ಮಂಗಳೂರಿನ ಬಿಕರ್ಣಕಟ್ಟೆಯಲ್ಲಿರುವ ಪ್ರಸಿದ್ಧ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ, ಪವಿತ್ರ ವಾರದಲ್ಲಿ“ಈಸ್ಟರ್”ಹಬ್ಬಕ್ಕೆತಯಾರಿಯಾಗಿ ನಲವತ್ತು ಘಂಟೆಗಳ ನಿರಂತರ ಪರಮಪ್ರಸಾದದ ಆರಾಧನೆಯನ್ನು ಆಯೋಜಿಸಲಾಗಿತ್ತು. ಸೋಮವಾರ ಬೆಳ್ಳಿಗೆ ಐದುಘಂಟೆಗೆ ಫಾದರ್ರೊವೆಲ್ಡಿಸೋಜ್ ಬಲಿಪೂಜೆ ಮುಖಾಂತರ ಪವಿತ್ರ ಪರಮಪ್ರಸಾದವನ್ನು ಪ್ರತಿಶ್ಠಾಪಿಸಿ ಪವಿತ್ರ ಪರಮಪ್ರಸಾದದಲ್ಲಿರುವಯೇಸುಕ್ರಿಸ್ತರಿಗೆಆರಾಧನೆ ಸುತ್ತಿಸ್ತೋತ್ರ ಸಲ್ಲಿಸುವುದರ ಮೂಲಕ ಆರಾಧನೆಯನ್ನು ಪ್ರಾರಂಭಿಸಿದರು. ಪ್ರತಿಒಂದುಘಂಟೆಗೆ ವಿವಿಧ ಗುಂಪುಗಳು ಆರಾಧನೆಯನ್ನು ನೆರವೇರಿಸುತಿದ್ದರು. ಬಜ್ಜೋಡಿಚರ್ಚಿನ ಗುಂಪು, ಕಾರ್ಮೆಲ್ ಸಹೋದರರು, ಸೆಕುಲರ್ಕಾರ್ಮೆಲ್ ಸಭೆಯವರು, ಬಾಳೊಕ್ ಜೆಜುಕುಟುಂಬದವರು, ಫಾ.ರುಡೊಲ್ಫ್ ಪಿಂಟೊ, ಫಾ.ಲ್ಯಾನ್ಸಿ ಲುವಿಸ್, ಫಾ. ಅನಿಲ್ ಅಲ್ಫ್ರೆಡ್, ಫಾ. ಜೊಸೆಫ್ಡಿಸೋಜಾ, ಸಹೊದರ. ಜೊಯೆಲ್ ಲಸ್ರಾದೊ, ಫಾ. ರಿಚರ್ಡ್ಕ್ವಾಡ್ರಸ್, ಫಾ. ಬೊನಾವೆಂಚರ್, ಸಹೋದರ. ಪ್ರಶಾಂತ್ ಫ್ರ್ಯಾಂಕ್, ಸಹೊದರ. ಮರ್ವಿನ್, ಮರಿಯಾಡಿಸೋಜಾ, ಪ್ರಿಜನ್ ಮಿನಿಸ್ಟ್ರಿ, ಎಮ್.ಪಿ. ನೊರೊನ್ಹಾ, ಫಾ. ದೀಪ್ ಫರ್ನಾಂಡಿಸ್, ಫಾ.ಸ್ಟೀಫನ್ ಲೊಬೋ ರವರು ವಿವಿಧ ಕೋರಿಕೆಗಳಿಗೆ, ಬೇಡಿಕೆಗಳಿಗೆ ಪ್ರಾರ್ಥಿಸುತ್ತಾ ಭಕ್ತಾದಿಗಳು ಇನ್ನೂ ಭಕ್ತಿಯಲ್ಲಿ ಪ್ರಾರ್ಥಿಸಲು ನೆರವಾದರು. ವಿಶೇಷವಾಗಿ ಸಮಾಜದಲ್ಲಿ ಶಾಂತಿಗಾಗಿ, ರೋಗಿಗಳಿಗೆ, ಕುಟುಂಬಗಳಿಗಾಗಿ, ಮಕ್ಕಳಿಗಾಗಿ, ಯುವಜನಕಾಗಿ, ನವದಂಪತಿಗಳಿಗಾಗಿ, ಹಿರಿಯರಿಗಾಗಿ, ಮರಣದಂಚಿನಲ್ಲಿರುವವರಿಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಸಹಸ್ರಾರು ಭಕ್ತಾದಿಗಳು ಈ ಆರಾಧನೆಯ ವಿಧಿಯಲ್ಲಿ ಭಾಗವಹಿಸಿ ತಮ್ಮಕೋರಿಕೆ, ಬಿನಹಗಳಿಗೆಲ್ಲಾ ಪ್ರಾರ್ಥಿಸಿದರು. ಮಂಗಳವಾರ ರಾತ್ರಿ ಹತ್ತುಘಂಟೆಗೆ ಬಲಿಪೂಜೆಯ ಮೂಲಕ ನಲವತ್ತು ಘಂಟೆಗಳ ನಿರಂತರ ಪರಮಪ್ರಸಾದಆರಾಧನೆಯುಕೊನೆಗೊಂಡು ಭಕ್ತಾದಿಗಳ ಮನದಲ್ಲಿ ಶಾಂತಿ ಪ್ರೀತಿ ಹರಡಿತ್ತು.
Bikarnakatte: 40Hours of Eucharistic Adoration at Infant Jesus Shrine!
Infant Jesus Shrine at Bikarnakatte, Mangaluru, on the view of preparing for the Easter,in the Holy Week had organised 40 hours of continuous Eucharistic Adoration. On Monday morning at 5 am, Fr. Rovel D’Souza initiated the Eucharistic Adoration with the Holy Eucharist. For every hour or two different groups, priests and brothers led and animated the adoration for various intentions and created a prayerful atmosphere and helped the gathered faithful to pray well. Groups namely Bajjodi parish members, Secular Carmelites, Prison ministry, Carmelite Brothers, Frs. Rudolph Pinto, Lancy Lewis, Anil Alfred, Joseph D’Souza, Richard Quadros, Bonaventure, Deep Fernandes, Stephen Lobo and Brothers Joel Lasrado, Prashanth Frank, Mervin and Maria D’souza and M.P Noronha and many of them rendered their help to praise and worship the Eucharistic Lord. Many people had made their time came, offered their praises, and prayed for their various intentions. Tuesday night at 10 pm with the Eucharistic Celebration 40 hours of Eucharistic Adoration concluded preparing the faithful for the fruitful Easter celebrations.