ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ       ಕೋಲಾರ, ರೈತರು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಕವಾಗುವ (ಎಪಿಎಂಸಿ) ಕಾಯ್ದೆ 2017ರ ಸೆಕ್ಷನ್ 8 ನ್ನು ಯಾವುದೇ ತಿದ್ದುಪಡಿ ಮಾಡಬಾರದೆಂದು ರೈತಸಂಘದಿಂದ ಒತ್ತಾಯ         ಕೋಲಾರ: ರೈತರು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಕವಾಗುವ (ಎಪಿಎಂಸಿ) ಕಾಯ್ದೆ 2017ರ ಸೆಕ್ಷನ್ 8ಅನ್ನು ಯಾವುದೇ ತಿದ್ದುಪಡಿ ಮಾಡಬಾರದೆಂದು ರೈತಸಂಘದಿಂದ ಮಾನ್ಯ ಪ್ರಧಾನಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ನೀಡಿ ಒತ್ತಾಯಿಸಲಾಯಿತು. ಮನವಿ ಸಲ್ಲಿಸಿ […]

Read More

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ     ಶ್ರೀನಿವಾಸಪುರ : ಮಾಜಿ ಮುಖ್ಯ ಮಂತ್ರಿ ಎಚ್. ಡಿ ಕುಮಾರಸ್ವಾಮಿ ಮುಳಬಾಗಿಲಿಗೆ ಹೋಗುವಾಗ ಪಟ್ಟಣದಲ್ಲಿ ಜೆಡಿಎಸ್ ಕಾರಕರ್ತರು ಹೂಗುಚ್ಛ ನೀಡಿ ನೆಚ್ಚಿನ ನಾಯಕನಿಗೆ ಅಭಿನಂದನೆ ಸಲ್ಲಿಸಿದರು.        ಮುಳಬಾಗಿಲಿನಲ್ಲಿ ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ ಹಮ್ಮಿಕೊಂಡಿರುವ ದಿನಸಿ ಕಿಟ್ ವಿತರಣೆ ಕಾಠ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಹೂಗುಚ್ಛ ನೀಡಲು ಮುಂದಾದರು . ಈ ವೇಳೆ ರಕ್ಷಣಾ ಪೊಲೀಸರು ಕಾರಕರ್ತರನ್ನು ದೂರ ಸರಿಸಲು […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ       ಶ್ರೀನಿವಾಸಪುರ ಎಪಿಎಂಸಿಯಲ್ಲಿ ಮಾವು ವಹಿವಾಟು ಬೇಡ ರೈತರ ತೋಟಗಳಲ್ಲೇ ಖರೀದಿಗೆ ಕ್ರಮವಹಿಸಿ – ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್.     ಕೋಲಾರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮಾವು ವಹಿವಾಟನ್ನು ಎ ಪಿ ಎಂ ಸಿಯಲ್ಲಿ ನಡೆಸದೇ ನೇರವಾಗಿ ರೈತರ ತೋಟಗಳಲ್ಲೇ ನಡೆಸುವ ಮೂಲಕ ಕೊರೋನಾ ಸೋಂಕಿನ ಆತಂಕ ಕೊನೆಗಾಣಿಸುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ ಕೆ.ಎನ್ ವೇಣುಗೋಪಾಲ್ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ . ನಾಗೇಶ್ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ,ಎಲ್ಲ ಅರ್ಹ ವ್ಯಕ್ತಿಗಳೂ ರಕ್ತದಾನ ಮಾಡಲು ಮುಂದಾಗಬೇಕು : ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್‌  ಶ್ರೀನಿವಾಸಪುರ: ಎಲ್ಲ ಅರ್ಹ ವ್ಯಕ್ತಿಗಳೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್‌ ಹೇಳಿದರು.  ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಮಂಡಳಿ ಟ್ರಸ್ಟ್‌ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಶ್ರೇಷ್ಠ ದಾನವಾಗಿದ್ದು, ಮಾನವ ಸೇವೆಯೇ ಮಾಧವ […]

Read More

JANANUDI.COM NETWORK     ಕುಡಿದ ಅಮಲಿನಲ್ಲಿ ಹಾವನ್ನು ಕಚ್ಚಿ ಕೊಂದು ತಿಂದ ವಿಕ್ರತ ಕುಮಾರನ ಬಂದನ        ಹಾಸನ, ಮೇ. 7: ಲಾಖ್ ಡೌನ್ ನಲ್ಲಿ ಮದ್ಯದ ಅಂಗಡಿಗಳು ಮುಚ್ಚಲಾಗಿದ್ದು, ಮದ್ಯದ ಅಂಗಡಿಗಳನ್ನು ತೆರೆದ ಕೂಡಲೆ, ಕೊಲೆ, ಹೊಡೆದಾಟ, ದಾರಿ ಮೇಲೆ ಬೀಳುವುದು, ರಸ್ತೆ ಬದಿಯಲ್ಲಿ ಸತ್ತು ಬೀಳುವುದು ಇವೆಲ್ಲಾ ಅವಾಂತರಗಳು ದೇಶದಲ್ಲೆಡೆ ಆಗುತಲೇ ಇವೆ.. ಆದರೆ ಕರ್ನಾಟಕದಲ್ಲಿ ಒಂದು ವಿಕ್ರತ ಘಟನೆ ನಡೆಸಿದೆ. ಮುಳುಬಾಗಿಲನಲೊಬ್ಬ ಮದ್ಯದ ಅಂಗಡಿಗೆ ಹೋಗಿ ಮದ್ಯ ಕುಡಿದು […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಪಟ್ಟಣದಲ್ಲಿ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಪ್ರಾರಂಭಿಸಲಾಯಿತು. ಮೊದಲ ಬಸ್ಸನ್ನು ಕೋಲಾರಕ್ಕೆ ಕಳುಹಿಸಿಕೊಡಲಾಯಿತು.      ಪ್ರಜಾಣಿಕರು ಬಸ್‌ ಹತ್ತುವ ಮುನ್ನ ಅವರ ವಿಳಾಸ ವಿಚಾರಿಸಲಾಯಿತು. ಕೈಗೆ ರೋಗಾಣು ನಿರೋಧಕ ಔಷಧ ಸಿಂಪಡಣೆ ಮಾಡಲಾಯಿತು. ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು.   ಆರಂಭದಲ್ಲಿ ಶ್ರೀನಿವಾಸಪುರದಿಂದ ಕೋಲಾರ ಹಾಗೂ ಮುಳಬಾಗಲಿಗೆ ಬಸ್‌ ಸಂಚಾರ ಪ್ರಾರಂಭಿಸಲಾಗುವುದು. ಪ್ರತಿ ಬಸ್‌ನಲ್ಲಿ 25 ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಇರುತ್ತದೆ. ಆದರೆ ಪ್ರಯಾಣ […]

Read More

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಬೆಳೆಗಾರರಿಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಸಲಹೆ ವಹಿವಾಟು, ಎಚ್ಚರ ವಹಿಸಿ ಶ್ರೀನಿವಾಸಪುರದದಲ್ಲಿ ಮಾವು ಬೆಳೆಗಾರರು ಹಾಗೂ ಮಂಡಿ ಮಾಲೀಕರ ಸಭೆಯಲ್ಲಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಾತನಾಡಿದರು ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನಕಾಯಿ ವಹಿವಾಟು ನಡೆಯುವಾಗ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಸಭಾಂಗಣದಲ್ಲಿ  ಏರ್ಪಡಿಸಿದ್ದ ಮಾವು ಬೆಳೆಗಾರರು ಹಾಗೂ ಮಂಡಿ ಮಾಲೀಕರ ಸಭೆಯಲ್ಲಿ ಮಾತನಾಡಿ, ಈ ಬಾರಿ ವಾತಾವರಣ ವೈಪರೀತ್ಯದಿಂದಾಗಿ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ       ಶ್ರೀನಿವಾಸಪುರ ಹವಮಾನ ವೈಪರಿತ್ಯ ಮಾವಿನ ಫಸಲು ಈ ವರ್ಷ ಶೇ.25ರಷ್ಟು ಮಾತ್ರ, ಹಣ್ಣಿಗೆ ನೊಣ ಕೀಟಭಾದೆ ಕಾಟ ರಕ್ಷಿಸಿಕೊಳ್ಳದಿದ್ದರೆ ಗುಣಮಟ್ಟಕ್ಕೆ ಹಾನಿ ಬೆಲೆಕುಸಿತಕ್ಕೆ ಕಾರಣ     ಶ್ರೀನಿವಾಸಪುರ ಅವಮಾನ ವೈಪರಿತ್ಯದಿಂದ ಈ ವರ್ಷ ಶೇ.25ರಷ್ಟು ಮಾವಿನ ಫಸಲು ಇರುವುದರಿಂದ ಇವರವ ಮಾವಿನ ಹಣ್ಣಿಗೆ ನೊಣದ ಭಾದೆ ಹಾಗೂ ಕೀಟಭಾದೆ ಕಾಡುತ್ತಿದ್ದು ಇದನ್ನು ರಕ್ಷಿಸಿಕೊಳ್ಳದಿದ್ದರೆ ಗುಣಮಟ್ಟಕ್ಕೆ ಹಾನಿಯಾಗಿ ಬೆಲೆಕುಸಿತಕ್ಕೆ ಕಾರಣವಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕ ಹಾಗೂ […]

Read More

    ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.     ಶ್ರೀನಿವಾಸಪುರ ಪತ್ರಕರ್ತರು ಭಿನಾಭಿಪ್ರಾಯಗಳನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂಧಿಸುವಂತಹ ಸುದ್ಧಿಗಳನ್ನು ಮಾಡುವುದು ಮೂಲಕ ಮಾದರಿ ಪತ್ರಕರ್ತರಾಗಬೇಕು ಹಾಗೂ ಸುದ್ಧಿಯಲ್ಲಿ ಒಬ್ಬರಗಿಂತ ಒಬ್ಬರು ಲೇಖನಗಳನ್ನು ಮಾಡುವುದರ ಮೂಲಕ ಸಮಾಜದ ಕಣ್ಣು ತೆರೆಸಬೇಕೆಂದು ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್ ತಿಳಿಸಿದರು. ಶ್ರೀನಿವಾಸಪುರ ಕಾರ್ಯನಿರತ ಪತ್ರಕರ್ತರ ಸಂಘ ನೂತನ ಪದಾಧಿಕಾರಿಗಳನ್ನು […]

Read More