“ಕುವೆಂಪು ಕಾದಂಬರಿಗಳಲ್ಲಿ ಪ್ರಾದೇಶಿಕ ಸೊಗಡು ಗಮನಾರ್ಹ- ಶ್ರೀಮತಿ ಮಾಯಾ ಬಾಲಚಂದ್ರ

ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕರಾದ ಎನ್. ಶಂಕರೇಗೌಡ ಅವರು ಕುವೆಂಪು ಅವರು ವಿದ್ಯಾರ್ಥಿಯಾಗಿದ್ದಾಗಿನ ಓದಿನ ಆಸಕ್ತಿ ಹಾಗೂ ಅವರ ಮೇಲಾದ ಸಾಹಿತ್ಯ ಪ್ರೇರಣೆ ಕುರಿತು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮೇಡಮ್ ಕುವೆಂಪು ಅವರ ಕವನಗಳ ವಿಶೇಷತೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಪ್ರಾಂಶುಪಾಲರಾದ ಪ್ರಾಣೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಗೋಷ್ಠಿ ಸಂಚಾಲಕರಾದ ಟಿ.ವಿ. ನಟರಾಜ್, ಉಪನ್ಯಾಸಕರಾದ ಎನ್. ವಾಸು, ಜಿ.ಕೆ. ನಾರಾಯಣಸ್ವಾಮಿ, ಶ್ರೀನಾಥ್,
ಕೆ.ಎನ್, ವೇಣುಗೋಪಾಲ್, ರಘುಪತಿ, ಗೋಪಾಲನ್, ಬಿ. ಎನ್. ವೀಣಾ, ಫಿಯಾಜ್ ಅಹಮದ್, ಶಿಕ್ಷಕರು, ಕಸಾಪ ಪದಾಧಿಕಾರಿಗಳಾದ ರವಿಕುಮಾರ್, ಶಿವರಾಮೇಗೌಡ, ಚಂದ್ರಪ್ಪ
ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ರಾಷ್ಟ್ರ ಕವಿ ಕುವೆಂಪು ಕುರಿತು ಪ್ರಬಂಧ ಬರೆದು ವಿಜೇತರಾದ ತಸ್ಮಿಯಾ, ಲತಾ ಹಾಗೂ ಸೌಮ್ಯ ಅವರಿಗೆ ಉಪನ್ಯಾಸಕರಾದ ಗೋಪಿನಾಥ್ ಅವರು ಬಹುಮಾನ ವಿತರಿಸಿದರು.”

ಮಂಗಳೂರು ಬಂಧುತ್ವ ಕ್ರಿಸ್ಮಸ್ ಹಾಗೂ ಹೊಸ ವರ್ಷ-2025 ಆಚರಣೆ

ನಿಂತಿದೆ… ಚಳವಳಿಗಾಗೇ ಉಸಿರಾಡಿದವನ ಉಸಿರು ಜಿಸಿಬಿ (ಜಿ.ಸಿ. ಬಯ್ಯಾರೆಡ್ಡಿ) ದಣಿವರಿಯದ ಹೋರಾಟಗಾರ ಬದ್ಧತೆಯ ಚಳವಳಿಗಾರ

ವಿದ್ಯಾರ್ಥಿಗಳನ್ನು ತಿದ್ದಬೇಕು, ತೀಡಬೇಕು ಅವರನ್ನು ವಜ್ರದ ರೀತಿಯಲ್ಲಿ ತಯಾರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ-ಐಎಎಸ್ ಅಧಿಕಾರಿ ಎನ್.ಸಿ.ಮುನಿಯಪ್ಪ

ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 1&2 ನೇ ತರಗತಿ ವಿದ್ಯಾರ್ಥಿಗಳಿಗೆ ಹಾಡು ಮತ್ತು ಕಥೆ ಹೇಳುವ ಸ್ಪರ್ಧೆ

ಗೌನಿಪಲ್ಲಿ ಗ್ರಾ.ಪಂ ಇತಿಹಾಸದಲ್ಲೇ ಮೊದಲ ಬಾರಿಗೆ ಅಧ್ಯಕ್ಷರಾಗಿ ಅಕ್ಕಯ್ಯಮ್ಮ ಅವಿರೋಧವಾಗಿ ಆಯ್ಕೆ

ಕೋಲಾರ: ಜಿಲ್ಲೆಯ ಮೂವರು ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಮಾವಿನ ತೋಟಗಳಲ್ಲಿ ಹಳಸಿದ ಕಾಯಿಗಳು ಕ್ಲೀನಿಂಗ್ ಮಾಡಿದರೆ ಬರುವ ಹೂವು ಕಾಯಿಗೆ ಕೀಟ ಬಾದೆ ಕಡಿಮೆಯಾಗುತ್ತದೆ-ಡಾ.ಅಶ್ವಥನಾರಾಯಣರೆಡ್ಡಿ