

ದಿನಾಂಕ 02..02.2023ರಂದು ಭಂಡಾರ್‍ಕಾರ್ಸ್ ಕಲಾ ಮತ್ತು ವಿಜ್ಞಾನಕಾಲೇಜಿನಲ್ಲಿಆರ್‍ಎನ್ ಶೆಟ್ಟಿ ಸಭಾಂಗಣದಲ್ಲಿ ಸೃಷ್ಠಿ ಇನ್‍ಫೋಟೆಕ್‍ಕುಂದಾಪುರ ಹಾಗೂ ಭಂಡಾರ್‍ಕಾರ್ಸ್‍ಕಾಲೇಜುಕುಂದಾಪುರಇದರ ಸಂಯುಕ್ತಆಶ್ರಯದಲ್ಲಿಒಂದು ದಿನದತರಬೇತಿ ವಿವರಗಳ ಕಾರ್ಯಾಗಾರ ಹಾಗೂ ಉನ್ನತ ಮಟ್ಟಿದತರಬೇತಿ ಪ್ರಮಾಣ ಪತ್ರ ವಿತರಣೆಕಾರ್ಯಕ್ರಮಜರುಗಿತು.
ಸಭಾಧ್ಯಕ್ಷರಾಗಿಕಾಲೇಜಿನ ಹಿರಿಯ ವಿಶ್ವಸ್ಥರಾದ ಶ್ರೀ ಕೆ ಶಾಂತಾರಾಮ ಪ್ರಭು ಉಪಸ್ಥಿತರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಉದ್ಘಾಟಕರಾಗಿಕಿಯೋನಿಕ್ಸ್‍ಚೇರ್‍ಮೆನ್‍ರಾದ ಶ್ರೀ ಹರಿಕೃಷ್ಣ ಬಂಟ್ವಾಳ್ ಉದ್ಘಾಟಕ ನುಡಿಗಳನ್ನಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿರುವ ದಕ್ಷ ಪೋಲೀಸ್‍ಅಧಿಕಾರಿಯಾಗಿರುವ ಶ್ರೀ ರವಿ ಡಿ ಚೆನ್ನಣ್ಣನವರ್ ಸಮಾರಂಭವನ್ನುದ್ದೇಶಿಸಿ ಮಾತನ್ನಾಡುತ್ತಾ“ಮಾನವಜನ್ಮ ಸಾರ್ಥಕ ಗೊಳಿಸಬೇಕಾದರೆ ಸಾಧನೆಯ ಬದುಕಿನೆಡೆಗೆ ನಿಮ್ಮ ಪ್ರಯಾಣ ಸಾಗಲಿ ಎನ್ನುವರಾಷ್ಟ್ರೀಯ ಪ್ರಜ್ಞೆಯ ಮಾತುಗಳನ್ನಾಡಿದರು. ಡಾ. ಸರಿತ್‍ಕುಮಾರ ಐ ಐ ಎಂ ಮತ್ತುಐ ಐ ಟಿ ಮತ್ತುಕೋರ್ಸ್‍ಡೈರೆಕ್ಟರ್‍ಕಿಯೋನಿಕ್ಸ್‍ಇವರು ಸಭೆಯನ್ನುದ್ದೇಶಿಸಿ ಸಾಕಷ್ಟು ಮಾಹಿತಿಯನ್ನು ನೀಡಿದರು. ಅತಿಥಿ ಶ್ರೀ ಕುಮರ್ ಎ ಡೈರೆಕ್ಟರ್‍ಅಪರೇಶನ್‍ಕಿಯೋನಿಕ್ಸ್ ಸೃಷ್ಠಿ ಇನ್ಫೋಟಕ್‍ನ ಮುಖ್ಯಸ್ಥರಾದ ಹರ್ಷವರ್ಧನ್ ಶೆಟ್ಟಿ, ಕಿಯೋನಿಕ್ಸ್‍ಯು.ವ.ಕಾಂನ ಮುಖ್ಯಸ್ಥರಾದ ಶ್ರೀ ಧೀರಜ್ ಹೆಜಮಾಡಿ ಮತ್ತುಕಿಯೋನಿಕ್ಸ್ ಸಂಸ್ಥೆಯ ಸರ್ವ ಸಿಬ್ಬಂದಿವರ್ಗ ಹಾಗೂ ವಿವಧ ಕಾಲೇಜುಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭಂಡಾರ್‍ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದಡಾ. ಜಿ.ಎಂ.ಗೊಂಡರವರು ಸರ್ವರನ್ನು ಸ್ವಾಗತಿಸಿದರು. ಡಾ.ಬಿ.ಬಿ. ಹೆಗ್ಡೆ ಕಾಲೇಜಿನಕನ್ನಡಉಪನ್ಯಾಸಕಿರೇಷ್ಮಾ ಶೆಟ್ಟಿಕಾರ್ಯಕ್ರಮನಿರೂಪಿಸಿದರು. ವೆಂಕಟರಮಣ ಪದವಿ ಪೂರ್ವಕಾಲೇಜಿನಆಂಗ್ಲಭಾಷಾಉಪನ್ಯಾಸಕಿಕು.ಅಮೃತಾಅತಿಥಿ ಪರಿಚಯ ಮಾಡಿದರು. ಭಂಡಾರ್‍ಕಾರ್ಸ್‍ಕಾಲೇಜಿನಕನ್ನಡಉಪನ್ಯಾಸಕಿರೇಣುಕಾ ವಂದನಾರ್ಪಣೆ ಸಲ್ಲಿಸಿದರು.