
ಕರ್ನಾಟಕದಲ್ಲಿ ಮುಂದಿನ ಐದು ದಿನ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ರಾಜ್ಯದ ಹವಾಮಾನ ಇಲಾಖೆ ಇಂದು ಹೊಸ ಮುನ್ಸೂಚನೆ ನೀಡಿದೆ. ಅದರಂತೆ ಮುಂದಿನ ಐದು ದಿನ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ರೂಪಗೊಂಡ ಚಂಡಮಾರುತದಿಂದ ಮುಂಗಾರು ದುರ್ಬಲಗೊಂಡಿತ್ತು. ಇದೀಗ ಮುಂಗಾರು ಮತ್ತೆ […]

ಬೆಂಗಳೂರು, ಜೂ.17: ರಾಜ್ಯದ ಪ್ರತಿಷ್ಠಿತ ಸೇಂಟ್ ಜೋಸೆಫ್ ಶಾಲೆ ಸಿಬಿಎಸ್‍ಇ ಶಾಲಾ ಶೈಕ್ಷಣಿಕ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭ ಜರುಗಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕ್ರತರಾದ ಮೇಜರ್ ಪ್ರದೀಪ್ ಆರ್ಯ (ಐ ಆರ್ ಎಸ್) ಪ್ರಸ್ತುತ ಕಮಿಷನರ್ ಆದಾಯ ಇಲಾಖೆ ಬೆಂಗಳೂರು,ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. “ಸಾಧನೆಗೆ ವೈಫಲ್ಯಗಳು ಮುಖ್ಯವಲ್ಲ, ಗೆಲ್ಲುವ ಗುರಿ ಮುಖ್ಯ” ಇದಕ್ಕೆ ವಿದ್ಯಾರ್ಥಿಗಳ ನಿರಂತರ ಪ್ರಯತ್ನ ಬೇಕು ಎನ್ನುವ ಮೂಲಕ ಪ್ರದೀಪ್ ಆರ್ಯರವರು ತಮ್ಮಬದುಕಿನ ಅನುಭವ […]

Abhaya a Womens’ Forum conducted a counselling session on 12th June 2023 in the college auditorium. Mrs Precilla D’Silva, The Former HOD of Dept. of Zoology and Dean of Biology Sciences of St Aloysius College, Mangaluru was the resource person. Ms Crystal, Dept. of Mathematics welcomed and introduced the chief guest and the I PUC […]

ದೋರ್ನಹಳ್ಳಿ : ಹಬ್ಬದ ದಿನದಂದು ಮಂಗಳವಾರ 2023 13 ಜೂನ್ 2023 ರಂದು ನಡೆಯಿತು ಬೆಳಿಗ್ಗೆ 5 ರಿಂದ ಸಂಜೆ 5.30 ರವರೆಗೆ ಸಾಮೂಹಿಕ ಪೂಜೆಗಳು ನಡೆದವುಹಬ್ಬದ ಪವಿತ್ರ ಪ್ರಸಾದದ ಆರಾಧನೆಯನ್ನು ಬೆಳಿಗ್ಗೆ 10 ಗಂಟೆಗೆ ಕನ್ನಡದಲ್ಲಿ ಆಚರಿಸಲಾಯಿತು, ಮೈಸೂರು ಧರ್ಮಪ್ರಾಂತ್ಯದ ಧರ್ಮಪ್ರಚಾರಕ ಆಡಳಿತಾಧಿಕಾರಿ ಅತಿ ವಂ. ಡಾ.ಬರ್ನಾರ್ಡ್ ಮೊರಾಸ್ ಮುಂದಾಳ್ವತದಲ್ಲಿ ದಿವ್ಯ ಬಲಿದಾನವನ್ನು ಅರ್ಪಿಸಿ ಪವಾಡ ಮೂರ್ತಿಯ ಆಶಿರ್ವಾದವನ್ನು ನೀಡಿದರು.ರೆ.ಫಾ. ಬಿಷಪ್ ಕಾರ್ಯದರ್ಶಿ ಕ್ಲಿಫರ್ಡ್ ಧರ್ಮೋಪದೇಶವನ್ನು ಬೋಧಿಸಿದರು. ರೆ.ಫಾ. ಎನ್.ಟಿ. ಜೋಸೆಫ್, ರೆಕ್ಟರ್, ಸಂತ ಅಂತೋನಿ […]
ಕೋಲಾರ:- ಜಿಲ್ಲಾದ್ಯಂತ ಜೂ.12 ರಿಂದ 7 ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಕಳೆದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ 1215 ಹಾಗೂ ಖಾಸಗಿಯಾಗಿ 322 ಮಂದಿ ವಿದ್ಯಾರ್ಥಿಗಳು ಸೇರಿದಂತೆ 1537 ಮಂದಿ ಕುಳಿತಿದ್ದು, ಯಾವುದೇ ಗೊಂದಲಕ್ಕೆಡೆ ಇಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಸೂಚನೆ ನೀಡಿದರು.ತಮ್ಮ ಕಚೇರಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಹಾಜರಾತಿ ಕೊರತೆಯಿಂದ ಪರೀಕ್ಷೆ ಅವಕಾಶ ಕಳೆದುಕೊಂಡಿದ್ದ […]
ಕುಂದಾಪುರ್, ಜೂ. 10: ಉಡುಪಿ ದಿಯೆಸೆಜ್ ಧರ್ಮಾಧ್ಯಕ್ಷ್ ಅ| ಮಾ| ದೊ| ಜೆರಾಲ್ಡ್ ಐಸಾಕ್ ಲೋಬೊ ಹಾಂಚೆಂ, ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚಾ ಅಧಿಕೃತ್ ಗೊವ್ಳಿಕ್ ಭೇಟೆ ಖಾತಿರ್, ಸನ್ವಾರಾ ಸಾಂಜೆರ್ ತಾಂಚೆಂ ಆಗಮನ್ ಜಾಲೆಂ. ಗೊವ್ಳಿ ಬಾಪಾಕ್ ಇಗರ್ಜೆಚ್ಯಾ ದಾರ್ವಾಟ್ಯಾರ್ ವಿಗಾರ್ ಅ|ಮಾ| ಬಾ| ಸ್ಟ್ಯಾನಿ ತಾವ್ರೊ ಝೆಲೊ ಗಾಲುನ್ ಸ್ವಾಗತ್ ಕೆಲೊ. ತಾಂಚೆಂ ಸಂಗಾತಾ ಸಹಾಯಕ್ ವಿಗಾರ್ ಮಾ|ಬಾ| ಅಶ್ವಿನ್ ಆರಾನ್ನಾ ಫಿರ್ಗಜ್ ಮಂಡಳಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ […]

ನೈರುತ್ಯ ಮುಂಗಾರು ಗುರುವಾರದಂದು ಕೇರಳದಲ್ಲಿ ಪ್ರವೇಶಿಸಿದೆ ಮುಂದಿನ 48 ಗಂಟೆಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿಸುವುದೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ವಾಡಿಕೆಯಂತೆ ಒಂದು ವಾರ ತಡವಾಗಿ ಮುಂಗಾರು ಪ್ರವೇಶಿಸಿದ್ದು, ಅರಬ್ಬಿ ಸಮುದ್ರದ ಮಧ್ಯಭಾಗ, ಲಕ್ಷದೀಪ, ಕೇರಳದ ಬಹುತೇಕ ಭಾಗ, ದಕ್ಷಿಣ ತಮಿಳು ನಾಡಿನ ಭಾಗಗಳು, ಮನ್ನಾರ್ ಕೊಲ್ಲಿ, ಬಂಗಾಳ ಕೊಲ್ಲಿ ಭಾಗಗಳಲ್ಲಿಯೂ ಮುಂಗಾರು ಚುರುಕುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. Monsoon entry into Kerala : Monsoon rains on the coast of […]
ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ, ತಾಲ್ಲೂಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು. ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆಗೆ ಹೆಚ್ಚು ಗಮನ ನೀಡಬೇಕು. ಅಗತ್ಯ ಇರುವ ಕಡೆ ಹೊಸ ಘಟಕ ಸ್ಥಾಪಿಸಬೇಕು ಎಂದು […]

Inauguration of Nine Days Novena Of The World Renowned St Anthony the wonder worker of Dornahalli, Mysore. As the Annual Feast Of St Anthony is arround the corner, 9 days novena to the Saint began on 04th May 2023 in St Anthony’s Basilica Dornahalli, Mysore . Most Rev. Dr Bernard Moras, Apostolic Administrator Diocese of […]