JANANUDI.COM NETWORK ಗೋವಾ .ಮೇ.14; : ಗುರುವಾರ ಮುಂಜಾನೆ ಆಮ್ಲಜನಕದ ಮಟ್ಟ ಕುಸಿದ ಕಾರಣ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 26 ಮಂದಿ  ಕೊರೊನಾ  ರೋಗಿಗಳು ಸಾವನ್ನಪ್ಪಿದ ಎರಡು ದಿನಗಳ ನಂತರ ಮತ್ತೆ  ಇಂತಹದೇ ಆಕ್ಸಿಜನ್ ದುಂತದ ಏರ್ಪಟ್ಟು 15 ರೋಗಿಗಳು ಮಂದಿ ಮೃತಪಟ್ಟಿದ್ದಾರೆ ಎಂದು ಹ್ರದಯ ವಿದ್ರಾವಕ ಘಟನೆ ನಡಿದಿದೆ.       ಬಾಂಬೆ ಹೈಕೋರ್ಟ್‌ನ ಗೋವಾ ನ್ಯಾಯಪೀಠ, ಆಮ್ಲಜನಕ ಸಿಲಿಂಡರ್‌ ಗಳಿಗೆ ಸಂಬಂಧಿಸಿದ ವ್ಯವಸ್ಥಾಪನಾ ಸಮಸ್ಯೆಗಳಿಂದ ಕೆಲವು ಸಾವುನೋವುಗಳು ಸಂಭವಿಸಿದೆ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ […]

Read More

JANANUDI.COM NETWORK ಭಾರತವು ಕೋವಿಡ್ -19 ರ ಎರಡನೇ ಅಲೆಯಲ್ಲಿ ಸಾವು ನೋವಿನ ಸಂಕಷ್ಟದಲ್ಲಿರುವಾಗ ಆನೇಕ ರೀತಿಯ ಹ್ರದಯ ವಿದ್ರಾವಕ ದುಃಖದ ಘಟನೆಗಳು ನಡೆಯುತ್ತಾ ಇವೆ. ಇದೀಗ ಪಂಜಾಬಿನ ಗ್ರೇಟರ್ ನೋಯ್ಡಾದ ಪಶ್ಚಿಮದ ಜಲಾಲ್‌ಪುರ ಗ್ರಾಮದಲ್ಲಿ ಕೊರೊನಾ ರೋಗ ತಾಂಡವ ಆಡುತ್ತಿದೆ. ಈ  ಮಾರಣಾಂತಿಕ ಕಾಯಿಲೆಯಿಂದ ನೋಯ್ಡಾ ಗ್ರಾಮಗಳಲ್ಲಿ 14 ದಿನಗಳಲ್ಲಿ 18 ಸಾವುಗಳು ಸಂಭವಿಸಿವೆ.      ಅದರಲೊಂದು ಹ್ರದಯ ತಲ್ಲಣ ಗೊಳ್ಳುವ ಘಟನೆ ನಡೆದಿದೆ. ನೋಯ್ಡಾದಲ್ಲಿ ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳನ್ನು  ಒಬ್ಬರ […]

Read More

JANANUDI.COM NETWORK ಬೆಂಗಳೂರು:  ದೇಶದಲ್ಲಿ ಕರೋನಾ ಪ್ರಕರಣಗಳು  ಒಟ್ಟು 37,04,099 ದಾಖಲಾಗಿದ್ದು, ನಿನ್ನೆಯ ಲೆಕಾಚಾರ ಹಿಡಿದರೆ  11,122 ಪ್ರಕರಣಗಳು ಇಳಿಕೆಯಾಗಿವೆ.. ಇವತ್ತು ದೇಶದಲ್ಲಿ 3,48,421 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು 4,205 ಸಾವುಗಳು ಸಂಭವಿಸಿಯೆಂದು ವರದಿಯಾಗಿದೆ.  ಸತತ ಎರಡನೇ ದಿನ ದೈನಂದಿನ ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 39,998 ಜನರಿಗೆ ಹೊಸದಾಗಿ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 5,92,182ಕ್ಕೆ ಏರಿಕೆಯಾಗಿದೆ. ಅಲ್ಲದೇ ಸೋಂಕಿತರಾದಂತ 517 ಜನರು […]

Read More

JANANUDI.COM NETWORK ಪಾಟ್ನಾದ ಬಗ್ಸಾರ್ ಹತ್ತಿರ ಗಂಗಾ ನದಿಯಲ್ಲಿ ತೇಲಿಕೊಂಡು ಬಂದ ಶವಗಳ ರಾಶಿ, ಕೊಳೆತು ನಾರುವ ಸ್ಥಿಯಲ್ಲಿಪಾಟ್ನ, ಮೇ, 12. ಪಾಟ್ನದ ಬಕ್ಸರ್ ಜಿಲ್ಲೆಯ ಚೌಸ ಗ್ರಾಮದ ಗಂಗಾ- ಮಹಾದೇವ ಘಾಟ್ ಬಳಿ ಪವಿತ್ರ ಗಂಗಾನದಿ ತೀರದಲ್ಲಿ ನೂರಾರು ಶವಗಳು ಎಲ್ಲಿಂದಲೋ ತೇಲಿ ಬರುತ್ತಿವೆ. ಆ ಮೃತ ದೇಹಗಳನ್ನು ನಾಯಿಗಳು ತಿನ್ನುವ ಭೀಭತ್ಸ್ಯ ದೃಶ್ಯ ಈಗ ತೀರಾ ಸಾಮಾನ್ಯ ವಾಗಿದ್ದು ನೋಡಲು ಭೀಬತ್ಸವಾಗಿ ಕಾಣುತ್ತಿವೆ. ಉತ್ತರ ಪ್ರದೇಶದಲ್ಲಿ ಕೊರೋನ ದಿಂದ ಅಪಾರ ಸಂಖ್ಯೆಯ ಸಾವುಗಳಾಗಿದ್ದು ಸ್ಮಶಾನದಲ್ಲಿ […]

Read More

JANANNUDI.COM NETWOR ಒಡಿಶಾ:ಈ ಸಲದ ಲಾಕ್ ಡೌನ್ನಲ್ಲಿ ಒಡಿಶಾ  ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ (ಸಿಎಮ್ಆರ್ಎಫ್)  ಬೀಡಿ ನಾಯಿಗಳಿಗಾಗಿ 60 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ.     ಒಡಿಶಾ ರಾಜ್ಯದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ  ಕೋವಿಡ್ -19 ಲಾಕ್‌ಡೌನ್ ನಿಂದ ಜನರು ಮನೆಯಿಂದ ಹೊರಗೆ ಬಾರದೇ ಇರುವುದರಿಂದ ಬೀದಿ ನಾಯಿಗಳ ಉಪಚಾರಕ್ಕಾಗಿ ಈ ಹಣವನ್ನು ಮಂಜೂರು ಮಾಡಿದ್ದಾರೆ.    ದೇಶದ ಹಲವಾರು ಭಾಗಗಳಂತೆ, ಒಡಿಶಾ ಸಹ ಕೊರೊನಾ ಪ್ರಸರಣ ಸರಪಳಿಯನ್ನು ಮುರಿಯಲು ಕ್ರಮಗಳನ್ನು […]

Read More

JANANUDI.COM NETWORK ಬೆಂಗಳೂರು ಮೇ.12; ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ಚಂಡ ಮಾರುತ ಬೀಸುವುದರಲಿದ್ದು ಅದಕ್ಕೆ ವಯನ್ಮಾರ್ ತೌಕ್ತೆ ಎಂದು ಹೆಸರಿಟ್ಟಿದ್ದು, ಇದು ಮೇ 14 ರಂದು ರೂಪುಗೊಳ್ಳಲಿದ್ದು ಮೇ 16 ರ ವೇಳೆಗೆ ಬಿರುಸಾಗಿ, ಗಂಟೆಗೆ 40-50 ಕಿ.ಮಿ ವೇಗದಲ್ಲಿ ಗಾಳಿ ಬೀಸುವ ಸಂದರ್ಭವಿದ್ದು ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ದೇಶದ ಕರ್ನಾಟಕ,ಕೇರಳ,ತಮಿಳ್ನಾಡು ಪ್ರದೇಶದಲ್ಲಿ ಮಳೆಯಾಗಲಿದೆ.ರಾಜ್ಯದಲ್ಲಿ . ಕರಾವಳಿ, ಮಲೆನಾಡು ಹಾಗೂ ದಕ್ಷಿಣ […]

Read More

JANANUDI.COM NETWORK ಕೋವಿಡ್ ಔಷಧಗಳಿಗೆ ಜಿ.ಎಸ್.ಟಿ. ವಿನಾಯಿತಿ ನೀಡಲಿಕ್ಕೆ ಆಗುವುದಿಲ್ಲ : ನಿರ್ಮಲಾ ಸೀತಾರಾಮನ್ನವದೆಹಲಿ : ಕೋವಿಡ್ ಮಾರಕ ರೋಗದ ಅಗತ್ಯ ಚಿಕಿತ್ಸಾ ಔಷಧಿಗಳಿಗೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಲಸಿಕೆ, ಔಷಧ ಮತ್ತು ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಲಸಿಕೆಗೆ 5ಶೇ. ತೆರಿಗೆ ಇದೆ. ಕೋವಿಡ್‌ಗೆ ಸಂಬಂಧಿಸಿದ ಔಷಧಿಗಳಿಗೆ, ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಶೇ 12ರಷ್ಟು ತೆರಿಗೆ ಕಟ್ಟಲೇ […]

Read More

JANANUDI.COM NETWORK ತಿರುಪತಿ (11.05.2021) : ಆಕ್ಸಿಜನ್ ಪೂರೈಕೆ ವ್ಯತ್ಯಯಗೊಂಡ ಪರಿಣಾಮ ತಿರುಪತಿಯ ಎಸ್ ವಿ ಆರ್ ರೂಯಿಯಾ ಸರ್ಕಾರಿ ಆಸ್ಪತ್ರೆಯಲ್ಲಿ 11 ಮಂದಿ ಕೊರೊನಾ ಸೋಂಕಿತರು ಜೀವಕಳೆದುಕೊಂಡಿದ್ದಾರೆ ಎಂದು ಇತ್ತೀಚೆಗಷ್ಟೆ ತಿಳಿದುಬಂದಿದೆ. ವೆಂಟಿಲೇಟರ್ಗಳ ಬೆಂಬಲದಿಂದ ಇದ್ದ ರೋಗಿಗಳು ಪ್ರಾಣಕಳೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಕಳೆದ ರಾತ್ರಿ 8-8:30 ಕ್ಕೆಈಘಟನೆ ನಡೆದಿದ್ದು, ಕೇವಲ 5 ನಿಮಿಷಗಳಅಂತರದಲ್ಲಿ 11 ಮಂದಿಯ ಮ್ರತು ಸಂಭವಿಸಿದೆ.

Read More

JANANUDI.COM NETWORK ನವದೆಹಲಿ: ದೇಶದಲ್ಲಿ ರಕ್ಕಸ ಕೊರೊನಾ ಕಾಟ ಹೆಚ್ಚಾಗಿದೆ. ಪ್ರಾಣವಾಯುವಿನ ಹಾಹಾಕಾರ ಶುರುವಾಗಿದೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಗಾಗಿ ನಿರ್ಮಾಣ ಕಾರ್ಯಗಳನ್ನು ಮುಂದುವರೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ಮಾಡಿದ್ದಾರೆ.    ದೇಶಕ್ಕೆಈಗ ಅಗತ್ಯವಾಗಿ ಆಕ್ಸಿಜನ್ ಬೇಕಾಗಿರುವುದೇ ಹೊರತು ಪ್ರಧಾನ ಮಂತ್ರಿಯ ನಿವಾಸವಲ್ಲ ಎಂದು ಟೀಕಿಸಿದ್ದಾರೆ. ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆ ಅಡಿಯಲ್ಲಿ ಹೊಸ ತ್ರಿಕೋನ ಸಂಸತ್ತಿನ ಕಟ್ಟಡ, ಸಾಮಾನ್ಯ ಕೇಂದ್ರ ಸಚಿವಾಲಯ, ಉಪರಾಷ್ಟ್ರಪತಿ ನಿವಾಸ, […]

Read More
1 26 27 28 29 30 34