ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಶುಕ್ರವಾರ ತಾಲೂಕಿನ ದ್ವಾರಸಂದ್ರ ಡೈರಿಗೆ ಅಧ್ಯಕ್ಷರಾಗಿ ಸಿ.ಮುನಿವೆಂಕಟಪ್ಪ, ಉಪಾಧ್ಯಕ್ಷರಾಗಿ ಕೆ.ಶ್ರೀನಿವಾಸರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಶಂಕರಪ್ಪ ತಿಳಿಸಿದರು.ನೂತನ ನಿರ್ದೇಶಕರಾಗಿ ಚಂದ್ರಾರೆಡ್ಡಿ,ಡಿ.ಕೆ.ಪ್ರಕಾಶ್ಎಂ .ಶ್ರೀನಿವಾಸಪ್ಪ, ಡಿ.ವಿ.ಸದಾಶಿವರೆಡ್ಡಿ, ವೆಂಕಟೇಶಪ್ಪ,ಮಂಜುಳ,ವೆಂಕಟಲಕ್ಷ್ಮಮ್ಮ ಹಾಗೂ ಜೆಡಿಎಸ್ನ ಡಿ.ವಿ.ವೆಂಕಟೇಶ್ರೆಡ್ಡಿ ಆಯ್ಕೆಯಾಗಿದ್ದಾರೆ. ಡೈರಿ ಕಾರ್ಯದರ್ಶಿ ವೆಂಕಟರೆಡ್ಡಿ ಇದ್ದರು.