ಉಪ್ಪಿನಕುದ್ರು ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದೈವಾಧಿನರಾದರು ಉಪ್ಪಿನಕುದ್ರು ಕೆಸನಕಳಿ ಕೃಷಿಕ ಮನೆತನದ ದಿ.ದೇವರಾಯ ಶಾನುಭಾಗರ ಧರ್ಮಪತ್ನಿ,ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದಿ.25ರಂದು ನಿಧನರಾದರು. ಇವರು 5ಗಂಡು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಬಡವರು ಬಂಧು ಹೆಮ್ಮೆಯ ವಕೀಲ ಸಮಾಜ ಸೇವಕ: ಶಿರ್ತಾಡಿ ವಿಲಿಯಮ್ ಪಿಂಟೊ ಇನ್ನಿಲ್ಲಾ ಉಡುಪಿ, ಫೆ: ೧೭: ಹೆಸರಾಂತ ವಕೀಲ ಸಮಾಜ ಸೇವಕ ಬಡವರ ಬೇಸಾಯಗಾರರ ಕಾಳಜಿಗಾರ ಶಿರ್ತಾಡಿ ವಿಲಿಯಮ್ ಪಿಂಟೊ ಇಂದು ಭಾನುವಾರ ದೈವಾಧಿನರಾರೆಂದು ಅವರ ಮನೆ ಮೂಲಕ ತಿಳಿದಿ ಬಂದಿದೆ. ಅವರಿಗೆ ೮೦ ವರ್ಷಪ್ರಾಯವಾಗಿದ್ದು, ಅವರು ಶಿರ್ತಾಡಿ ರೈಮಂಡ್ ಮತ್ತು ಮಾಗ್ದೆಲೀನ್ ಪಿಂಟೊ ಇವರ ಪುತ್ರರಾಗಿದ್ದರು. ದೇವರಾಜು ಅರಸರು ನೂತನ ಭೂ ಕಾಯ್ದೆ ಮಾಡಿದಾಗ, ಅದರ ಅನುವಾದವನ್ನು ಕನ್ನಡ ಮತ್ತು ಕೊಂಕಣಿಯಲ್ಲಿ ಮಾಡಿ […]