JANANUDI.COM NETWORK ಬೆಂಗಳೂರು,ಮೇ. 10; 2ನೇ ಅಲೆ ನಡುವೆ ಮತ್ತೊಂದು ಆಘಾತಕಾರಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಹಿರಂಗವಾಗಿದೆ. ಕೊರೊನಾ ಸೋಂಕಿತರಲ್ಲಿ ’ಬ್ಲ್ಯಾಕ್ ಫಂಗಸ್’ ಅಥವಾ ‘ಮುಕರೋ ಮೈಕೋಸಿಸ್ ಫಂಗಸ್’ ಪತ್ತೆಯಾಗುತ್ತಿದೆ.ಎಂದು ತಿಳಿಸಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಸಿದ್ದು, ಕೊರೊನಾ ಸೋಂಕು ನಿವಾರಣೆಯಾದವರಲ್ಲಿ ಈ ಫಂಗಸ್ ಪತ್ತೆಯಾಗುತ್ತಿದೆ.ಎಂದು ಆಘಾತಕಾರಿ ವಿಷಯತಿಳಿಸಿದೆ, ಹಾಗಾಗಿ ಕೊರೊನಾ ಸೋಂಕಿತರು ಅತಿಯಾದ ಸ್ಟಿರಾಯ್ಡ್, ಆಂಟಿಬಯೋಟಿಕ್ ಗಳನ್ನು ಅನಗತ್ಯವಾಗಿ ಸೇವಿಸದಿರುವುದು ಉತ್ತಮ. ಹಾಗೇ ಶುಗರ್ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಕೇಂದ್ರ […]
JANANUDI.COM NETWORK ನವದೆಹಲಿ ಮೇ.10: ಕೊರೊನಾ ಪಾಸಿಟಿವ್ ದೃಢಪಟ್ಟ ವರದಿ ಬಂದ ಕೇವಲ 24 ಗಂಟೆಯಲ್ಲಿಯೇ 26 ವರ್ಷದ ವೈದ್ಯ ದೆಹಲಿಯಲ್ಲಿ ಮೃತಪಟ್ಟ ಪಟ್ಟ ಆಶ್ಚರ್ಯಕರ ಘಟನೆ ನಡೆದಿದೆ. 26 ವರ್ಷದ ತರುಣವೈದ್ಯ ಅನ್ಸ್ಮುಜಾಹಿದ್ಮೃತಪಟ್ಟವರು. ಅವರು ಕೋವಿಡ್ ಆಸ್ಪತ್ರೆಯಾಗಿ ಬದಲಾಗಿರುವ ಜಿಟಿಬಿಆಸ್ಪತ್ರೆಯಲ್ಲಿಅವರುಕರ್ತವ್ಯನಿರ್ವಹಿಸುತ್ತಿದ್ದರು. ಈಶಾನ್ಯದೆಹಲಿಯಭಗೀರಥಿವಿಹಾರ್ಬಡಾವಣೆಯನಿವಾಸಿಯಾಗಿದ್ದಆನ್ಸ್ಮುಜಾಹಿದ್ಶನಿವಾರಮಧ್ಯಾಹ್ನದವರೆಗೂಕರ್ತವ್ಯನಿರ್ವಹಿಸಿದ್ದರು. ಸಂಜೆ 8 ಗಂಟೆಗೆ ಅವರ ವರದಿ ಬಂದಿದ್ದು,ವರದಿಯಲ್ಲಿಪಾಸಿಟಿವ್ಎಂದುದೃಢಪಟ್ಟಿತ್ತು. ಭಾನುವಾರಮಧ್ಯಾಹ್ನದವೇಳೆ ಅವರು ರಕ್ತಸ್ರಾವಗೊಂಡುಮ್ರತ ಪಟ್ಟಿದು, ಇದು ಕೊರೊನಾ ಪ್ರಕರಣದಲ್ಲಿ ಮತ್ತೊಂದು ವಿಭಿನ್ನ ಕೇಸಾಗಿ ಪರಿಣಮಿಸಿದೆ.
JANANUDI.COM NETWORK ಹರಿದ್ವಾರ: ಕೊರೋನಾ 2ನೇ ಅಲೆಯಿಂದ ತತ್ತರಿಸುತ್ತಿರುವ ಭಾರತಕ್ಕೆ ಅದೇ ಸಮಯದಲ್ಲಿ ಉತ್ತಾರಖಂಡ್ನ ಹರಿದ್ವಾರದಲ್ಲಿ ನಡೆದ ಕುಂಭಮೇಳ ಈಗ ಕೊರೋನಾ ಮಹಾ ಸ್ಪ್ರೆಡರ್ ಆಗಿ ಹೊರ ಹಮ್ಮಿದೆ. . ಪವಿತ್ರ ಗಂಗಾ ಸ್ನಾನದಲ್ಲಿ (ಶಾಹಿ ಸ್ನಾನ್) ಮಿಂದೆದ್ದ ಸಾವಿರಾರು ಮಂದಿಗೆ ಸೋಂಕು ಅಂಟಿಕೊಂಡಿದೆ. ಹರಿದ್ವಾರದಿಂದ ಮಧ್ಯಪ್ರದೇಶಕ್ಕೆ ಹಿಂತಿರುಗಿದ ಶೇ.99ರಷ್ಟು ಮಂದಿಯ ರಿಪೋರ್ಟ್ ಕೋವಿಡ್ ಪಾಸಿಟಿವ್ ಬಂದಿದೆ. ಕುಂಭ ಮೇಳದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಮರಳಿದವರೆಲ್ಲರಿಗೂ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಿಸಿ, ಕೋವಿಡ್ ಪರೀಕ್ಷೆ ನಡೆಸಲಾಗಿದೆ.ಕಳೆದ ವರ್ಷ […]
JANANUDI.COM NETWORK 8 ಮಾಯ್ 2021: ಆಶಾವಾದಿ ಪ್ರಕಾಶನ್, ಅಖಿಲ್ ಭಾರತೀಯ್ ಕೊಂಕಣಿ ಪರಿಶದ್ ಆನಿ ಉಜ್ವಾಡ್ ಪಂದ್ರಾಳೆ ಹಾಂಚ್ಯಾ ಜೋಡ್ ಪಾಲವಾಂತ್ ಚಲ್‌ಲ್ಲ್ಯಾ ಕಥಾಪಾಠ್ ದುಸ್ರ್ಯಾ ಶಿಂಕಳೆಂತ್, ವಿಲ್ಫಿ ರೆಬಿಂಬಸಾನ್ 1970-ವ್ಯಾ ದಾಕ್ಡ್ಯಾಂತ್ ಬರಯಿಲ್ಲ್ಯಾ ’ಪಿಂತ್ರಾಂ’ ಕಥೆಚೆರ್ ಖೊಲಾಯೆನ್ ಅಧ್ಯಯನ್, ಪಯ್ಣಾರಿ ಸಂಪಾದಕ್ ವಲ್ಲಿ ಕ್ವಾಡ್ರಸಾನ್ ಚಲವ್ನ್ ವೆಲೆಂ. ಮಂಗ್ಳುರ್, ಗೊಂಯ್ ಕೊಲೆಜಿಂನಿ ಶಿಕ್ಚಿಂ ವಿಧ್ಯಾರ್ಥಿಂ ತಶೆಂಚ್ ಪ್ರಾಧ್ಯಾಪಕ್, ತಶೆಂಚ್ ಹೆರ್ ಪ್ರಾಂತ್ಯಾಥಾವ್ನ್ ಸಾಹಿತಿಕ್ ಅಭಿರುಚ್ ಆಸ್ಚ್ಯಾಂನಿ ಹಾಜರ್ ಆಸ್‌ಲ್ಲ್ಯಾ ಹ್ಯಾ ವೆಬಿನಾರಾಚಿ ಸುರ‍್ವಾತ್ ಮಾ|ಜೇಸನ್ […]
JANANUDI.COM NETWORK ನವದೆಹಲಿ: ಮೇ. ೮.”ದೇಶದಲ್ಲಿ 9,02,291 ಸೋಂಕಿತರು ಆಮ್ಲಜನಕದ ಸಹಾರದಿಂದ ಮತ್ತು 1,70,841 ಕೋವಿಡ್ ರೋಗಿಗಳು ವೆಂಟಿಲೇಟರ್ ಸಹಾರದಿಂದ ಆಸ್ಪತ್ರೆಗಳಲ್ಲಿ ಇದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಶನಿವಾರದಂದು ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗದ ಪರಿಸ್ಥಿತಿ ಕುರಿತು ಚರ್ಚಿಸಲು ಸಚಿವರ ತಂಡದ ಜೊತೆ (ಜಿಒಎಂ)ದ 25ನೇ ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ಹರ್ಷವರ್ಧನ್ ಮಾತನಾಡುತಿದ್ದರು “ದೇಶಾದ್ಯಂತ ಶೇ. 1.34 ರಷ್ಟು ಕೋವಿಡ್ ಸೋಂಕಿತರು ಐಸಿಯುನಲ್ಲಿದ್ದು, ಶೇ. 3.70 ಕೋವಿಡ್ ರೋಗಿಗಳು ಆಮ್ಲಜನಕದ ಆದಾರದಲ್ಲಿ ಮತ್ತು […]
JANANUDI.COM NETWORK May 1, 2021 : “We need to adapt according to the changing tides. Our childhood began with the television, our youth with computers and now our children are born in the internet age. Very soon we will enter the robotic age powered by artificial intelligence. The Konkani language also needs to adapt to […]
JANANUDI.COM NETWORK ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯಕ್ಕೆ ದೈನಂದಿನ ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಹಂಚಿಕೆಯನ್ನು 965 ಮೆ. ಟನ್ ನಿಂದ 1200 ಮೆ. ಟನ್ ಗೆ ಹೆಚ್ಚಿಸುವಂತೆ ಕೇಂದ್ರಕ್ಕೆ ಆದೇಶಿಸಿದ್ದ , ಈ ಆದೇಶವನ್ನು ಪ್ರಶ್ನಿಸಿ ಕೇಂದ್ರವು ಸುಪ್ರೀಂ ಕೋರ್ಟ್ನಲ್ಲಿ ಕೇಳಿತ್ತು. ಆದರೆ ಸುಪ್ರೀಂ ಕೊರ್ಟ್, ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರ ನ್ಯಾಯಪೀಠವು ಮೇ 5 […]
JANANUDI.COM NETWORK ಮಂಗಳೂರು,ಮೇ.5 ದೇಶದಲ್ಲಿ ಉಂಟಾಗಿರುವ ಆಕ್ಸಿಜನ್ ಪೂರೈಕೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಮುದ್ರ ಸೇತು-2 ಕಾರ್ಯಾಚರಣೆಯ ಅಂಗವಾಗಿ ಭಾರತದ ನೌಕಾಸೇನಾ ಹಡಗು ಐಎನ್ಎಸ್ ತಲ್ವಾರ್, 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಮಂಗಳೂರು ಬಂದರಿಗೆ ತಲುಪಲಿದೆ. ಈಗಾಗಲೇ ಕೇಂದ್ರ ಸರ್ಕಾರ ಆಮ್ಲಜನಕದ ಉಚಿತವಾಗಿ ನಿರ್ವಹಣೆ ಮಾಡುವಂತೆ ನವಮಂಗಳೂರು ಬಂದರಿಗೆ ಸೂಚನೆ ನೀಡಿದೆ.ಇದಲ್ಲದೆ ಬಹರೈನ್ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್ಗಳಲ್ಲಿ 40 ಮೆಟ್ರಿಕ್ ಟನ್ ಆಕ್ಸಿಜನ್ ಬರಲಿದೆ. ಆಕ್ಸಿಜನ್ ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ […]
JANANUDI.COM NETWORK ಜೈಪುರ: ದೇಶಾದ್ಯಂತ ಕೊರೊನಾ ಅಟ್ಟಹಾಸಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕಿಗೆ ತಂದೆ ಸಾವನ್ನಪ್ಪಿದ ದು:ಖ ತಾಳಲಾರದೇ ಮಗಳೊಬ್ಬಳು ತಂದೆಯ ಚಿತೆಗೆ ಹಾರಿದ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.ಕೊರೊನಾ ಸೋಂಕಿನಿಂದ 73 ವರ್ಷದ ದಾಮೋದರ್ ದಾಸ್ ಶಾರದಾ ಮೃತಪಟ್ಟಿದ್ದರು. ಅಂತ್ಯಕ್ರಿಯೆ ವೇಳೆ ಕಿರಿಯ ಮಗಳು ಸ್ಮಶಾನದ ಒಳಗೆ ಹೋಗಬೇಕು ಎಂದು ಪಟ್ಟುಹಿಡಿದಿದ್ದಾಳೆ. ಹಾಗಾಗಿ ಆಕೆಗೆ ಒಳಗೆ ಹೋಗಲು ಅವಕಾಶ ನಿದಲಾಗಿದೆ. ಈ ವೇಳೆ ತಂದೆಯ ಸುಡುವ ಚಿತೆಗೆ ಹಾರಿದ್ದಾಳೆ.ತಕ್ಷಣ ಆಕೆಯನ್ನು ರಕ್ಷಿಸಿ ಬರ್ಮಾರ್ ಆಸ್ಪತ್ರೆಗೆ […]