ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಈಶಾನ್ಯ ಭಾರತ ಮತ್ತು ಟಿಬೆಟಿಯನ್ ವಿದ್ಯಾರ್ಥಿಗಳ ವೇದಿಕೆ (ಓಇಖಿSಈ) ಏಪ್ರಿಲ್ 13, 2024 ರಂದು ಭಾರತದ ಈಶಾನ್ಯ ಪ್ರದೇಶ ಮತ್ತು ಟಿಬೆಟ್ನ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಆಚರಿಸಲು ತನ್ನ ವಾರ್ಷಿಕ ಕಾರ್ಯಕ್ರಮವಾದ ಫೂಟ್ಪ್ರಿಂಟ್ಸ್ 2024 ಆಯೋಜಿಸಿತ್ತು.
ಕಾರ್ಯಕ್ರಮವು ಬ್ಯಾಂಡ್ ಬಾಯ್ಸ್ ಓವರ್ ಫ್ಲವರ್ಸ್ ಅವರ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು, ನಂತರ ನಾಗಾಲ್ಯಾಂಡ್ನ ಮಿನೋಲಿ ಅವರ ಸೋಲೋ; ಕಿಕ್ಯೊ ಇರೋ ಬ್ಯಾಂಡ್ನ ಪ್ರದರ್ಶನ; ಸಿಕ್ಕಿಂ ಮತ್ತು ಡಾರ್ಜಿಲಿಂಗ್ನ ವಿದ್ಯಾರ್ಥಿಗಳ ಝ್ಯಾವ್ರೆ; ಟಿಬೆಟ್, ಲಡಾಖ್ ಮತ್ತು ಮಿಜೋರಾಂನ ವಿದ್ಯಾರ್ಥಿಗಳ ಸಾಂಪ್ರದಾಯಿಕ ಆಮ್ಡೋ, ತ್ಸಿ ತ್ಸಿ ಮತ್ತು ಚೆರಾವ್ ನೃತ್ಯಗಳನ್ನು ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿ, ದಲೈಲಾಮಾ ಉನ್ನತ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ತೆಂಜಿನ್ ಪಸಾಂಗ್ ಮತ್ತು ಗೌರವಾನ್ವಿತ ಉಪಕುಲಪತಿಗಳಾದ ರೆ.ಡಾ. ವಿಕ್ಟರ್ ಲೋಬೋ ಎಸ್.ಜೆ. ಅವರು ಟಿಬೆಟ್ ಮತ್ತು ಭಾರತದ ಈಶಾನ್ಯ ಭಾಗದ ಹಂಚಿಕೆಯ ಪೂರ್ವಜರು ಮತ್ತು ಸಂಸ್ಕೃತಿಗಳ ಬಗ್ಗೆ ಮಾತನಾಡಿದರು ಮತ್ತು ಈ ಪ್ರದೇಶದ ಸಂಸ್ಕೃತಿಯನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿ ಹೇಳಿದರು.
ಮಣಿಪುರದ ಜನತೆಗಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು, ನಂತರ ಟಿಬೆಟಿಯನ್ ಸನ್ಯಾಸಿಗಳು ಪ್ರಾರ್ಥನೆ ಸಲ್ಲಿಸಿದರು.
FOOTPRINTS 2024 Celebrates Rich Cultures of Northeast India and Tibet at St Joseph’s University
Bangluru: The North-East and Tibetan Students’ Forum (NETSF) of St Joseph’s University organised its annual event, FOOTPRINTS, to celebrate the rich and diverse cultures of India’s Northeastern region and Tibet on April 13th, 2024.
The program began with a performance by the Band Boys over Flowers, followed by a solo by Minoli from Nagaland and a performance by the band Kikyo Iro. Traditional dances like Jhyawre by students of Sikkim and Darjeeling, Amdo, Tsi Tsi, and Cheraw by students from Tibet, Ladakh, and Mizoram were showcased.
The Chief Guest, Dr Tenzin Pasang, Principal of Dalai Lama Institute of Higher Education, and the Honourable Vice-Chancellor, Rev Dr. Victor Lobo SJ, addressed the gathering. They spoke about the shared ancestry and intertwined cultures of Tibet and the North Eastern part of India, and emphasized the importance of promoting the culture of this region.
A minute of silence was observed for the people of Manipur, followed by prayers chanted by Tibetan Monks. The celebration continued with a whirlwind of cultural dances. From Manipur’s Kuki-Zomi to Meghalaya’s Khasi-Garo-Jaintia medley, the Northeast showcased its vibrant traditions. Sikkim, Nagaland, Assam, Tripura, Arunachal Pradesh, Ladakh, and Manipur all presented captivating performances. The grand finale was a dazzling fashion show, leaving the audience enthralled by the region’s unique attire.
The event witnessed a footfall of over 800 people and stalls set up across the university grounds offered a variety of food items. The program concluded with the Forum President’s Vote of Thanks.