ಕೋವಿಡ್‌ 19 ರ ಮತ್ತೊಂದು ರೂಪಾಂತರಿ ಅತ್ಯ೦ತ ವೇಗದಲ್ಲಿ ಪ್ರಸರಣಗೊಳ್ಳುವ ಸಾಮರ್ಥ್ಯದ ವೈರಸ್ ಪತ್ತೆ- ಆರೋಗ್ಯ ಸಂಸ್ಥೆ ಎಚ್ಚರಿಕೆ

JANANUDI.COM NETWORK

 

ಲಂಡನ್:ಕೋವಿಡ್‌ 19 ನ ರೂಪಾ೦ತರಿಯಾದ ಒಮಿಕ್ರಾನ್‌ ಮತ್ತೊ೦ದು ರೂಪ ಧರಿಸಿ ಆಕ್ರಮಣಕ್ಕೆ ಸಜ್ಜಾಗಿದೆಒಮಿಸಕ್ರಾನ್‌ನ ಈ  ಹೊಸ ರೂಪಾಂತರಿ ವೈರಸ್‌ ಇಂಗ್ಲೆಂಡ್ ನಲ್ಲಿ ಪತ್ತೆಯಾಗಿರುವುದನ್ನು  ವಿಶ್ವ ಆರೋಗ್ಯ ಸ೦ಸ್ದೆ (ಡಬ್ಲ್ಯು ಎಚ್‌ ಒ) ಶನಿವಾರ ಖುಚಿತ ಪಡಿಸಿದೆ.   

ಇಂಗ್ಲೆಂಡ್ ಆರೋಗ್ಯ ಸುರಕ್ಷತಾ ಸ೦ಸ್ಥೆ ಓಮಿಕ್ರಾನ್‌ ವೇರಿಯೇ೦ಟ್‌ಗಳ ಅಧ್ಯಯನ ಮಾಡುತ್ತಿರುವಾಗ ಕೊಸ ರೂಪಾಲ೦ತರಿ ಎಕ್ಸ್‌ಇ ಪತ್ತೆಯಾಗಿದೆ. ಇದು ಓಮಿಕ್ರಾನ್‌ನ ಈ ಮೊದಲಿನ ರೂಪಾ೦ತರಿಯಾದ ಬಿಎ 1  ಮತ್ತು ಬಿಎ 2  ನ ಸಮ್ಮಿಲನದಿಂದ  ಕೊರಬಲ೦ದ ಮ್ಯ್ಯುಟೇಶನ್ ಆಗಿದೆಎ೦ದು ವಿಶ್ವ ಆರೋಗ್ಯ ಸಲಸ್ದೆ ತಿಳಿಸಿದೆ.   

ಈ ಎಕ್ಸ್‌ ಇ ವೇರಿಯೆ೦ಟ್‌ ಈ ಮೊದಲಿನ ಎಲ್ಲ ಕೋವಿಡ್‌ 19 ರೂಪಾ೦ತರ ವೈರಸ್‌ಗಳಿಗಿಲತ ಅತ್ಯ೦ತ ವೇಗದಲ್ಲಿ ಪ್ರಸರಣಗೊಳ್ಳುವ ಸಾಮರ್ಥ್ಯ ಹೊ೦ದಿದ್ದು ಹೆಚ್ಚು ಅಪಾಯಕಾರಿಯಾಗಬಹುದು ಎ೦ದು ವಿಶ್ನ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. .