JANANUDI.COM NETWORK
ಕುಂದಾಪುರ,ಫೆ.28;: ಸಾಸ್ತಾನದ ಬಳಿ ಗುಂಡ್ಮಿ ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮಧ್ಯವಯಸ್ಕೊನೊಬ್ಬ ಸ್ಥಳದಲ್ಲೆ ಮೃತಪಟ್ಟ ದುರಾದ್ರಷ್ಟಕರ ಘಟನೆ ನಡೆದಿದೆ.
ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮ್ರತಪಟ್ಟ ದುರ್ಧೈವಿ ಕೋಟ ಬನ್ನಾಡಿ ಮೂಲದ ಸುಭಾಷ್ ಅಮೀನ್ (೪೫) ಎಂದು ತಿಳಿದು ಬಂದಿದೆ. ಇವರು ವ್ರತ್ತಿಯಲ್ಲಿ ಗುತ್ತಿಗೆದಾರರೆಂದು ತಿಳಿದು ಬಂದಿದೆ,
ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಕಾರು ಸಾಗುತಿದ್ದಾಗ ಈ ಘಟನೆ ಟೋಲ್ ಪ್ಲಾಜಾದ ಸಮೀಪ ಭಾನುವಾರ ಸಂಭವಿಸಿದೆ. ಕುಂದಾಪುರ ಚರ್ಚ್ ಧರ್ಮಗುರುಗಳಾದ ವಂ|ಸ್ಟ್ಯಾನಿ ತಾವ್ರೊ ಅವರು ಚಲಾಯಿಸುತ್ತಿದ್ದರೆನ್ನಾಲಾದ ಕಾರು ಇದಾಗಿದ್ದು ಅವರು ಕಾರ್ಯನಿಮಿತ್ತ ಉಡುಪಿಗೆ ತೆರಳುತ್ತಿದ್ದರು. ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವಾಗಲೂ ದೊಡ್ಡ ವಾಹನದ ಜೊತೆ ಅಪಘಾತವಾದಾಗ, ದೊಡ್ಡ ವಾಹನ ಡಿಕ್ಕಿ ಹೊಡೆದದ್ದು ಎಂದು ಮಾಧ್ಯಮದವರು ಬರೆಯುತ್ತಾರೆ, ಆದರೆ ಸಣ್ಣ ವಾಹನ ಚಾಲಕರ ತಪ್ಪನ್ನು ಮರೆಮಾಚುತ್ತಾರೆ. ಧ್ವಿಚಕ್ರವರಾದರೆ ಅವರು ಹೇಲ್ಮೆಟ್ ಹಾಕದಿದ್ದನ್ನು ಮರೆ ಮಾಚುತ್ತಾರೆ. ಕೆಲವರು ಹೇಲ್ಮೆಟ್ ಪೊಲೀಸರ ಭಯದಿಂದ ಹಾಕುತ್ತಾರೆ, ಹೇಲ್ಮೆಟ್ ತಮ್ಮ ಜೀವ ರಕ್ಷಣೆಗಾಗಿ ಧರಿಸಿಕೊಳ್ಳಬೇಕು. ಹೇಲ್ಮೆಟ್ ಧರಿಸದ್ದಕ್ಕೆ ಸಾವು ಸಂಭವಿಸಿತೆಂದು ಪೊಲೀಸರು ಒತ್ತಿ ಹೇಳಬೇಕು.ಅವಾಗ ಹೇಲ್ಮೆಟ್ ಇಲ್ಲದಕ್ಕೆಆತ ಸತ್ತ,ನಾನು ಹೇಲ್ಮೆಟ್ ಧರಿಸಬೇಕೆಂಬ ಭಾವನೆ ಇತರರಿಗೆ ಬರಬೇಕು
ಕೆಲವು ದಿನಗಳ ಹಿಂದೆ ಒಬ್ಬ ಸ್ಕೂಟರ್ ಸವಾರ ಕಿರು ರಸ್ತೆಯಿಂದ ತಿರುವು ತೆಗೆದುಕೊಂಡ, ಆದರೆ ಅವನ ತಲೆಗೆ ಹೇಲ್ಮೆಟ್ ಇಲ್ಲಾ. ಬದಲಿಗೆ ಆತ ಹೇಲ್ಮೆಟ್ ಕೈಗೆ ಬಳೆ ಹಾಕಿದಾಗೆ ಕೈಗೆ ಹಾಕೊಂಡಿದ್ದನೆ, ನಾನು ಮುಖ್ಯ ರಸ್ತೆಯಲ್ಲಿ ಆತನ ಹಿಂದಿನಿಂದ ಹೋಗುತ್ತಾ ಇರುವಾಗ, ಆತ ಒಮ್ಮೆಗೆ ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಹೇಲ್ಮೆಟ್ ಧರಿಸತೊಡಗಿದ್ದಾನೆ, ನಾನು ತಕ್ಷಣ ಬ್ರೇಕ್ ಹಾಕಿದ್ದರಿಂದ ಸ್ವಲ್ಪ ಧರದಲ್ಲೆ ಆಗುವ ಗಂಭೀರ ಆಪಘಾತ ತಪ್ಪಿಹೋಗಿದೆ.
ನಮ್ಮಲ್ಲಿ ರಸ್ತೆಯ ನಿಯಮಗಳನ್ನು ಗೌರವಿಸುವುದಿಲ್ಲಾ. ಹೇಗೆ ಬೇಕೆಂದರೆ ವಾಹನ ಚಲಾಯಿಸುವುದು ೠಡಿಯಾಗಿದೆ. ಯಾವಗ ವಾಹನ ಚಾಲನೇಯ ಸಂದರ್ಭ ರಸ್ತೆ ಸುರಕ್ಷತೆಯ ಬಗ್ಗೆ ಯೋಚಿಸುವುದಿಲ್ಲವೊ, ಹಾಗೇ ಸುರಕ್ಷಿತವಾದ ಸಂಚಾರಿ ರಸ್ತೆಗಳನ್ನು ನಿರ್ಮಿಸುವುದಿಲ್ಲವೋ ಇಂತಹ ಅಪಘಾತ ಸಾವುಗಳು ಸಂಭವಿಸುತ್ತಲೇ ಇರುತ್ತವೆ. ಮತ್ತು ಪ್ರಪಂಚದಲ್ಲಿಯೆ ಅಗಾಧ ಮಟ್ಟದಲ್ಲಿ ಸಾವು ಸಂಭವಿಸುವ ಹೆಗ್ಗಳಿಕೆ ನಮ್ಮದೆ ಆಗುತ್ತದೆ.
Accident between car and bike: Middle-aged death on the spot
Kundapur, Feb 28 (IANS) A car and bike accident in Gundmi, near Sasthan, killed a man in his mid-teens.
Between the car and the bike .The impact of the collision is understood to be that the rider died on the spot. Subhash Amin (೪೫) is based in Karnataka. He is known to be a contractor,
The incident occurred on Sunday near the toll plaza while the car was moving towards Udupi from Kundapur.
Kundapur Church clergyman Wanni Stani Tavro was driving a car which was on his way to Udupi. Kota police visited the spot and registered a case
Whenever there is an accident with a large vehicle, the media writes that the big vehicle collided, but conceals the fault of the small motorist. If they are bicyclists they hide their helmets. Some put on the fear of the helmet police, who must wear the helmet as their life protection. The police should emphasize that there was a death toll on wearing a helmet.
A few days ago a scooter rider took a turn off the short road, but he had no helmet on his head. Instead, he shoved his helmet into his hands, and as I was walking behind him on the main road, he was wearing a helmet with a scooter in the middle of the road.
Do we not respect the rules of the road? How to drive is OD. Accidental deaths continue to occur when drivers do not think about road safety and do not build safe roads. And ours is the largest death toll in the world.