JANANUDI.COM NETWORK
ಕುಂದಾಪುರ,ಫೆ.27: ಕುಂದಾಪುರದಲ್ಲಿ ಇಂದು ಅಪರೂಪವಾಗಿ ಮಂಜು ಕವಿದ ವಾತವರಣ ಇತ್ತು. ಸುತ್ತು ಮುತ್ತಲೂ ಕುಂದಾಪುರ ನಗರ ಮಂಜಿನಿಂದ ಕೂಡಿತ್ತು. ಕುಂದಾಪುರ ಅಥವ ಉಡುಪಿ ಜಿಲ್ಲೆಯಲ್ಲಿ ಇಂತಹ ವಾತವರಣ ಕಂಡು ಬರುವುದು ಅಪರೂಪ. ಇಂದು ಸುಮಾರು 8 ಗಂಟೆಯ ವರೆಗೂ ಮಂಜಿನಿಂದ ಕೂಡಿದ ವಾತವರಣ ಇದ್ದು ಕುಂದಾಪುರ ನಗರ ಸುಂದರವಾಗಿ ಕಂಡು ಬರುತಿತ್ತು. ಬಹಳ ಹೊತ್ತು ನಿದ್ರೆ ಮಾಡುವರಿಗೆ ಇಂತಹ ಸುಂದರ ವಾತವರಣ ನೋಡ ಸಿಗುವುದು ದುರ್ಲಭ
ಮಂಜು ಕವಿದ ಇಂತಹ ವಾತವರಣ ಇರುವ ಪ್ರದೇಶಗಳಲ್ಲಿ, ವಾಹನಗಳ ಅಪಾಯ ಹೆಚ್ಚಿರುತ್ತದೆ. ಇಂತಹಸಂದರ್ಭದಲ್ಲಿ ವಾಹನಗಳನ್ನು ಎಚ್ಚರಿಕೆಯಿಂದ ಚಲಾಯಿಸಬೇಕಾಗುತ್ತದೆ.
Beautiful foggy atmosphere this morning in Kundapur
Kundapur, Feb 27 : Kundapur has had a rare snowy day today morning. The town of Kundapur was foggy. In Kundapur or Udupi district it is very rare to find such an environment. The Kundapur city was beautiful with gusty weather till about 8 am today. It is rare to find such a beautiful environment for long sleepers
In areas with foggy conditions, the risk of vehicles is high. In such cases, vehicles must be driven carefully.