ಲೇಖನ: ಚಂದ್ರಶೇಖರ ಶೆಟ್ಟಿ ಇವಿಎಂ ಸಾಗಾಟದ ಜಿಪಿಎಸ್ ಟ್ರ್ಯಾಕಿಂಗ್ ವಿವರ ಚುನಾವಣಾ ಆಯೋಗದ ಬಳಿ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ; ಕಾಂಗ್ರೆಸ್ ಐ.ಟಿ ಸೆಲ್. ಇವಿಎಂ ಮೆಪಿನ್ ಸಾಗಾಟದ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಕೆ ಕಡ್ಡಾಯ ಎಂಬ ನಿಯಮದ ಹೊರತಾಗಿಯೂ ಇದೀಗ ಚುನಾವಣಾ ಆಯೋಗ ತನ್ನ ಬಳಿ ಆ ಕುರಿತಾದ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಿರುವುದು ನಿಜಕ್ಕೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಖಚಿತವಾಗಿಯೂ ಇವಿಎಂ ಮೆಷಿನ್ ತಿರುಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು ಎಂಬುವುದಕ್ಕೆ ಇದು […]
ಕೊಂಕ್ಣೆಂತ್ಲೊ ಮಲ್ಘಡೊ ಸಾಹಿತಿ ವಾಲ್ಟರ್ ಲಾಸ್ರಾದೊ ಅಂತರ್ಲೊ Walter Lasrado, Nakre. (1948-2019) ಮುಂಬಯ್, ಮಲಾಡ್ ಜು. 1: ಕೊಂಕ್ಣೆಂತ್ ಪಾಟ್ಲ್ಯಾ ಪನ್ನಾಸ್ ವರ್ಸಾಂ ಥಾವ್ನ್ ಸಾಹಿತ್ಯ ಸೆವಾ ದಿಲ್ಲೊ ನಾಂವಾಡ್ದಿಕ್ ಬರವ್ಪಿ ವಾಲ್ಟರ್ ಲಾಸ್ರಾದೊ ಅಂತರ್ಲೊ. ಗಾಂವಾಂತ್ ಕಾರ್ಕಳ್ ನಕ್ರೆಚೊ ವಾಲ್ಟರ್ ಥೊಡ್ಯಾ ಅವ್ದೆಚ್ಯಾ ಪೀಡೆಂತ್ ಪಡೊನ್ ಮುಂಬಯ್ ಮಲಾಡ್ ಜುಲಾಯಾಚ್ಯಾ ಎಕ್ ವೆರ್ ಅಂತರ್ಲೊ. ವಾಲ್ಟರ್ ಲಸ್ರಾದೊ, ಏಕ್ ಬರೊ ಬರವ್ಪಿ ಮಾತ್ರ್ ನ್ಹಯ್, ಏಕ್ ಬರೊ ಅನುವಾದ್ ಕರ್ತ್. ತಾಣೆ ಕೊಂಕ್ಣೆತ್ಲ್ಯಾ ಸಭಾರ್ […]
ಬಿಜೆಪಿ ವೆಬ್ಸೈಟ್ಗೆ ಹ್ಯಾಕರ್ಸ್ಗಳಿಂದ ದಾಳಿಯಾಗಿದೆ ಇತ್ತಿಚಿಗಿನ ಹೊಸ ಸುದ್ದಿಯಂತ್ತೆ, ಬಿಜೆಪಿ ಪಕ್ಷದ ವೇಬ್ ಸಾಯ್ಟ್ ಹ್ಯಾಕರ್ಸಗಳು ಹ್ಯಾಕ್ ಮಾಡಿದ್ದರೆಂದು ತಿಳಿದು ಬಂದಿದೆ. ಇದು ಇವತ್ತು ಮಂಗಳವಾರ ನೆಡೆದಿದ್ದು. ಇದರ ಬಗ್ಗೆ ಇದುವರೆಗೆ ಬಿಜೆಪಿ ಯಾವುದೇ ದೂರು ದಾಖಲು ಮಾಡಲಿಲ್ಲವೆಂದು ತಿಳಿದಿದು ಬಂದಿದೆ. ಲೋಕಸಭಾ ಚುನಾವಣೆ ದಿನಗಣನೆ ಶುರುವಾಗಿರುವ ಸಮಯದಲ್ಲಿ ಭಾರತೀಯ ಜನತಾ ಪಾರ್ಟಿಯ ವೆಬ್ಸೈಟ್ನನ್ನು ಹ್ಯಾಕ್ ಮಾಡಿರುವ ಘಟನೆ ನೆಡೆದಿದ್ದು. ಬಿಜೆಪಿಯ ಅಧಿಕೃತ ಪೇಜನ್ನು ಹ್ಯಾಕ್ ಮಾಡಲಾಗಿದ್ದು, 522 ಎರರ್ ಎಂದು ಅದರ ಮುಖಪುಟದಲ್ಲಿ […]
ಬೆಂಗಳೂರಿನಲ್ಲಿ ವಿಮಾನಗಳ ಏರ್ ಶೋ ಬದಲು ಕಾರುಗಳ ಫೈರ್ ಶೋ – 500 ಹೆಚ್ಚು ಕಾರುಗಳು ಬೆಂಕಿಯಲ್ಲಿ ಸುಟ್ಟು ಕರಕಲು – ಕಾರುಗಳಲಿದ್ದ ಅಮೂಲ್ಯ ದಾಖಲೆಗಳು ನಾಶ ಬೆಂಗಳೂರು: ಫೆ.20: ರಾಜ್ಯದ ರಾಜಧಾನಿ ಬೆಂಗಳೂರಿನಲ ಯಲಹಂಕದಲ್ಲಿ ವರ್ಷಪ್ರತಿ ದೇಶಿಯ ಮತ್ತು ಅಂತರ್ ದೇಶಿಯ ವಿಮಾನಗಳ ಏರ್ ಶೋ ಪ್ರದರ್ಶನ ಗೊಳ್ಳುತ್ತದೆ. ಆದರೆ ಈ ವರ್ಷ ಏರ್ ಶೋ ಆರಂಭದ ಮುನ್ನಾ ದಿನವೇ ದೇಶೀಯ ಎರಡು ವಿಮಾನಗಳು ಡಿಕ್ಕಿಯಾಗಿ, ಎರಡು ವಿಮಾನಗಳು ಸುಟ್ಟು ಹೋಗಿದ್ದವು. ಅದರಲ್ಲಿ ಒಬ್ಬ ಫೈಲೆಟ್ ವಿಮಾನದಿಂದ […]
ನ್ಯಾಯಾಂಗ ನಿಂದನೆ: ಅನಿಲ್ ಅಂಬಾನಿ ತಪ್ಪಿತಸ್ಥ: ನ್ಯಾಯಂಗ ನಿಂದನೆಗಾಗಿ ಒಟ್ಟು 3 ಕೋಟಿ ದಂಡ, ತಪ್ಪಿದಲ್ಲಿ ಜೈಲು ಶಿಕ್ಷೆ ಫೆ. 20: ಎರಿಕ್ಸನ್ ಇಂಡಿಯಾ ಕಂಪೆನಿಗೆ 550 ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿರುವ ವಿಚಾರದಲ್ಲಿ ರಿಲಾಯನ್ಸ್ ಕಮ್ಯೂನಿಕೇಷನ್ ನ ಕಾರ್ಯಾಕಾರಿ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ರಿಲಾಯನ್ಸ್ ಕಮ್ಯೂನಿಕೇಷನ್ ನ ಇತರ ಇಬ್ಬರು ನಿರ್ದೇಶಕರನ್ನು ನ್ಯಾಯಾಂಗ ನಿಂದನೆ ಆರೋಪದಲ್ಲಿ ತಪ್ಪಿತಸ್ಥರೆಂದು ಸುಪ್ರೀಂಕೋರ್ಟ್ ಹೇಳಿದೆಯೆಂದು ತಿಳಿದು ಬಂದಿದೆ.. ಒಂದು ತಿಂಗಳು ಒಳಗಡೆ ಎರಿಕ್ಸನ್ ಇಂಡಿಯಾ ಕಂಪೆನಿಗೆಗೆ 453 ಕೋಟಿ ರೂ. […]
ಬೆಂಗಳೂರು ಎಚ್ಎಎಲ್ ಬಳಿ ಮಿರಾಜ್ 2000 ತರಬೇತಿ ಯುದ್ಧ ವಿಮಾನ ಸ್ಪೋಟ; ಇಬ್ಬರು ಪೈಲೆಟಗಳ ಸಜೀವ ದಹನ ಬೆಂಗಳೂರು: ನಗರದ ಎಚ್ಎಎಲ್ ಬಳಿ ಇಂದು ಬೆಳಿಗ್ಗೆ ಶುಕ್ರವಾರ ಯುದ್ದ ವಿಮನವಾದ ಮಿರಾಜ್ 2000 ತರಬೇತಿಯ ಸಮಯ ವಿಮಾಅನ ರನ್ ವೇಯಲ್ಲಿ ಟೇಕ್ ಆಪ್ ಆಗುವಾಗ ವಿಮಾನ ಸ್ಪೋಟಗೊಂಡು ನೆಲಕ್ಕೆ ಉರುಳಿ ವಿಮಾನದಲ್ಲಿದ್ದ ಇಬ್ಬರು ಪೈಲೆಟಗಳಾದ ಸ್ಕಾವರ್ಡನ್ ಲೀಡರ್ ಸಿದ್ಧಾರ್ಥ್ ನೇಗಿ ಮತ್ತು ಸ್ಕಾವರ್ಡನ್ ಲೀಡರ್ ಸಮೀರ್ ಅಬ್ರೊಲ್ ಸ್ಥಳದಲ್ಲಿ ಅಸುನೀಗಿದ್ದಾರೆಂದು ತಿಳಿದು ಬಂದಿದೆ. ಘಟನೆ ನಡೆದ ತಕ್ಷಣ […]
ಕಾರ್ಮಿಕ ಸಂಘಟಕ, ಧೀಮಂತ ಹೋರಾಟಗಾರ ಮಾಜಿ ಕೇಂದ್ರ ರೈಲೆ ಸಚಿವ ಜಾರ್ಜ್ ಫೆರ್ನಾಂಡಿಸ್ ಇನ್ನಿಲ್ಲಾ ಮಂಗಳೂರು ಮೂಲದವರಾಗಿದ್ದು, ಮುಂಬೈಯಲ್ಲಿ ಉದ್ಯೋಗ ಮಿಮಿತ್ತ ತೆರಳಿ ಅಲ್ಲಿ ಕಾರ್ಮಿಕರ ಕಷ್ಟಗಳನ್ನು ನೋಡಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ಆ ಸಂಘಟನೆಗಳನ್ನು ಬಹಳ ಬಲಿಷ್ಟವಾಗಿ ಕಟ್ಟಿ ಬೆಳೆಸಿದ ಧೀಮಂತ ನಾಯಕ, ರೈಲ್ವೆ ಕಾರ್ಮಿಕರ ಬಲಿಷ್ಟ ಸಂಘಟನೆ ಕಟ್ಟಿದಲ್ಲದೆ. ಮನೆ ಕೆಲಸ ಮಾಡುವ ಕಾರ್ಮಿಕರ ಸಂಘಟನೆಯನ್ನು ಕೂಡ ಕಟ್ಟಿದ್ದ ಕಾರ್ಮಿಕ ಹೋರಾಟಗಾರರಾಗಿದ್ದರು. ಮುಂದೆ ರಾಜಕೀಯದಲ್ಲಿ ಬೆಳೆದು ಎನ್. ಡಿ.ಎ ಕೂಟದಲ್ಲಿ ವಾಜಪೇಯಿ ಸರಕಾರದಲ್ಲಿ ರೈಲ್ವೆ ಮಂತ್ರಿ, […]