The Nursing Foundation Department in association with SNA, Athena Institute of Health Sciences celebrated International Nurses day on 15th May 2024, 10.30 am at the college auditorium, in order to commemorate the birthday of the foundress Ms. Florence Nightingale.
The program began by invoking God’s blessing through a prayer song by I year GNM students. Dr. Sr. Alphonsa Ancheril – Former Vice Principal, Athena Institute of Health Sciences graced the programme as the chief guest and Dr.Ashith Shettian, Trustee, Athena Institute of Health Sciences presided over the function. Sr. Deepa Peter Principal, AIHS, Prof. Sunitha Lobo, Vice Principal AIHS, Dr. Nandini M Principal of AIAHS, Mrs. Genevive Serrao HOD of FON Department was the dignitaries for the occasion. Mrs. Thelma Pinto, Asst Lecturer welcomed the gathering. The programme was inaugurated with the lighting of the Nightingale lamp and garlanding the portrait of Ms. Florence Nightingale by the chief guest. Dr. Sr. Alphonsa Ancheril addressed the gathering on the theme “Our Nurses Our Future, the Economic Power of Care”. And she stressed on the present generation to keep upgrading their knowledge and skill in providing healthcare. Dr. Ashith Shettian congratulated the nurses for their services rendered to healthcare; which was followed by a short cultural programme. Sr. Deepa Peter gave a message saying Nurses should be compassionate, empathic and also enhance in the academics. Ms. Rajeshwari, Asst. Lecturer FON department expressed her gratitude to all gathered. The programme concluded with the college Anthem. The programme was compered by Ms. Riya Rodrigues and Ms. Neha Megan Rosario students of I year B.Sc. nursing.
After a short break, an exhibition of Anatomy Model was conducted by I year B.Sc Nursing students (I Sem) Students. Based on the International Nurses day theme poster competition was held by Student Nurses Association (SNA). Prizes were disturbed to the winners And the poster were displayed during the exhibition.
ಅಥೇನಾ ಇನ್ಸ್ಟಿಟ್ಯೂಟ್ : ದಾದಿಯರ ದಿನಾಚರಣೆ 2024-25
ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನ ನರ್ಸಿಂಗ್ ಫೌಂಡೇಶನ್ ವಿಭಾಗ ಹಾಗೂ ಎಸ್ಎನ್ಎ ಸಹಯೋಗದೊಂದಿಗೆ 15 ಮೇ 2024 ರಂದು ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ಸಂಸ್ಥಾಪಕಿ ಶ್ರೀಮತಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಸ್ಮರಣಾರ್ಥ ಅಂತರರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಯಿತು.
ಮೊದಲ ವರ್ಷದ ಜಿಎನ್ಎಂ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಕೋರುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನ ಮಾಜಿ ಉಪಪ್ರಾಂಶುಪಾಲರಾದ ಡಾ. ಭಗಿನಿ ಅಲ್ಫೋನ್ಸಾ ಅಂಚೇರಿಲ್, ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನ ಟ್ರಸ್ಟಿ ಡಾ.ಆಶಿತ್ ಶೆಟ್ಟಿಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನ ನ ಪ್ರಾಂಶುಪಾಲರಾದ ಭಗಿನಿ ದೀಪಾ ಪೀಟರ್, ಉಪ ಪ್ರಾಂಶುಪಾಲರಾದ ಪ್ರೊ. ಸುನಿತಾ ಲೋಬೊ, ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನ ನ ಡಾ. ನಂದಿನಿ ಎಂ, ನರ್ಸಿಂಗ್ ಫೌಂಡೇಶನ್ ವಿಭಾಗದ ಶ್ರೀಮತಿ ಜೆನೆವಿವ್ ಸೆರಾವೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕ ಉಪನ್ಯಾಸಕಿ ಶ್ರೀಮತಿ ಥೆಲ್ಮಾ ಪಿಂಟೋ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು. ಡಾ. ಭಗಿನಿ ಅಲ್ಫೋನ್ಸಾ ಅಂಚಿರಿಲ್ ಸಭೆಯನ್ನುದ್ದೇಶಿಸಿ ಮಾತನಾಡಿ, ಪ್ರಪಂಚದಾದ್ಯಂತ ಇರುವ ದಾದಿಯರ ಶ್ರಮವನ್ನು ಶ್ಲಾಘಿಸಿದರು ಮತ್ತು ಮಾನವೀಯತೆಯ ಸೇವೆಗಾಗಿ ಜ್ಞಾನವು ಮುಖ್ಯವಾದ ವಿಷಯದ ಕುರಿತು ಒತ್ತಿ ಹೇಳಿದರು. ಆರೋಗ್ಯ ರಕ್ಷಣೆಯಲ್ಲಿ ತಮ್ಮ ಜ್ಞಾನವನ್ನು ನವೀಕರಿಸಲು ಅವರು ಪ್ರಸ್ತುತ ಪೀಳಿಗೆಯನ್ನು ಪ್ರೋತ್ಸಾಹಿಸಿದರು. ಡಾ. ಆಶಿತ್ ಶೆಟ್ಟಿಯಾನ್ ಅವರು ಆರೋಗ್ಯ ರಕ್ಷಣೆಗೆ ಸಲ್ಲಿಸಿದ ಸೇವೆಗಳಿಗಾಗಿ ದಾದಿಯರನ್ನು ಅಭಿನಂದಿಸಿದರು; ನಂತರ ಕಿರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಗಿನಿ ದೀಪಾ ಪೀಟರ್ ಸಂದೇಶ ನೀಡಿ, ದಾದಿಯರು ಸಹಾನುಭೂತಿ ಮತ್ತು ಶಿಕ್ಷಣದಲ್ಲಿ ಉನ್ನತಿ ಸಾಧಿಸಬೇಕು. ಕುಮಾರಿ ರಾಜೇಶ್ವರಿ, ಸಹಾಯಕ ಉಪನ್ಯಾಸಕಿ ನೆರೆದಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾಲೇಜು ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮವನ್ನು ಕುಮಾರಿ ರಿಯಾ ರೋಡ್ರಿಗಸ್ ಮತ್ತು ಕುಮಾರಿ ನೇಹಾ ಮೆಗನ್ ರೊಸಾರಿಯೊ ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳು ನಿರ್ವಹಿಸಿದರು.