JANANUDI.COM NETWORK ಬೆಳಗಾವಿಯಲ್ಲಿ 24-12-2021 ರಂದು ಸದನದಲ್ಲಿ ಪ್ರತಿಪಕ್ಷಗಳ ವಿರೋಧದ ತರ್ಕಾಗಳ ಮಧ್ಯೆಯೂ ಧ್ವನಿಮತದ ಮೂಲಕ ವಿವಾದಿತ ಮತಾಂತರ ನಿಷೇಧಮಸೂದೆ ಅಂಗೀಕಾರವಾಗಿದೆ.ಗೃಹ ಸಚಿವ ಆರಗ ಜ್ಞಾನೇಂದ್ರ ಕರ್ನಾಟಕ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಕಾನೂನನ್ನು ಮಂಡಿಸಿದ್ದು, ವಿಧೇಯಕ ಧ್ವನಿ ಮತದ ಮೂಲಕ ಅಂಗೀಕಾರ ಪಡೆದಿದೆ. ಆಷ್ಟಕ್ಕೆ ಇದು ಶಾಸನವಾಗುತ್ತಿಲ್ಲ, ಅದಕ್ಕೆ ವಿಧಾನ ಪರಿಷಷತ್ತಿನಲ್ಲಿ ಮಾನ್ಯತೆ ಸಿಗಬೇಕಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ಪಾಸ್ ಆದರೆ ಮಾತ್ರ ಕಾಯ್ದೆ ಪರಿಪೂರ್ಣವಾಗಿ ಕಾರ್ಯರೂಪಕ್ಕೆ […]

Read More

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಆದಿತ್ಯವಾರ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಜರಗಿದ “ಸಮಾಗಮ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಪೂರ್ವಾಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ವಹಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ […]

Read More

JANANUDI.COM NETWORK ಬೆಂಗಳೂರು:ಕಳೆದ 6 ವರ್ಷಗಳಲ್ಲಿ ರಾಜ್ಯ ಸರ್ಕಾರದ ಬಾಲ ಮಂ0ದಿರಗಳಿ0ದ 510 ಮಕ್ಕಳು ನಾಪತ್ತೆಯಾಗಿದ್ದಾರೆ. ಮಕ್ಕಳ ರಕ್ಷಣಾ ನಿರ್ದೇಶನಾಲಯ ಈ ಮಾಹಿತಿ ನೀಡಿದೆ. ಕೋಲಾರದ ಆರ್.ಟಿ.ಐ. ಕಾರ್ಯಕರ್ತ ಕೆ.ಸಿ. ರಾಜಣ್ಣ ಎ0ಬುವರು ಮಾಹಿತಿ. ಹಕ್ಕು ನಿಯಮದಡಿ ಕೇಳಿದ್ದ ಪ್ರಶ್ನೆಯಿಂದ ಈಮಾಹಿತಿ ದೊರಕಿದೆನಾಪತ್ತೆಯಾಗಿರುವವರಲ್ಲಿ ಬಾಲಕಿಯರೇ ಹೆಚ್ಚು ಇದ್ದಾರೆ ಎಂಬ ಆತಂಕಕಾರಿ ವಿಷಯವಾಗಿದೆ. ಹೀಗೆ ನಾಪತ್ತೆಯಾಗಿರುವವರ ಸುಳಿವು ಈವರೆಗೂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ .ಬೆ0ಗಳೂರು ನಗರ, ಮೈಸೂರು, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿನ ಬಾಲಮಂದಿರಗಳಿ0ದ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ. […]

Read More

JANANUDI.COM NETWORK ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತಾಂತರ ವಿರೋಧಿ ಮಸೂದೆ ಚರ್ಚೆ ನಡೆಯುತ್ತಿದ್ದು, ಅದು ಅನುಮೋದನೆ ಆಗುವ ಮೊದಲೇ ಧಮಾರ್ಂಧ ಶಕ್ತಿಗಳ ಉಟಳ ಆರಂಭಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 160 ವರ್ಷಗಳಷ್ಟು ಹಳೆಯ ಸೇ0ಟ್ ಜೋಸೆಫ್ ಚರ್ಚಿಗೆ ದಾಳಿ ಮಾಡಿ ಚರ್ಚಿನ ಕುಠೀರ, ಸೇಂಟ್ ಆ0ಟನಿಯ ಪ್ರತಿಮೆಯನ್ನು ಧ್ವಂಸಗೈಯ್ಯಲಾಗಿದೆ.ಮತಾಂತರ ನಿಷೇಧ ಕಾಯ್ದೆ ಅನುಮೋದನೆಯ ಮೊದಲೇ ಧಮಾರ್ಂಧರ ದುಷ್ಕ್ರತ್ಯ 160 ವರ್ಷ ಹಳೆಯ ಚರ್ಚಿನ ಪ್ರತಿಮೆಗೆ ಹಾನಿಬೆ0ಗಳೂರಿನಿಂದ 65 ಕಿಲೋ ಮೀಟರ್ ದೂರದ ನುಸೈಪಾಳಯದಲ್ಲಿ ಈ ಚರ್ಚ್ ಇದ್ದು ಗುರುವಾರ […]

Read More

JANANUDI.COM NETWORK ಬೆಳಗಾವಿ :ಜೆಡಿಎಸ್ ನಾಯಕ ಹಾಗೂ ಖಾನಾಪುರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ರಿಯಾಜ್ ಪಟೇಲ್ ಹಾಗೂ ಇತರೆ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಬೆಳಗಾವಿಯ ಗಾಂಧಿಭವನದಲ್ಲಿ ಬುಧವಾರ (೨೨-೧೨-೨೧) ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ “ನಮ್ಮ ನಡೆ ಐಕ್ಯತೆ ಮತ್ತು ವಿಶ್ವಾಸದ ಕಡೆ” ಕಾರ್ಯಕ್ರಮದಲ್ಲಿ ಈ ನಾಯಕರು ಕೈ ಪಕ್ಷಕ್ಕೆ ಸೇರ್ಪಡೆಗೊಂಡರು.ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, […]

Read More

JANANUDI.COM NETWORK ಬೆಂಗಳೂರು: ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿವೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಇಂದು ಸಭೆ ಸೇರಿ ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.ಸುಮಾರು 35ಕ್ಕೂ ಅಧಿಕ ಸಂಘಟನೆಗಳಿಂದ ಕರ್ನಾಟಕ ಬಂದ್‍ಗೆ ಬೆಂಬಲ ಸಿಕ್ಕಿದೆಯೆಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ಹೇಳಿದರು.ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್‍ಗೆ ನಿರ್ಧಾರ ಮಾಡಲು ಮುಂದಾಗಿದ್ದವು. ಆದರೆ, ಈ ಬಗ್ಗೆ […]

Read More

ವರದಿ : ಮಝರ್, ಕುಂದಾಪುರ ಕುಂದಾಪುರ:ಹೆಲ್ಮೆಟ್ ಹಾಕಿ ಕೊಳ್ಳದೆ ರಾಂಗ್ ಸೈಡಿನಿಂದ ಬರುತ್ತಿದ್ದ ಸ್ಕೂಟರ್ ಸವಾರರು ಎದುರಿಗೆ ಬಂದ ಟ್ರಾಫಿಕ್ ಇಂಟರ್ ಸೆಪ್ಟರ್ ಪೊಲೀಸ್ ವಾಹನವನ್ನು ಕಂಡು ವಿದ್ಯಾರ್ಥಿನಿಯೋರ್ವಳಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಹೊಸಬಸ್ ನಿಲ್ದಾಣ ಸಮೀಪ ಶನಿವಾರ ಮಧ್ಯಾಹ್ನ 1.15ರ ಆಸುಪಾಸಿಗೆ ಈ ಘಟನೆಯು ಜರಗಿದ್ದು, ಏಕ ಮುಖ ಸಂಚಾರವಾಗಿರುವ ಮುಖ್ಯರಸ್ತೆಯಲ್ಲಿ ವಿರುಧ್ಧ ದಿಕ್ಕಿನಿಂದ ಹೆಲ್ಮೆಟ್ ಧರಿಸದೇ ಬರುತ್ತಿದ್ದ ಸ್ಕೂಟರ್ ಸವಾರರನ್ನು ಕಂಡು ಟ್ರಾಫಿಕ್ ಇಂಟರ್ ಸೆಪ್ಟರ್ ನಲ್ಲಿ […]

Read More

JANANUDI.COM NETWORK ಬೆಳಗಾವಿ:ಡಿ.20: ರಾಜ್ಯಾದ್ಯ0ತ ಭಾರೀ ಚರ್ಚೆಗೆ ಮತ್ತು ವಿವಾದಾಸ್ಪದಕ್ಕೆ ಒಳಗಾಗಿದ್ದ ಮತಾ0ತರ ನಿಷೇಧ ಮಸೂದೆ ಮಂಡನೆಗೆ ಇ0ದು ಸಚಿವ ಸ0ಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ನಾಳೆ ನಡೆಯುವ ಸಚಿವ ಸಂಪುಟದ ಕಲಾಪದಲ್ಲಿ ಈ ಮತಾ0ತರ ನಿಷೇಧ ಮಸೂದೆ ಮಂಡನೆಯಾಗುವ ಸಂಭವ ಇದೆ.ಕರಡು ವಿಧೇಯಕದಲ್ಲಿನ ಕೆಲವು ಬದಲಾವಣೆಗಳೊಂದಿಗೆ ನಾಳ ಸದನದಲ್ಲಿ ಮಂಡನೆಯಾಗಲಿದೆ. ಇಂದಿನ ಸಂಪುಟ ಸಭೆ ಮುಕ್ತಾಯವಾಗಿದ್ದು. ಸದನದಲ್ಲಿ ಮತಾ0ತರ ನಿಷೇಧ ವಿಧೇಯಕ ಮ0ಡನೆಗೆ ಸ0ಪುಟ ಅನುಮೋದನೆ ನೀಡಿದೆ.ರಾಜ್ಯ ಸರ್ಕಾರವು ಪುಸ್ತಾಪಿಸಿರುವ ಮತಾ0ತರ ನಿμÉೀಧ ಮಸೂದೆಯಲ್ಲಿ ಈ […]

Read More

JANANUDI.COM NETWORK ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅಂದರೆ ಓಡಿಸಲು ಅವಕಾಶ ನೀಡುವ ಪೆÇೀಷಕರು ಎಚ್ಚರ ವಹಿಸ ಬೇಕಾದ ಅವಶ್ಯಕತೆ ಇದೆ. ಅಪ್ರಾಪ್ತ, ಚಿಕ್ಕ ವಯಸ್ಸಿನಲ್ಲೆ ತನ್ನ ಮಗ ವ ಮಗಳು ಚೆನ್ನಾಗಿ ವಾಹನ ಓಡಿಸುತ್ತಾಳೆ ಎಂದು ಗರ್ವದಿಂದ, ಮೊಂದು ಧೈರ್ಯ ಮಾಡಿ ವಾಹನ ಚಲಾಯಿಸಲು ನೀಡಿದರೆ, ಭಾರಿ ಮೊತ್ತದ ದಂಡ ಮತ್ತು ಶಿಕ್ಷೆ ಹೆತ್ತವರು ಅನುಭವಿಸ ಬೇಕಾಗುತ್ತದೆ. ಸುಳ್ಯದಲ್ಲಿ ಅಪ್ರಾಪ್ತ ಮಗ ಕಾನೂನು ಉಲಂಘಿಸಿ ದ್ವಿ ಚಕ್ರ ವಾಹನ ಓಡಿಸಿದ್ದು ಸಾಬಿತಾದ ಹಿನ್ನೆಲೆಯಲ್ಲಿ ಇಲ್ಲಿನ […]

Read More
1 93 94 95 96 97 187