JANANUDI.COM NETWORK ಗಂಗೊಳ್ಳಿ, ಅ.10: 2020 ರ ಸಾಲೀನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಕು.ಶ್ರೇಯಾ ಮೇಸ್ತಾ, 625 ರಲ್ಲಿ 625 ಅಂಕ ಪಡೆದು ಗಂಗೊಳ್ಳಿಯ ಇತಿಹಾಸದಲ್ಲಿ ಅವಿಸ್ಮರಣೀಯ ಸಾಧನೆ ಗೈದಿದ್ದಾಳೆ.ಅವಳನ್ನು ಅಗೋಸ್ತ್ 10 ರಂದು ಶಾಲಾ ವತಿಯಿಂದ ಅವಳ ಮನೆಗೆ ತೆರಳಿ ಅವಳನ್ನು ಸನ್ಮಾನಿಸಲಾಯಿತು. ಶ್ರೇಯಾಳ ಜೊತೆ ಹುಟ್ಟಿದ (ಅವಳಿ ಜವಳಿ) ಸಂಜಯ್ ಮೇಸ್ತಾ ಕೂಡ ಶಾಲೆಗೆ ದ್ವಿತೀಯ ಸ್ಥಾನ ಪಡೆದದ್ದು, ಇವನನ್ನು ಅಭಿನಂದಿಸಲಾಯಿತು. ಇವರು […]
JANANUDI.COM NETWORK ಬೆಂಗಳೂರು: ಸಮುದ್ರದಲ್ಲಿ ತೇಲುವ ಚಿನ್ನ ಎಂದು ಕರೆಯಲಾಗುವ ಅಂಬರ್ ಗ್ರೀಸ್(ತಿಮಿಂಗಿಲದ ವಾಂತಿ) ಮತ್ತು ಪ್ರಾಚೀನ ವಸ್ತುಗಳನ್ನು ಮಾರಲು ಯತ್ನಿಸುತ್ತಿದ್ದ ಗುಂಪೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು,ಸುಮಾರು ರೂ. 80 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಮಜೀಬ್ ಪಾಷಾ, ಮಹಮದ್ ಮುನ್ನಾ, ಗುಲಾಬ್ ಚಂದ್ ಅಲಿಯಾಸ್ ಗುಡ್ಡು, ಸಂತೋಷ್ ಮತ್ತು ಜಗನ್ನಾಥಾಚಾರ್ ಬಂಧಿತರಾಗಿದ್ದು, ಇವರು ಪರವಾನಗಿಯಿಲ್ಲದೆ ಅಪರೂಪದ ವಸ್ತುಗಳನ್ನು ಅಕ್ರಮವಾಗಿ ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪ ಮಾಡಲಾಗಿದೆ.ಅಂಬರ್ ಗ್ರೀಸ್ ಸಮುದ್ರಗಳಲ್ಲಿ ಸಿಗುವ ತಿಮಿಂಗಿಲದ ವಾಂತಿಯಾಗಿದ್ದು, ಈ […]
JANANUDI.COM NETWORK ಬೆಂಗಳೂರು: ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಇಂದು ಮಧ್ಯಾಹ್ನ 3.30ಕ್ಕೆ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಶಿಕ್ಷಣ ಇಲಾಖೆ ಫಲಿತಾಂಶವನ್ನ ಪ್ರಕಟ ಮಾಡಿದೆ.ಜುಲೈ 19 ಮತ್ತು 22ರಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 9ರಂದು ಪ್ರಕಟಿಸುವುದಾಗಿ ಪ್ರಾಥಮಿಕಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದರು.ಈ ಬಾರಿ ಪರೀಕ್ಷೆಗೆ ರಾಜ್ಯದಲ್ಲಿ 8.72 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಪಾಸ್ ಆಗುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದರು. www.esslc.karnatakagovt.in, www.kseeb.kar.nic.in […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಜಿಲ್ಲೆಯ ದಮನಿತ ಮಹಿಳೆಯರ ಕ್ಷೇಮಾಭಿವೃದ್ಧಿಗೆ ಸ್ಥಾಪಿತಗೊಂಡು ಸೇವೆ ಸಲ್ಲಿಸುತ್ತಿರುವ ಕೋಲಾರ ಜಿಲ್ಲಾ ಸೌಖ್ಯ ಸಮೃದ್ಧಿ ಸಂಸ್ಥೆಯು ಆ.7 ರಿಂದ ಆ.20 ರವರೆವಿಗೂ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ.ಜಿಲ್ಲೆಯ ದಮನಿತ ಮಹಿಳೆಯರು ವಾರ್ಷಿಕ ಹಾಗೂ ಅಜೀವ ಸದಸ್ಯತ್ವಕ್ಕಾಗಿ ವಿಳಾಸದ ಪುರಾವೆ, ಎರಡು ಭಾವಚಿತ್ರಗಳನ್ನು ನೀಡಿ ವಾರ್ಷಿಕ ಹಾಗೂ ಅಜೀವ ಸದಸ್ಯತ್ವ ಶುಲ್ಕ ಪಾವತಿಸಿ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ವೈ.ಎಸ್.ವೀಣಾ, ಕಾರ್ಯದರ್ಶಿ ಸುಮಿತ್ರ ಕೋರಿದ್ದಾರೆ
JANANUDI.COM NETWORK ಬೆಂಗಳೂರು: ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ ಮಂತ್ರಿ ಮಂಡಳದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಗ್ರಹ ಖಾತೆಯನ್ನು ಆರಗ ಜ್ಞಾನೇಂದ್ರ ಅವರಿ ನೀಡಿದ್ದು ಕಾರ್ಕಳದ ವಿ. ಸುನೀಲ್ ಕುಮಾರ್ ಅವರಿಗೆ ಇಂಧನ, ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಮತ್ತು ಹಿಂದುಳಿದ ವರ್ಗಗಳ ಖಾತೆ ಹಾಗೂ ಸುಳ್ಯದ ಶಾಸಕ ವಿ ಅಂಗಾರ ಅವರಿಗೆ ಮೀನುಗಾರಿಕೆ ಖಾತೆಯನ್ನು ವಹಿಸಲಾಗಿದೆ. ಯಾವ ಖಾತೆ ಯಾರಿಗೆ ಎಂಬ ವಿವರ ಆ ಕುರಿತು ಸಂಪೂರ್ಣ ವಿವರ ಇಲ್ಲಿದೆ. […]
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಇಲ್ಲಿಗೆ ಸಮೀಪದ ಕೋಟೇಶ್ವರದ ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಹೊರ ಜಗುಲಿಯನ್ನೇ ಮನೆ ಮಾಡಿಕೊಂಡು ಸುಮಾರು 30 ವರ್ಷಗಳಿಂದಲೂ ವಾಸಿಸುತ್ತಾ, ಭಿಕ್ಷಾಟನೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದ ಭಿಕ್ಷುಕನೊಬ್ಬನನ್ನು ಸೋಮವಾರ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈತನ ತೀವ್ರ ಅನಾರೋಗ್ಯದಿಂದಾಗಿ ದೇವಾಲಯ ಆಡಳಿತ ಸಮಿತಿಯವರ ವಿನಂತಿಯ ಮೇರೆಗೆ ಕೋಟದ ಆಪತ್ಬಂಧು ಜೀವನ್ಮಿತ್ರ ನಾಗರಾಜ ಅವರು ಈ ಭಿಕ್ಷುಕನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು. ಭಿಕ್ಷುಕನ ಹಿನ್ನೆಲೆ ಭಿಕ್ಷುಕ ಸುಮಾರು 57 ವರ್ಷ […]
JANANUDI.COM NETWORK ಬೆಂಗಳೂರು, ಅ.4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ನೂತನ ಸಚಿವರು ಅಪರಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಲವೂ ಕುಂದಾಪುರ ಕ್ಷೇತ್ರಕ್ಕೆ ಮನ್ನಣೆ ಇಲ್ಲ. [1956 ರಲ್ಲಿ ರಾಜ್ಯ ಸ್ಥಾಪನೆ ಆದನಿಂದಲೂ, ಕುಂದಾಪುರ ಕ್ಷೇತ್ರಕ್ಕೆ ಸಚಿವ ಸ್ಥಾನ ಮರಿಚೀಕೆಯಾಗಿದ್ದುದು, ವಿಪರ್ಯಸವೆ ಸರಿ. ಕುಂದಾಪುರದ ಕ್ಷೇತ್ರ ಎಲ್ಲ ರೀತಿಯಿಂದಲೂ ಸರ್ವ ಸರ್ಕಾರಗಳಿಂದ ಕಡೆಕಾಣಿಸಲಾಗಿದೆ. ಇಲ್ಲಿ ರಾಜ್ಯದ ಅಥವ ಕೇಂದ್ರದ ಯಾವುದೇ ಯೋಜನೆಗಳು […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದ ಇಂದಿರಾ ನಗರದಲ್ಲಿ ಮಂಗಳವಾರ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಮನೆ ನಿವೇಶನಗಳ ತಪಾಸಣೆ ನಡೆಸಿದರು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಅಧಿಕಾರಿಗಳಾದ ನಾಗರಾಜ್, ಶಂಕರ್ ಇದ್ದರು.
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಸ್ಕೌಟ್ಸ್ ಮತ್ತುಗೈಡ್ಸ್ ಸಂಸ್ಥೆಯ ವಿಶ್ವಕಂಠವಸ್ತ್ರ (ಸ್ಕಾರ್ಫ್ಡೇ) ಅಂಗವಾಗಿ ನಗರದ ಪಾಲಸಂದ್ರ ಬಡಾವಣೆಯಉದ್ಯಾನವನದಲ್ಲಿ ಸ್ವಚ್ಚತೆ ಹಾಗೂ ಗಿಡಗಳನ್ನು ನೆಡಲಾಯಿತು.1907ರಲ್ಲಿ ಲಂಡನ್ನ ಬ್ರೌನ್ಸಿ ದ್ವೀಪದಲ್ಲಿಸ್ಕೌಟ್ಸ್–ಗೈಡ್ಸ್ ನ ಮೊದಲ ಪ್ರಾಯೋಗಿಕ ಶಿಬಿರವು ಯಶಸ್ವಿಯಾದ ಹಿನ್ನಲ್ಲೆಯಲ್ಲಿ ,ಈ ದಿನವನ್ನು ಸ್ಕೌಟಿಂಗ್ ಸನ್ರೈಸ್ಡೇ ಹಾಗೂ ವಿಶ್ವಕಂಠವಸ್ತø(ಸ್ಕಾರ್ಫ್ಡೇ)ಎಂದು ಆಚರಿಸಿಕೊಂಡು ಬರಲಾಗುತ್ತಿದೆ.ಈ ಹಿನ್ನಲೆಯಲ್ಲಿ ನಗರದಲ್ಲಿ ವಿವಿಧರೀತಿಯ ಬಹು ಉಪಯೋಗಿ (ಹಣ್ಣು-ಕಾಯಿ-ಹೂ ಬಿಡುವ ಮತ್ತು ನೆರಳು – ಗಾಳಿ ಕೊಡುವ )30ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತ್ತು, ಇದಕ್ಕೂ ಮೊದಲುಅಲ್ಲಿದ್ದ ಮುಳ್ಳು ಗಿಡಗಳು,ಕಸಕಡ್ಡಿ,ಪ್ಲಾಸ್ಟಿಕ್ […]