ಬೆಂಗಳೂರು,ಏ.28- ಸೋಮವಾರದಿಂದ ಜನ ಮನೆಯಿಂದ ಹೊರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ಕಟ್ಟಲು ತಯಾರಾಗಿರಬೇಕು. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಡ್ಡಾಯ ಮಾಸ್ಕ್ ಜಾರಿಗೊಳಿಸಿದ್ದು, ಮಾಸ್ಕ್ ಹಾಕದಿದ್ದರೆ ಸೋಮವಾರದಿಂದ ದಂಡ ಹಾಕಲುಸರಕಾರ ನಿರ್ಧರಿಸಿದೆ
ಇಷ್ಟು ದಿನ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿ ದಂಡಕ್ಕೆ ವಿನಾಯ್ತಿ ನೀಡಿದ ಸರ್ಕಾರ ಸೋಮವಾರದಿಂದ ದಂಡ ವಸೂಲಿಗೆ ಸೂಚನೆ ನೀಡಿದೆ.
ಕೊರೊನಾ 4ನೇ ಅಲೆ ನಿಯಂತ್ರಣಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಿನಲ್ಲಿ ಈಗಾಗಲೇ ಮಾರ್ಷಲ್‍ಗಳಿಗೆ ಬಿಬಿಎಂಪಿ ಅಕಾರಿಗಳು ಮಾಸ್ಕ್ ಧಾರಣೆ ಮಾಡದಿದ್ದವರಿಗೆ ದಂಡ ವಿಸುವಂತೆ ಸೂಚನೆ ನೀಡಿದ್ದಾರೆ