕೊಂಡ ಕೋವಿಡ್ -19 ಪ್ರತಿಬಂದಕ ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಮೊದಲ ಕಂತು ಇಂದು ಹೈದರಬಾದನಲ್ಲಿ ವಿಮಾನದ ಮೂಲಕ ಆಗಮಿಸಿತು. ಭಾರತದಲ್ಲಿ ಇದಕ್ಕೆ 995.40 ರೂ. ಬೆಲೆಯಾಗಲಿದೆ ಎಂದುಹೈದರಬಾದಿನ ಔಷಧ ಸಂಸ್ಥೆ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಶುಕ್ರವಾರ ತಿಳಿಸಿದೆ. ಭಾರತದಲ್ಲಿ ತಯಾರಿಸಲಾಗುವ ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆಯ ಬೆಲೆ ಕಡಿಮೆಯಾಗಲಿದೆ