
ಬೆಳಗಿನ ಹೊತ್ತಿನಲ್ಲಿ ಕಶ್ಟ ಯಾತನೆಯ ಶಿಲುಭೆ ಪಯಣ ಕುಂದಾಪುರ ಎ.8: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜಾಞಪಿಸಿ ಪ್ರಾರ್ಥನೆ ಮೂಲಕ ನೇರವೆರಿಸಿದರು ಸಂಜೆ ಇಗರ್ಜಿಯ ಒಳಗಡೆ ಯೇಸುವಿನ ಕಷ್ಟ ಮರಣದ ಧಾರ್ಮಿಕ ವಿಧಿ […]

ಕುಂದಾಪುರ, ಮಾ.29: ಇಂದು ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟು ಮುವತ್ತಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಇವರು ಶಿಲುಭೆಯಾತ್ರೆಯ ಪ್ರಾರ್ಥನೆಗಳನ್ನು ಸಿದ್ದಪಡಿಸಿ, ಮಾರ್ಗದರ್ಶನ ನೀಡಿದರು. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಕುಂದಾಪುರ ಚರ್ಚಿನ […]

ಕುಂದಾಪುರ,ಮಾ.29; “ನಾವು ಯಾಜಕರು ಪವಿತ್ರ ಬಲಿದಾನ ಅರ್ಪಿಸುವಾಗ ರೊಟ್ಟಿಯನ್ನು ತೆಗೆದುಕೊಂಡು ‘ಆತ ಪರಾಧೀನದರಾದ ರಾತ್ರಿ ಅವರು ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕøತಜ್ಞತಾಸ್ತೋತ್ರವನ್ನು ಸಲ್ಲಿಸಿ ಇದು ನಿಮಗಾಗಿ ಒಪ್ಪಿಸಲಾಗುವ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ ಎಂಬ ವಾಕ್ಯವನ್ನು ಪಠಿಸುತ್ತೇವೆ, ಇದು ಯಾಕೆ ಹೇಳಲಾಗುತ್ತದೆ, ಆದರೆ ಅಂದು ಯೇಸು ಕ್ರಿಸ್ತರು ಆ ಭೋಜನದಲ್ಲಿ ಸಂತೋಷದಿಂದ ಭೋಜನ ಮಾಡಿದ್ದಾರೆ ಎಂದು ನೀವು ತಿಳಿದುಕೊಂಡಿದ್ದಿರೋ? ಇಲ್ಲ ಅವರು ಸಮಾಧಾನದಿಂದ ಭೋಜನ ಮಾಡಿರಲಿಲ್ಲ, ಯಾಕೆಂದರೆ, ಅವರಿಗೆ ತಿಳಿದಿತ್ತು, ನನ್ನನ್ನು ಇಂದು ನನ್ನ ಶಿಸ್ಯನೇ […]

ಕುಂದಾಪುರ,ಮಾ.೨೩: ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಆಚರಿಸಲಾಯಿತು, ಮಾಜಿ ದಿವ್ಯ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ, ಪ್ರಸ್ತೂತ ಬೆಂಗಳೂರಿನಲ್ಲಿ ಕೆನೊನ್ ಲಾ ವ್ಯಾಸಂಗ ಮಾಡುತ್ತೀರುವ ವಂ| ಧರ್ಮಗುರು ಸ್ಟೀಪನ್ ಡಿಸೋಜಾ ಚರ್ಚಿನ ಮೈದಾನದಲ್ಲಿ ಗ್ರೋಟ್ಟೊ ಮುಂದುಗಡೆ, ಗರಿಗಳನ್ನು ಆಶಿರ್ವಧಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು.ನಂತರ ಅವರು ಚರ್ಚಿನಲ್ಲಿ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡು ಬಲಿದಾನವನ್ನು ಅರ್ಪಿಸಿದರು. ಕಟ್ಕೆರೆ ಬಾಲಯೇಸು ಆಶ್ರಮದ […]

ಕುಂದಾಪುರ, ಮಾ.17: ಕುಂದಾಪುರ ರೋಜರಿ ಚರ್ಚಿನಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಮಾ.16 ರಂದು ಒಂದು ದಿನದ ದ್ಯಾನಕೂಟ ನಡೆಯಿತು.ಈ ದ್ಯಾನ ಕೂಟವನ್ನು ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ನಡೆಸಿಕೊಟ್ಟರು. ಈ ದ್ಯಾನಕೂಟದಲ್ಲಿ ವಂ|ಸುನೀಲ್ ವೇಗಸ್ ಇವರು ಪವಿತ್ರ ಪುಸ್ತಕದ ವಿಚಾರಗಳ ಮೇಲೆ ಚಿಂತನ ಮಂಥನ ಮಾಡಿ, ದೇವರ ವಾಕ್ಯಗಳ ಮೇಲೆ ಬೆಳಕು ಚೆಲ್ಲಿದರು. ದಾವಿದ ರಾಜನು ಸಿಂಹಾಸನದ ಮೇಲೆ ಕುಳಿತುಕೊಂಡರೆ, ಯೇಸು ಕ್ರಿಸ್ತರು ತನಗೆ ಕೊಟ್ಟ ಯೋಜನೆಯನ್ನು ಪೂರ್ಣಗೊಳಿಸಿ, ಶಿಲುಭೆ ಎಂಬ […]

ಕುಂದಾಪುರ,ಮಾ.11:ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ ಮಾ.10 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾದ ಸ್ತ್ರೀ ಸಂಘನೇಯ ಅಧ್ಯಾತ್ಮಿಕ ನಿರ್ದೇಶಕ ಅ| ವಂ| ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನವನ್ನು ಅರ್ಪಿಸಿ ‘ಸ್ತ್ರೀ ಮನೆಯ, ಕುಟುಂಬದ, ಸಮಾಜದ ಅಲಂಕಾರ, ದೇವರು ಸ್ತ್ರೀಯನ್ನು ಪುರುಷನಿಗೆ ಸರಿಸಮಾನವಾಗಿ ಹುಟ್ಟಿಸಿದ್ದಾನೆ’ ಎಂದು ಹೇಳುತ್ತಾ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ […]

ಬರಹ: ಬರ್ನಾಡ್ ಡಿಕೋಸ್ತಾ, ಕುಂದಾಪುರ (ನಾಟಕಗಾರರು ಸಾಹಿತಿಗಳು) ಮಾ.5: ಮಾರ್ಚ್ 3 ರಂದು ರೋಜರಿ ಚರ್ಚ್ ಮೈದಾನದಲ್ಲಿ ನಡೆದ “ಎಮ್ಮಾವ್ಸ್” ಕೊಂಕಣಿ ನಾಟಕ ಯಶಸ್ವಿಯಾಗಿ ಪ್ರದರ್ಶನ ಗೊಂಡಿತು.ಈ ನಾಟಕವು ಜೀವನದಲ್ಲಿ ಜಿಗುಪ್ಸೆಯಾಗಿರುವರಿಗೆ, ತಾನು ಜೀವನದಲ್ಲಿ ಪುನಹ ಆಸಕ್ತಿ ಹೊಂದಬೇಕು, ಯಾವುದೆ ಕಾರಣಕ್ಕೂ ಆತ್ಮಹತ್ಯೆ ಪರಿಹಾರ ಅಲ್ಲಾ, ಜನ್ಮ ನೀಡಿತ ಸ್ರಸ್ಠಿಕರ್ತನು ಯಾವನೊಬ್ಬನೂ ಆತ್ಮಹತ್ಯೆ ಮಾಡಿಕೊಳ್ಳುವುದು ಒಪ್ಪುವುದಿಲ್ಲ. ಮನುಷ್ಯ ಸಹನೆಯಿಂದ ಆದುದುದೆನೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡು, ಜೀವಿಸಬೇಕು, ಮುಂದೆ ಜೀವನದಲ್ಲಿ ಸಮಸ್ಯೆ ಪರಿಹಾರ ಆಗುವುದು ಎಂಬ ಸಂದೇಶ ಈ ನಾಟಕದಲ್ಲಿ […]

ಕುಂದಾಪುರ ಮಾ.4: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಮಾ 3 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂಅಶ್ವಿನ್ ಆರಾನ್ನ “ನೀತಿ ಶಿಕ್ಷಣವು ಮೊದಲು ಮನೆಯಿಂದ, ಮಗುವಿನ ತಂದೆ ತಾಯಿಂದ ಆರಂಭವಾಗುವುದು, ಮಕ್ಕಳಿಗೆ ಭಯಭಕ್ತಿ, ವಿಶ್ವಾಸ, ಪ್ರಾರ್ಥನೇಯ ಅಭ್ಯಾಸವನ್ನು ಮನೆಯಲ್ಲೇ ಕಲಿಸಬೇಕು. ನಾವು ನೀಡುವ ಭೋಧನೆಗಳು ಗಾಳಿಗೆ ತೂರಿದರೆ ಏನು ಪ್ರಯೋಜನವಿಲ್ಲಾ, ನಮ್ಮ ಭೋಧನೆಗಳು ಕೆಲವರಿಗೆ ಹ್ರದಯಕ್ಕೆ ನಾಟುವುದಿಲ್ಲಾ, ಅದಕ್ಕೆ ನಮ್ಮ ನೀತಿ ಶಿಕ್ಷಣವು ಹ್ರದಯಕ್ಕೆ ನಾಟಿದರೆ […]

ಹೊ ನಾಟಕ್ ಏಕ್ ಶ್ರೇಷ್ಟ್ ನಾಟಕೀಸ್ತ್ ಬಾಪ್ ಆಲ್ವಿನ್ ಸೆರಾಂವ್ ಹಾಣಿ ಬರಯ್ಲೊ ಕೊಂಕ್ಣಿ ನಾಟಕ್ ಜಾವ್ನಾಸ್ತಾ. ಬಾಪ್ ಆಲ್ವಿನ್ ಸೆರಾಂವ್ ಹಾಣಿ ಸಭಾರ್ ಧಾರ್ಮಿಕ್ ನಾಟಕಾಂ ಬರಯ್ಲ್ಯಾತ್ ಆನಿ ತಾಂಚೆಂ ಸರ್ವ್ ನಾಟಕ್ ಯಶಸ್ವಿ ಭರಿತ್ ಪ್ರದರ್ಶನ್ ಜಾಲ್ಯಾತ್. ಕುಂದಾಪುರ್ ಪ್ರದರ್ಶನ್ ಜಾಂವ್ಚೊ ನಾಟಕ್‍ಯಿ ಹೇರ್ ಜಾಗ್ಯಾನಿ ಯಶಸ್ವಿ ಪ್ರದರ್ಶನ್ ಜಾಲ್ಯಾ.ಹೊ ನಾಟಕ್ ಜಿಣಿಯೆಂತ್ ಸಲ್ವಣಿ ಜಾಲ್ಯಾ, ಎಕಾಂತ್ ದೋಷ್ತಾ, ಸಮಸ್ಯಾಕ್ ಪರಿಹಾರ್ ನಾ ಮ್ಹಳ್ಯಾ ಚಿಂತ್ನಾನಿ ಭಲ್ರ್ಯಾ ವ್ಯಕ್ತಿಂಕ್ ಏಕ್ ವೊಕೊತ್ ತಶೆಂ ಲಿಖ್ಣಿ […]