
ಕುಂದಾಪುರ್ ಮಾ.31: ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ಸಾಂ. ಜೋಸೆಫ್ ವಾಜ್ ಹಾಚಿ ನೊವಿ ಇಮಾಜ್ ಆಶಿರ್ವಚನ್ ಕೆಲಿ.ಉಡುಪಿ ಧರ್ಮಪ್ರಾಂತ್ಯತ್ ಭೋವ್ ಮಲ್ಗಡಿ, ಐತಿಹಾಸಿಕ್ ಚರಿತ್ರಾ ಆಟಾಪ್ಲೆಲಿ ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜ್ (ಸ್ಥಾಪನೆ ಕಿ.ಶ.1570) ಸುಮಾರ್ 342 ವರ್ಸಾಂ ಪಾಟಿಂ (ಕಿ.ಶ.1681- ಂತ್) ವಾರಾಡೊ ಪ್ರಧಾನ್ ಜಾವ್ನ್ ಸೆವಾ ದಿಲ್ಲೊ ಸಾಂ. ಜೋಸೆಫ್ ವಾಜ್, ತವಳ್ ಕುಂದಾಪುರ್ ಇಗರ್ಜೆಚಾ ತಾಚ್ಯಾ ವಸ್ತೆ ಕುಡಾಂತ್ ಮಾಗ್ಣ್ಯಾರ್ ಆಸ್ತಾನಾ, ಏಕ್ ವಿಜ್ಮಿತಾಯ್ ಘಡ್ಲಿ. ತಾಚ್ಯಾ ಕುಡಾಚ್ಯಾ ವೂಣ್ದಿರ್ ಉಭಾರಾಯೆರ್ […]

ಕುಂದಾಪುರ, ಮಾ.21: ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ 22-23 ನೆ ಸಾಲಿನ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಇತ್ತಿಚೆಗೆ ಚರ್ಚ್ ಸಭಾ ಭವನದಲ್ಲಿ ನಡೆಯಿತು. ಕಳೆದ ಸಾಲಿನ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಅಧ್ಯಕ್ಷೆ ಪುನರಾಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷಾರಾಗಿ ಬರ್ನಾಡ್ ಡಿಕೋಸ್ತಾ, ನಿಯೋಜಿತ ಅಧ್ಯಕ್ಷರಾಗಿ ಪ್ರೇಮಾ ಡಿಕುನ್ಹಾ, ಕಾರ್ಯದರ್ಶಿಯಾಗಿ ವಾಲ್ಟರ್ ಜೆ ಡಿಸೋಜಾ, ಉಪಾಧ್ಯಕ್ಷರಾಗಿ ಡಾ. ಸೋನಿ ಡಿಕೋಸ್ತಾ, ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್, ಖಜಾಂಚಿಯಾಗಿ ಆಲ್ಡ್ರಿನ್ ಡಿಸೋಜಾ. ಸಹಾಯಕ ಖಜಾಂಚಿಯಾಗಿ ವಿಲ್ಸನ್ ಡಿ’ಆಲ್ಮೇಡಾ, ಆಮ್ಚೊ ಸಂದೇಶ್ […]

ಕುಂದಾಪುರ, ಮಾ.20: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಕಾರ್ಮೆಲ್ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ಮತ್ತು ವಿದ್ಯಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಾರೆ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬ ಇದರ ಪ್ರಯುಕ್ತ ದಿನಾಂಕ 20 ರಂದು ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು.ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಧಾನ ಗುರುಗಳಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಭಗಿನಿಯರಿಗೆ ಶುಭ ಕೋರಿ ‘ಕೆಲವು ಪಂಗಡದವರು ಮೇರಿ ಮಾತೆಯನ್ನು ತಮ್ಮ ಮನೆಯೊಳಗೆ ಸೇರಿಸ್ಕೊಳ್ಳುವುದಿಲ್ಲ, ಆದರೆ ಸಂತ ಜೋಸೆಫ್ […]

ಕುಂದಾಪುರ,ಮಾ.13:ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ ಮಾ.12 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾದ ಸ್ತ್ರೀ ಸಂಘನೇಯ ಅಧ್ಯಾತ್ಮಿಕ ನಿರ್ದೇಶಕ ಅ| ವಂ| ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು.ನಂತರ ನಡೆದ ಕಾರ್ಯಕ್ರಮದಲ್ಲಿ ಫಾ|ಸ್ಟ್ಯಾನಿ ತಾವ್ರೊ “ಮಹಿಳೆ ಕುಟುಂಬದ ಎಲ್ಲಾ ಸದಸ್ಯರ ಕಾಳಜಿ ವಹಿಸಿ, ತಮ್ಮ ಗ್ರಹ ಕೆಲಸವನ್ನು ನಿಶ್ಟೆಯಿಂದ ಮಾಡುತ್ತಾಳೆ. […]

ಕುಂದಾಪುರ ಮಾ.5: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಮಾ 5 ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ನೀತಿ ಶಿಕ್ಷಣ ಪಡೆದ ಮಕ್ಕಳು ಮತ್ತು ಪಡೆಯದ ಮಕ್ಕಳ ವರ್ತನೆಯಲ್ಲಿ ವತ್ಯಾಸ ಇರುತ್ತದೆ. ನೀತಿ ಶಿಕ್ಷಣ ಪಡೆದ ಮಕ್ಕಳಲ್ಲಿ ನಯವಿನಯಗಳು ಕಾಣುತ್ತವೆ. ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಅವರಲ್ಲಿ ತುಂಬಿರುತ್ತೆ., ಅವರಲ್ಲಿ ದೇವ ಭಕ್ತಿ, ವಿನಮ್ರತೆ ಎದ್ದು ಕಾಣುತ್ತದೆ, ಗುರುಗಳು ಹಿರಿಯರೆಂದರೆ […]

ಕುಂದಾಪುರ, ಫೆ.12: ಲೂರ್ದ್ ಮಾತೆಯ ಹಬ್ಬದಂದು ಫೆಬ್ರವರಿ 11 ರಂದು ಸಂಜೆ ಅತ್ಯಂತ ಪ್ರಾಚೀನ ದೇವಾಲಯವಾದ ಹೋಲಿ ರೋಜರಿ ದೇವಾಲಯದ ವಠಾರದಲ್ಲಿರುವ ಲೂರ್ದ್ ಮಾತೆಯ ಗ್ರೊಟ್ಟೊದ ಎದುರುಗಡೆ ಲೂರ್ದ್ ಮಾತೆಯ ಹಬ್ಬದ ಪ್ರಯುಕ್ತ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.“ರೋಜರಿ ಮಾತೆಯು ಫ್ರಾನ್ಸ್ ದೇಶದ ಲೌರ್ಡೆಸ್ ಎಂಬ ಊರಿನಲ್ಲಿ, ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, 18 ಭಾರಿ ದರ್ಶನ ನೀಡಿದಳು, ಲೌರ್ಡೆಸ್ ಉರಿನಲ್ಲಿ ದರ್ಶನ ನೀಡಿದಕ್ಕೆ ರೋಜರಿ ಮಾತೆಗೆ ಅಲ್ಲಿ ಲೂರ್ದ […]

ಕುಂದಾಪುರ, ಜ.31: ಕುಂದಾಪುರ ರೋಜರಿ ಮಾತಾ ಇಗರ್ಜಿಗೆ ಸಂಬಂಧ ಪಟ್ಟ ಸಂತ ಜುಜೆ ವಾಜ್ ಇವರಿಗೆ ಸಮರ್ಪಿತಗೊಂಡ ಸಂತ ಜುಜೆ ವಾಜ್ ವಾಳೆಯವರು, ತಮ್ಮ ಪಾಲಕರ ಹಬ್ಬವನ್ನು ಭಾನುವಾರ ಜ. 29 ರಂದು ಇಗರ್ಜಿಯಲ್ಲಿ ಬೆಳಿಗ್ಗೆ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು. ಪವಿತ್ರ ಬಲಿದಾನವನ್ನು ಮಂಗಳೂರಿನ ಧರ್ಮಗುರು ವಂ|ಐವನ್ ಮಾಡ್ತಾ ಇವರ ನೇತ್ರತ್ವದಲ್ಲಿ ಅರ್ಪಿಸಲಾಯಿತು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಸಹಬಲಿದಾನವನ್ನು ಅರ್ಪಿಸಿ ಶುಭ ಕೋರಿದರು.ಸಂಜೆ ಜೇಕಬ್ ಡಿಸೋಜಾ ಇವರ ನಿವಾಸದಲ್ಲಿ ಹಬ್ಬದ ಆಚರಣೆ […]

ಕುಂದಾಪುರ, ಜ.2: ಕುಂದಾಪುರ ರೋಜರಿ ಚರ್ಚ್ ನೂತನ ಪಾಲನ ಮಂಡಳಿ ರಚನೆಯಾಗಿ ಜನವರಿ 1 ರಿಂದ ಚಾಲನೆಗೆ ಬಂದಿದೆ.ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಕುಂದಾಪುರ ರೋಜರಿ ಚರ್ಚ್ ಪಾಲನ ಮಂಡಳಿ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಶಾಲೆಟ್ ರೇಬೆಲ್ಲೊ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ, ಕಾರ್ಯದರ್ಶಿಯಾಗಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿಯಾಗಿ ಪ್ರೇಮಾ ಡಿಕುನ್ಹಾ ಪುನರ್ ಆಯ್ಕೆಗೊಂಡಿದ್ದಾರೆ, ಆರ್ಥಿಕ ಸಮಿತಿಯ ಸದಸ್ಯರಾಗಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಹುದ್ದೆ ಹಕ್ಕಿನಿಂದ, ಜೋನ್ಸನ್ ಡಿಆಲ್ಮೇಡಾ, ವಾಲ್ಟರ್ ಡಿಸೋಜಾ, ಡಾ|ಸೋನಿ ಡಿಕೋಸ್ತಾ ಮತ್ತು ಸೆರಾಫಿನ್ ಡಿಸಿಲ್ವಾ ಆಯ್ಕೆಯಾಗಿದ್ದಾರೆ.13 […]

ಕುಂದಾಪುರ ರೋಜರಿ ಚರ್ಚಿನಲ್ಲಿ ನಿಧನ ಹೊಂದಿದ ನಿವ್ರತ್ತ ಪೋಪ್ ಬೆನೆಡಿಕ್ಟ್ ಅವರಿಗೆ ಶ್ರದ್ದಾಂಜಲಿಕುಂದಾಪುರ ರೋಜರಿ ಚರ್ಚಿನಲ್ಲಿ ನಿಧನ ಹೊಂದಿದ ನಿವ್ರತ್ತ ಪೋಪ್ ಬೆನೆಡಿಕ್ಟ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಕಳೆದ ಸಾಲಿನ ಕೊನೆಯ ದಿವಸದಂದು, ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂಈ ಸ್ಟ್ಯಾನಿ ತಾವ್ರೊ ಅವರ ನೇತ್ರರ್ವದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಮತ್ತು ಭಕ್ತಾಧಿಗಳು ಪ್ರಾರ್ಥನೇಯ ಮೂಲಕ ಅವರ ಆತ್ಮಕ್ಕೆ ಶಾಂತಿ ಕೊರೀದರು.