ಬೆಂಗಳೂರು: ದಿನಾಂಕ 14-06-24 ರಂದು ಬೆಂಗಳೂರು ನಗರದ ಶೃದಯಭಾಗದಲ್ಲಿರುವ ಸೇಂಟ್ ಜೋಸೆಪ್ ಶಾಲೆಯಲ್ಲಿ. ದಶಮಾನೋತ್ಸವ ಆಚರಣೆಯ ಮುನ್ನುಡಿಯಡಿಯಲ್ಲಿ ವಾರ್ಷಿಕ. ಶಾಲಾ ಪ್ರಶಸ್ತಿ ಪ್ರಧಾನ, ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ್ಕೆ ಕರ್ನಾಟಕದ ಅತಿ ಚಕ್ಕ ವಯಸ್ಸಿನಲ್ಲಿ ಸಿವಿಲ್ ನ್ಯಾಯದೀಶ ಪರೀಕ್ಷೆಯನ್ನು ಪೂರೈಸಿದ ಶ್ರೀಯುತ ನೀಲ್ ಜಾನ್ ಸಿಕ್ವೇರಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು. ಸೇಂಟ್ ಜೋಸೆಫ್ಸ್. ಇಂಡಿಯನ್ ವಿದ್ಯಾಸಂಸ್ಥೆಗಳ. ಮುಖ್ಯಸ್ಥರಾದ ರೆವರೆಂಡ್ ಫಾ. ಜೋಸೆಫ್ ಡಿಸೋಜರವರು ವಯಿಸಿದ್ದರು. ಕಾರ್ಯಕ್ರಮವು ಸರ್ವಧರ್ಮ.ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ಪ್ರಾರ್ಥನೆಯೂಂದಿಗೆ..ಆರಂಭಗೊಂಡಿತು. ಶಾಲೆಯು ತನ್ನ ಹತ್ತು. ವರ್ಷವನ್ನು ಪೂರೈಸಿದ ಯಶಸ್ಸಿನಡಿಯಲ್ಲಿ ದಶಮಾನೋತ್ಸವದ ಆಚರಣೆಗೆ ಚಾಲನೆಯನ್ನು ನೀಡಲಾಯಿತು.ಶಾಲೆಯ ತನ್ನ ಹತ್ತು ವರ್ಷಗಳ ಸಾಧನೆಯ ಹಾದಿಯ ನೆನವುಗಳನ್ನು ಮೆಲುಕು ಹಾಕುತ್ತಾ, ವಾರ್ಷಿಕ ಶಾಲಾ,ವರದಿಯನ್ನು ತೆರೆಯ ಮೇಲೆ ಕಲಾತ್ಮಕವಾಗಿ ಬಿತ್ತರಿಸಲಾಯಿತು. ಶ್ರೀಯುತ ಅನಿಲ್ ಜಾನ್ ಸಿಕ್ವೇರಾವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಆವರು.’ವಿದ್ಯಾರ್ಥಿಗಳು ಅವರ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಕಲವು ಅಂಶಗಳನ್ನು ಸಮರ್ಶಿಸಿಕೊಳ್ಳಬೇಕು.ಸೋಲೆ ಗೆಲುವಿನ ಮೆಟ್ಟಿಲು ಎಂದು ತಿಳಿಸಿದರು. ಹಾಗೂ ವಿದ್ಯಾರ್ಥಿಗಳು ಏನೇ ಕಷ್ಟ ಬಂದರೂ ಎದುರಿಸಿ ಬೇಕು’ ಎಂದು ಹೇಳಿದರು.
ಶಾಲಾ ಪ್ರಾಂಶುಪಾಲರಾದ ರೆಪರೆಂಡ್ ಫಾ. ರೋಹನ್ ಡಿಆಲ್ಮೇಡರವರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು “ವಿದ್ಯಾರ್ಥಿಗಳು, ಶ್ರೇಷ್ಟ ಗುರಿಯನ್ನು ಹೊಂದಿರಬೇಕು. ಸಮಯದ. ಮಹತ್ವನ್ನು ಅರಿತು ಸಾಧನದಲ್ಲಿ ತೊಡಗಬೇಕು. ಹಾಗೂ ಶಿಕ್ಷಕರ ಮತ್ತು ಪೋಷಕರ ಸಹಕಾರವಿದ್ದರೆ ಮಾತ್ರ. ಮಕ್ಕಳ ಏಳಿಗೆ ಸಾಧ್ಯ’ ಎಂದು ತಿಳಿಸಿದರು.
ರೆವರೆಂಡ್ ಫಾ. ಜೋಸೆಪ್ ಡಿಜೋಜ ಅವರು ಮಾತನಾಡುತ್ತಾ. `ಈ ದಶಮಾನೋತ್ಸವದ ಸಂಭ್ರಮದಲ್ಲಿ . ಶಾಲೆಯ ಸ್ಥಾವನೆಗೆ ಕಾರವಕರ್ತರಾದವರನ್ನು ಸ್ಮರಿಸುತ್ತಾ,ಶಾಲೆಯ ಏಳಿಗೆಯನ್ನು ಪ್ರಸಂಶಿ,. ದೇವರ ವರದಾನವಾಗಿರುವ ಈ ಸಂಸ್ಥೆಯ ವಿದ್ಯಾರ್ಥಿಗಳ ಜೀವನದ ಗುರಿಮುಟ್ಟಲು ಸಾಧನವಾಗಿದೆ ಎಂದು ತಿಳಿಸಿ. ವಿಷಯವಾರು ಉತ್ತಮ ಶ್ರೇಣಿಯಲ್ಲಿ ಶೇಕಡವಾರು ಅಂಕ ಪಡೆದ ಮತ್ತು ನೂರಕ್ಕೆ ನೂರು. ಹಾಜರಾತಿ ಪಡೆದ ಮಕ್ಕಳಿಗೆ. ಪ್ರಶಸ್ತಿಗಳನ್ನು ನೀಡಿ ಪ್ರೋತ್ಪಾಹಿಸಲಾಯಿತು. ಜೊತೆಗೆ 10 ಮತ್ತು 11 ನೇ ತರಗತಿಗಳಲ್ಲಿ ಶಾಲೆಗೆ ಉತ್ತಮ ಫಲಿತಾಂಶವನ್ನು ನೀಡಿದ ವಿದ್ಯಾರ್ಥಿಗಳಿಗೂ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ತಮ್ಮ ಮಕ್ಕಳ ಸಾಧನೆಗೆ ಸಂದ ಗೌರವವನ್ನು ಕಂಡು ಪೋಷಕರು ಸಂತಸಗೊಂಡರು. ಈ ಕಾರ್ಯಕ್ರಮದಲ್ಲಿ ರೆವರೆಂಡ್ ವಾ. ಸಿರಿಲ್ ಮಿನೆಜಸ್ ರೆವರೆಂಡ್ ವಾ. ವಿಶಾಲ್ ಪಿಂಟ, ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ, ಪೋಷಕ ಸಭೆಯ ಅದ್ಯಕ್ಷರಾದ ಶ್ರೀ ಕಮಲ್, ಶಾಲಾ ಸಂಯೋಜಕರು. ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ತಾಗ ಪೋಷಕರು ಉಪಸ್ಥಿತರಿದ್ದರು.