

ಮಂಗಳೂರು, ಆಗಸ್ಟ್ 8, 2023: ಅರ್ಪಿತ ಡಿಸೊಜಾ, ಮಂಗಳೂರಿನ ಸಿಟಿ ಕಾಲೇಜ್ ಆಫ್ ಫಿಜಿಯೊಥೆರಪಿ
ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು ಪ್ರತಿಷ್ಠಿತ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ
ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಇವರು ಡೊಡ್ಡ ಮೂಲೆ ಹೌಸ್, ಕಯ್ಯಾರ್, ಕಾಸರಗೋಡು ನಿವಾಸಿಗಳಾದ ಅಲ್ಬರ್ಟ್ ಡಿಸೊಜಾ ಮತ್ತು ಸೆಲೀನ್ ಮಚಾದೊವರ ಮಗಳಾಗಿದ್ದಾರೆ.