JANANUDI.COM NETWORK ತಮ್ಮ ಖ್ಯಾತ ಕೊಂಕಣಿ ನಾಟಕಗಾರ ಬೆನ್ನಾ ರುಜಾಯ್, ಬೆನೆಡಿಕ್ಟ್ ಮಿರಾಂಡ (74) ತಮ್ಮನಾದರೆ, ಅಕ್ಕ ಭಗಿನಿ ಪೇಷಂಟಿಯಾ (90) ಅಗಸ್ಟ್ 24 ರಂದು ಧೈವಾಧಿನರಾದರು. ತಮ್ಮ ಮೊದಲು ಮಂಗಳೂರಿನಲ್ಲಿ ಮುಂಜಾನೆ 3.30ಕ್ಕೆ ಧೈವಾಧಿನಾದರೆ, ನಂತರ ಅಕ್ಕ ಭಗಿನಿ M ಪೇಷಂಟಿಯಾ ನವಿ ಮುಂಬಯ್, ಕಾಲಂಬೊಲಿ ಕಾರ್ಮೆಲ್ ಕಾನ್ವೆಂಟಲ್ಲಿ ಮಧ್ಯಾನ್ಹ 1.10 ಕ್ಕೆ ಧೈವಾಧಿನರಾದರು.ತಮ್ಮನ ಅಂತ್ಯಕ್ರೀಯೆ ಇವತ್ತು ಸಂಜೆ ಮಂಗಳೂರಿನಲ್ಲಿ ನಡೆಯಿತು. ಭಗಿನಿ ಪೇಷಂಟಿಯಾ ಮುಂಬಯಲ್ಲಿ ಭಗಿನಿಯಾಗಿ ಸೇವೆ ಸಲ್ಲಿಸುತಿದ್ದ ಅಕ್ಕನ ಅಂತ್ಯಕ್ರೀಯೆ ನವಿಮುಂಬಯಲ್ಲಿ ನಡೆಯುವುದು

Read More

JANANUDI.COM NETWORK ಕೇಂದ್ರ ಸರಕಾರವು ಸೆಪ್ಟಂಬರ್ 1 ರಿಂದ ಶಾಲೆಗಳು ಆರಂಭಿಸಲು ಅನುಮತಿ ನೀಡುವ ಸೂಚನೆಗಳು ಲಭಿಸಿವೆ. ಆ ಪ್ರಕಾರ ಮೊದಲ ಹಂತವಾಗಿ ಸೆಪ್ಟಂಬರ್ 1 ರಿಂದ 10,11,12ನೇ ತರಗತಿಗಳು ಆರಂಭ, ಸೆಪ್ಟಂಬರ್ 15 ರಿಂದ 6 ನೆಯಿಂದ 9 ರ ತರಗತಿಗಳು, ನವೆಂಬರ್ 15 ರಿಂದ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳು ಆರಂಭಿಸುವುದಾಗಿ ಕೆಂದ್ರ ಗ್ರಹ ಇಲಾಖೆ ಸೂಚನೆನೀಡಿದೆ.ಯಾವುದೇ ಕಾರಣಕ್ಕೆ ಈ ವರ್ಷ ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡದಿರಲು ಕೇಂದ್ರ ಸರಕಾರ ನಿರ್ಧರಿಸಿದೆ […]

Read More

JANANUDI.COM NETWORK ಮುಂಬಯ್: ಯದಾಹಂ ಜೀವಮಿ, ಅಹಮಾಶಂಸೆ (ಜೀವ್ ಆಸ್ತಾಸರ್ ಭರ‍್ವಸ್ತಾಂ)’ ಧ್ಯೇಯಾಖಾಲ್ 2000-1 ಇಸ್ವೆಂತ್ ಕುವೆಯ್ಟಾಂತ್ ಸುರ್ವಾತುನ್, ಯೆದೊಳ್ ಪಾಸುನ್ ಕೊಂಕಣಿ ಸಾಹಿತ್ಯಾಚೆ ವೆವೆಗಳೆ 47 ಬೂಕ್ ಪ್ರಕಾಶಿತ್ ಕೆಲ್ಲ್ಯಾ ಆಶಾವಾದಿ ಪ್ರಕಾಶನಾಚೊ ಪಾಂಚ್ವೊ ಡಿಜಿಟಲ್ ಆಡಿಯೊ ಬೂಕ್ ’ಕಥಾಮೃತ್ (ಕ್ಲೆರೆನ್ಸ್ ಕೈಕಂಬಚ್ಯೊ ಡಿಜಿಟಲ್ ಕಾಣಿಯೊ)’ ಮೊಕ್ಳಿಕ್ ಕಾರ‍್ಯೆಂ, ಅಗೋಸ್ತ್ 15 ತಾರಿಕೆರ್ ಸಾಂಜೆರ್ 7 ವೊರಾಂಚೆರ್ ’ಪಯ್ಲೆಂ ಅಂತರ್‌ರಾಶ್ಟ್ರೀಯ್ ಡಿಜಿಟಲ್ ಕೊಂಕಣಿ  ಮಾಧ್ಯಮಾಚೆರ್ ಚಲ್ಲೆಂ. ಕಾರ‍್ಯಾಚೆ ಸುರ‍್ವಾತೆರ್ ಜೆರಾಲ್ ಯೆವ್ಕಾರ್ ಮಾಗುನ್ ವಲ್ಲಿ ಕ್ವಾಡ್ರಸಾನ್ […]

Read More

JANANUDI.COMNETWORK ನಿನ್ನೆರಾತ್ರಿ  ದುಬೈ ನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ  ರನ್‌ವೇಯಿಂದ ಜಾರಿ ಉಂಟಾದ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಇದುವರೆಗೆ 19 ಮಂದಿ ಮೃತಪಟ್ಟಿದ್ದಾರೆಂದು ಇತ್ತಿಚಿನ ಸುದ್ದಿಯಿಂದ ತಿಳಿದು ಬಂದಿದೆ.     ದುಬೈಯಿಂದ ಕೇರಳದ ಕೋಯಿಕ್ಕೋಡ್’ಗೆ ಆಗಮಿಸಿದ ಎರ್ ಇಂಡಿಯಾ ಬೊಯಿಂಗ್ 1344 ವಿಮಾನವು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ರನ್-ವೇ ಯಿಂದ ಜಾರಿದ ಪರಿಣಾಮ ವಿಮಾನವು ಜಾರಿತಡೆಗೋಡೆಗೆ 35 ಅಡಿ ಕಣಿವೆಗೆ ಬಿದ್ದು  ಎರಡು ಭಾಗವಾಗಿತ್ತು. […]

Read More

JANANUDI.COM NETWORK   ಮಹಾ ಕ್ರಿಮಿನಲ್ ವಿಕಾಸ್ ದುಬೆಯನ್ನು ಎನ್ ಎನ್ ಕೌಂಟರನಲ್ಲಿ  ಪೊಲೀಸರು ಸಾಯಿಸಿದರು   [ಪೊಲೀಸರು ಹೇಳುವ ಪ್ರಕಾರ ಕಳ್ಳರು, ದರೋಡೆಕೋರರು, ವಂಚಕರು ಇತರ ಥರಹದ ಅಪರಾಧಿಗಳು ಕ್ರಿಮಿನಲ್ ಗಳೋ ಅಥವಾ ಈ ರೀತಿ ತಮ್ಮ ಪೊಲೀಸ್ ಇಲಾಖೆಗೆ ದ್ರೋಹ ಬಗೆದ ನಿಜಾಂಶ ಹೊರ ಬೀಳುತ್ತೆ ಎಂದು ಈ ಎನ್ ಕೌಂಟರ್ ಎಂಬ ನಾಟಕವಾಡಿ ಕೊಲೆಗಾರರಾದ ಪೊಲೀಸರು ಕ್ರಿಮಿನಲ್ ಗಳೋ ಎಂದು ಸಾಮನ್ಯ ಜನ ಚಿಂತಿಸುವಂತಾಗಿದೆ]   ಮಹಾ ಕ್ರಿಮಿನಲ್ ವಿಕಾಸ್ ದುಬೆಯನ್ನು ಸೆರೆ ಹಿಡಿಯಲು […]

Read More

JANANUDI.COM NETWORK   ಸಿ.ಬಿ.ಎಸ್‌.ಇ. ಹತ್ತನೇ ತರಗತಿ ಪರೀಕ್ಷೆಗಳು ಸಂಪೂರ್ಣ ರದ್ದು ವಿದ್ಯಾರ್ಥಿಗಳ ಹೆತ್ತವರ ಹೋರಾಟಕ್ಕೆಜಯ           ಸಿ.ಬಿ.ಎಸ್‌.ಇ. ಹತ್ತು – ಹನ್ನೆರಡನೇ ತರಗತಿ ಪರೀಕ್ಷೆಗಳು ರದ್ದು ಪಡಿಸಬೇಕೆಂದು ವಿದ್ಯಾರ್ಥಿಗಳ ಹೆತ್ತವರು ಕೋರ್ಟ್ ಮೆಟ್ಟಲೇರಿದ್ದರು. ಇದೀಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು. ಹತ್ತನೇ ತರಗತಿಯ ಎಲ್ಲಾ ಪರೀಕ್ಷೆಗಳನ್ನು ರದ್ದು ಪಡಿಸಿದೆ ಎಂದು ಎಂದಿದ್ದಾರೆ.      ಹನ್ನೆರಡನೇ  ತರಗತಿಯ ಪರೀಕ್ಷೆಗಳ ಬಗ್ಗೆ ನಾಳೆ ತೀರ್ಪು ನೀಡಲಾಗುವುದೆಂದು ತಿಳಿದು ಬಂದಿದೆ  ಜುಲೈ1ರಿಂದ 15ರ ತನಕ ನಿಗದಿಯಾಗಿದ್ದ […]

Read More

JANANUDI.COM NETWORK   ಲಾಕ್ ಡೌನ್ ಗೆ ವಿನಾಯ್ತಿ ಘೋಷಿಸಿದ ಕೇಂದ್ರ ಸರಕಾರ: ಲಿಕ್ಕರ್ ಶಾಪ್ ತೆರೆಯಲ್ಲಾ! ಯಾವುದು ವಿನಾಯ್ತಿ ಇದೆ ಇಲ್ಲಾ..?              ಕೇಂದ್ರ ಸರ್ಕಾರವು ಲಾಕ್ ಡೌನ್ ಘೋಷಣೆಯಾದ ಒಂದು ತಿಂಗಳ ಬಳಿಕ  ಲಾಕ್ ಡೌನ್  ನಲ್ಲಿ ವಿನಾಯ್ತಿ ಘೋಷಿಸಿ  ಆದೇಶ ಹೊರಡಿಸಿದೆ. ಎರಡನೇ ಸುತ್ತಿನ ಲಾಕ್ ಡೌನ್  ಚಾಲ್ತಿಯಲ್ಲಿರುವಾಗಲೇ ಇದೀಗ ಕೇಂದ್ರ ಸರಕಾರ ವ್ಯಾಪಾರ ವಹಿವಾಟುಗಳಿಗೆ ವಿನಾಯ್ತಿ ನೀಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ವ್ಯಾಪಾರಿಗಳಿಗೆ ಮತ್ತು […]

Read More

JANANUDI.COM NETWORK   ಕೊಂಕಣಿಕ್ ಏಕ್ ನವೊ ಸಾಂಕವ್ ’ಕೊಂಕಣ್‌ಗಾರ್’    ಮಾರ್ಚ್ 1; (ಕಲಂಗೂಟ್, ಗೊಂಯ್):  ’ಕೊಂಕಣ್‌ಗಾರ್ ಖರೊಚ್ ಜಾವ್ನ್ ಕೊಂಕಣಿಚ್ಯಾ ವೆವೆಗ್ಳ್ಯಾ ಲಿಪಿ, ಬೊಲಿಂಚ್ಯಾ ಮನ್ಶಾಂಕ್ ಎಕಾ ಮನಾನ್ ವಾವ್ರ್ ಕರುನ್ ಕೊಂಕಣಿಕ್ ಫುಡೆಂ ವರ್ಚ್ಯಾ ದಿಶೆನ್ ಏಕ್ ಸಾಂಕವ್’ ಮ್ಹಣಾಲೊ ನಾಮ್ನೆಚೊ ಕೊಂಕಣಿ ಕಥಾಕಾರ್, ಕಾದಂಬರಿಕಾರ್ ಬಾಬ್ ದಾಮೋದರ್ ಮಾವ್ಜೊ. ’ಕನ್ನಡ್, ನಾಗರಿ, ಆನಿ ರೋಮಿ’ ತಿನ್‌ಯೀ ಲಿಪಿಂನಿ ಕೊಂಕಣಿ ಸಾಹಿತ್ಯ್ ಪ್ರಕಾಶಿತ್ ಕರ್ಚೆಂ ಕೊಂಕಣಿಂತ್ಲೆಂ ಪಯ್ಲೆಂ ಪ್ರಕಾಶನ್; ’ಕೊಂಕಣ್‌ಗಾರ್ ಪ್ರಕಾಶನಾಚೆಂ’ ವಿಮೋಚನ್ […]

Read More

JANANUDI.COM NETWORK         ಅಬಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕ್ರಿಸ್ಟನ್ ಪಿಂಟೊಗೆ ರಾಷ್ಟ್ರ  ಮಟ್ಟದಲ್ಲಿ ಪ್ರಥಮ ಸ್ಥಾನ         ಕುಂದಾಪುರ, ಜ.13. ರಾಷ್ಟ್ರ  ಮಟ್ಟದಲ್ಲಿ ಚೆನೈನಲ್ಲಿ ನೆಡೆದ ಅಬಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕ್ರಿಸ್ಟನ್ ಪಿಂಟೊ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗೆದ್ದು ಪ್ರಥಮ ಸ್ಥಾನ ಪಡೆದಿದ್ದಾನೆ.ಇವನು ಗಂಗೊಳ್ಳಿಯ ಕಿರಣ್ ಮತ್ತು ರೀನಾ ಪಿಂಟೊ ದಂಪತಿಯ ಪುತ್ರನಾಗಿದ್ದು, ಸಂತಾನ್ ಮತ್ತು ಕಾರ್ಮಿನ್ ಪಿಂಟೊ ಇವರ ಮೊಮ್ಮಗನಾಗಿದ್ದು. ಈತ ಗಂಗೊಳ್ಳಿಯ ಸ್ಟೇಲ್ಲಾ ಮಾರೀಸ್ […]

Read More