
JANANUDI.COM NETWORK ಪತ್ರಿಕೋದ್ಯಮ ಶಾಂತಿ ಕಾಲದಲ್ಲೆ ಇರಲಿ ಅಥವಾ ಯುದ್ಧಕಾಲದಲ್ಲೇ ಇರಲಿ ಪಕ್ಷಪಾತಿ ಆಗಬಾರದು ಎಂಬ ಅಭಿಪ್ರಾಯ ಇದೆ. ನನ್ನ ಪ್ರಕಾರ ಹಾಗೆ ಪಕ್ಷಪಾತಿ ಆಗಿರುವುದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಸಂವಿಧಾನದ ಪರ, ಸತ್ಯ ನ್ಯಾಯ, ಧರ್ಮದ ಪರ ಪಕ್ಷಪಾತಿ ಆಗಿರಬೇಕು, ಮಾನವತೆಯ ಪರ ಪಕ್ಷಪಾತಿ ಆಗಿರಬೇಕು. ಆಗ ಮಾತ್ರವೇ ಮಹಾತ್ಮ ಗಾಂಧಿಜೀಯವರ ರಾಮರಾಜ್ಯದ ಕನಸು ನನಸಾಗಲಿದೆ. ಅದುವೇ ನೈಜ ಪತ್ರಿಕಾಧರ್ಮ ಕೂಡ ಎಂದು ಹಿರಿಯ ಪತ್ರಕರ್ತ ಜನಪರ ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.ಅವರು ಆದಿತ್ಯವಾರ […]

ವರದಿ ; ಅಂತೋನಿ ಲುವಿಸ್,ಮಣಿಪಾಲ್ ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ” ಕೊಂಕಣಿ ಭಾಶೆ ಮತ್ತು ಸಂಸ್ಕ್ರತಿ ಹಿಂದೆ, ಇಂದು ಮತ್ತು ಭವಿಶ್ಯತ್ತಲ್ಲಿ ಹೇಗಿರಬೇಕು” ಎಂಬ ವಿಶಯದೊಂದಿಗೆ ” ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕ್ರತಿಕ ಸಂಘಟನೆ ಉಡುಪಿ ಜಿಲ್ಲೆ” ಇದರ ಸಹಯೊಗದೊಂದಿಗೆ ತಾ 11 ರಂದು ಉಡುಪಿ ಡೊನ್ ಬೊಸ್ಕೊ ಸಭಾ ಭವನದಲ್ಲಿ ಜರಗಿತು. ಸಂಘಟನೆಯ ಅಧ್ಯಕ್ಷ್ ಶೀ ಲುವಿಸ್ ಡಿ’ ಆಲ್ಮೆಡಾ ರವರು ಸ್ವಾಗತಿಸಿದರು. ಪ್ರಭಂದ ಸ್ಪರ್ದೆಯ ಕಾರ್ಯದರ್ಶಿ ಶ್ರಿಮತಿ ಮಾಧುರಿ […]

JANANUDI.COM NETWORK ಕುಂದಾಪುರ,ಮಾ.14: ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೇಯ 21-22 ಅವಧಿಯ ಚುನಾವಣೆಯು ಚರ್ಚಿನ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ವಿನಯಾ ಡಿಕೋಸ್ತಾ ಅವಿರೋಧವಾಗಿ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಆಗಿದ್ದು, ಉಪಾಧ್ಯೆಕ್ಷೆಯಾಗಿ ಜೂಲಿಯಾನ ಮಿನೇಜಸ್, ಕಾರ್ಯದರ್ಶಿಯಾಗಿ ಜೂಲಿಯೆಟ್ ಪಾಯ್ಸ್, ಸಹ ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್. ಕೋಶಾಧಿಕಾರಿಯಾಗಿ ವಿಕ್ಟೋರಿಯಾ ಡಿಸೋಜಾ, ವಾರಾಡೊ ಪ್ರತಿನಿಧಿಯಾಗಿ ಶಾಂತಿ ಬಾರೆಟ್ಟೊ, ಮೊತಿಯಾ ಪತ್ರದ ಪ್ರತಿನಿಧಿಯಾಗಿ ವೈಲೆಟ್ ಡಿಸೋಜಾ, ಚುನಾಯಿತರಾದರು.ಚನಾವಣ ಪ್ರಕ್ರಿಯೆಯನ್ನು ವಲಯ ಸ್ತ್ರೀ ಸಂಘಟನೇಯ ಅಧ್ಯಕ್ಷೆ ನೋರಾ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ 2020-21 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಮೆಟ್ರಿಕ್ ಪೂರ್ವ , ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿರಬೇಕಾಗಿರುತ್ತದೆ . ( ಮುಸ್ಲಿಂ , ಜೈನ್ , ಕ್ರಿಶ್ಚಿಯನ್ , ಸಿಖ್ , ಭೌದ್ಧ ಮತ್ತು ಪಾರ್ಸಿ ) ಎನ್.ಎಸ್.ಪಿ ನಲ್ಲಿ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮಾಡಿರುವ ವಿದ್ಯಾರ್ಥಿಗಳು ಸಹ ಎಸ್.ಎಸ್.ಪಿ ನಲ್ಲಿ […]

JANANUDI.COM NETWORK ಚಳ್ಳಕೆರೆಯ ಶಾಸಕರಾದ ಟಿ.ರಘುಮೂರ್ತಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಹೋಬಳಿಯಲ್ಲಿ ಕಾಮಗಾರಿ ಹಂತದಲ್ಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ, ಕಟ್ಟಡದ ಗುಣಮಟ್ಟ ಹಾಗೂ ಶಾಲಾ ಆವರಣದಲ್ಲಿ ದೊರಕಿಸಿಕೊಡಬೇಕಾಗಿರುವ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿರ್ಮಾಣ ಪೂರ್ಣಗೊಳಿಸಿ ಮಕ್ಕಳ ಬಳಕೆಗೆ ಅನುವು ಮಾಡಿಕೊಡುವಂತೆ ಸೂಚಿಸಲಾಯಿತು.ಈ ವೇಳೆ ಷಣ್ಮುಖಪ್ಪ, ಪ್ರಾಂಶುಪಾಲರಾದ ಜಯಪ್ಪ, ಕಾಂಟ್ರ್ಯಾಕ್ಟರ್ ಗುರುಮಲ್ಲಪ್ಪ, ಇಂಜಿನಿಯರ್ ಪ್ರೇಮಸಾಗರ್, ತುರುವನೂರು […]

JANANUDI.COM NETWORK ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಸೇರಿದಂತೆ ಫೆಬ್ರುವರಿ 23 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಯುಭಾರ ಕುಸಿತದಿಂದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ದಾವಣಗೆರೆ, ಚಿತ್ರದುರ್ಗ, ಕೊಡಗು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ನಿನ್ನೆ ಸುರಿದ ಭಾರಿ ಮಳೆಯಿಂದ ಹಲವೆಡೆ ಬೆಳೆ ನಾಶವಾಗಿದೆ.

JANANUD.COM NETWORK ಕುಂದಾಪುರ,ಫೆ.20; ರೈತ ಸಂಘದ ಗೌರವನ್ವಿತ ಸದಸ್ಯರಾದ ಶಾಡಿಗುಂಡಿ ರಾಜೀವ ಶೆಟ್ಟಿಯವರ ಮಗಳು ಹಾಗೂ ಅಳಿಯ ಹಾಗೂ ಮಕ್ಕಳೊಂದಿಗೆ ಇಂದು ಮುಂಜಾನೆ ಬೆಂಗಳೂರಿಂದ ಊರಿಗೆ ಬರುವಾಗ ಹಾಸನ ಸಮೀಪ ಅಪಘಾತ ಉಂಟಾಗಿದ್ದು. ಈ ಅಪಘಾತದಲ್ಲಿ ಹೈಕಾಡಿ ರಾಜೀವ್ ಶೆಟ್ಟಿಯವರ ಅಳಿಯ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಮಗಳಿಗೆ ಮತ್ತು ಮೊಮ್ಮಕ್ಕಳಿಗೆ ಗಂಭೀರ ಗಾಯಗಳು ಉಂಟಾಗಿದ್ದು ಅವರು ಹಾಸನದ ಖಾಸಗಿ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಅಪಘಾತದ ಭೀಕರತೆಗೆ ಕಾರು ತುಂಬಾ ಜಖಂಗೊಂಡಿದೆ.

JANANUDI.COM NETWORK ಕುಂದಾಪುರ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಗೆ ಕೆ ಎಸ್ ಆರ್ ಟಿ ಸಿ ರಸ್ತೆ ಕ್ರಾಸ್ ಮಾಡುವ ಸಂಧರ್ಭ ಬಿಡದಿ ಸಮೀಪದ ಕಸದಂಬ ಹೋಟೇಲ್ ಮುಂಭಾಗದಲ್ಲಿ ಪೆಟ್ರೋಲ್ ಹಾಕಿಕೊಂಡ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಕಾರು ಅಪಘಾತಕ್ಕಿಡಾಗಿದೆ. ಅದೃಷ್ಟವಶಾತ್, ಅಪಘಾತದಲ್ಲಿ ಸಚಿವರು ಸೇರಿ ಯಾರಿಗೂ ಅಪಾಯವಾಗಿಲ್ಲ. ಕಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆ ಎಸ್ ಆರ್ ಟಿ ಸಿ ಬಸ್ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿತ್ತು. ಅಪಘಾತದಲ್ಲಿ ಕಾರಿನ […]

JANANUDI.COM NETWORK ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಅಲೆವೂರು ಆಯ್ಕೆಯಾಗಿದ್ದಾರೆ, ಕಾರ್ಯದರ್ಶಿಯಾಗಿ ನಝೀರ್ ಪೊಲ್ಯ, ಉಪಾಧ್ಯಕ್ಷರಾಗಿ ವಿನಯ್ ಪಾಯ್ಸ್, ಆರ್.ಬಿ. ಜಗದೀಶ್ ಆಯ್ಕೆ,ಕೋಶಾಧಿಕಾರಿಯಾಗಿ ಉಮೇಶ ಮಾರ್ಪಳ್ಳಿ, ಸಹ ಕಾರ್ಯದರ್ಶಿಯಾಗಿ ರಾಜೇಶ್ ಗಾಣಿಗ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಎರ್ಮಾಳ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪ್ರಮೋದ್ ಸುವರ್ಣ,ಹರಿಪ್ರಸಾದ್ ನಂದಳಿಕೆ,ಗಣೇಶ ಸಾಯ್ಬರ ಕಟ್ಟೆ, ಸಂಜೀವ, ಸಂತೋಷ ನಾಯ್ಕ್, ಉದಯ ಕುಮಾರ್ ತಲ್ಲೂರು, ಹರ್ಷಿಣಿ ಇವರುಗಳು ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ವಾರ್ತಾಧಿಕಾರಿ ಮಂಜುನಾಥ್ ನಡೆಸಿಕೊಟ್ಟರು. […]