ಕುಂದಾಪುರ : ಜಮಿಯತುಲ್ ಮುಸ್ಲಿಮೀನ್ ಕುಂದಾಪುರ ಹಾಗೂ ಕುಂದಾಪುರ ಗ್ರೂಪ್ ಚಾರಿಟೇಬಲ್ ಸೆಂಟರ್ ಇವರ ಸಹಯೋಗದಲ್ಲಿ ದಾನಿಗಳಿಂದ ನೆರವಿನಿಂದ ಸುಮಾರು 10ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಎರಡು ಮನೆಗಳನ್ನು ಬಡತನದಿಂದ ವಸತಿ ಸೌಕರ್ಯ ವಿಲ್ಲದೆ ದಯನೀಯ ಸ್ಥಿತಿಯಲ್ಲಿದ್ದ ಕುಂದಾಪುರ ಕಸಬಾ ಗುಡ್ಡೆ ನಿವಾಸಿಗಳಾದ ಮೈಮುನಾ ಹಾಗೂ ರಮಿಝ ಇವರಿಗೆ ಇಂದು ಸೋಮವಾರ( 23.12.24) ಹಸ್ತಾಂತರಿಸಲಾಯ್ತು. ಮೌಲನಾ ಶಾಹಿದ್ ಹುಸೇನ್ ಅವರ ಕಿರಾತ್ ಪಠಣದಿಂದ ಆರಂಭ ಗೊಂಡ ಸಭಾ ಕಾರ್ಯ ಕ್ರಮಕ್ಕೆ ಉದ್ಯಮಿ ಶೇಕ್ ಫರೀದ್ ಭಾಷಾ ಹಾಗೂ […]

Read More

ಬಜ್ಜೋಡಿ; “ದೇವರು ಮನುಷ್ಯನಾದನು ಮತ್ತು ನಮ್ಮ ನಡುವೆ ವಾಸಿಸಿದನು”. ನಮ್ಮ ಕ್ರೈಸ್ತೇತರ ಸಹೋದರರೊಂದಿಗೆ ಕ್ರಿಸ್‌ಮಸ್‌ನ ಪ್ರೀತಿ, ಶಾಂತಿ ಮತ್ತು ಸಂತೋಷದ ಸಂದೇಶವನ್ನು ಹಂಚಿಕೊಳ್ಳಲು ಸೌಹಾರ್ದ ಕೂಟವನ್ನು ಬಜ್ಜೋಡಿಯ ಇನ್‌ಫೆಂಟ್ ಮೇರಿ ಚರ್ಚ್‌ನಲ್ಲಿ ಡಿಸೆಂಬರ್ 22 ರ ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಫಾ. ಡೊಮಿನಿಕ್ ವಾಸ್, ಪ್ಯಾರಿಷ್ ಅರ್ಚಕ ಮತ್ತು ಗೌರವ ಅತಿಥಿಗಳು: ಕೇಶವ ಮರೋಳಿ, ಕಾರ್ಪೊರೇಟರ್; ನವೀನ್ ಡಿಸೋಜಾ, ಕಾರ್ಪೊರೇಟರ್; ಜೇಮ್ಸ್ ಪ್ರವೀಣ್, ಕಾರ್ಪೊರೇಟರ್; ಧರ್ಮಯ್ಯ, ನಿವೃತ್ತ ಉಪ ಪೊಲೀಸ್ ಆಯುಕ್ತ ನಿವೃತ್ತ ಎಎಸ್ […]

Read More

ಕುಂದಾಪುರ,ಡಿ.22: ಸ್ಥಳೀಯ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಡಿ.21 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಭಗಿನಿ ಸುಪ್ರಿಯಾ ವಹಿಸಿದ್ದು, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೋಲಿ ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಪ್ರತಿಭಾ ಪುರಸ್ಕ್ರತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ “ನಿಮ್ಮ ತಂದೆ ತಾಯಿಗಳೇ ನಿಮಗೆ ಮೊದಲ ಗುರುಗಳು, ಯಾಕೆಂದರೆ ಅವರು ನಡೆಸುವ ಜೀವನ ನೋಡಿ ನೀವು ಅದನ್ನು ಅನುಕರಣೆ ಮಾಡಿ […]

Read More

ಬೆಂಗಳೂರು; ಸೇಂಟ್ ಜೋಸೆಫ್ ಶಾಲೆಯು ತನ್ನ ದಶವಾರ್ಷಿಕ ವರ್ಷವನ್ನು 19 ಡಿಸೆಂಬರ್ 2024 ರಂದು ಶೈಲಿ, ಆಡಂಬರ ಮತ್ತು ವಿಜೃಂಭಣೆಯಿಂದ ಆಚರಿಸಿತು. ಶಾಲೆಯ ಕಾರ್ನೀವಲ್ – ‘ಲಾ ಫೆರಿಯಾ’ ಒಂದು ಮೋಜಿನ ತುಂಬಿದ ಲೋಕೋಪಕಾರಿ ಕಾರ್ಯಕ್ರಮವಾಗಿದ್ದು, ಇದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಆಟಗಳು, ಆಹಾರದ ಅತ್ಯಾಕರ್ಷಕ ದಿನಕ್ಕಾಗಿ ಒಟ್ಟುಗೂಡಿಸಿತು. ಮತ್ತು ಮನರಂಜನೆ. ಇದು ಸಂಸ್ಕೃತಿ, ಸಮುದಾಯ ಮತ್ತು ಸೃಜನಶೀಲತೆಯ ರೋಮಾಂಚಕ ಆಚರಣೆಯಾಗಿದೆ, ಬಣ್ಣಗಳು, ಸುವಾಸನೆ ಮತ್ತು ಸಂಪ್ರದಾಯಗಳ ಸ್ವರಮೇಳ, ಅಲ್ಲಿ ಪ್ರತಿ ಘಟನೆ, ಪ್ರದರ್ಶನ ಮತ್ತು […]

Read More

ಬೆಳಗಾವಿ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅವಾಚ್ಯ ಪದ ಬಳಕೆ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ ಸಿ, ಸಿ.ಟಿ.ರವಿ ಅವರನ್ನು ಬಂಧಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅವಾಚ್ಯ ಪದ ಬಳಕೆಯ ವಿಚಾರವಾಗ್ ಬೆಳಗಾವಿಯ ಹಿರೇಬಾಗೇವಾಡಿ ಪೊಲಿಸ್ ಠಾಣೆಯಲ್ಲಿ ಸಿ.ಟಿ.ರವಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬಿಎನ್ ಎಸ್ ಕಾಯ್ದೆ 75 ಹಾಗೂ 79ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಎಫ್ ಐಆರ್ ದಾಖಲಾದ ಬೆನ್ನಲ್ಲೇ ಹಿರೇಬಾಗೇವಾಡಿ ಪೊಲೀಸರು ಬೆಳಗಾವಿ ಸುವರ್ಣಸೌಧದಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿದ್ದಾರೆ. […]

Read More

ಬೆಳ್ತಂಗಡಿ ; ಕ್ರಿಸ್ಮಸ್‌ ಹಬ್ಬಕ್ಕೆ ತಯಾರಿಯಲ್ಲಿರುವಾಗ ಕರೆಂಟ್ ಶಾಕ್ ಆಗಿ ಶಾಲಾ ವಿದ್ಯಾರ್ಥಿ ಮೃತಪಟ್ಟ ಘಟನೆ ಡಿ.19ರ ಗುರುವಾರ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಪೆರೋಡಿತ್ತಾಯನ ಕಟ್ಟೆ ಶಾಲೆ ಬಳಿ ನಿವಾಸಿ ಬೆಳ್ತಂಗಡಿ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ದಿ.ಸ್ಟ್ಯಾನ್ಲಿ ಡಿಸೋಜ ಅವರ ಪುತ್ರ ಸ್ಟೀಫನ್ (14) ಮೃತಪಟ್ಟರು. ಸ್ಟೀಫನ್ ಮನೆಗೆ ಕ್ರಿಸ್ಮಸ್ ಅಂಗವಾಗಿ ಸಂಜೆ ಕೆರೋಲ್ ಬರುವ ಹಿನ್ನೆಲೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟರು. ಕಳೆದ ಕೆಲ ವರ್ಷಗಳ ಹಿಂದೆ […]

Read More

Goa; 22 Christmas hampers were distributed to 3L (least, last, lost) families in the name of 3L friends. Each hamper contains snacks worth Rs. 1,000 in a nice jute bag. These snacks do not spoil for two months.Christmas is an occasion to share, care and love for everyone, especially the marginalized 3L children and adults […]

Read More

ಬೆಂಗಳೂರು: ಡಿಸೆಂಬರ್ 15 ರಂದು, ಧ್ಯಾನ ಜ್ಯೋತಿ ಟ್ರಸ್ಟ್, ಹೆಲ್ಪಿಂಗ್ ಹ್ಯಾಂಡ್ ಟ್ರಸ್ಟ್ ಸಹಯೋಗದೊಂದಿಗೆ ಕರ್ನಾಟಕದಾದ್ಯಂತ ದೈಹಿಕ ಮತ್ತು ದೃಷ್ಟಿ ವಿಕಲಚೇತನ ಕುಟುಂಬಗಳಿಗೆ ಹೃದಯಸ್ಪರ್ಶಿ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಿದೆ. ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ಹೋಲಿ ಗೋಸ್ಟ್ ಚರ್ಚ್ ಪ್ಯಾರಿಷ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಯಿತು ಮತ್ತು ಪ್ರೀತಿ, ಏಕತೆ ಮತ್ತು ಋತುವಿನ ಆಶೀರ್ವಾದವನ್ನು ಆಚರಿಸಲು ವೈವಿಧ್ಯಮಯ ವ್ಯಕ್ತಿಗಳನ್ನು ಒಟ್ಟುಗೂಡಿಸಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಂಗವಿಕಲರ ಆಯೋಗದ ಆಯುಕ್ತರಾದ ಶ್ರೀ ದಾಸ್ ಸೂರ್ಯವಂಶಿ. […]

Read More

ಕುಂದಾಪುರ: ಇತ್ತೀಚೆಗೆ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ಆಶ್ರಯ ದಲ್ಲಿ ತೆರದ ಮನೆ ಯೋಜನೆ‌ ಅಡಿ ವಿದ್ಯಾರ್ಥಿಗಳನ್ನು ಬೇರೆ ಬೇರೆ ಕಡೆ ಹೊರ ಸಂಚಾರ ಕೈಗೊಂಡು ಬದುಕಿನ ಪಾಠ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಯಿತು. ತಲ್ಲೂರು ವಿಶೇಷ ಚೇತನ ಮಕ್ಕಳ ಶಾಲೆ, ಹಾಗೂ ಹಟ್ಟಿಯಂಗಡಿಯ ನಮ್ಮ ಭೂಮಿಯ ಶಾಲೆಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳಿಗೆ ಒಂದಷ್ಟು ಅನುಭವ ಪಡೆಯುವ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಾಲಾ ಶಿಕ್ಷರು ಜೊತೆಗಿದ್ದರು.

Read More
1 2 3 193