ಕುಂದಾಪುರ,ನ.27: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಕುಂದಾಪುರದ “ಪವಿತ್ರ ರೋಜರಿ ಮಾತಾ” ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತತ್ವ ಬಾಂಧವ್ಯ ದಿನವನ್ನು “ಪ್ರಭು ಯೇಸುವಿನ ದಯೆ ನಮಗೆಲ್ಲರಿಗೂ ಪ್ರೇರಣೆ” ಎಂಬ ಧ್ಯೇಯದೊಂದಿಗೆ, ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.26 ರಂದು ನೆಡೆಯಿತು.ಪವಿತ್ರ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ […]
ಕುಂದಾಪುರ,ನ.27: ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥವಾಗಿ ಕ್ರಿಸ್ತ ಜಯಂತಿ ಜುಬಿಲಿ 2025 ಸಂಭ್ರಮಾಚರಣೆಯ ಪೂರ್ವ ಸಿದ್ದತೆಗಳಿಗೆ ಚಾಲನೆ ನಡೆಯುತ್ತಿದ್ದು ಉಡುಪಿ ಕಥೊಲಿಕ ಧರ್ಮಕ್ಷೇತ್ರದಲ್ಲಿಯೂ ಎರಡು ವರ್ಷಗಳ ಪೂರ್ವ ತಯಾರಿಗಳಿಗಾಗಿ ಕುಂದಾಪುರದ ರೋಜರಿ ಮಾತಾ ಚರ್ಚಿನಲ್ಲಿ ಭರವಸೆಯ ಯಾತ್ರಿಕರು ಎಂಬ ಧ್ಯೇಯ ವಾಕ್ಯವನ್ನು ಒಳಗೊಂಡ ಲಾಂಛನ ನವೆಂಬರ್ 26 ರಂದು ಅನಾವರಣದೊಂದಿಗೆ ಚರ್ಚಿನ ಪ್ರಧಾದ ಧರ್ಮಗುರ್ ಅ|ವಂ|ಸ್ಟಾನಿ ತಾವ್ರೊ, ಮುಖ್ಯ ಅತಿಥಿಗಳಾದ ಕಂಡ್ಲೂರು ಚರ್ಚಿನ ಧರ್ಮಗುರು ವಂ| ಕೆನ್ಯೂಟ್ ಬಾರ್ಬೊಜಾ ವಿದ್ಯುಕ್ತವಾಗಿ […]
ಕುಂದಾಪುರ,ನ.2. ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಹೋಲಿ ರೋಜರಿ ಚರ್ಚಿನಲ್ಲಿ ಮ್ರತಪಟ್ಟು ನಮ್ಮನ್ನು ಅಗಲಿದ “ಸಕಲಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಲಿದಾನವನ್ನು ಅರ್ಪಿಸಿದರು. ಪ್ರಧಾನ ಧರ್ಮಗುರು ಅ| ವಂ|ಸ್ಟ್ಯಾನಿ ತಾವ್ರೊ ಮತ್ತು ಕುಂದಾಪುರದವರೇ ಆದ ವಂ|ಧರ್ಮಗುರು ವಂ|ವೆನಿಲ್ ಡಿಸೋಜಾ ಸಹಬಲಿದಾನವನ್ನು ಅರ್ಪಿಸಿದರು. ಬಲಿದಾನದ ಬಳಿಕ ಸಮಾಧಿಗೆ ತೆರಳಿ, ಅಗಲಿದ ಎಲ್ಲಾ ಆತ್ಮಗಳಿಗೆ ವಿಶೇಷ ಪ್ರಾರ್ಥನೆ ನೆಡೆಸಿಕೊಟ್ಟು ಪವಿತ್ರ ಜಲದಿಂದ ಸಮಾಧಿ ಭೂಮಿಯಲ್ಲಿರುವ ಸಮಾಧಿಗಳನ್ನು ಆಶಿರ್ವದಿಸಲಾಯಿತು. ಕಥೊಲಿಕ್ […]
ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 453 ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಭಕ್ತಿಪೂರ್ವಕವಾಗಿ ಆಚರಿಸಿತು.ತಾರೀಕಿನ ಲೆಕ್ಕದ ಪ್ರಕಾರ ನಡೆದ ರೊಜರಿ ಅಮ್ಮನವರ ಹಬ್ಬದ ಸಡಗರ ಮತ್ತು ಭಕ್ತಿಮಯದ ಹಬ್ಬದ ಬಲಿದಾನವನ್ನು ಹೊಸನಗರ ಚರ್ಚಿನ ಧರ್ಮಗುರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವಜನ ನಿರ್ದೇಶಕರಾದ ವಂ|ಪಿಯುಸ್ ಡಿಸೋಜಾ ಅರ್ಪಿಸಿ ”ಅಮ್ಮ ಅಂದರೆ ನಮೆಗೆಲ್ಲರಿಗೂ ಅತ್ಯಂತ ಪ್ರೀತಿಯ ಕಾಳಜಿಯುಳ್ಳವರು, […]
ಕುಂದಾಪುರ್, ಅ.6: 453 ವರ್ಸಾಂ ಚರಿತ್ರಾ ಆಸ್ಚ್ಯಾ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಕುಂದಾಪುರ್ ಫಿರ್ಗಜ್ ತಾರೀಕೆ ಫೆಸ್ತಾ ಖಾತಿರ್ ಆಸಾ ಕೆಲ್ಲಿ ರೆತಿರ್ ಅ.4 ವೇರ್ ಆರಂಭ್ ಜಾಲ್ಲಿ ರೆತಿರ್ ಭೋವ್ ಅರ್ಥಭರಿತ್ ಆಸೊನ್ 6 ವೇರ್ ಸಂಪ್ಪನ್ ಜಾಲಿ.ಹೊಸನಗರ ಫಿರ್ಗಜೆಚೊ ವಿಗಾರ್, ಶಿವಮೊಗ್ಗ ದಿಯೆಸಿಜಿಚೊ ಯುವಜಣಾಂಚೊ ನಿರ್ದೇಶಕ್ ಮಾ|ಬಾ|ಪಿಯುಸ್ ಡಿಸೋಜಾ ಹಾಣಿ ಚಲವ್ನ್ ವೆಲಿ. ರೆತಿರ್ ಭೋವ್ ಅರ್ಥಾಭರಿತ್ ಜಾವ್ನಾಸೊನ್ ಎಕ್ ವಿನೂತನ್ ಶಿಕವ್ಣ್ ಜಾವ್ನಾಸ್ಲಿ.‘ಆಮ್ಚೊ ಅತ್ಮೊ ದುದಾಚ್ಯಾ ಆಯ್ದಾಣಾ ಬರಿ ನಿತಳ್ ಕರಿಜೆ, […]
ಕುಂದಾಪುರ,ಅ,1: ಭಾರತದಲ್ಲಿ ಕಾರ್ಮೆಲ್ ಸಭೆಯ ಸ್ಥಾಪಕಿ ವಂದನೀಯ ಮದರ್ ವೆರೊನೀಕಾರ ಅ.1 ರಂದು ದ್ವೀ ಶತಾಬ್ದಿ ಜನ್ಮ ದಿನಾಚರಣೆಯನ್ನು ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಸಭೆಯ ಭಗಿನಿಯರು ಹೋಲಿ ರೋಜರಿ ಚರ್ಚಿನಲ್ಲಿ ಕ್ರತ್ಞತಾ ಪೂರ್ವಕ “ದೇವರೆ ನನ್ನ ಸರ್ವಸ್ವ” ಎಂಬ ಧ್ಯೇಯ ವಾಕ್ಯದೊಂದಿಗೆ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು.ಸಂತ ಜೋಸೆಪರಿಗೆ ಸಮರ್ಪಿಸಲ್ಪಟ್ಟ ಕುಂದಾಪುರದ ಕಾರ್ಮೆಲ್ ಭಗಿನಿಯರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯ ಪ್ರಸ್ತಾವನೇಯ ಮೂಲಕ ಮದರ್ ವೆರೊನೀಕಾರ ಮಹತ್ವವನ್ನು ತಿಳಿಸಿದರು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ […]
ಕುಂದಾಪುರ, 24.: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ (ಸೆ.24 ರಂದು) ದಿನಾಚರಣೆಯನ್ನು ಆಚರಿಸಿತು.ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಕ್ರತ್ಞತಾ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು. ವೈಶಂತಿಕ ಸಭೆಯ ಸದಸ್ಯರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾ|ಸ್ಟಾನಿ ತಾವ್ರೊ ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರು ಸಮಾಜಕ್ಕೆ ಅಮೂಲ್ಯ ಸೇವೆಯನ್ನು ನೀಡುತಿದ್ದಾರೆ, ಯೇಸು ಕ್ರಿಸ್ತರ ಭೋದನೆಯಂತೆ ಹಿಂದುಳಿದವರಿಗೆ, ಬಡವರಿಗೆ ಸೇವೆ ಮಾಡುವುದು, ಬಡ ಬಗ್ಗರಿಗೆ ಸಹಾಯವನ್ನು […]
ಕುಂದಾಪುರ,ಸೆ.10: ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಸೆಪ್ಟಂಬರ್ 10 ರಂದು ಭಾನುವಾರದ ಪವಿತ್ರ ಬಲಿದಾನದ ಬಳಿಕ ವಾಹನಗಳನ್ನು ಆಶಿರ್ವದಿಸಲಾಯಿತು. ಎಲ್ಲಾ ವಿಧದ ವಾಹನಗಳನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಅತಿಥಿ ಧರ್ಮಗುರು ವಂ|ಡಾ|ಜೋನ್ ಸಿಕ್ವೇರಾ ಆಶಿರ್ವಾದಿಕರಣವನ್ನು ನಡೆಸಿಕೊಟ್ಟರು.
ಕುಂದಾಪುರ್, ಸೆ.10: ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ದುಖಿ ಸಾಯ್ಬಿಣಿಚಿ ಸಾಲ್ವಿ ಅಯ್ತಾರಾ ಸೆ.೧೦ ವೆರ್ ಆರಂಭ್ ಜಾಲಿ. ಪಯ್ಲಾ÷್ಯ ದಿಸಾಚಿ ಸಾಲ್ವಿ ಕಾರ್ಮೆಲಿ ಯಾಜಕ್ ಮಾ|ಬಾ| ಡಾ. ಜೋನ್ ಸಿಕ್ವೇರಾ ಹಾಣಿ ಚಲವ್ನ್ ವೆಲಿ. ಪಯ್ಲಿ ದೂಖ್ ಸಿಮಾಂವ್ಚೆ ಪ್ರವಾದ್ ಪಣ್, ಏ ದುಖೆಸ್ತಿ ಮಾಯೆ ದುಖಾಚಿ ತಲ್ವಾರ್ ತುಜೊ ಆತ್ಮೊ ಪಾಪ್ಸಿತೆಲಿ , ಹ್ಯಾ ದೂಖೆ ವಿಶ್ಯಾಂತ್ ಬಾಪ್ ಜೋನ್ ಸಿಕ್ವೇರಾ ಹಾಣಿ ಸಂದೇಶ್ ಆಟಯ್ಲೊ. ಸಾಲ್ವೆಚೆ ಮುಖೇಲ್ಪಣ್ ವೆಲಂಕಣಿ ವಾಡ್ಯಾಗರಾನಿ ಘೆಂವ್ನ್ ಬಲಿದಾನಾಚಿ […]