ಬ್ಯಾ೦ಕ್‌ ಗ್ರಾಹಕರೆ  ನಾಳೆ -ನಾಡಿದ್ದು ಮಾತ್ರ ಬ್ಯಾಂಕ್ ಸೇವೆ ಲಭ್ಯ ನಂತರ 3 ದಿನ ಬ್ಯಾ೦ಕ್‌ ರಜೆ

 JANANUDI.COM NETWORK

ನವದೆಹಲಿ ಮಾ. 29: ದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳ ವಿವಿಧ ಬೇಡಿಕೆಯಿಂದ  ಬ್ಯಾಂಕ್‌ ಸೇವೆಯಿಂದ ನಿನ್ನೆ ಮತ್ತು ಇಂದು ಕೂಡ ವ್ಯತ್ಯವಾಗಿದೆ.   ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್‌, ಬಿಮೆ, ಅಂಚೆ ಇಲಾಖೆ ಸೇರಿದಂತೆ ವಿವಿಧ ವಲಯದ ನೌಕರರು ಮುಷ್ಕರಕೈಗೊಂಡಿದಾರೆ.   2021 ರ ಬ್ಯಾಂಕಿಕ್ ಕಾನೂನು ತಿದ್ದುಪಡಿ ಕಾಯ್ಕೆಗೆ ವಿರೋಧ ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ನೌಕರರು ಪ್ರತಿಭಟನೆಕೈಗೊಂಡಿದ್ದಾರೆ. 

ಇನ್ನು ಭಾನುವಾರದಿಂದ ಇಂದಿನವರೆಗೆ 3 ದಿನ ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯವಾಗಿದೆ. ಮಾರ್ಚ್‌30 ಮತ್ತು 31 ರಂದು ಮಾತ್ರಬ್ಯಾಂಕುಗಳು ಕಾರ್ಯನಿವಗೊಸಲಿವೆ, ಏಪ್ರಿಲ್‌ 1 ರಂದು ಅರ್ಥಿಕ ವರ್ಷಾರಂಭದ ಬ್ಯಾಂಕುಗಳಲ್ಲಿ ಸೇವೆ ಇರುವುದಿಲ್ಲ,ಏಪ್ರಿಲ್‌ 2 ರಂದು ಯುಗಾದಿ ಹಬ್ಬದ ಪ್ರಯುಕ್ತ ರಜೆ ಇರುತ್ತದೆ. ಏಪ್ರಿಲ್‌ 7ರಂದು ಭಾನುವಾರ ರಜೆ ಇದೆ, ಹಿಗಾಗಿ ಬ್ಯಾಂಕಿಂಗ್ ಇನ್ಸೂರೆನ್ಸ್ ಕೆಲಸ ಕಾರ್ಯಗಳನ್ನು  ಮುಗಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ  ನಿಮ್ಮ ಹಣಕಾಸು ಸಂಬಂಧಿತ ಕೆಲಸ ಕಾರ್ಯಗಳಿಗೆ ತೊಂದರೆಯಾದಿತು ಎಂದು ಹೇಳಲಾಗುತ್ತದೆ