
JANANUDI.COM NETWORK ಕುಂದಾಪುರ್,ಜ.24: ಕುಂದಾಪುರ್ ರೋಜಾರ್ ಮಾಯೆಚ್ಯಾ ಫಿರ್ಗಜೆಂತ್ ಪವಿತ್ರ್ ಪುಸ್ತಕ್ ಆಯೋಗಾನ್ ಪವಿತ್ರ್ ಪುಸ್ತಕ್ ಆಯ್ತಾರ್ ಆಚರಣ್ ಕೆಲೊ.ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ವಿಜಯ್ ಡಿಸೋಜಾನ್ ಪವಿತ್ರ್ ಬಲಿದಾನ್ ಭೆಟವ್ನ್ ಪವಿತ್ರ್ ಪುಸ್ತಕಾಚ್ಯಾ ಮಹತ್ವಾ ವಿಶಿಂ ಸಮ್ಜೊಣಿ ದಿವ್ನ್ ‘ಭುಗ್ರ್ಯಾನಿಂ ಪವಿತ್ರ್ ಪುಸ್ತಕ್ ವಾಚ್ಚ್ಯಾ ವಿಶ್ಯಾಂತ್ ಆಸಕ್ತ್ ದಾಖಯ್ಜೆ. ವ್ಹಡಿಲಾನಿಂ ತಾಂಚ್ಯಾ ಸಾಂಗಾತಾ ಬಸೊನ್ ಪವಿತ್ರ್ ಪುಸ್ತಕ್ ವಾಚುಂಕ್ ಕರ್ನ್ ಪವಿತ್ರ್ ಪುಸ್ತಕಾಚಿ ರುಚ್ ದಾಖಯ್ಜೆ. ಪವಿತ್ರ್ ಪುಸ್ತಕ್ ನಾ ಕೇವಲ್ ಏಕ್ ಪುಸ್ತಕ್, ತೊ […]

JANANUDI.COM NETWORK ಕುಂದಾಪುರ,ಜ.17: ಸುಮಾರು 341 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಒಂದು ಚರ್ಚಿನ ಪ್ರಧಾನ ಯಾಜಕರಾಗಿ, ಅದೂ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರಾದ, ಕುಂದಾಪುರ ವಲಯ ಧರ್ಮ ಸಭೆಯ ಪಾಲಕ ಸಂತ ಜೋಸೆಪ್ ವಾಜ್‍ರವರ ವಾರ್ಷಿಕ ಹಬ್ಬ ಭಾನುವಾರ (ಜ.17) ಸಂಜೆ ಜರುಗಿತು.ಕುಂದಾಪುರಕ್ಕೆ ಆಗಮಿಸಿ, ಕುಂದಾಪುರ ಮತ್ತು ಆಸುಪಾಸಿನಲ್ಲಿ ಸೇವೆ ನೀಡಿದ ಮಹತ್ಮಾರು. ಸಂತ ಜುಜೆ […]

JANANUDI.COM NETWORK ಕುಂದಾಪುರ್, ಜ.3: ಹೆಮ್ಮಾಡಿ ಪಂಚಾಯ್ತಾಚ್ಯಾ ಕನ್ನಡಕುದ್ರು ವ್ಯಾಪ್ತಿಂತ್ ಎಲಿಸಾಂವಾಂಕ್ ರಾವೊನ್ ಜಿಕ್ಲ್ಯಾ ಶೈನಿ ಕ್ರಾಸ್ತಾಕ್ ಜನವರಿಚಾ ತೀನ್ ತಾರೀಕೆರ್ ಆಯ್ತಾರಾಚ್ಯಾ ಮಿಸಾ ಉಪ್ರಾಂತ್ ಕುಂದಾಪುರ್ ಕಥೊಲಿಕ್ ಸಭಾ ಘಟಕಾಚೊ ಅತ್ಮಿಕ್ ನಿರ್ದೇಶಕ್, ತಸೆಂ ಫಿರ್ಗಜ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊಚ್ಯಾ ಅಧ್ಯಕ್ಷಪಣಾ ಖಾಲ್ ಫುಲಾಂಚೊ ತುರೊ ದಿವ್ನ್ ಕುಂದಾಪುರ್ ಕಥೊಲಿಕ್ ಸಭಾ ತರ್ಫೆನ್ ಫಿರ್ಗಜ್ ಮಟ್ಟಾರ್ ಮಾನ್ ಕೆಲೊ. ಕನ್ನಡ ಕುರ್ದ್ರ್ಯಾರ್ ಮೂಳ್ ಘರ್ ಆಸೊನ್, ಶೈನಿ ಕ್ರಾಸ್ತಾ ಕುಂದಾಪುರ್ ಫಿರ್ಗಜೆಂತ್ ಯಿ ಸಭಾರ್ ವರ್ಷಾಂ […]

JANANUDI.COM NETWORK ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಡಾನ್ ಬಾಸ್ಕೊ ಯುತ್ ಸೆಂಟರಿನ ರೆಕ್ಟರ್ ಆದ ವಂ|ಕಿರಣ್ ನಜ್ರೆತ್ ಇವರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಹಳೆ ವರ್ಷದಲ್ಲಿ ನಮ್ಮನ್ನು ಕಾಪಾಡಿ ನಮಗೆ ಹಲವು ರೀತಿಗಳಿಂದ ಉಪಕಾರ ಮಾಡಿದಕ್ಕೆ ದೇವರಿಗೆ ಕ್ರತಜ್ಞತೆ ಸಲ್ಲಿಸಿ ಪರಮ ಪ್ರಸಾದರ ಆರಾಧನೆಯನ್ನು ನೇರವೆರಿಸಿದ ನಂತರ ದಿವ್ಯ ಬಲಿದಾನವನ್ನು ಅರ್ಪಿಸಿದರು ‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ […]

ಕುಂದಾಪುರ ಸಂತ ವಿನ್ಸೆಂಟ್ ಪಾವ್ಲ್ ಸಭಾದ ಅಧ್ಯಕ್ಷೆಯಾಗಿ ಸೆರಾಫಿನ್ ಡಿಸಿಲ್ವಾ –ವಲಯ ಅಧ್ಯಕ್ಷರಾಗಿ ಅಂತೋನಿ ಡಿಸೋಜಾ ಕುಂದಾಪುರ,ಡಿ.13: ಕುಂದಾಪುರ ಚರ್ಚ್ ಘಟಕದ ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸೆರಾಫಿನ್ ಡಿಸಿಲ್ವಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಲೇರಿಯನ್ ಡಿಸೋಜಾ ಮತ್ತು ವಿಕ್ಟರ್ ಡಿಸೋಜಾ, ಹಾಗೇ ಕಾರ್ಯದರ್ಶಿಯಾಗಿ ಒಸ್ವಲ್ಡ್ ಕರ್ವಾಲ್ಲೊ, ಸಹಕಾರ್ಯದರ್ಶಿಯಾಗಿ ಫಾತಿಮಾ ವಾಜ್, ಮಹಿಳಾ ಪ್ರತಿನಿಧಿಯಾಗಿ ಡಾ|ಸೋನಿ ಡಿಕೋಸ್ತಾ ಇವರುಗಳು ಆಯ್ಕೆಯಾಗಿದ್ದಾರೆ. ಹಾಗೇಯೆ ಕುಂದಾಪುರ ಘಟಕದ ಅಂತೋನಿ ಡಿಸೋಜಾ ಕುಂದಾಪುರ ವಲಯದ ಸಂತ […]

JANANUDI.COM NETWORK ಕುಂದಾಪುರ, ನ.25. ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನ 451 ವಾರ್ಷಿಕ ಮಹೋತ್ಸವು ನ.25 ರಂದು ಕೋವಿಡ್ 19 ರ ಕಾರಣದಿಂದ ಸರಳವಾಗಿ ನಡೆಯಿತು. ಆದರೆ ಈ ವಾರ್ಷಿಕ ಹಬ್ಬವು ಅದ್ದೂರಿಯಿಂದ, ಜಾತ್ರೆ, ಮೆರವಣಿಗೆಗಳಿಂದ ನಡೆಯದಿದ್ದರೂ, ಬಹಳ ಭಕ್ತಿ ಶ್ರದ್ದೆಯಿಂದ ನಡೆಯಿತು.ಈ 451 ವಾರ್ಷಿಕ ಮಹೋತ್ಸವದ ಯಜ್ನ ಬಲಿದಾನವನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥಡ್ರಲ್ ನ ರೆಕ್ಟರ್ ಅ|ವಂ|ವಾಲೇರಿಯನ್ ಮೆಂಡೊನ್ಸಾ ಅರ್ಪಿಸಿ ಸಂದೇಶ ನೀಡುತ್ತಾ “ಪ್ರತಿಯೊಬ್ಬ ಮನುಜ ಪವಿತ್ರನಾದವನು, ಪ್ರತಿಯೊಬ್ಬನಿಗೂ ಸಮಾನತೆ, ಗೌರವವಿದೆ, ದೇವರ ಮುಂದೆ […]

JANANUDI.COM NETWORK ಕುಂದಾಪುರ,ನ.25: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಪುರದ ಪವಿತ್ರ ರೋಜರಿ ಮಾತಾ ಇಗರ್ಜಿಯ 451 ವರ್ಷದ ತೆರಾಲಿ ಹಬ್ಬದ ಪ್ರಯುಕ್ತ ಮಂಗಳವಾರ ಸಂಜೆ ನಡೆಯುವ ದೇವರ ವಾಕ್ಯದ ಸಂಭ್ರಮವು ಕೊರೊನಾ ಕಾರಣದಿಂದ ರದ್ದು ಪಡಿಸಲಾಗಿತ್ತಾದರೂ, ಇಗರ್ಜಿಯನ್ನು ವಿದ್ಯುತ್ ದೀಪಗಳೊಂದಿಗೆ ಅಲಂಕ್ರತ ಗೊಳಿಸಲಾಗಿತ್ತು.ಭಕ್ತಾಧಿಗಳಿಗೆ ತಮ್ಮ ಸಮಯದ ಅನುಕೂಲದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆಸಲ್ಲಿಸಲು ಅವಕಾಶ ನೀಡಿದ್ದರು. ಅದರಂತೆ ಭಕ್ರಾಧಿಗಳು ಮೇರಿ ಮಾತೆಯ ಗ್ರೊಟ್ಟೊದೆದುರು ಜಪಮಾಲೆ ಪಟಿಸಿದರು. ಹಾಗೆಯೇ ಭಕ್ತಾಧಿಗಳು ಜಾತಿ ಮತ ಭೇದವಿಲ್ಲದೆ, ಮೇಣದ […]

JANANUDI.COM NETWORK ಕುಂದಾಪುರ,ನ.22: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಈ ವರ್ಷ 451 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ವಾರ್ಷಿಕ ಹಬ್ಬ (ತೆರಾಲಿ) ಈ ವರ್ಷ ಕೊವೀಡ್ ದೆಸೆಯಿಂದಾಗಿ ಸರಳವಾಗಿ ಆಚರಿಸಲು ನಿರ್ಧರಿಸಿದಂತೆ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭಾತ್ರತ್ವ ಬಾಂಧವ್ಯ ದಿನವನ್ನು ಯಾವುದೇ ಮೇರವಣಿಗೆ, ಅದ್ದೂರಿ ಇಲ್ಲದೆ ಸರಳವಾಗಿ ನಡೆಸಲಾಯಿತು ಇಗರ್ಜಿಯಲ್ಲಿ ನಡೆದ ಭಾತ್ರತ್ವ ಬಾಂಧವ್ಯ ದಿನ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿಯನ್ನು […]

JANANUDI.COM NETWORK ಕುಂದಾಪುರ,ನ.15: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯದಾಗಿ ಇತಿಹಾಸ ಪ್ರಸಿದ್ದ ಕುಂದಾಪುರ ರೋಜರಿ ಮಾತ ಇಗರ್ಜಿಯ 450 ವರ್ಷಗಳ ಆಚರಣೆಯ ಸಂಭ್ರಮದಲ್ಲಿದ್ದು 451 ನೇ ವರ್ಷಕ್ಕೆ ಕಾಲಿಟ್ಟು ಸಮಾಪನ ಕಾರ್ಯಕ್ರಮ ಕೊವೀಡ್ 19 ಸಮಸ್ಯೆಯಿಂದಾಗಿ ವಿಳಂಬಗೊಂಡಿದೆ.ಈ ನಡುವೆ ಸಂಭ್ರಮಾಚರಣೆ ಪ್ರಯುಕ್ತ ಇಗರ್ಜಿಯಲ್ಲಿ ಹಲವು ಯೋಜನೆಗಳು ಅವಿಷ್ಕಾರ ಗೊಂಡು, ಇಗರ್ಜಿಯ ಒಳ ಭಾಗ ಹಲವಾರು ರೀತಿಯಲ್ಲಿ ನವೀಕ್ರತಗೊಂಡು ನೂತನ ಚರ್ಚಿನ ಹಾಗೇ ಮೆರುಗನ್ನು ಪಡೆದಿದೆ. ಇದರ ಭಾಗವಾಗಿ ಭಾನುವಾರ 15 ರಂದು ಇಗರ್ಜಿಯ ಮುಂಭಾಗದ ಬಲ ಬದಿಯಲ್ಲಿ […]