
ಶ್ರೀನಿವಾಸಪುರ 2 : ಪ್ರಸ್ತುತ ತಾಲ್ಲೂಕಿನಾದ್ಯಂತ ಹಸುಗಳಿಗೆ ಚರ್ಮಗಂಟು ರೋಗ ಕಾಯಿಲೆ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಒಕ್ಕೂಟದ ನಿರ್ದೇಶಕ ಎನ್.ಹನುಮೇಶ್ ಹೇಳಿದರು.ಪಟ್ಟಣದ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಿಂದ ತಾಲೂಕು ಶಿಬಿರ ಕಚೇರಿಯಲ್ಲಿ ಇತ್ತೀಚಿಗೆ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.ಪಶು ಸಂಗೋಪನೆ ಇಲಾಖೆವತಿಯಿಂದ ಪಶುವೈದ್ಯರು ಲಸಿಕೆಯನ್ನು ನೀಡಲಾಗುತ್ತಿದೆ. ಆದ್ದರಿಂದ ಹಾಲು ಉತ್ಪಾದಕರು ಹಸುಗಳಿಗೆ ಚರ್ಮಗಂಟು ರೋಗ ಕಾಯಿಲೆ ಕಂಡುಬಂದಲ್ಲಿ ತುರ್ತಾಗಿ ಶಿಬಿರದ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದು ನಿಯಂತ್ರಣ […]

ಕೋಲಾರ ಜಿಲ್ಲಾ ಭಾರತ ಸೇವಾದಳ ಕಚೇರಿಯಲ್ಲಿ ಭಾನುವಾರ ಮಹಾತ್ಮ ಗಾಂಧಿಜಿ ಮತ್ತು ಲಾಲ್‍ಬಹಾದ್ದೂರ್ ಶಾಸ್ತ್ರಿಜಿಯವರ ಜನ್ಮದಿನಾಚರಣೆಯನ್ನು ಅಧ್ಯಕ್ಷ ಕೆ.ಎಸ್.ಗಣೇಶ್, ಗೌರವಾಧ್ಯಕ್ಷ ಸಿಎಂಆರ್.ಶ್ರೀನಾಥ್ ನೇತೃತ್ವದಲ್ಲಿ ಆಚರಿಸಲಾಯಿತು. ಕಾರ್ಯದರ್ಶಿ ಎಸ್.ಸುಧಾಕರ್, ಚಲಪತಿ, ಸಂಘಟಿಕ ದಾನೇಶ್, ವೆಂಕಟಕೃಷ್ಣ,ಇಸಿಒ ನಂಜುಡಗೌಡ ಹಾಜರಿದ್ದರು.

ಕೋಲಾರ:- ದೇಶವನ್ನು ಆತ್ಮನಿರ್ಭರ, ಸ್ವಾವಲಂಬಿ ಭಾರತ ಹಾಗೂ ವಿಶ್ವಗುರುವಾಗಿಸುವ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸಾಗಿಸಲು ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಎ.ಎನ್.ಅಶ್ವಥ್ಥನಾರಾಯಣ ಕರೆ ನೀಡಿದರು.ಭಾನುವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮೋದಿ @2022ರಡಿ ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯೆನ್ನುವಂತೆ ಇದೇ ಮೊದಲಬಾರಿಗೆ ನಡೆದ ಬೃಹತ್ ರಕ್ತದಾನ ಶಿಬಿರ ಹಾಗೂ ಅಂಗಾಂಗದಾನಿಗಳ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಭಾರತವು […]

ಕೋಲಾರ:- ದೇಶವನ್ನು ಆತ್ಮನಿರ್ಭರ, ಸ್ವಾವಲಂಬಿ ಭಾರತ ಹಾಗೂ ವಿಶ್ವಗುರುವಾಗಿಸುವ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸಾಗಿಸಲು ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಎ.ಎನ್.ಅಶ್ವಥ್ಥನಾರಾಯಣ ಕರೆ ನೀಡಿದರು.ಭಾನುವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮೋದಿ @2022ರಡಿ ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯೆನ್ನುವಂತೆ ಇದೇ ಮೊದಲಬಾರಿಗೆ ನಡೆದ ಬೃಹತ್ ರಕ್ತದಾನ ಶಿಬಿರ ಹಾಗೂ ಅಂಗಾಂಗದಾನಿಗಳ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಭಾರತವು […]

ಕೋಲಾರ : ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಿ , ಅಧಿಕಾರಿಗಳು ಕೆರೆ ಕಾಮಗಾರಿಗಳ ಕುರಿತು ನಿರ್ಲಕ್ಷ್ಯ ತೊರದಿರಿ , ಕೆರೆಗೆ ನೀರು ಸುಗಮವಾಗಿ ಹರಿದು ಬರಬೇಕು , ಕೆರೆಗೆ ನೀರು ಹರಿದು ಬರದಿದ್ದರೆ ಕೆರೆ ಹೇಗೆ ತುಂಬುತ್ತದೆ , ಮುಂದಿನ ಕೆರೆಗಳಿಗೆ ಯಾವ ರೀತಿ ನೀರು ಹರಿದು ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು . ಅಜಾದಿ ಕಾ ಅಮೃತ ಸರೋವರ ಯೋಜನೆ ಯಡಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಲು ಕೋಲಾರ ಜಿಲ್ಲೆಗೆ ಆಗಮಿಸಿದ್ದ […]

ಕೋಲಾರ : ಕೋಲಾರ ಜಿಲ್ಲೆಯ ಅದೃಷ್ಟವಾಗಿರುವ 75 ಕೆರೆಗಳ ಅಭಿವೃದ್ಧಿಗೆ ಹಣ ನೀಡಿದ್ದೇನೆ , ಪ್ರತಿ ಬಜೆಟ್‌ನಲ್ಲೂ ಈ ಜೀವ ಜಲ ಉಳಿಸುವ ಕಾರ್ಯಕ್ಕೆ ಅನುದಾನ ನಿಗಧಿ ಮಾಡುತ್ತೇನೆ , ‘ ನಮ್ಮ ಊರು ನಮ್ಮ ಕೆರೆ ‘ ಎಂಬ ಸಂಕಲ್ಪ ಮಾಡಿ ಅಭಿವೃದ್ಧಿಗೊಳಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾಕೀತು ಮಾಡಿದರು . ಕೆಜಿಎಫ್ ತಾಲ್ಲೂಕಿನ ಪೆದ್ದಪಲ್ಲಿ ಗ್ರಾಮದಲ್ಲಿ ಘಟ್ಟಕಾಮಧೇನಹಳ್ಳಿ ಕೆರೆ ವೀಕ್ಷಣೆ ನಂತರ ಮಹಿಳೆಯರನ್ನುದ್ದೇಶಿಸಿ ತೆಲುಗಿನಲ್ಲಿ ಮಾತನಾಡಿದ ಅವರು , ದೇಶದಲ್ಲೇ ಅತಿ […]

ಶೀನಿವಾಸಪುರ: ತಾಲ್ಲೂಕು ಎಲ್‍ಐಸಿ ಏಜೆಂಟರು ಶುಕ್ರವಾರ ತಮ್ಮ ಬೇಡಿಕೆಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಎಲ್‍ಐಸಿ ಪ್ರತಿನಿಧಿ ಡಿ.ಆರ್.ಮಧ್ವೇಶ್ ಮಾತನಾಡಿ, ಭಾರತೀಯ ಜೀವವಿಮಾ ನಿಗಮ ಆನ್ಲೈನ್ ಮೂಲಕ ಪಾಲಿಸಿ ಮರಾಟ ಮಾಡುವುದು ಮತ್ತು ರಿಯಾಯಿತಿ ನೀಡುವದನ್ನುನಿಲ್ಲಿಸಬೇಕು. ನೇರ ಮಾರುಕಟ್ಟೆಯಿಂದ, ನೇರವಾಗಿ ಪಾಲಿಸಿದಾರರನ್ನುಸಂಪರ್ಕಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಗ್ರಾಚ್ಯುಟಿ ರೂ.10 ಲಕ್ಷದವರೆಗೆ ಹೆಚ್ಚಿಸಬೇಕು. ಎಲ್ಲ ಪ್ರತಿನಿಧಿಗಳುಹಾಗೂ ಸಂಘದ ಸದಸ್ಯರಿಗೆ ಗ್ರೂಪ್ ಇನ್ಸೂರೆನ್ಸ್ ಹೆಚ್ಚಿಸಬೇಕು.ಪ್ರತಿನಿಧಿಗಳಿಗೆ ಶ್ರೇಣಿ ಪ್ರಕಾರ ಶಿಕ್ಷೆ ಪ್ರಮಾಣ ಪರಿಚಯಿಸಬೇಕು. ಬೋನಸ್ಹೆಚ್ಚಿಸಬೇಕು. ವ್ಯವಹಾರ ವಿನಾಯಿತಿ ಮುಂದುವರಿಸಬೇಕು. ಕಮೀಷನ್ಹೆಚ್ಚಿಸಬೇಕು. ವಿದೇಶಿ ಬಂಡವಾಳ […]

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯಸಮತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು, ಅರಕಲಗೋಡು ಅಕ್ಷರದಾಸೋಹ ನಿರ್ದೇಶಕರ ವಿರುದ್ಧ ಕ್ರಮ ಶಿಸ್ತು ಕ್ರಮ ಕೈಗೊಳ್ಳುವಂತೆಆಗ್ರಹಿಸಿ ಶುಕ್ರವಾರ ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ಮನವಿ ಪತ್ರ ನೀಡಿದರು. ಸಮಿತಿಯ ಉಪಾಧ್ಯಕ್ಷ ಎಚ್.ವಿ.ಅಶೋಕ್ ಮಾತನಾಡಿ ಅರಕಲಗೋಡು ಅಕ್ಷರದಾಸೋಹ ನಿರ್ದೇಶಕ ಶಿವಕುಮಾರ್, ಅರಕಲಗೋಡು ಬಿಇಒ ಕಚೇರಿಯಲ್ಲಿಗಿರಿಜಾನಂದ ಮುಂಬಳೆ ಅವರನ್ನು ಅವಾಚ್ಯ ಶಬ್ದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ.ಬೂಟು ಕಾಲಿನಿಂದ ಒದ್ದು ಕೈ ಮುರಿದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವಗಿರಿಜಾನಂದ ಮುಂಬಳೆ ಹಾಸನದ ಆಸ್ಪತ್ರೆಯೊಂದರಲ್ಲಿ […]

ಕೋಲಾರ ಸೆಪ್ಟೆಂಬರ್ 30 : ಕೋಲಾರ ನಗರದ ರಸ್ತೆಗಳು ಸಂಪೂರ್ಣಹಾಳಾಗಿದ್ದು, ನಗರದಲ್ಲಿ ಕಸದ ರಾಶಿಗಳು, ಚರಂಡಿ ತುಂಬಿಕೊಂಡುಗಬ್ಬುನಾರುತ್ತಿದ್ದು ಶೀಘ್ರವಾಗಿ ಸಮಸೆ ಬಗೆಹರಿಸಲು ಕೋರಿ ನಗರಸಭಾಪೌರಾಯುಕ್ತರಿಗೆ ಮನವಿಯನ್ನು ನಮ್ಮ ಕೋಲಾರ ರೈತ ಸಂಘವು ಮನವಿನೀಡಿದರು.ಅಮೃತ್‍ಸಿಟಿ ಯೋಜನೆಯಲ್ಲಿ ಕೋಲಾರ ನಗರದ ಎಲ್ಲಾ ರಸ್ತೆಗಳನ್ನುಅಗೆದು ಅದಕ್ಕೆ ತೇಪೆ ಹಾಕುವ ಕೆಲಸ ಮಾಡಿದ್ದು, ಪ್ರಮುಖ ರಸ್ತೆಗಳಾದಎಂ.ಜಿ.ರಸ್ತೆ ಮತ್ತು ದೊಡ್ಡಪೇಟೆ ಪೇಟೆ ರಸ್ತೆಗಳನ್ನು ಹೊರತುಪಡಿಸಿದರೆನಗರದ ಎಲ್ಲಾ ರಸ್ತೆಗಳು ಹಾಕಿರುವ ತೇಪೆ ಕಿತ್ತು ಹೋಗಿದ್ದು, ಹಳ್ಳಗಳಿಂದಕೂಡಿರುತ್ತದೆ. ನಗರ ದೇವತೆ ಕೋಲಾರಮ್ಮ ದೇವಾಲಯವನ್ನು ವೀಕ್ಷಣೆಮಾಡಲು ರಾಜ್ಯದ ನಾನಾ […]