JANANUDI.COM NETWORK

ಕುಂದಾಪುರ,ಡಿ೨೪: ಇಂಗ್ಲೆಂಡ್ ಮತ್ತಿತರ ಕಡೆ ಕೋವೀಡ್ ರೂಪಾಂತರಗೊಂಡಿದೆಯೆಂದು ರಾಜ್ಯ ಸರಕಾರ ಧೀಡಿರನೆ ಕರ್ಪ್ಯು ಜ್ಯಾರಿ ಮಾಡಲು ನಿರ್ಧರಿಸಿ,
ರಾಜ್ಯದಲ್ಲಿ ಇಂದಿನಿಂದ ಅಂದರೆ ಡಿಸೆಂಬರ್ ೨೪ ರಂದು ಕಪ್ರ್ಯೂ ಎಂದು ಬುದವಾರ ಆದೇಶವನ್ನು ಹೊರಡಿಸಿತ್ತು. ಆದರೆ ಕಪ್ರ್ಯೂಗೆ ತೀವ್ರವಾದ ವಿರೋಧವಾದ ಹಿನ್ನೆಯಲ್ಲಿ ಕರ್ಪ್ಯುವನ್ನು ರದ್ದು ಪಡಿಸಲಾಗಿದೆಯೆಂದು ವರದಿ ಬಂದಿದೆ.