Photo’s: St.Antony studio ಕುಂದಾಪುರದಲ್ಲಿ ಮಕ್ಕಳಿಗೆ ಪರಮ ಪ್ರಸಾದ ದಿವ್ಯ ಸಂಸ್ಕಾರದ ದೀಕ್ಷೆ ಕುಂದಾಪುರ, ಮೆ.6: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಒಂದು ತಿಂಗಳ ಕಾಲ ಕೈಸ್ತ ಮಕ್ಕಳಿಗೆ ಶಾಸ್ತ್ರ, ಸಂಸ್ಕಾರಗಳ ತಿಳುವಳಿಕೆ, ಭೋದನೆ, ನಿತ್ಯ ಪ್ರಾರ್ಥನೆಗಳ ಬಾಯಿಪಾಠ, ಪರಮ ಪ್ರಸಾದದ ಮಹತ್ವ ತಿಳುವಳಿಕೆಯ ಶಿಕ್ಷಣ ನೀಡಿ ಭಾನುವಾರದಂದು ಆಯ್ದ 9 ಮಕ್ಕಳಿಗೆ ಪರಮ ಪ್ರಸಾದ ದಿವ್ಯ ಸಂಸ್ಕಾರದ ದೀಕ್ಷೆಯನ್ನು ಚರ್ಚಿನ ಪ್ರಧಾನ ಫಾ|ಸ್ಟ್ಯಾನಿ ತಾವ್ರೊ ನೀಡಿದರು. ಈ ಮೂಲಕ ಈ ಮಕ್ಕಳು ಇನ್ನು ಮುಂದೆ ಯೇಸು […]
ಎಸ್.ಎಸ್.ಎಲ್.ಸಿ – ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಶೇಕಡ ನೂರು ಫಲಿತಾಂಶ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019 ನೇ ಸಾಲಿನಲ್ಲಿ ನೆಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಯು ಶೇಕಡ ನೂರು ಫಲಿತಾಂಶ ಪಡೆದು ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತಿರ್ಣರಾಗಿದ್ದು, ಪುಸ್ಪ ಎಂಬ ವಿದ್ಯಾರ್ಥಿನಿ 582 ಅಂಕಗಳನ್ನು ಪಡೆದು, 92.12 ಶೇಕಡ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, […]
ಕುಂದಾಪುರ ಕಥೊಲಿಕ್ ಸಭಾ ದಿನಾಚರಣೆ- ಖಾದ್ಯ ಹಬ್ಬ ಕುಂದಾಪುರ, ಎ. 28: ಕುಂದಾಪುರ ಕಥೊಲಿಕ್ ಸಭಾ ಘಟಕವು ತನ್ನ ವರ್ಷ ದಿನಾಚರಣೆಯನ್ನು ಭಾನುವಾರ 27 ರಂದು ಆಚರಿಸಿತು. ಸಂಜೆ ಎಳು ಗಂಟೆಗೆ ಚರ್ಚಿನ ಪ್ರಧಾನ ಧರ್ಮಗುರು ಅತಿ ವಂ|ಫಾ|ಸ್ಟ್ಯಾನಿ ತಾವ್ರೊ ಇವರ ನೇತ್ರತ್ವದಲ್ಲಿ, ಫಾ|ರೋಯ್ ಲೋಬೊ ಮತ್ತು ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಇವರು ಉಪಕಾರ ಸ್ಮರಣೆಯ ಪವಿತ್ರ ಬಲಿದಾನವನ್ನು ಅರ್ಪಿಸಿದರು. ನಂತರ ಸಂಘಟನೇಯ ಸದಸ್ಯರೆ ತಯಾರಿಸಿದ ಕೋಳಿ ಖಾದ್ಯ, ಬಿರಿಯಾನಿ, ಪೆÇರ್ಕ್ ಖಾದ್ಯ, ಇಡ್ಲಿ ಮುಂತಾದ […]
ಕುಂದಾಪುರ ದೈವಿಕ ಕರುಣೆಯ ಹಬ್ಬ- ಕಠೋರ ಪಾಪಿಗೂ ಯೇಸುವಿನ ದೈವಿಕ ಕರುಣೆ ಪ್ರಾಪ್ತವಾಗುತ್ತದೆ ಕುಂದಾಪುರ, ಎ.28: ‘ಯೇಸು ಕ್ರಿಸ್ತರು ತನ್ನ ಹ್ರದಯದಿಂದ ಕೆಂಪು ಮತ್ತು ಬಿಳಿ ಕಿರಣಗಳನ್ನು ಹರಿಸುತ್ತಾ ಭಾಗ್ಯವಂತೆ ಸಿಸ್ಟರ್ ಫಾವೊಸ್ತಿನಳಿಗೆ ದರ್ಶನ ನೀಡಿ, ಈ ಕೆಂಪು ಕಿರಣ ಮನುಷ್ಯನ ಆತ್ಮಕ್ಕೆ ಬಲವನ್ನು ನೀಡುತ್ತದೆ ಮತ್ತು ಬಿಳಿ ಕಿರಣ ನನ್ನ ದೈವಿಕ ಕರುಣೆಯನ್ನು ಪ್ರಾಪ್ತಿ ಮಾಡುತ್ತದೆ, ಹಾಗಾಗಿ ನೀನು ಇಂತಹದೆ ಒಂದು ಚಿತ್ರವನ್ನು ರಚಿಸಿ ಇದನ್ನು ಜಗತ್ತಿಗೆ ತಿಳಿಯಪಡಿಸು, ನಾನು ಅತ್ಯಂತ ದಯಾಳು, ಎಂತಹ ಕಠೋರ […]
ಕುಂದಾಪುರದಲ್ಲಿ ಪಾಸ್ಖ ಹಬ್ಬದ ಸಂಭ್ರಮ – ಕ್ರಿಸ್ತರ ಪುನರುತ್ಥಾನ ಮರಣವನ್ನು ಸೋಲಿಸಿ ಜಯಿಸಿದ ಹಬ್ಬ ಫಾ|ರೋಯ್ ಲೋಬೊ ಕುಂದಾಪುರ,ಎ.21: ಸುಮಾರು 449 ವರ್ಷಗಳ ಇತಿಹಾಸ ಇರುವ ಉಡುಪಿ ಧರ್ಮ ಪ್ರಾಂತ್ಯದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸು ಕ್ರಿಸ್ತರು ಶುಭ ಶುಕ್ರವಾರದಂದು ಶಿಲುಭೆ ಮರಣ ಹೊಂದಿ ವiೂರನೇ ದಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಂಜೆಯ ಕತ್ತಲಿನಲ್ಲಿ ಚರ್ಚ್ ಮೈದಾನದಲ್ಲಿ ಪಾಸ್ಖದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, […]
ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಶುಭ ಶುಕ್ರವಾರ – ಅಡಾಮ್ ಪಾಪದ ಆರಂಭ ಆತನ ಸಮಾಧಿ ಸ್ಥಳ ಗೊಲ್ಗೊಥಾದಲ್ಲಿ ಪಾಪ ನಿವಾರಣೆಗಾಗಿ ಯೇಸುವಿನ ಬಲಿದಾನ ಕುಂದಾಪುರ ಮಾ.31: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಮೈದಾನದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ನೆಡೆಸಲಾಯಿತಾದರೆ ಸಂಜೆ ಇಗರ್ಜಿಯಲ್ಲಿ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ […]
ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರವಾರದಂದು ಶಿಲುಭೆ ಯಾತ್ರೆ ಕುಂದಾಪುರ, ಎ.19: ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿ, ಅದಕ್ಕು ಮುನ್ನು ಅವರಿಗೆ ಹೊಡೆದು ಬಡಿದು ಅವರ ಹೆಗಲಿಗೆ ಶಿಲುಭೆ ನೀಡಿ ಶಿಲುಭೆ ಯಾತ್ರೆ ಮಾಡಿಸಿದರು. ಈ ಶಿಲುಭೆ ಯಾತ್ರೆಯನ್ನು ಸ್ಮರಿಸಿ ಬೆಳಿಗ್ಗೆ […]
ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ಕುಂದಾಪುರ, ಎ.18: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ನೆಡೆಯಿತು. ಇದರ ನೇತ್ರತ್ವವನ್ನು ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೆರವೇರಿಸಿಕೊಟ್ಟರು. ಪ್ರಾರ್ಥನ ವಿಧಿಯ ಪ್ರಥಮ ಭಾಗದಲ್ಲಿ ದೇವರ ವಾಕ್ಯಗಳ ಪಠಣ ಮತ್ತು ಪ್ರವಚನ ನೆಡೆಯಿತು. ಪೆರಂಪಳ್ಳಿ ಟ್ರಿನಿಟಿ ಆಂಗ್ಲಾ ಮಾಧ್ಯಮ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ| ಅನಿಲ್ ಡಿಕೋಸ್ತಾ ‘ಪರಮ ಪ್ರಸಾದ (ಯೇಸು ಕರುಣಿಸಿದ ರೊಟ್ಟಿ) ನಮ್ಮ ಆತ್ಮದ […]
ಸಂತ ಮೇರಿಸ್ ಪ.ಪೂ.ಕಾಲೇಜು ದ್ವೀತಿಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.97.80 ಫಲಿತಾಂಶ ಪಡೆದು ಉತ್ತಮ ಸಾಧನೆ ಕುಂದಾಪುರ, ಎ.16: 2018 – 2019 ಸಾಲಿನ ದ್ವೀತಿಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿಗೆ ಶೇ.97.80 ಫಲಿತಾಂಶ ಪಡೆದು ಉತ್ತಮ ಸಾಧನೆ ಗೈಯ್ದಿದೆ. ಈ ಕಾಲೇಜಿನಿಂದ ಒಟ್ಟು 91 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕು. ದಿವ್ಯಾ ನತಾಷ […]