ಉತ್ತರ ಕರ್ನಾಟಕ; 3L (ಕನಿಷ್ಠ 3 ಸೌಲಭ್ಯ ವಂಚಿತರಿಗೆ ಸಹಾಯ ಹಸ್ತ ನೀಡುವ ಪಂಗಡ) ಗಳ ಸ್ನೇಹಿತರಲ್ಲಿ ಒಬ್ಬರು, ಧಾರ್ಮಿಕ ಸನ್ಯಾಸಿನಿ (ಆ ಸನ್ಯಾಸಿನಿ ಅನಾಮಧೇಯರಾಗಿ ಉಳಿಯಲು ಬಯಸುತ್ತಾರೆ) ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ತಮ್ಮ ಬೋರ್ಡಿಂಗ್ನ ಬಡ ವಿದ್ಯಾರ್ಥಿಗಳೊಂದಿಗೆ ತಮ್ಮ ಜನ್ಮದಿನವನ್ನು ಆಚರಿಸಿದರು. ಆಶ್ರಮದ ಮಕ್ಕಳಿಗೆ ಕೇಕ್, ತಿಂಡಿ, ತಂಪು ಪಾನೀಯ ತಂದಿದ್ದಳು. ಟೋಪಿಗಳನ್ನು ಉಡುಗೊರೆ ನೀಡಿದ ಅವರು ಈ ಹಿಂದುಳಿದ ಮಕ್ಕಳ ಮುಖಭಾವಗಳನ್ನು ನೋಡಿ, ಸಂತೋಷ ಪಟ್ಟು ಅವರು ವಿಶೇಷವಾಗಿ ವಂಚಿತ ಮಕ್ಕಳಿಗೆ ನೀಡುವುದರಲ್ಲಿ ಹೆಚ್ಚಿನ ಸಂತೋಷವಿದೆಯೆಂದು ಹೇಳಿದರು.
ಈ ಸರಳ ಸನ್ಯಾಸಿನಿಯು ಈ ಅನುಕರಣೀಯ ವಿಚಾರ, ನಾವೆಲ್ಲರೂ ಅದನ್ನು ನಾವೂ ಕೂಡ ಅರ್ಥಪೂರ್ಣ ರೀತಿಯಲ್ಲಿ ಆಚರಣೆ ಮಾಡಬಹುದೆಂದು ವಂ।ಧರ್ಮಗುರು ಪ್ರತಾಪ್ ನಾಯ್ಕ್ ಹೇಳುತ್ತಾರೆ, ಅತಿಯಾಗಿ ತಿನ್ನುವುದಕ್ಕಿಂತ ಕಡಿಮೆ ಆಹಾರ ನೀಡುವುದು ಹೆಚ್ಚು ಪುಣ್ಯ ಎಂದು ಕೂಡ ಅವರು ಹೇಳಿದರು.
Birthday celebration by a religious nun among friends of 3Ls with underprivileged children.
North Karnataka; One of the 3Ls’ friends, (At least 3 underprivileged groups who give a helping hand) a religious nun (she wishes to remain anonymous) celebrated her birthday with the poor students of her boarding school in a district in North Karnataka. She brought cakes, snacks and soft drinks for the children of the ashram. Seeing the expressions on the faces of these underprivileged children after giving away the caps, he said that he felt great joy in giving them especially to the underprivileged children.
This simple nun is an example that we all can practice in a meaningful way, says Rev. Pratap Naik, adding that it is more virtuous to eat less than to eat too much.