JANANUDI.COM NETWORK

ಬೆಂಗಳೂರು,ಮೇ.4: ಎಲ್ಲಾ ರೀತಿಯ ಪೊಳ್ಳು ಸುಳ್ಳು ಸುದ್ದಿ ಸುಳ್ಳು ಸಾಧನೆ ತೋರಿಸಿ ಜನರಿಗೆ ಮರುಳು ಮಾಡುವ ರಾಜಕೀಯ ಮಾಡಿ ಇದೀಗ ಕೋವಿಡ್ ಸೊಂಕಿನಿಂದ ಸತ್ತವರನ್ನು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುವಲ್ಲಿಯೂ ಒಂದೂ ಚೂರು ಮಾನವೀಯತೆ, ಕರುಣೆ ಇಲ್ಲದೆ, ಸ್ಮಶಾನದಲ್ಲಿಯೂ ರಾಜಕೀಯ ಮಾಡಲು ರಾಜಕೀಯ ನಾಯಕರು ಹೊರಟು, ತಮ್ಮ ಬಿಜೆಪಿಯ ನರೇಂದ್ರ ಮೋದಿ, ಯುಡಿರಪ್ಪ, ಎಸ್.ಅರ್.ಅಶೋಕ್, ಸ್ಥಳೀಯ ನಾಯಕರಾದ ಎಸ್.ಮಲ್ಲಯ್ಯ, ಬಿ.ಮರಿಸ್ವಾಮಿ ಮುಂತಾದವರ ಚಿತ್ರಗಳಿರುವ ದೊಡ್ಡ ಬ್ಯಾನರ್ ಹಾಕಿ ಅಣಕ ಮಾಡಿರುವುದು ಸಾರ್ವಜನಿಕರಿಂದ ಅಸಹ್ಯವಾಗಿ ಕಂಡು ಕ್ಯಾ ಥು ಅಂತಾ ಉಗಿದಿದ್ದಾರೆ,ಆ ಬಳಿಕ ಆ ಕಟೌಟ್ ನ್ನು ತೆಗೆದಿದ್ದಾರೆ ತಮ್ಮ ಆತ್ಮಿಯವರನ್ನು ಕೊವಿಡ್ ನಿಂದ ಮೃತ ಪಟ್ಟು ದುಖದಲ್ಲಿರುವರಿಗೆ ಹಸಿವೆಯಾಗುತ್ತಾ, ಇಂತಹ ನಾಲಾಯಕ್ ಜನರಿಂದ ಮನುಷತ್ವಕ್ಕೆ ಕುಂದುಟ್ಟಾಗಿದೆ. ಇಂತಹ ಹೀನ ಮನುಷತ್ವ ಇರುವ ಬಿಜೆಪಿ ನಾಯಕರಿಗೆ, ಇವರ ಅಭಿಮಾನಿಗಳಿಗೆ ನಾಚಿಕೆಯಾಗಬೇಕು.