ವೀಕ0ಡ್ ಕಫ್ರ್ಯೂ ರದ್ದು, ದೊಡ್ಡ ಸಮಾರಂಭ, ರೇಲಿ, ಪ್ರತಿಭಟನೆ, ಮೆರವಣಿಗೆ 15 ದಿನಗಳ ಕಾಲ ಮಾಡುವಂತಿಲ್ಲ

JANANUDI.COM NETWORK


ಬೆ0ಗಳೂರು: ನೀರಿಕ್ಷೆಯಂತೆ ರಾಜ್ಯದಲ್ಲಿ ವೀಕ0ಡ್ ಕಫ್ರ್ಯೂ ರದ್ದುಪಡಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.ಆದರೆ ನೈಟ್ ಕಫ್ರ್ಯೂ ಮುಂದುವರೆಯುವುದೆಂದು
ಇದಕ್ಕೂ ಮೊದಲು ವರದಿ ನೀಡಿದ ತಾಂತ್ರಿಕ ಸಲಹಾ ಸಮಿತಿ ವಾರಾ0ತ್ಯದ ಕಫ್ರ್ಯೂ ರದ್ದುಪಡಿಸುವಂತೆ ಶಿಫಾರಸು ಮಾಡಿತ್ತು. ಆದರೆ ಬೆ0ಗಳೂರಿನಲ್ಲಿ ಅಗತ್ಯ ಮುನ್ನೆಚ್ಮರಿಕೆ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿತ್ತು. ವೀಕೆ0ಡ್ ಕಫ್ರ್ಯೂ ಹೊರತುಪಡಿಸಿ ಇತರ ಮಾರ್ಗಗಳ ಮೂಲಕ ನಿಬರ್ಂಧ ಕ್ರಮಗಳ ಜಾರಿಗೆ ಸಲಹೆ ನೀಡಿತ್ತು.
ರಾಜ್ಯ ಸರ್ಕಾರದ ವೀಕೆಂಡ್ ಕಫ್ರ್ಯೂಗೆ, ಉದ್ದಿಮೆದಾರರು, ವ್ಯಾಪರಸ್ತರು, ವಿರೋಧ ವ್ಯಕ್ತಪಡಿಸಿದ್ದರು. ಅದಾಗ್ಯೂ ಬಿಜಿಪಿ ನಾಯಕರಲ್ಲೆ ವೀಕೆಂಡ್ ಕಫ್ರ್ಯೂಗೆ, ಅಸಮಾಧವಿತ್ತು. ಒಟ್ಟಾರೆಯಾಗಿ ಸರಕಾರ ವೀಕ0ಡ್ ಕಫ್ರ್ಯೂ ಇದೀಗ ಸರಕಾರದಿಂದ ಅಧಿಕೃತ ಘೋಷಣೆ ಆಗಿದೆ ಸರಕಾರದಿಂದ ಅಧಿಕೃತ ಘೋಷಣೆ ಆಗಿದೆ,
ಅದಾಗ್ಯೂ ದೊಡ್ಡ ಸಮಾರಂಭ, ರೇಲಿ, ಪ್ರತಿಭಟನೆ, ಮೆರವಣಿಗೆ 15 ದಿನಗಳ ಕಾಲ ಮಾಡಬಾರದಾಗಿ ನಿರ್ಧಾರ ಸರಕಾರ ತೆಗೆದುಕೊಂಡಿದೆ
.

ಸರಕಾರದಿಂದ ಅಧಿಕೃತ ಘೋಷಣೆ ಆಗಿದೆ ಸರಕಾರದಿಂದ ಅಧಿಕೃತ ಘೋಷಣೆ ಆಗಿದೆ,ರಾತ್ರಿ 10 ಗಂಟೆ ನಂತರ ಕರ್ಫ್ಯೂ ದಿನಾಲೂ ಜಾರಿ ಇರುತ್ತೆ